News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪುರಪ್ರವೇಶಕ್ಕೆ ಭರದ ಸಿದ್ದತೆ

  ಉಡುಪಿ : ಪೇಜಾವರ ಶ್ರೀಗಳ 5ನೇ ಪರ್ಯಾಯದ ಪುರಪ್ರವೇಶಕ್ಕೆ ಭರದ ಸಿದ್ದತೆ ನಡೆಯುತ್ತಿದ್ದು ಈ ಬಾರಿ ಹ೦ಸ ಟ್ಯಾಬ್ಲೋದ...

Read More

ಬೆಂಗಳೂರಿನಲ್ಲಿ ಹುತಾತ್ಮ ಯೋಧನ ಪಾರ್ಥಿವ ಶರೀರ: ಮಡುಗಟ್ಟಿದ ದುಃಖ

ಬೆಂಗಳೂರು: ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿಯ ವೇಳೆ ಹುತಾತ್ಮರಾದ ಲೆ.ಕೊಲೊನಿಯಲ್ ನಿರಂಜನ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಸೋಮವಾರ ಬೆಂಗಳೂರಿಗೆ ಕರೆತರಲಾಗಿದ್ದು ಬಿಇಎ ಗ್ರೌಂಡ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಒಂದೆಡೆ ಅವರ ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿದರೆ, ಮತ್ತೊಂದೆಡೆ...

Read More

ಬ್ರಹ್ಮಕಲಶೋತ್ಸವದ ಸುವರ್ಣ ಕಳಶದ ಪ್ರತಿಷ್ಠಾಪನೆ

ಉಡುಪಿ : ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸುವರ್ಣ ಕಳಶದ ಪ್ರತಿಷ್ಠಾಪನೆ ಹಾಗೂ ಶ್ರೀ ಚಂದ್ರೆಶ್ವರ ದೇವರ ಪ್ರತಿಷ್ಠಾವಿಧಿ ಹಾಗೂ ಅಭಿಷೇಕ ಪರಮಪೂಜ್ಯ ಪರ್ಯಾಯ ಶ್ರೀ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ...

Read More

ಜನವರಿ 12 ರಂದು ರಾಜ್ಯಾದ್ಯಂತ ವಿವೇಕ್ ಬ್ಯಾಂಡ್ ಅಭಿಯಾನ

ಬೆಂಗಳೂರು : ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ ‘ಉತ್ತಮನಾಗು-ಉಪಕಾರಿಯಾಗು’ ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವ ಬೃಹತ್ ಯುವ ಅಭಿಯಾನ ‘ವಿವೇಕ್ ಬ್ಯಾಂಡ್-2016’ ಇದೇ ಬರುವ ಜನವರಿ 12 ರಿಂದ 26 ರವರೆಗೆ ರಾಜ್ಯಾದ್ಯಂತ ನಡೆಯಲಿದೆ. ಜನವರಿ 12, 2016  ರಂದು ಸ್ವಾಮಿ...

Read More

ಸುವರ್ಣ ಕಳಶ ಸಮರ್ಪಣೆ

ಉಡುಪಿ: ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸುವರ್ಣ ಕಳಶದ ಸಮರ್ಪಣೆಯ ಮೆರವಣಿಗೆ ಮಂತ್ರಾಲಯದ ಶ್ರೀ ಸುಭುದೇ೦ದ್ರ ತೀರ್ಥ ಶ್ರೀಪಾದರು ಮತ್ತು ಪುತ್ತಿಗೆ ಸುಗುಣೇಂದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ...

Read More

ನಾಳೆ ಪೇಜಾವರ ಶ್ರೀ ಪುರಪ್ರವೇಶ, ಮೆರವಣಿಗೆಯಲ್ಲಿ 80 ಕಲಾ ತಂಡ

ಉಡುಪಿ: ಪರ್ಯಾಯೋತ್ಸವದ ಅಂಗವಾಗಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುರಪ್ರವೇಶ ಕಾರ್ಯಕ್ರಮ ಜ. 4ರಂದು ನಡೆಯಲಿದ್ದು, ಸುಮಾರು 80ಕ್ಕೂ ಅಧಿಕ ಕಲಾತಂಡದೊಂದಿಗೆ ಸರಿಸುಮಾರು 5 ಸಾವಿರ ಕಲಾವಿದರು ಪುರಪ್ರವೇಶ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪರ್ಯಾಯ ಸಮಿತಿಯ ಪ್ರಧಾನ ಕಾರ್ಯದರ್ಶಿ ರತ್ನಕುಮಾರ್‌ ಹೇಳಿದ್ದಾರೆ....

Read More

ಅಖಿಲ ಭಾರತ ತುಳು ಒಕ್ಕೂಟ ಕಚೇರಿ ಉದ್ಘಾಟನೆ

ಮಂಗಳೂರು: ಅಖಿಲ ಭಾರತ ತುಳು ಒಕ್ಕೂಟ (ರಿ) ಮಂಗಳೂರು ಇದರ ನೂತನ ಕಚೇರಿಯು ಉದ್ಘಾಟನೆಗೊಳ್ಳಲಿದೆ. ಸಮಾರಂಭವು ಜ.೩ರಂದು ಬೆಳಗ್ಗೆ 9 ಗಂಟೆಗೆ ಕಾವೂರಿನ ಮುಗ್ರೋಡಿ ಎನ್‌ಕ್ಲೇವ್, ಗಾಂದಿನಗರ ಇಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದು, ಆರೋಗ್ಯ...

Read More

ತಲ್ಲೂರಿನಲ್ಲಿ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

ಕುಂದಾಪುರ: ಕರಾವಳಿ ಬಂಟರ ಬಳಗ ಸಂಸ್ಥೆ ಮತ್ತು ಮಾಸಪತ್ರಿಕೆಯ ಆಶ್ರಯದಲ್ಲಿ ಜನವರಿ 2 ರಂದು ಶನಿವಾರ ತಲ್ಲೂರಿನ ಶಾಲಾ ಮೈದಾನದಲ್ಲಿ ಭಕ್ತಿ-ಭಾವಗಳನ್ನು ಬೆಸೆಯುವ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು.  ಜನಸಾಮಾನ್ಯರಲ್ಲಿ ಧಾರ್ಮಿಕ ಜಾಗೃತಿ ಮತ್ತು ಭಾವೈಕ್ಯವನ್ನು ಮೂಡಿಸುವ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿ ಈ ಕಾರ್ಯಕ್ರಮವನ್ನು...

Read More

ಮುಂಡಾಜೆ ಶತಾಬ್ದಿ ವಿದ್ಯಾಲಯ ಸಮಿತಿ ವಾರ್ಷಿಕ ಕ್ರೀಡಾಕೂಟ

ಮುಂಡಾಜೆ: ಇಲ್ಲಿಯ ಶತಾಬ್ದಿ ವಿದ್ಯಾಲಯ ಸಮಿತಿಯ ಆಡಳಿತಕ್ಕೊಳಪಟ್ಟ ಸರಸ್ವತಿ ಆಂಗ್ಲಮಾಧ್ಯಮ ಶಾಲೆ, ಮುಂಡಾಜೆಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟ ’ಭಿಡೆ ನಾರಾಯಣ ಭಟ್ ಕ್ರೀಡಾಂಗಣ’ದಲ್ಲಿ ಇತ್ತೀಚೆಗೆ ನಡೆಯಿತು. ಉಜಿರೆ ಉದ್ಯಮಿ ಉಮೇಶ್ ಶೆಟ್ಟಿ ಪಥ ಸಂಚಲನ ಹಾಗೂ ಶತಾಬಿ...

Read More

ವಿಕಲಚೇತನ ಮಕ್ಕಳ ಪ್ರಕೃತಿ ಅಧ್ಯಯನ ಶಿಬಿರ

ಸವಣೂರು: ವಿಕಲ ಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಸಮಾಜದ ಪ್ರೋತ್ಸಾಹ ಅಗತ್ಯ. ವಿಕಲಚೇತನರ ಸೇವೆ ದೇವರ ಸವೆಗೆ ಸರಿಸಮಾನ ಎಂದು ಸವಣೂರು ಗ್ರಾ.ಪಂ. ಅಧ್ಯಕ್ಷೆ ಬಿ.ಕೆ.ಇಂದಿರಾ ಕಲ್ಲೂರಾಯ ಹೇಳಿದರು. ಅವರು ಸವಣೂರು ಅಶ್ವಿನಿ ಫಾರ್ಮ್ಸ್‌ನಲ್ಲಿ ಸವಣೂರು ಜೆ.ಸಿ.ಐ, ಸವಣೂರು ಯುವಕ ಮಂಡಲ, ಸವಣೂರು...

Read More

Recent News

Back To Top