Date : Tuesday, 05-07-2016
ಮಂಗಳೂರು : ಹಾಸನ ಜಿಲ್ಲೆಯ ಸಕಲೇಶಪುರದ ಅಡ್ಡಹೊಳೆಯಿಂದ ದಕ್ಷಿಣಕನ್ನಡ ಜಿಲ್ಲೆ ಬಿ.ಸಿ ರೋಡ್‌ನವರೆಗೆ ಚತುಷ್ಪಥ ರಸ್ತೆಯು ಹೆದ್ದಾರಿ ಪ್ರಾಧಿಕಾರದ ಮೂಲಕ ಮಂಜೂರಾಗಿದ್ದು ಇದರ ಒಟ್ಟು ಉದ್ದವೆಷ್ಟು? ಹಾಗೂ ಅಂಕುಡೊಂಕಾಗಿರುವ ರಸ್ತೆಯನ್ನು ಸರಿಪಡಿಸಲು ಯಾವ ರೀತಿಯ ಯೋಜನೆಯನ್ನು ರೂಪಿಸಿಕೊಂಡಿದೆ? ಯೋಜನೆ ರೂಪಿಸಿಕೊಂಡಿದ್ದರೆ ಯಾವಾಗ...
Date : Tuesday, 05-07-2016
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಭಾರತದ ಮೊದಲ ಬಯೋ ಡೀಸೆಲ್ (ಜೈವಿಕ ಇಂಧನ) ಚಾಲಿತ ಪ್ರಯಾಣಿಕ ಬಸ್‌ನ್ನು ಪ್ರಾರಂಭ ಮಾಡಿದೆ. ಬೆಂಗಳೂರು- ಚೆನ್ನೈ ನಡುವೆ ಸಂಚರಿಸುವ ಈ ಬಸ್ ಸಂಪೂರ್ಣವಾಗಿ ಜೈವಿಕ ಇಂಧನದ ಸಹಾಯದಿಂದ ಸಂಚಾರ ನಡೆಸಲಿದೆ. ಸಾರಿಗೆ ಇಲಾಖೆ...
Date : Monday, 04-07-2016
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ದ ನೌಕರರ ವೇತನ ಹೆಚ್ಚಳ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ಜುಲೈ 25 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆಗಳ ಜೊತೆ...
Date : Sunday, 03-07-2016
ಮಂಗಳೂರು : ರವಿಚಂದ್ರ ಪಿ.ಎಂ ಮಂಗಳೂರಿನಲ್ಲಿ ವಕೀಲರಾಗಿದ್ದು ವಿದ್ಯಾರ್ಥಿ ದೆಸೆಯಿಂದಲೂ ಎಬಿವಿಪಿ ಮುಖಂಡರಾಗಿ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಎಬಿವಿಪಿಯ ವಿವಿಧ ಜವಾಬ್ದಾರಿಗಳನ್ನು ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಿ ರಾಜ್ಯಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ...
Date : Sunday, 03-07-2016
ನೀರ್ಜಾಲು : ಮಾತೃಭೂಮಿ ಸಂಘ ಹಾಗೂ ಅಟೋ-ಟ್ಯಾಕ್ಸಿ ಚಾಲಕರು 3-07-2016 ಭಾನುವಾರ ಜಂಟಿಯಾಗಿ ಸ್ವರ್ಗ ಬಸ್ ತಂಗುದಾಣ, ಟ್ಯಾಕ್ಸಿ ವಾಹನ ನಿಲ್ದಾಣ ಸಾರ್ವಜನಿಕ ಶೌಚಾಲಯ, ಸೇವಾಗ್ರಾಮ ಕೇಂದ್ರ, ಅಂಗನವಾಡಿ, ಸಾರ್ವಜನಿಕ ಬಾವಿ ಪರಿಸರವನ್ನು ಸ್ವಚ್ಚಗೊಳಿಸಿದರು, ರಸ್ತೆ ಬದಿಗಳಲ್ಲಿನ ಕಾಡು ಪೊದೆಗಳನ್ನು ತೆರವುಗೊಳಿಸಿದರು...
Date : Saturday, 02-07-2016
ಬಂಟ್ವಾಳ : ಮನುಷ್ಯ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿದ್ದು ತನ್ನ ಅಭಿವೃದ್ದಿಗಾಗಿ ಪ್ರಕೃತಿಯ ಮೇಲೆ ದೌರ್ಜನ್ಯ ನಡೆಸುತ್ತಿದ್ದಾನೆ. ಇಂತಹ ಕಷ್ಟಕರ ಸಂದರ್ಭದಲ್ಲಿ ಮರ ಬೆಳೆಸುವ ಕಾಳಜಿಯನ್ನು ಬೆಳೆಸಿಕೊಂಡು ಪರಿಸರ ಉಳಿಸಲು ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಶ್ರೀ ಸುಬ್ರಹ್ಮಣ್ಯ ರಾವ್ ಅರಣ್ಯಾಧಿಕಾರಿಗಳು ಬಂಟ್ವಾಳ ಇವರು...
Date : Saturday, 02-07-2016
Moodbidri : ‘’It is very important that once we are beneficiaries of this society, it is everyone’s responsibility to give back to it, moreover that is what counts at the...
Date : Friday, 01-07-2016
ಮಂಗಳೂರು : ವಿಶ್ವ ಹಿಂದು ಪರಿಷತ್, ಬಜರಂಗದಳ ಮಂಗಳೂರು ರಿಕ್ಷಾಚಾಲಕ ಮತ್ತು ಮಾಲಕರ ವತಿಯಿಂದ ಕದ್ರಿ ಮೈದಾನದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ವಿ.ಹಿಂ.ಪ. ಜಿಲ್ಲಾಧ್ಯಕ್ಷರಾದ ಜಗದೀಶ ಶೇಣವ, ಭಾಜಪ ಮುಖಂಡ ರಾಜಗೋಪಾಲ್ ರೈ, ವಿಹಿಂಪ ಜಿಲ್ಲಾ ಸಹಕಾರ್ಯದರ್ಶಿ ಶಿವಾನಂದ ಮೆಂಡನ್, ಬಜರಂಗದಳ...
Date : Friday, 01-07-2016
ಸುಳ್ಯ : ಸ್ನೇಹಶಾಲಾ ವಾತಾವರಣ ವಿಭಿನ್ನವಾದುದು. ಇಲ್ಲಿ ಮಕ್ಕಳು ಉತ್ಸಾಹದಾಯಕ ಪರಿಸರದಲ್ಲಿ ಕಲಿಯುತ್ತಿದ್ದಾರೆ. ಇಲ್ಲಿ ಅನೇಕ ಚಟುವಟಿಕೆಗಳಿಗೆ ಅವಕಾಶವಿದ್ದು ಅದನ್ನು ವಿದ್ಯಾರ್ಥಿಗಳು ಸರಿಯಾಗಿ ಉಪಯೋಗಿಸಿಕೊಳ್ಳಿ. ಪಾಠದ ಕಲಿಕೆಯೊಂದಿಗೆ ನಿಮ್ಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಈ ಹವ್ಯಾಸಗಳಿಗೆ ಪ್ರೋತ್ಸಾಹ ದೊರಕಿದಾಗ ನಿಮ್ಮ ವ್ಯಕ್ತಿತ್ವ ವಿಕಸನವಾಗುವುದು....
Date : Friday, 01-07-2016
‘ಯಶವಂತಪುರ’ ಕರ್ನಾಟಕದ ಮೊದಲ ‘ಡಿಜಿಟಲ್ ವಿಲೇಜ್’ ಗ್ರಾಮದ ಯಶೋಗಾಥೆ ಬರೆದ ಎಸ್‌ಬಿಐ ಬೆಂಗಳೂರು : ಕರ್ನಾಟಕದ ‘ಯಶವಂತಪುರ’ ಗ್ರಾಮರಾಜ್ಯದ ಮೊದಲ ‘ಡಿಜಿಟಲ್ ವಿಲೇಜ್’ ಎಂಬ ಹೆಮ್ಮೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರೂಪುಗೊಂಡಿರುವ ರಾಜ್ಯದ ಮೊದಲ...