News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 10th October 2026

×
Home About Us Advertise With s Contact Us

ವಿಶ್ವದ ಶ್ರೇಷ್ಠ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಪಡಿಯುವುದು ಯಾವಾಗ

ಕಲಬುರಗಿ : ಗುಣಮಟ್ಟದ ಶಿಕ್ಷಣದಲ್ಲಿ ಉನ್ನತ ಸಂಸ್ಥೆಗಳು ಯಾಕೆ ಇನ್ನೂ ವಿಶ್ವಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗಿಲ್ಲ ಎಂದು ಕೇಂದ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳ ಕುಲಾಧಿಪತಿಗಳಾಗರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ರಶ್ನಿಸಿದ್ದಾರೆ. ರಾಷ್ಟ್ರವ್ಯಾಪಿ 16 ಐಐಟಿಗಳು, 41 ಕೇಂದ್ರೀಯ ವಿವಿಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಪಂಚದ...

Read More

ಜ.2 : ಪುತ್ತೂರಿನಲ್ಲಿ ಸಹಿಷ್ಣುತಾ ಸಂವಾದ

ಪುತ್ತೂರು : ದೇಶದೆಲ್ಲೆಡೆ ಚರ್ಚೆಗೆ ಕಾರಣವಾಗಿರುವ ಸಹಿಷ್ಣುತೆಯ ಬಗ್ಗೆ ಸಂವಾದ ಕಾರ್ಯಕ್ರಮ ಜ.2 ರಂದು ಪುತ್ತೂರಿನ ಜೈನ ಭವನದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಪುತ್ತೂರು ಏಕ ಭಾರತ ಶ್ರೇಷ್ಠ ಭಾರತ ತಂಡದಿಂದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಪುತ್ತೂರಿನ ಏಕ...

Read More

ನಾಲ್ಕು ದಿನ ಬ್ಯಾಂಕ್‌ ರಜೆ

ಬೆಂಗಳೂರು : ಈ ವಾರದಲ್ಲಿ ಬ್ಯಾಂಕ್‌ಗಳು ನಾಲ್ಕು ದಿನಗಳ ರಜೆಯಿಂದಾಗಿ ಡಿ.24 ಗುರುವಾರದಿಂದ ಡಿ.27ರ ಭಾನುವಾರದವರೆಗೆ ಕಾರ್ಯಾಚರಿಸುವುದಿಲ್ಲ. ಡಿ.24 ರಂದು ಗುರುವಾರ ಈದ್ ಮಿಲಾದ್, ಡಿ.25 ಶುಕ್ರವಾರದಂದು ಕ್ರಿಸ್‌ಮಸ್ ಹಾಗೂ ಡಿ.26 ನಾಲ್ಕನೇ ಶನಿವಾರ ಪೂರ್ಣ ರಜಾದಿನವಾಗಿದ್ದು, ಡಿ.27 ಭಾನುವಾರವಾಗಿರುವುದರಿಂದ ರಜೆಯಾಗಿರುತ್ತದೆ....

Read More

ನಿವೃತ್ತ ಮುಖ್ಯನ್ಯಾಯಮೂರ್ತಿ ವಿ ಎಸ್ ಮಳೀಮಠ್ ಇನ್ನಿಲ್ಲ

ಬೆಂಗಳೂರು : ಹೈಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ವಿ ಎಸ್ ಮಳೀಮಠ್(86) ಬುಧವಾರ ಕೊನೆಯುಸಿರೆಳೆದಿದ್ದಾರೆ. 1968ರಲ್ಲಿ ಅಡ್ವಕೇಟ್ ಜನರಲ್ ಆಗಿ ಮಳೀಮಠ್ ಕಾರ್ಯ ನಿರ್ವಹಿಸಿದ್ದರಲ್ಲದೆ , ಕರ್ನಾಟಕ, ಕೇರಳ ಹೈಕೋರ್ಟ್ ನ ಸಿಜೆಯಾಗಿ ಕಾರ್ಯನಿರ್ವಹಿಸಿದ ಮಳೀಮಠ್ ಪ್ರಸ್ತುತ ರಾಷ್ಟ್ರೀಯ ಮಾನವ ಹಕ್ಕು ಆಯೋಗದ...

Read More

ಶಾರದಾ ಪ.ಪೂ.ಕಾಲೇಜಿನ ವಾರ್ಷಿಕೋತ್ಸವ

ಮಂಗಳೂರು: “ಒಂದು ಭವ್ಯ ಕಟ್ಟಡದ ಭದ್ರತೆ ಹೇಗೆ ಅದರ ಅಡಿಪಾಯವನ್ನವಲಂಬಿಸಿದೆಯೋ ಅದೇ ರೀತಿಯಲ್ಲಿ ವ್ಯಕ್ತಿಯ ಭವಿಷ್ಯ ಅವನು ವಿದ್ಯಾರ್ಥಿ ಜೀವನದಲ್ಲಿ ಗಳಿಸಿದ ಶಿಸ್ತು, ಜ್ಞಾನ ಹಾಗೂ ವ್ಯಕ್ತಿತ್ವವನ್ನವಲಂಬಿಸಿದೆ. ಕೇವಲ ಉದ್ಯೋಗ ಗಳಿಕೆಯೇ ಶಿಕ್ಷಣದ ಉದ್ದೇಶವಲ್ಲ. ಉದ್ಯೋಗ, ವ್ಯಾಪಾರ ಮತ್ತು ವ್ಯವಹಾರ ಜೀವನದ...

Read More

ಬಿಜೆಪಿ ಗೆಲುವು ಖಚಿತ – ಗಣೇಶ್ ಕಾರ್ಣಿಕ್

ಸುಬ್ರಹ್ಮಣ್ಯ : ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲವು ಖಚಿತ. ಆದರೆ ಅತೀ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಕೆಲಸ ಮಾಡಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು. ಅವರು ಗುತ್ತಿಗಾರಿನಲ್ಲಿ ನಡೆದ ಮಡಪ್ಪಾಡಿ,...

Read More

ವಳಲಂಬೆ ದೇವಸ್ಥಾನದಲ್ಲಿ ಶ್ರಮಸೇವೆ

ಸುಬ್ರಹ್ಮಣ್ಯ : ವಳಲಂಬೆ ಶ್ರೀಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಂಗಳವಾರ ಭಾವನಾ ಗೆಳೆಯರ ಬಳಗ ಕೂವೆಕ್ಕೋಡಿ ಹಾಗೂ ಕೂವೆಕ್ಕೋಡಿ ಬೈಲಿನ ಭಕ್ತಾದಿಗಳಿಂದ ಶ್ರಮಸೇವೆ...

Read More

ಉಚಿತ ಚಿಕಿತ್ಸಾ ಶಿಬಿರಗಳಿಗೆ ಗ್ರಾ. ಪಂ ನ ಸಹಕಾರ

ಬೆಳ್ತಂಗಡಿ : ಶ್ರೀ ಧ.ಮ ಹಿ ಪ್ರಾ ಶಾಲೆ ಉಜಿರೆ (ಜನಾರ್ದನ ಶಾಲೆ) ಯಲ್ಲಿ ಈಚೆಗೆ ಉಚಿತ ದಂತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.ಉಜಿರೆ ಗ್ರಾ. ಪಂ ಅಧ್ಯಕ್ಷ ಶ್ರೀಧರ ಪೂಜಾರಿ ಉದ್ಘಾಟಿಸಿ, ಮುಂದಕ್ಕೆ ಇಂತಹಾ ಶಿಬಿರಗಳಿಗೆ ಗ್ರಾ. ಪಂ...

Read More

ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ

ಬೆಳ್ತಂಗಡಿ : ಉಡುಪಿ ವಿದ್ಯೋದಯಟ್ರಸ್ಟ್‌ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನುಪಮಾ ಜಿ.ಎನ್., ಮೈಸೂರಿನಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿಭಾಗೀಯ ಸಾಂಸ್ಕೃತಿಕ ಸ್ಪರ್ಧೆಯ ಕನ್ನಡ ಪ್ರಬಂಧದಲ್ಲಿ ದ್ವಿತೀಯ ಬಹುಮಾನಗಳಿಸಿ ಫೆ.9 ರಂದು ಶಿವಮೊಗ್ಗದಲ್ಲಿ ನಡೆಯಲಿರುವ...

Read More

ಗುರಿಯನ್ನು ತಲುಪುವ ಪ್ರಯತ್ನದಲ್ಲಿ ಸಫಲತೆಯನ್ನು ಕಾಣಬೇಕು

ಮಂಗಳೂರು : ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಏಕಾಗ್ರತೆ, ಕಠಿಣ ಪರಿಶ್ರಮದಿಂದ ಜ್ಞಾನಾರ್ಜನೆ ಮಾಡವ ಮೂಲಕ ತಮ್ಮ ಗುರಿಯನ್ನು ತಲುಪುವ ಪ್ರಯತ್ನದಲ್ಲಿ ಸಫಲತೆಯನ್ನು ಕಾಣಬೇಕು ಎಂದು ಮಂಗಳೂರು ಹಾಂಗ್ಯೋ ಐಸ್‌ಕ್ರೀಮ್‌ನ ನಿರ್ದೇಶಕರಾದ ಶ್ರೀ ಪ್ರದೀಪ್ ಜಿ. ಪೈ ಅವರು ಹೇಳಿದರು. ಅವರು ಮಂಗಳೂರು ಮಂಗಳಾ...

Read More

Recent News

Back To Top