News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಮಂಗಳೂರು : ಪದವಿಪೂರ್ವ ಶಿಕ್ಷಣ ಇಲಾಖೆ,ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ರಾಮಕೃಷ್ಣ ಪದವಿಪೂರ್ವಕಾಲೇಜಿನ ಸಹಯೋಗದಲ್ಲಿ ನಡೆಯುವ ಪದವಿಪೂರ್ವಕಾಲೇಜಿನ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಗುರುವಾರ ಮಂಗಳಾ ಕ್ರೀಡಾಂಗಣದಲ್ಲಿ  ಚಾಲನೆ ನೀಡಲಾಯಿತು. ಈ ಕ್ರೀಡಾಕೂಟವು ಡಿಸೆಂಬರ್ 3ರಿಂದ6 ರವರೆಗೆ ಮಂಗಳ ಕ್ರೀಡಾಂಗಣದಲ್ಲಿ  ನಡೆಯಲಿದೆ. ಕಾರ್ಯಕ್ರಮಕ್ಕೆ ಸಚಿವ ರಮಾನಾಥರೈ ದೀಪಬೆಳಗಿಸುವ ಮೂಲಕ...

Read More

ಎಸ್.ಡಿ.ಎಂ ಸುವರ್ಣ ಸಂಭ್ರಮ – ಸಮಾಲೋಚನ ಸಭೆ

ಬೆಳ್ತಂಗಡಿ : 1966ರಲ್ಲಿ ಉಜಿರೆಯಲ್ಲಿ ಎಸ್.ಡಿ.ಎಂ ಕಾಲೇಜು ಸ್ಥಾಪನೆಯಾದಾಗ ಇದೊಂದು ಸಣ್ಣ ವಿದ್ಯಾಸಂಸ್ಥೆಯಾಗಿತ್ತು. ಆದರೆ ಕಳೆದ 50 ವರ್ಷಗಳಲ್ಲಿ ಈ ಕಾಲೇಜು ಸ್ಥಳೀಯರ ಸಹಕಾರ, ವಿದ್ಯಾರ್ಥಿಗಳು ಹಾಗೂ ಪೋಷಕರ ಪರಿಶ್ರಮದಿಂದ ಉನ್ನತ ಶಿಕ್ಷಣ ವಲಯದಲ್ಲಿ ಸಾಕಷ್ಟು ಹೆಸರು ಮಾಡಿದೆ.ಈ ಹಿನ್ನೆಲೆಯಲ್ಲಿ ಇದರ ಸುವರ್ಣ...

Read More

ಪೆರಡಾಲ ಶಾಲೆಯ ಸಮಸ್ಯೆ ಬಗೆಹರಿಸುವಂತೆ ಶಿಕ್ಷಣ ಸಚಿವರಿಗೆ ಮನವಿ

ಕಾಸರಗೋಡು : ಬಹುಕಾಲದ ಒತ್ತಾಯದ ಕೊನೆಯಲ್ಲಿ ಮಂಜೂರು ಮಾಡಲಾದ ಪೆರಡಾಲ ಸರಕಾರಿ ಪ್ರೌಢಶಾಲೆಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಲವಾರು ಸಂಕಷ್ಟಗಳು ಎದುರಿಸುತ್ತಿದ್ದಾರೆ. ಅಧ್ಯಾಪಕರಿಗೆ ಐದು ತಿಂಗಳುಗಳಿಂದ ವೇತನವೇ ಸಿಗಲಿಲ್ಲ. ಇರುವ ಮಕ್ಕಳಿಗೆ ಸರಿಯಾಗಿ ಅಧ್ಯಾಪಕರಿಲ್ಲ ಮತ್ತು ಇನ್ನಿತರ ಸಮಸ್ಯೆಗಳವೆ. ಈ ಎಲ್ಲ...

Read More

ಅರಿಯಡ್ಕ: ಮಹಾತ್ಮಗಾಂಧಿ ಉದ್ಯೋಗ ಖಾತರಿ-ಪರಿಶೋಧನಾ ಗ್ರಾಮಸಭೆ

ಪುತ್ತೂರು : ಅರಿಯಡ್ಕ ಗ್ರಾಮ ಪಂಚಾಯತ್‌ನ 2015-16 ನೇ ಸಾಲಿನ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ದ್ವಿತೀಯ ಹಂತದ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯು ಗ್ರಾ.ಪಂ ಅಧ್ಯಕ್ಷೆ ಸವಿತಾ ಎಸ್. ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ತಾಲೂಕು ಯೋಜನಾಧಿಕಾರಿ ಗಣಪತಿ ಭಟ್...

Read More

ಡಿ.31 ರಿಂದ ಶ್ರೀಧರ ಸ್ವಾಮಿಗಳ ಪಾದುಕೆ ಜಿಲ್ಲೆಯಲ್ಲಿ ಸಂಚಾರ

ಪುತ್ತೂರು : ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ವರದಹಳ್ಳಿಯ ಶ್ರೀ ಶ್ರೀಧರ ಸ್ವಾಮಿಗಳ ಪಾದುಕೆಯು ಡಿ.31 ರಿಂದ ಜ.10 ರವರೆಗೆ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದು ಕಾರ್ಯಕ್ರಮದ ಸಂಘಟಕರುಗಳಾದ ಪಿ.ಶಂಭು ಭಟ್ ಚಾವಡಿ ಬಾಗಿಲು ಹಾಗೂ ವೆಂಕಟ್ರಮಣ...

Read More

ಬಂದಾರು ಶಾಲಾ ಬಾಲಕಿಯರ ವಾಲಿಬಾಲ್ ತಂಡ ರಾಷ್ಟ್ರಮಟ್ಟಕ್ಕೆ

ಬೆಳ್ತಂಗಡಿ : ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ಬೆಳ್ತಂಗಡಿ ತಾಲೂಕಿನ ಬಂದಾರು ಹಿರಿಯ ಪ್ರಾಥಮಿಕ ವಿಭಾಗದ ಬಾಲಕಿಯರ ತಂಡವು ಬೆಂಗಳೂರು ಹಾಗೂ ಕಲಬುರ್ಗಿ...

Read More

ವಸ್ತು ಪ್ರದರ್ಶನ ಉತ್ಸವಕ್ಕೆ ಅದ್ದೂರಿಯ ಚಾಲನೆ

ಉಡುಪಿ :  ವಸ್ತು ಪ್ರದರ್ಶನ ಉತ್ಸವಕ್ಕೆ ಅದ್ದೂರಿಯ ಚಾಲನೆ- ತಾಜ್ ಮಹಾಲ್ ವೀಕ್ಷಣೆಗೆ ಬೃಹತ್...

Read More

ಬನ್ನಂಜೆ ರಾಜನ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

ಬೆಳಗಾವಿ : ಭೂಗತ ಪಾತಕಿ ಬನ್ನಂಜೆ ರಾಜನ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳ ಕಾಲ ವಿಸ್ತರಿಸಲಾಗಿದೆ. ಬೆಳಗಾವಿಯ ವಿಶೇಷ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿದೆ. ಈತನನ್ನು ಇತ್ತೀಚಿಗೆ ಮೊರಾಕ್ಕೊದಲ್ಲಿ ಬಂಧಿಸಲಾಗಿತ್ತು. ಬನ್ನಂಜೆ ರಾಜನ ಗುಂಪಿನಿಂದಲೇ ಆತನಿಗೆ ಜೀವ ಬೆದರಿಕೆ...

Read More

ವಿಶೇಷ ವರ್ಣಜಾಗೃತಿ ಕಾರ್ಯಕ್ರಮ

ಬೆಳ್ತಂಗಡಿ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸುವರ್ಣ ಮಹೋತ್ಸವದ ಪ್ರಯುಕ್ತ ಡಿ. 15 ರಿಂದ ಎರಡು ದಿನಗಳ ಕಾಲ ವಿಶೇಷ ವರ್ಣಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದುಶ್ಚಟ ದುರಾಭ್ಯಾಸಗಳ ವಿರುದ್ಧಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ರಾಜ್ಯ ಮದ್ಯಪಾನ ಸಂಯಮ ಮಂಡಳಿಯ...

Read More

ಡಿ.5ರಂದು ನಾಯಿಕಾಪಿನಲ್ಲಿ ಏಕಾಹ ಭಜನೆ

ಕಾಸರಗೋಡು : ಕುಂಬಳೆಗೆ ಸಮೀಪದ ನಾಯಿಕಾಪಿನಲ್ಲಿ ಹದಿನಾಲ್ಕನೇ ವರ್ಷದ ಏಕಾಹ ಭಜನೆ ಡಿಸೆಂಬರ್ 5ರಂದು ಬೆಳಗ್ಗಿನಿಂದ ಡಿ.6ರಂದು ಬೆಳಗ್ಗಿನ ತನಕ ನಿರಂತರ ನಡೆಯಲಿದೆ. ಊರ ಪರವೂರ ಇಪ್ಪತ್ತೈದಕ್ಕೂ ಹೆಚ್ಚು ತಂಡಗಳು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಆ ಪ್ರಯುಕ್ತ ಡಿಸೆಂಬರ್ ನಾಲ್ಕರಂದು ಹಸಿರುವಾಣಿ ಹೊರೆಕಾಣಿಕೆ...

Read More

Recent News

Back To Top