News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಾಂಗ್ರೇಸ್ ಸರಕಾರ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ

ಬೆಳ್ತಂಗಡಿ : ರಾಜ್ಯದ ಕಾಂಗ್ರೇಸ್ ಸರಕಾರ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಮಾಜಿ ಸಚಿವ, ಬಿಜೆಪಿ ವಿಧಾನಪರಿಷತ್ ದ.ಕ.ಜಿಲ್ಲಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.ಅವರು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಮೂಲಕ ವಿಧಾನಪರಿಷತ್ ಚುನಾವಣೇಯಲ್ಲಿ ಗೆಲ್ಲಿಸುವಂತೆ ಸ್ಥಳೀಯ ಸಂಸ್ಥೆಗಳ ಮತದಾರರಲ್ಲಿ ಮನವಿ...

Read More

ಹೊಸ ಬೆಳಕು ಯೋಜನೆಗೆ ಚಾಲನೆ

ಮೈಸೂರು : ರಾಜ್ಯದಲ್ಲಿ 3,500 ಮೆಗಾವಾಟ್ ವಿದ್ಯುತ್ ಕೊರತೆ ಇದ್ದು ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯವು ಇನ್ನೂ ಸ್ವಾವಲಂಬಿಯಾಗಿಲ್ಲ . ಇನ್ನು ಕೆಲವೇ ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಭಿಗಳಾಗ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಬೆಳಕು ಯೋಜನೆಗೆ ಚಾಲನೆನೀಡಿ ಹೇಳಿದರು. ಏಷ್ಯಾದಲ್ಲಿಯೇ ಪ್ರಥಮ...

Read More

ಬಂದೂಕನ್ನು ತಪಾಸಣೆಗಾಗಿ ಠಾಣೆಗೆ ಹಾಜರುಪಡಿಸಿ

ಬಂಟ್ವಾಳ : ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಂದೂಕು ಪರವಾನಿಗೆದಾರರು ತಮ್ಮಲ್ಲಿರುವ ಬಂದೂಕನ್ನು ತಪಾಸಣೆಯ ಉದ್ದೇಶದಿಂದ ಒಂದು ವಾರದೊಳಗೆ ಬಂಟ್ವಾಳ ನಗರ ಠಾಣೆಗೆ ಹಾಜರುಪಡಿಸುವಂತೆ ನಗರ ಪೋಲೀಸ್ ಉಪನಿರೀಕ್ಷಕ ನಂದಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ...

Read More

2 ನೇ ಪ್ರಾಶಸ್ತ್ಯದ ಮತವನ್ನು ತನಗೇ ನೀಡುವಂತೆ ಪ್ರವೀಣ ಚಂದ್ರ ಮನವಿ

ಬೆಳ್ತಂಗಡಿ : ಹಲವಾರು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದು ಸಾಮಾಜಿಕ ಕಾರ್ಯಗಳಿಗೆ ದುಡಿದಿದ್ದೇನೆ. ಹೀಗಾಗಿ ಮುಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ಎರಡನೇ ಪ್ರಾಶಸ್ತ್ಯದ ಮತವನ್ನು ನೀಡಿ ಗೆಲ್ಲಿಸಬೇಕೆಂದು ಜಾತ್ಯಾತೀತ ಜನತಾ ದಳದ ಅಭ್ಯರ್ಥಿ ಪ್ರವೀಣ ಚಂದ್ರ ವಿನಂತಿಸಿಕೊಂಡಿದ್ದಾರೆ. ಅವರು ಶುಕ್ರವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯ ಮೂಲಕ...

Read More

ಮೇ 4 ಮತ್ತು 5 ರಂದು ಸಿಇಟಿ ಪರೀಕ್ಷೆ

ಬೆಂಗಳೂರು : ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಮತ್ತು ಸಿಬಿಎಸ್‌ಇ ಮಂಡಳಿ ನಡೆಸುವ ಎಐಪಿಎಂಟಿ ಪ್ರವೇಶ ಪರೀಕ್ಷೆಯ ದಿನಾಂಕ ಒಂದೇ ಆಗಿರುವುದರಿಂದ ಸಿಇಟಿ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ರಾಜ್ಯ ಸರಕಾರದ ಕೋಟಾದಿಂದ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಬಯಸುತ್ತಿರುವ ವಿದ್ಯಾರ್ಥಿಗಳು ಈ ಪರೀಕ್ಷೆ...

Read More

ಪಠ್ಯಪುಸ್ತಕಗಳಲ್ಲಿ ಗೋವು, ಭುವನೇಶ್ವರಿಯ ಪ್ರಸ್ತಾಪ ಸಲ್ಲದು : ಎಸ್‌ಐಒ

ಬೆಂಗಳೂರು : ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (ಎಸ್‌ಐಒ) ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕಗಳಲ್ಲಿ ಗೋವು, ಕನ್ನಡ ತಾಯಿ ಭುವನೇಶ್ವರಿಯ ವಿಷಯದ ಪ್ರಸ್ತಾಪ ಮಾಡಬಾರದು ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದೆ....

Read More

ಕೇಂದ್ರ ಸರಕಾರದ ನಿರ್ಧಾರವೇ ಅಂತಿಮ – ಸುಪ್ರೀಂಕೋರ್ಟ್

ನವದೆಹಲಿ : ತೆಲಂಗಾಣಕ್ಕೆ ಕೃಷ್ಣಾ ನದಿ ನೀರನ್ನು ಹಂಚುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ನಿರ್ಧಾರವೇ ಅಂತಿಮ ಎಂದು ಸುಪ್ರೀಂಕೋರ್ಟ್ ತೆಲಂಗಾಣಕ್ಕೆ ತಿಳಿಸಿದೆ. ಈ ಹಿಂದೆ ತೆಲಂಗಾಣ ಹೊಸರಾಜ್ಯವಾಗಿ ಪುನರ್ ವಿಂಗಡನೆಯಾದ ಕಾರಣ ಹೊಸದಾಗಿ ನದಿನೀರನ್ನು ಹಂಚಬೇಕೇಂದು ಅರ್ಜಿಸಲ್ಲಿಸಿತ್ತು. ಆಗ ಸುಪ್ರೀಂ...

Read More

ಪುದು ಪಂಚಾಯತ್ : ಬಿಜೆಪಿಯ ಸಮಿತಿ ರಚನೆ

ಬಂಟ್ವಾಳ : ಬಿಜೆಪಿಯ ಪುದು ಪಂಚಾಯತ್ ಸಮಿತಿ ರಚನೆ ಮಾರಿಪಳ್ಳ ಕುಲಾಲ ಭವನದಲ್ಲಿ ಜರಗಿತು. ಅಧ್ಯಕ್ಷರಾಗಿ ಧೀರಾಜ್ ರಘುರಾಮ ಮಾರಿಪಳ್ಳ ಹಾಗೂ ಪ್ರದಾನ ಕಾರ್ಯದರ್ಶಿಯಾಗಿ  ಪ್ರಮೋದ್ ಸುಜೀರು ಆಯ್ಕೆ ಯಾಗಿದ್ದಾರೆ . ಆಯ್ಕೆ ಪ್ರಕ್ರಿಯೆಯನ್ನು ಜಿಲ್ಲಾ  ಬಿಜೆಪಿ ಉಪಾಧ್ಯಕ್ಷರಾದ  ಚಂದ್ರಹಾಸ ಉಳ್ಳಾಲ, ಹರಿಯಪ್ಪ ಸಾಲಿಯಾನ್...

Read More

ಪಾವೂರು ಉಳಿಯ ಕುದ್ರುವಿನಲ್ಲಿ ಮರಳುಗಾರಿಕೆಯನ್ನು ನಿಯಂತ್ರಿಸಲು ಒತ್ತಾಯಿಸಿ ಪ್ರತಿಭಟನಾ ಧರಣಿ

ಮಂಗಳೂರು :  ಪಾವೂರು ಗ್ರಾಮದ ಉಳಿಯ ದ್ವೀಪ (ಕುದ್ರು)ವಿನಲ್ಲಿ ವ್ಯಾಪಕ ಮರಳುಗಾರಿಕೆಯಿಂದ ಕುದ್ರುವಿನಲ್ಲಿರುವ ಮನೆಗಳು ನದಿ ಪಾಲಾಗುವ ಸಾಧ್ಯತೆಯಿದ್ದು ಈ ಮರಳುಗಾರಿಕೆಯನ್ನು ನಿಯಂತ್ರಿಸಲು ಆಗ್ರಹಿಸಿ ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನಾ ಧರಣಿ ನಡೆಯಿತು. ಪ್ರತಿಭಟನಾ ಧರಣಿಯನ್ನು...

Read More

ವ್ಯಕ್ತಿತ್ವ ವಿಕಾಸ ಹೊಂದಲು ಮಾನವ ಹಕ್ಕುಗಳು ಅತ್ಯವಶ್ಯಕ

ಉಡುಪಿ : ಜಾಗತೀಕರಣ, ಉದಾರೀ ಕರಣಗಳ ಇಂದಿನ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುತ್ತಿರುವ ನಾವು ಮಾನವೀಕರಣ ಮರೆಯುತ್ತಿದ್ದೇವೆ. ಮಾನವೀಯ ಸಂಸ್ಕೃತಿ ಬೆಳೆಸಿಕೊಂಡಾಗ ಮಾತ್ರ ಮಾನವ ಹಕ್ಕುಗಳ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯ ಸಿ.ಜಿ.ಹುನಗುಂದ ಹೇಳಿದ್ದಾರೆ....

Read More

Recent News

Back To Top