News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 17th September 2026

×
Home About Us Advertise With s Contact Us

ಡಿ.25 : ಪುಂಜಾಲಕಟ್ಟೆಯಲ್ಲಿ ಕಬ್ಬಡಿ ಪಂದ್ಯಾಟ

ಬೆಳ್ತಂಗಡಿ : ವೈ.ಸಿ. ಮಾಣಿಂಜ ಪ್ರೆಂಡ್ಸ್ ಪುಂಜಾಲಕಟ್ಟೆ, ಬೆಳ್ತಂಗಡಿ ತಾ| ಹಾಗೂ ದ.ಕಜಿಲ್ಲಾಅಮೆಚೂರುಕಬ್ಬಡಿ ಅಸೋಸಿಯೇಶನ್ ಇದರ ಸಹಯೋಗದೊಂದಿಗೆ ಪ್ರೋ.ಕಬ್ಬಡಿ ಮಾದರಿಯಲ್ಲಿರಾಜ್ಯಮಟ್ಟದ ಪುರುಷರಆಹ್ವಾನಿತ ತಂಡಗಳ ಮುಕ್ತ ಕಬ್ಬಡಿ ಪಂದ್ಯಾಟ ನಮ್ಮ ಗ್ರಾಮ ನಮ್ಮ ರಸ್ತೆ ಟ್ರೋಫಿ ಡಿ. 25 ರಂದು ಪುಂಜಾಲಕಟ್ಟೆ ಬಳಿಯ ಮಡಂತಡೆ...

Read More

ಪರ್ಯಾಯಕ್ಕೆ ಪೂರ್ವಭಾವಿಯಾಗಿ ಮಠದಲ್ಲಿ ಚಪ್ಪರ ಮಹೂರ್ತ

ಉಡುಪಿ : ಶ್ರೀಕೃಷ್ಣನ ಪೂಜಾಧಿಕಾರ ಸ್ವೀಕರಿಸಲು ಪೇಜಾವರಶ್ರೀಗಳಿಗೆ ಬಾಕಿಯಿರುವುದು ಇನ್ನು ಒಂದೇ ತಿಂಗಳು. ಪರ್ಯಾಯಕ್ಕೆ ಪೂರ್ವಭಾವಿಯಾಗಿ ಇಂದು ಮಠದಲ್ಲಿ ಚಪ್ಪರ ಮಹೂರ್ತ ನಡೆಯಿತು. ಈಗಾಗಲೇ ನಾಲ್ಕು ಮಹೂರ್ಥಗಳು ಪೂರ್ಣಗೊಂಡಿದ್ದು, ನಿನ್ನೆ ವಿಧಿವತ್ತಾಗಿ ಚಪ್ಪರ ಮಹೂರ್ಥ ನೆರವೇರಿತು. ಇನ್ನು ಒಂದು ತಿಂಗಳ ಕಾಲ...

Read More

ಜ. 4 ರಂದು ಪೇಜಾವರ ಶ್ರೀಗಳ ಪುರಪ್ರವೇಶ ಮತ್ತು ಪೌರಸಮ್ಮಾನ

ಉಡುಪಿ : ಪರ್ಯಾಯ ಸಂಚಾರದಲ್ಲಿರುವ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಪುರಪ್ರವೇಶ ಮತ್ತು ಪೌರಸಮ್ಮಾನ ಜ. 4 ರಂದು ನೆರವೇರಲಿದೆ. ಜೋಡುಕಟ್ಟೆಯಿಂದ ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ಶ್ರೀಗಳನ್ನು ಬರಮಾಡಿಕೊಳ್ಳಲಾಗುತ್ತದೆ. ಅನಂತರ ರಾತ್ರಿ 7.30ಕ್ಕೆ ರಥಬೀದಿಯ ಪೂರ್ಣಪ್ರಜ್ಞ...

Read More

ಯೋಗ ಮತ್ತು ಧ್ಯಾನಕ್ಕಾಗಿ ಉಡುಪಿಗೆ ಬಂದ ಫ್ರಾನ್ಸ್ ನ ದಂಪತಿ

ಉಡುಪಿ : ಭಾರತೀಯರು ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ. ಅಲ್ಲಿನ ಫುಡ್‍ಗೆ ಫಿದಾ ಆಗಿ ಅದರ ಹಿಂದೆಯೇ ಬೀಳುತ್ತೇವೆ. ಆದರೆ ವಿದೇಶೀಯರು ಕಡಲೆಕಾಯಿ ತಿನ್ನುತ್ತಾರೆ, ಧ್ಯಾನ ಮಾಡುತ್ತಾರೆ.ಹೌದು. ಉಡುಪಿಯ ವಿದ್ಯಾಸಮುದ್ರ ರಸ್ತೆಯಲ್ಲಿ ಇಬ್ಬರು ವಿದೇಶಿಯರು ಕಡಲೆಕಾಯಿ ಖರೀದಿಸುತ್ತಿದ್ದರು. ವಿಚಾರಿಸಿದರೆ ಅವರು ಫ್ರಾನ್ಸ್ ಪ್ರವಾಸಿಗ...

Read More

ಎತ್ತಿನಹೊಳೆ ಯೋಜನೆಯ ಅರ್ಜಿ ವಿಚಾರಣೆ

ಬೆಂಗಳೂರು : ಎತ್ತಿನಹೊಳೆ ಯೋಜನೆ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರವಾದಿಗಳು ಸಲ್ಲಿಸಿರುವ ಅರ್ಜಿ ಸೋಮವಾರ ಚೆನ್ನೈನ ಹಸಿರು ಪೀಠದಲ್ಲಿ ವಿಚಾರಣೆ ಬರಲಿದೆ. ಈ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ವಿರೋಧ ವ್ಯಕ್ತವಾಗುತ್ತಿದ್ದು, ಕೇಂದ್ರ ಪರಿಸರ ಇಲಾಖೆಯ ಅನುಮತಿ ಪಡೆಯದೆಯೆ...

Read More

ವಳಲಂಬೆ ದೇವಸ್ಥಾನದಲ್ಲಿ ಭಕ್ತಾದಿಗಳಿಂದ ಉತ್ಸಾಹದ ಶ್ರಮಸೇವೆ

ಸುಬ್ರಹ್ಮಣ್ಯ : ವಳಲಂಬೆ ಶ್ರೀಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಜ.27 ರಿಂದ ಫೆ.2 ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಳೆದ 20 ದಿನಗಳಿಂದ ನಿರಂತರ ಶ್ರಮಸೇವೆ ನಡೆಯುತ್ತಿದ್ದು ಭಕ್ತಾದಿಗಳು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಭಾನುವಾರ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು, ದೇವಚಳ್ಳ...

Read More

ಸಿಟಿ ಸೆಂಟರ್ ಮಾಲ್‌ನಲ್ಲಿರುವ ಸಿರಿ ಮಳಿಗೆಗೆ ವೀರೇಂದ್ರ ಹೆಗ್ಗಡೆಯವರ ಭೇಟಿ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಅಧ್ಯಕ್ಷ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಸಿರಿ ಮಳಿಗೆಗೆ ಶನಿವಾರ ಭೇಟಿ ನೀಡಿದರು. ಮಳಿಗೆಯಲ್ಲಿರುವ ಖಾದಿ ಉಡುಪುಗಳ ಬಗೆ ಸಿಬ್ಬಂದಿಗಳಿಂದ ಮಾಹಿತಿ ಪಡಕೊಂಡರಲ್ಲದೆ...

Read More

ಉಡುಪಿಯ ಅನಂತೇಶ್ವರ ಸ್ತಂಭದಲ್ಲೊಂದು ಸೋಜಿಗ

ಉಡುಪಿ : ಉಡುಪಿ ಎಂದಾಕ್ಷಣ ಕಣ್ಣೆದುರು ಕಟ್ಟುವ ದೃಶ್ಯ ಶ್ರೀಕೃಷ್ಣಮಠ, ಪರ್ಯಾಯೋತ್ಸವ. ಪ್ರತಿ ಎರಡು ವರ್ಷಗಳಿಗೊಮ್ಮೆ ಪರ್ಯಾಯೋತ್ಸವ ನಡೆಯುವುದಾದರೂ ಸುಮಾರು ಐದು ಶತಮಾನಗಳ ಇತಿಹಾಸದಲ್ಲಿ ದಾಖಲೆ ನಿರ್ಮಿಸುತ್ತಿರುವುದರಿಂದ ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಮುಂದಿನ ಪರ್ಯಾಯಕ್ಕೆ ಎಲ್ಲಿಲ್ಲದ ಮಹತ್ವ ಬಂದಿದೆ. ಇದೇ...

Read More

ಸುಳ್ಯದ ಸ್ನೇಹ ಶಾಲೆಯಲ್ಲಿ ಹೆತ್ತವರ ಕ್ರೀಡಾಕೂಟ

 ಸುಳ್ಯ : ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಹೆತ್ತವರಿಗಾಗಿ ವಾರ್ಷಿಕ ಕ್ರೀಡಾಕೂಟ ಜರುಗಿತು. 150 ಕ್ಕೂ ಅಧಿಕ ಸಂಖ್ಯೆಯಲ್ಲಿ ಹಾಜರಿದ್ದ ಹೆತ್ತವರ ಕ್ರೀಡಾಕೂmವನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಉದ್ಘಾಟಿಸಿ, ಶುಭ ಹಾರೈಸಿದರು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯು...

Read More

ವಿಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ವಿಶಿಷ್ಟ ಶಿಬಿರ

ಕಾಸರಗೋಡು : ಕುಂಬಳೆ ಉಪಜಿಲ್ಲೆಯ ವಿವಿಧ ಶಾಲೆಗಳಲ್ಲಿರುವ ವಿಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ಕುಂಬಳೆ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ವಿಶಿಷ್ಟ ಶಿಬಿರ ನಡೆಯಿತು. ಶಿಬಿರವನ್ನು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರಾದ...

Read More

Recent News

Back To Top