News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಉಪಲೋಕಾಯುಕ್ತರ ನೇಮಕಕ್ಕೆ ಸರಕಾರ ಚಿಂತನೆ

ಬೆಂಗಳೂರು : ಇತ್ತೀಚಿನ ಕೆಲವು ದಿನಗಳಿಂದ ಗೊಂದಲದ ಗೂಡಾಗಿರುವ ಕರ್ನಾಟಕ ಲೋಕಾಯುಕ್ತದಲ್ಲಿ ಹೊಸಬೆಳವಣಿಗೆ ನಡೆಯುತ್ತಿದೆ. ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಪದಚ್ಯುತಿ ಪ್ರಸ್ತಾಪವನ್ನು ವಿಧಾನಸಭಾ ಸ್ಪೀಕರ್ ಗೆ ಸರಕಾರ ಮತ್ತು ಪ್ರತಿಪಕ್ಷಗಳು ಸಲ್ಲಿಸಿದೆ. ಈಗ ಇನೋರ್ವ ಉಪಲೋಕಾಯುಕ್ತರನ್ನು ನೇಮಿಸಲು ಸರಕಾರ ಮುಂದಾಗಿದೆ. ಈ...

Read More

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರಾಷ್ಟ್ರ ಪ್ರಶಸ್ತಿ

ಬೆಂಗಳೂರು : ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಂದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯ ಸರಕಾರ...

Read More

ಕರ್ನಾಟಕದ ಈ ಹಳ್ಳಿ ಈಗ ಹೊಗೆರಹಿತ

ಗೌರಿಬಿದನೂರು: ಕಳೆದ ಒಂದು ತಿಂಗಳ ಹಿಂದಿನವರೆಗೆ ಒಂದು ಕಪ್ ಕಾಫಿ ತಯಾರಿಸಲು ಸಹ ತಿಮ್ಮಕ್ಕನಿಗೆ ಒಲೆಗೆ ಊದಿ ಬೆಂಕಿ ಉರಿಸುವ ಸಾಹಸ ಮಾಡಬೇಕಿತ್ತು. ಕಳೆದ 40 ವರ್ಷಗಳಿಂದಲೂ ಆಕೆ ಒಲೆ ಊದುತ್ತಲೇ ಅಡುಗೆ ತಯಾರು ಮಾಡುತ್ತಿದ್ದಳು. ಆದರೆ ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರೀಬಿದನೂರು...

Read More

ಕೈಕಂಬ ಪ್ರಾಥಮಿಕ ಶಾಲೆಯಲ್ಲಿ ಬಯೋಗ್ಯಾಸ್ ಅಳವಡಿಕೆ

ಪುತ್ತೂರು : ಬಿಳಿನೆಲೆ ಶಾಲೆಯ ಮಧ್ಯಾಹ್ನ ಊಟದಲ್ಲಿ ಉಳಿಕೆಯಾದ ತ್ಯಾಜ್ಯ ವಸ್ತುಗಳನ್ನು ಬಯೋ ಗ್ಯಾಸ್ ತಯಾರಿ ಮಾಡುವ ಘಟಕ ಇತ್ತೀಚೆಗೆ ಉದ್ಘಾಟನೆಗೊಂಡಿತು. ಬಿಳಿನೆಲೆ ಕೈಕಂಬದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಜಿಲ್ಲಾ ಪಂಚಾಯತ್ ವಿಶೇಷ ಯೋಜನೆಯಲ್ಲಿ...

Read More

ಗುರು ಶಿಷ್ಯರ ಸಂಬಂಧ ಪವಿತ್ರವಾದುದು

ಪುತ್ತೂರು : ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರು ಶಿಷ್ಯರ ನಡುವಣ ಸಂಬಂಧ ಅತ್ಯಂತ ಪವಿತ್ರವಾದುದು. ಯಾವ ರೀತಿ ಉತ್ತಮ ಗುರುವನ್ನು ಪಡೆಯಲು ಶಿಷ್ಯನು ಕಾತರಿಸುತ್ತಾನೋ ಅದೇ ರೀತಿ ಉತ್ತಮ ಶಿಷ್ಯ ವರ್ಗವನ್ನು ಪಡೆಯುವ ಆಕಾಂಕ್ಷೆ ಎಲ್ಲಾ ಗುರುಗಳಿರುತ್ತದೆ ಎಂದು ಬೆಳ್ಳಾರೆ ಡಾ|...

Read More

ಡಿ.7 : ತಾಲೂಕು ಮಟ್ಟದ ಯುವ ಸಂಸತ್ತು ಸ್ಪರ್ಧೆ

ಪುತ್ತೂರು : ತಾಲೂಕಿನ ಪ್ರೌಢಶಾಲಾ ಮಕ್ಕಳಿಗೆ ತಾಲೂಕು ಮಟ್ಟದಯುವ ಸಂಸತ್ತು ಸ್ಪರ್ಧೆಯನ್ನು ಡಿ.7 ರಂದು ಬೆಳಗ್ಗೆ 9-30 ರಿಂದ ಉಪ್ಪಿನಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಸಲಾಗುವುದು. ಭಾಗವಹಿಸುವ ಶಾಲೆಯವರು ಸದ್ರಿ ಶಾಲೆಗೆ ಮುಂಚಿತವಾಗಿಯೇ ದೂರವಾಣಿ (ಮೊಬೈಲ್ : 9449076275) ಮೂಲಕ ತಮ್ಮ ಭಾಗವಹಿಸುವಿಕೆಯನ್ನು...

Read More

ಎತ್ತಿನಹೊಳೆ ವಿರೋಧಿಸಿ ಡಿ.6ರಂದು ಸಮಾಲೋಚನಾ ಸಭೆ

ಪುತ್ತೂರು : ಎತ್ತಿನಹೊಳೆ ಯೋಜನೆ ವಿರುದ್ಧ ಪ್ರತಿಭಟನೆ ಸಂಘಟಿಸುವ ಉದ್ದೇಶದಿಂದ ಡಿ.6 ರಂದು ಸಾಯಂಕಾಲ 4 ಕ್ಕೆ ಪುತ್ತೂರು ಅನುರಾಗ ವಠಾರದಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದೆ. ಡಿ.13ರಂದು ಪುತ್ತೂರು ಪುರಭವನದಲ್ಲಿ ಗಾಂಧೀ ಮಾರ್ಗದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಪುತ್ತೂರು ಎಚ್ಚರ ಬಳಗದ ಗೌರವಾಧ್ಯಕ್ಷ ಪುರಂದರ...

Read More

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ”ಕನಸುಗಳು” ಸಮಾರೋಪ

ಪುತ್ತೂರು : ಅಮೆರಿಕಾದಂತಹ ದೇಶಗಳೂ ಭಾರತದ ವಿದ್ಯಾರ್ಥಿಗಳ ಬುದ್ಧಿಮತ್ತೆಗೆ ಬೆರಗಾಗಿವೆ. ಆದ್ದರಿಂದ ನಮ್ಮ ವಿದ್ಯಾರ್ಥಿಗಳು ಈಗಿನ ತಂತ್ರಜ್ಞಾನಗಳನ್ನು ಬಳಸಿಕೊಂಡು, ಡಿಜಿಟಲ್ ಇಂಡಿಯಾ ದಂತಹ ಸರ್ಕಾರದ ಯೋಜನೆಗಳಿಗೆ ಸರಿಯಾಗಿ ಸ್ಪಂದಿಸಿ, ಸ್ವಚ್ಛ ಭಾರತದಂತಹ ಸಮಾಜೋಪಯೋಗಿ ಕೆಲಸಗಳಲ್ಲಿಯೂ ಭಾಗಿಯಾಗಿ ಭಾರತದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ...

Read More

ಡಿ. 9 ಮತ್ತು 10 ರಂದು ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನ

ಬೆಳ್ತಂಗಡಿ : ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಸಂಭ್ರಮ ಡಿ.6 ರಿಂದ 11 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಈ ಸಂದರ್ಭ ಡಿ. 9 ಮತ್ತು 10 ರಂದು ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನಗಳ 83 ನೇ ಅಧಿವೇಶನ ನಡೆಯಲಿವೆ. ಡಿ....

Read More

ನಕಲಿ ಉದ್ಯೋಗ ಕಾರ್ಡುಗಳನ್ನು ನಿಯಂತ್ರಿಸಲು ನಳಿನ್ ಒತ್ತಾಯ 

ಮಂಗಳೂರು : ಮಹತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಕಲಿ ಉದ್ಯೋಗ ಕಾರ್ಡುಗಳು ವಿತರಣೆಯಾಗುತ್ತಿದ್ದು, ಅದಕ್ಕೆ ಅವಕಾಶ ಕಲ್ಪಿಸದಂತೆ  ಕೇಂದ್ರ ಸರ್ಕಾರವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸದ  ನಳಿನ್  ಕುಮಾರ್ ಕಟೀಲ್  ಒತ್ತಾಯಿಸಿದ್ದಾರೆ. ಲೋಕಸಭೆಯ ಕಲಾಪದಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು,...

Read More

Recent News

Back To Top