Date : Monday, 05-10-2015
ಕಲ್ಲಡ್ಕ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕದ ವಿದ್ಯಾರ್ಥಿಗಳು ವಿದ್ಯಾಭಾರತಿಯ ಆಶ್ರಯದಲ್ಲಿ ಶ್ರೀ ಸರಸ್ವತಿ ವಿದ್ಯಾಮಂದಿರ ಆದಿಪುರ ಶಾರದಾ ಧಾಮ್ ಕಛ್ ಗುಜರಾತ್ ಇಲ್ಲಿ ನಡೆದ ಅಖಿಲಭಾರತ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ...
Date : Monday, 05-10-2015
ವಿಟ್ಲ: ಅಳಿಕೆ ಗ್ರಾಮದ ನೆಗಳಗುಳಿ ಯಿಂದ ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ಮರಕ್ಕಿಣಿಗೆ ಹೋಗುವ ಕಾಲುದಾರಿ ಮಳೆಗಾಲದಲ್ಲಿ ನೀರು ಹೋಗಿ ಹೊಂಡಗಳು ಬಿದ್ದು ಹಾಗೂ ಗಿಡಗಳು ಬೆಳೆದು ನಿಂತಿದ್ದವು, ಇದನ್ನು ಮನಗಂಡ ಉತ್ಸಾಹಿ ಯುವಕವೃಂದ ನೆಗಳಗುಳಿ ಹಾಗೂ ಊರಿನವರ ತಂಡ ಶ್ರಮದಾನದ...
Date : Monday, 05-10-2015
ಆಲಂಕಾರು ಭಾರತಿ ಶಾಲೆಯಲ್ಲಿ ಸಮಲೋಚನಾ ಸಭೆ ಆಲಂಕಾರು: ಗ್ರಾಮ ವಿಕಾಸ-ಒಂದು ಪರಿಕಲ್ಪನೆ ಎಂಬ ವಿಶೇಷ ಕಾರ್ಯಕ್ರಮ ಆಲಂಕಾರು ಭಾರತಿ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸರಸ್ವತಿ ವಿದ್ಯಾಸಂಸ್ಥೆಯ ಸಂಚಾಲಕ ವೆಂಕಟ್ರಮಣರಾವ್ ಕಡಬ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಗ್ರಾಮದಲ್ಲಿ ಅನಕ್ಷರತೆಯನ್ನು ದೂರಗೊಳಿಸಬೇಕು. ಆ...
Date : Monday, 05-10-2015
ಮಂಗಳೂರು : ಎತ್ತಿನಹೊಳೆ ಯೋಜನೆಯ ಕಾಮಗಾರಿ ವೀಕ್ಷಣೆ ಮತ್ತು ಪರಿಸ್ಥಿತಿಯ ಅವಲೋಕನ ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಪ್ರಮುಖರ ತಂಡವು ಆ.6 ರ ಮಂಗಳವಾರ ಸದ್ರಿ ಪ್ರದೇಶಕ್ಕೆ ಜಿಲ್ಲಾ ಅಧ್ಯಕ್ಷರಾದ ಪ್ರತಾಪ್ಸಿಂಹ ನಾಯಕ್ರವರ ನೇತೃತ್ವದಲ್ಲಿ ತೆರಳಲಿದೆ. ವಿಧಾನಪರಿಷತ್ ಸದಸ್ಯ...
Date : Monday, 05-10-2015
ಕಾಸರಗೋಡು : ಕಿಳಿಂಗಾರು ಎ.ಎಲ್.ಪಿ. ಶಾಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಇಬ್ಬರು ಮಹಾನ್ ವ್ಯಕ್ತಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು. ಮಕ್ಕಳಿಗೆ ರಸಪ್ರಶ್ನೆ ಮತ್ತು ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟ ಹಾಗೂ ಜೀವನ...
Date : Saturday, 03-10-2015
ಮಂಗಳೂರು : ಶಾರದಾ ವಿದ್ಯಾ ಸಂಸ್ಥೆಗಳ ಅಂಗ ಸಂಸ್ಥೆಯಾದ ಮೂಡುಶೆಡ್ಡೆ ಶಿವನಗರದಲ್ಲಿರುವ ಶುಭೋದಯ ವಿದ್ಯಾಲಯಕ್ಕೆ ಕರ್ನಾಟಕ ಬ್ಯಾಂಕಿನ ಪ್ರಯೋಜಕತ್ವದಲ್ಲಿ ನೀಡಲಾದ ಸಿಸಿ.ಕ್ಯಾಮೆರಾ ಅಳವಡಿಕೆಯ ಉದ್ಘಾಟನಾ ಸಮಾರಂಭವು ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿಂದು ಅತ್ಯಂತ ಯಶಸ್ವಿಯಾಗಿ ನೆರೆವೇರಿತು. ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ...
Date : Saturday, 03-10-2015
ಬೆಂಗಳೂರು: ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರು ಅಕ್ಟೋಬರ್ 6ರಂದು ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರಿನಲ್ಲಿ ಜರ್ಮನ್ ರಾಯಭಾರಿ ಜಾರ್ನ್ ರೋಹ್ದೆ, ’ಮೇಕ್ ಇನ್ ಇಂಡಿಯಾ’ದಲ್ಲಿ ಪಾಲ್ಗೊಳ್ಳಲು ಭಾರತದಲ್ಲಿ ಜರ್ಮನ್ ಕಂಪನಿಗಳಿಗೆ ಹೆಚ್ಚು...
Date : Saturday, 03-10-2015
ಬಂಟ್ವಾಳ : ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಭಾಗ್ಯೋದಯ ಮಿತ್ರ ಕಲಾ ವೃಂದ ವತಿಯಿಂದ ಸ್ವಚ್ಛ ಭಾರತ ಅಭಿಯಾನ ದಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಕ್ಕೆಲ ಗಳಲ್ಲಿ ರಾಶಿ ಬಿದ್ದಿರುವ ಕಸ ಹಾಗು ಬೆಳೆದು ನಿಂತಿರುವ ಮುಳ್ಳು ಗಂಟಿ ಗಳನ್ನೂ ಸ್ವಚ್ಛ ಮಾಡುವ ಮೂಲಕ...
Date : Saturday, 03-10-2015
ಬೆಂಗಳೂರು: ಮಹಾತ್ಮ ಗಾಂಧೀಜಿಯವರ 146ನೇ ಜನ್ಮದಿವನ್ನು ಶುಕ್ರವಾರ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗಿದೆ. ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯ ಮಕ್ಕಳು ರಾಷ್ಟ್ರಪಿತನ ವೇಷ ತೊಟ್ಟು ಗಿನ್ನಿಸ್ ದಾಖಲೆಯನ್ನು ನಿರ್ಮಿಸಿದ್ದಾರೆ. ವೆಂಕಟ್ ಸ್ಟಾಂನ್ಸ್ ಮತ್ತು ವಿನಸ್ ಗ್ರೂಪ್ ಇನ್ಸ್ಟಿಟ್ಯೂಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 4605 ಮಕ್ಕಳು ಗಾಂಧೀಜಿ...
Date : Friday, 02-10-2015
ಮಂಗಳೂರು : ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ನಿಮಿತ್ತ ನಗರದ ಉರ್ವ ಪರಿಸರದ ಬಡ ಅಂಗವಿಕಲ ಕುಟುಂಬಕ್ಕೆ ಎಬಿವಿಪಿ ವತಿಯಿಂದ ಧನ ಸಹಾಯವನ್ನು ಮಾಡಲಾಯಿತು. ಎಬಿವಿಪಿ ರಾಮಕೃಷ್ಣ ಕಾಲೇಜು ಘಟಕದಿಂದ ಉರ್ವ ಮಾರುಕಟ್ಟೆ ವಲಯದ ಬಡ ಅಂಗವಿಕಲ...