Date : Wednesday, 13-01-2016
ಬೆಂಗಳೂರು : ಸಂಕ್ರಾಂತಿ ಹಬ್ಬದೂಟಕ್ಕೆ ಮಲ್ಲೇಶ್ವರದ ಹಳ್ಳಿಮನೆ ಸಜ್ಜುಗೊಂಡಿದೆ. ಪ್ರತಿವರ್ಷದಂತೆ ಈ ವರ್ಷವೂ ಜ. 15 ಮತ್ತು 16 ರಂದು ಹಬ್ಬದೂಟವನ್ನು ಉಣಬಡಿಸಲು ಭರ್ಜರಿತಯಾರಿ ನಡೆಸಿದೆ. ಗ್ರಾಮೀಣ ಶೈಲಿಯಕಲಾತ್ಮಕ ವಾತಾವರಣದ ಹಳ್ಳಿಮನೆ ಈ ಬಾರಿಯ ಹಬ್ಬದೂಟಕ್ಕಾಗಿ ಸಂಕ್ರಾಂತಿ ವಿಶೇಷ ಅವರೇ ಖಾದ್ಯಗಳನ್ನೂ ತನ್ನ ಹಬ್ಬದೂಟದ...
Date : Wednesday, 13-01-2016
ಜನವರಿ 16, 17 ರಂದು ಪಣಂಬೂರು ಬೀಚಿನಲ್ಲಿ ಮಧುಬನ್ ಇವೆಂಟ್ಸ್ ಪ್ರಸ್ತುತ ಪಡಿಸಲಿದೆ ‘ಎಬಿಸಿಡಿ-2016’ ಎನಿಬಡಿ ಕ್ಯಾನ್ ಡೂ! ಜಸ್ಟ್ ಎಂಟರ್‌ಟೇನ್ಮೆಂಟ್ ಕೆ ಲಿಯೇ ಮಂಗಳೂರು : ಮಂಗಳೂರಿನ ಪಣಂಬೂರು ಬೀಚಿನಲ್ಲಿ ಜನವರಿ 16 ಹಾಗೂ 17 ರಂದು ನಡೆಯಲಿರುವ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಂಗವಾಗಿ...
Date : Wednesday, 13-01-2016
ಮಂಗಳೂರು : ನಾರಾಯಣಗುರು ಪ್ರಥಮ ದರ್ಜೆ ಕಾಲೇಜು ಮತ್ತು ನಾರಾಯಣಗುರು ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಸ್ಪೆಕ್ಟ್ರಾ-2016 ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಕಾರ್ಯಕ್ರಮವು ಜ.13ರಂದು ಕುದ್ರೋಳಿಯ ನಾರಾಯಣಗುರು ಕಾಲೇಜಿನ ಶ್ರೀಮತಿ ವಾರಿಜ ಸುವರ್ಣ ಸಭಾ ಭವನದಲ್ಲಿ ಜರುಗಿತು...
Date : Wednesday, 13-01-2016
ಮಂಗಳೂರು : ವಿವೇಕಾನಂದ ಜಯಂತಿ ಪ್ರಯುಕ್ತ ಯುವಾಬ್ರಿಗೇಡ್ ದಕ್ಷಿಣ ಕನ್ನಡ ” ವಿವೇಕ ದೃಷ್ಟಿ – ನವ ಭಾರತ ಸೃಷ್ಟಿ ” ನೇತ್ರದಾನ ಅಭಿಯಾನದ ಮೊದಲ ದಿನ ಸುಮಾರು 400 ಕ್ಕೂ ಹೆಚ್ಚು ನೇತ್ರದಾನಿಗಳು ನೊಂದಾಯಿಸಿದ್ದಾರೆ. ಜಿಲ್ಲೆಯ ಪ್ರಮುಖ ಸ್ಥಳಗಳಾದ ಮಂಗಳೂರು...
Date : Wednesday, 13-01-2016
ಬೆಳ್ತಂಗಡಿ : ಭಗವಂತನ ದರ್ಶನ ಮತ್ತು ಭಕ್ತರ ಸಂಪರ್ಕವೇ ಪರ್ಯಟಣೆಯ ಉದ್ದೇಶವಾಗಿದೆ. ಮಂಜುನಾಥ ಸ್ವಾಮಿಯ ಅನುಗ್ರದೊಂದಿಗೆ ಹೆಗ್ಗಡೆಯವರ ಬಹುಮುಖಿ ಸೇವಾ ಕಾರ್ಯದಿಂದ ತನಗೆ ಸ್ಫೂರ್ತಿ ದೊರಕಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಉಡುಪಿ ಪರ್ಯಾಯ ಪೀಠವನ್ನೇರುವ ಪೂರ್ವಭಾವಿಯಾಗಿ ಮಂಗಳವಾರ...
Date : Wednesday, 13-01-2016
ಉಡುಪಿ : ಹೆಲ್ಮೆಟ್ ಕಡ್ಡಾಯದ ಬಗ್ಗೆ ರಾಜ್ಯ ಸರಕಾರದಿಂದ ಕಳುಹಿಸಿದ್ದ ನೋಟಿಫಿಕೇಶನ್ ಮಂಗಳವಾರ ರಾತ್ರಿ ಸಿಕ್ಕಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿಯೂ ಸವಾರರು ಮತ್ತು ಸಹಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಲಿದೆ ಎಂದು ಎಸ್‌ಪಿ ಅಣ್ಣಾಮಲೈ ಕೆ. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ಅರಿವು ಮೂಡಲು ಜ....
Date : Wednesday, 13-01-2016
ಮಂಗಳೂರು: ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಚೇರಿಯಲ್ಲಿ ಮಂಗಳೂರು ನಗರ ದಕ್ಷಿಣದ ಅಧ್ಯಕ್ಷ ರವಿಶಂಕರ್ ಮಿಜಾರ್‌ರವರ ಅಧ್ಯಕ್ಷತೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಮಾಜಿ ವಿಧಾನಪರಿಷತ್ ಸದಸ್ಯರಾದ ಕೆ.ಬಾಲಕೃಷ್ಣ ಭಟ್ ಸ್ವಾಮಿ ವಿವೇಕಾನಂದರ ಜೀವನದ ಬಗ್ಗೆ ಕಾರ್ಯಕರ್ತರಿಗೆ ತಿಳಿ ಹೇಳಿದರು. ಮಂಡಲದ...
Date : Wednesday, 13-01-2016
ಉಡುಪಿ : ಸಂಜೆ ವೇಳೆ ರಥಬೀದಿಯಲ್ಲೊಂದು ಪ್ರದಕ್ಷಿಣೆ ಹಾಕುವ ಪರಿಪಾಠ ಉಡುಪಿ ಪರಿಸರದ ಬಹುತೇಕರದ್ದು. ಒಂದೊಮ್ಮೆ ಶ್ರೀಕೃಷ್ಣನ ದರ್ಶನ ಮಾಡದ ದಿನ ಬೇಕಾದರೂ ಇರಬಹುದು. ಆದರೆ ಕೆಲವರಿಗೆ ರಥಬೀದಿಯನ್ನು ಮಿಸ್ ಮಾಡಿಕೊಳ್ಳದ ದಿನ ಇರಲಿಕ್ಕಿಲ್ಲ! ಇಂತಹ ರಥಬೀದಿ ಈಗ ಮತ್ತಷ್ಟು ಕಳೆಗಟ್ಟಿದೆ....
Date : Tuesday, 12-01-2016
ಪುತ್ತೂರು: ಸಾಧನೆ ಮಾತಾಗಬೇಕು, ಮಾತೇ ಸಾಧನೆಯಾಗಬಾರದು. ಈ ಮಾತಿಗೆ ಅನ್ವರ್ಥವಾಗಿ ಪುತ್ತೂರಿನ ವಿವೇಕಾನಂದ ಸಂಸ್ಥೆ ಮೂಡಿಬಂದಿದೆ. ಇಲ್ಲಿನ ಸುಮಾರು 54 ಸಂಸ್ಥೆಗಳಲ್ಲಿ ಸಂಸ್ಕಾರಯುತ ಶಿಕ್ಷಣ ದೊರಕುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ...
Date : Tuesday, 12-01-2016
ನಮ್ಮ ಶಕ್ತಿಸಾಮರ್ಥ್ಯ ವೃದ್ಧಿಸಿಕೊಳ್ಳುವ ಸಂದರ್ಭದಲ್ಲಿ ಇತರರ ಖಂಡನೆ ಬೇಡ. ಪ್ರತಿಯೊಬ್ಬರಲ್ಲೂ ಅವರದೇ ಆದ ಪ್ರತಿಭೆ ಇದೆ. ವಿವೇಕಾನಂದರಂತೆ ನಾವು ಉತ್ತಮ ಕೆಲಸವನ್ನು ಮಾಡಲು ಉತ್ತಮ ಚಿಂತನೆ ಮಾಡೋಣ. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರ ಮೂಲಕ ನಮ್ಮ ಚಿಂತನೆ, ಜ್ಞಾನ ಹಾಗೂ ಅಧ್ಯಯನ...