News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 14th November 2026

×
Home About Us Advertise With s Contact Us

ವಿದ್ಯಾರ್ಥಿಗಳ ಹವ್ಯಾಸಗಳಿಗೆ ಪ್ರೋತ್ಸಾಹ ನೀಡಿದಾಗ ವ್ಯಕ್ತಿತ್ವ ವಿಕಸನ

ಸುಳ್ಯ : ಸ್ನೇಹಶಾಲಾ ವಾತಾವರಣ ವಿಭಿನ್ನವಾದುದು. ಇಲ್ಲಿ ಮಕ್ಕಳು ಉತ್ಸಾಹದಾಯಕ ಪರಿಸರದಲ್ಲಿ ಕಲಿಯುತ್ತಿದ್ದಾರೆ. ಇಲ್ಲಿ ಅನೇಕ ಚಟುವಟಿಕೆಗಳಿಗೆ ಅವಕಾಶವಿದ್ದು ಅದನ್ನು ವಿದ್ಯಾರ್ಥಿಗಳು ಸರಿಯಾಗಿ ಉಪಯೋಗಿಸಿಕೊಳ್ಳಿ. ಪಾಠದ ಕಲಿಕೆಯೊಂದಿಗೆ ನಿಮ್ಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಈ ಹವ್ಯಾಸಗಳಿಗೆ ಪ್ರೋತ್ಸಾಹ ದೊರಕಿದಾಗ ನಿಮ್ಮ ವ್ಯಕ್ತಿತ್ವ ವಿಕಸನವಾಗುವುದು....

Read More

ಎಸ್‌ಬಿಐ ಸಹಯೋಗದಲ್ಲಿ ಕರ್ನಾಟಕದ ಮೊದಲ ಡಿಜಿಟಲ್ ವಿಲೇಜ್ ಆಗಿ ಮಾಲೂರಿನ ಯಶವಂತಪುರ

‘ಯಶವಂತಪುರ’ ಕರ್ನಾಟಕದ ಮೊದಲ ‘ಡಿಜಿಟಲ್ ವಿಲೇಜ್’ ಗ್ರಾಮದ ಯಶೋಗಾಥೆ ಬರೆದ ಎಸ್‌ಬಿಐ ಬೆಂಗಳೂರು : ಕರ್ನಾಟಕದ ‘ಯಶವಂತಪುರ’ ಗ್ರಾಮರಾಜ್ಯದ ಮೊದಲ ‘ಡಿಜಿಟಲ್ ವಿಲೇಜ್’ ಎಂಬ ಹೆಮ್ಮೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರೂಪುಗೊಂಡಿರುವ ರಾಜ್ಯದ ಮೊದಲ...

Read More

ಜುಲೈ 3 ರಂದು ಮುಜುಂಗಾವಿನಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ಸನ್ಮಾನ ಕಾರ್ಯಕ್ರಮ

ಮುಜುಂಗಾವು: ಗೋಕರ್ಣ ಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶಯದಂತೆ ಮುಳ್ಳೇರಿಯ ಮಂಡಲ ವ್ಯಾಪ್ತಿಯ ಕುಂಬಳೆ ಹವ್ಯಕ ವಲಯ ಹಾಗೂ ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಇವರ ಸಂಯುಕ್ತ ಆಶ್ರಯದಲ್ಲಿ 03.07.2016 ಆದಿತ್ಯವಾರ ಬೆಳಗ್ಗೆ 9 ರಿಂದ...

Read More

ವಿದ್ಯೆಯೊಂದಿಗೆ ಸಂಸ್ಕಾರ ಪಡೆದ ವಿದ್ಯಾರ್ಥಿಗಳು ಉನ್ನತ ಸ್ಥಾನ ಪಡೆಯುತ್ತಾರೆ

ಬಂಟ್ವಾಳ :  ವಿದ್ಯೆಯೊಂದಿಗೆ ಸಂಸ್ಕಾರ ಪಡೆಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನ ಮಾನ ಪಡೆಯುತ್ತಾರೆ. ಕಲಿಸಿದ ಗುರುಗಳನ್ನು ಸ್ಮರಿಸಿ ಗೌರವಿಸುವ ಹಳೆ  ವಿದ್ಯಾರ್ಥಿಗಳಾದ  ನೀವು  ಧನ್ಯರು ಎಂದು ಶ್ರೀ ದಿನೇಶ್ ಶೆಟ್ಟಿ ಅಳಿಕೆ, ಉಪನ್ಯಾಸಕರು ಬಿ ಎ ಕಾಲೇಜು  ತುಂಬೆ ಇವರು...

Read More

ಮಣಿಕ್ಕರದಲ್ಲಿ ‘ಸ್ವಸ್ಥ ಸಮಾಜಕ್ಕಾಗಿ ನಮ್ಮ ನಡೆ’ ಕಾರ್ಯಕ್ರಮ

ಪಾಲ್ತಾಡಿ : ಸೊಳ್ಳೆಗಳ ನಿರ್ಮೂಲನೆ ಹಾಗೂ ಪರಿಸರ ಸ್ವಚ್ಚತೆಯೊಂದೇ ರೋಗ ಹರಡದಂತೆ ತಡೆಗಟ್ಟಬಹುದಾದ ಮಾರ್ಗೋಪಾಯ. ಯಾವುದೇ ರೋಗ ಬಂದರೆ ಅಸಡ್ಡೆ ಬೇಡ ಕೂಡಲೇ ವೈದ್ಯರನ್ನು ಬೇಟಿಯಾಗುವುದು ಉತ್ತಮ ಎಂದು ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಯಶೋದಾ ಹೇಳಿದರು....

Read More

ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ವಿಧಿವಶ – ನಳಿನ್ ಸಂತಾಪ

ಮಂಗಳೂರು :  ಯಕ್ಷಗಾನದ ತೆಂಕು-ಬಡಗು ತಿಟ್ಟುಗಳ ಸವ್ಯಸಾಚಿ ಎಂದು ಖ್ಯಾತಿವೆತ್ತ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರು ಇಂದು (ಜುಲೈ 1) ನಿಧನರಾಗಿದ್ದಾರೆ. ಸುದ್ದಿ ತಿಳಿದು ತುಂಬಾ ದುಃಖವಾಯಿತು. ಅವರ ಅಂತಿಮ ದರ್ಶನ ಭಾಗ್ಯ ದೊರಕಿತು. ವರ್ತಮಾನದ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಅವರ...

Read More

ರಾಜ್ಯದಲ್ಲಿ ಸರ್ಕಾರಿ ಕಾಲೇಜುಗಳಿಗೂ ಎದುರಾಗಿದೆ ಮುಚ್ಚುವ ಪರಿಸ್ಥಿತಿ

ಬೆಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ರಾಜ್ಯದ ಹಲವು ಜಿಲ್ಲೆಗಳ ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿದ್ದು, ಇದೀಗ ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೂ ಅದೇ ಪರಿಸ್ಥಿತಿ ಎದುರಾಗಿದೆ. ಕೋಲಾರದ ಶ್ರೀನಿವಾಸಪುರ ತಾಲೂಕಿನ ದಲಸನೂರು ಗ್ರಾಮದ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಕೊರತೆಯಿಂದ ಪ್ರಪ್ರಥಮವಾಗಿ ಮುಚ್ಚಲ್ಪಟ್ಟಿದೆ. ಕೋಲಾರ ಜಿಲ್ಲೆಯಲ್ಲಿ ಖಾಸಗಿ...

Read More

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯ

ಸುಳ್ಯ : ಬದುಕಿನ ಸವಾಲುಗಳನ್ನು ಎದುರಿಸಲು ನಮ್ಮನ್ನು ಪಠ್ಯೇತರ ಚಟುವಟಿಕೆಗಳು ಸಜ್ಜುಗೊಳಿಸುತ್ತವೆ. ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳು ನಮ್ಮನ್ನು ಸರ್ವತೋಮುಖವಾಗಿ ಬೆಳೆಸುತ್ತದೆ. ವಿವಿಧ ಸಂಘಗಳ ಮೂಲಕ ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡು, ಅವುಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಈ ದೀಪ ಬೆಳಗಿದಂತೆ ಶಾಲಾ...

Read More

ವಿಕಾಸ್ ಕಾಲೇಜಿನ ವಿದ್ಯಾರ್ಥಿಗಳ ಯೋಗ ಸಾಧನೆ

ಮಂಗಳೂರು: ತಾರೀಖು 29-06-2016 ರಂದು ವಿಕಾಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಾದ ಶಿವನಗೌಡ ಬಿ. ಮತ್ತು ಕುಸುಮ ಇವರನ್ನು ಸನ್ಮಾನಿಸಲಾಯಿತು. ಈ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಜೂನ್ 27 ರಂದು ನಡೆದ ಅಂತರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಪಡೆದಿದ್ದರು. ಅಂತರಾಷ್ಟ್ರೀಯ...

Read More

ಸಿಎಂ ಸಿದ್ದರಾಮಯ್ಯನವರ ಜೀವನ ಚರಿತ್ರೆಯನ್ನು ಓದಬೇಕಂತೆ !

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಕುರಿತಾದ ‘ಇಟ್ಟ ಗುರಿ ದಿಟ್ಟ ಹೆಜ್ಜೆ’ ಎಂಬ ಪುಸ್ತಕವನ್ನು ಸರ್ಕಾರಿ ಪ್ರಾಥಮಿಕ, ಫ್ರೌಢಶಾಲೆ, ಅನುದಾನಿತ ಶಾಲೆಗಳು ಖರೀದಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಪುಸ್ತಕವನ್ನು ಎಲ್ಲಾ ಶಾಲೆಗಳ...

Read More

Recent News

Back To Top