News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಲ್ಲಡ್ಕದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ನಿಮಿತ್ತ ಸ್ವಚ್ಚತಾ ಕಾರ್ಯಕ್ರಮ ಮತ್ತು ಶ್ರಮದಾನ

ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರದಲ್ಲಿ ದಿನಾಂಕ 12-01-2017 ರಂದು ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ನಿಮಿತ್ತ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಶ್ರೀರಾಮ ಪದವಿ ಪೂರ್ವಕಾಲೇಜಿನ ಮುಂಭಾಗದಲ್ಲಿರುವ ವಿವೇಕಾನಂದರ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾಕೇಂದ್ರದಲ್ಲಿ ಸ್ವಚ್ಚತಾಕಾರ್ಯ ನಡೆಸಿ ನಂತರ ಸುಧೆಕಾರ್‌ನಲ್ಲಿರುವ ಕೃಷಿ...

Read More

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದಲ್ಲಿ ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ಲೋಕಾರ್ಪಣೆ

ಪುತ್ತೂರು : ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಪ್ರಾರಂಭಿಸಲಾಗುವ ರೇಡಿಯೋ ಪಾಂಚಜನ್ಯ ಸಮುದಾಯ ಬಾನುಲಿ ಕೇಂದ್ರ. ಸಮುದಾಯದಿಂದ, ಸಮುದಾಯಕ್ಕಾಗಿ, ಸಮುದಾಯವೇ ನಡೆಸುವ ಒಂದು ವಿನೀತ ಪ್ರಯತ್ನವಾಗಿ ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ಇಂದು ಲೋಕಾರ್ಪಣೆಗೊಂಡಿತು. ವಾಣಿಜ್ಯ ಮತ್ತು ಕೈಗಾರಿಕ ರಾಜ್ಯ ಸಚಿವೆ ನಿರ್ಮಲಾ...

Read More

ಜ. 13 ರಂದು ಮಂಗಳೂರಿನಲ್ಲಿ ಕ್ರೀಡಾಸ್ಫೂರ್ತಿಯ ಅಟಲ್‌ಜಿ ಹೆಸರಿನಲ್ಲಿ ಕಬಡ್ಡಿ ಪಂದ್ಯಾಟ

ಮಂಗಳೂರು : ಭಾರತೀಯ ಗ್ರಾಮೀಣ ಪ್ರದೇಶದ ನೈಜ ಕ್ರೀಡೆ ಕಬಡ್ಡಿ ವಿಶ್ವಮಟ್ಟದಲ್ಲಿ ಭಾರತದ ಹೆಸರನ್ನು ಬೆಳಗುವಂತೆ ಮಾಡಿದೆ. ಈ ಕ್ರೀಡೆಯಲ್ಲಿ ಪರಿಶ್ರಮದಿಂದ ಹೆಸರು, ಕೀರ್ತಿ, ಸ್ಥಾನಮಾನ ಪಡೆಯಬಹುದು ಎಂದು ಭಾರತೀಯರು ಸಾಧಿಸಿ ತೋರಿಸಿದ್ದಾರೆ. ಆ ನಿಟ್ಟಿನಲ್ಲಿ ಕಬಡ್ಡಿಯನ್ನು ಯುವ ಜನಾಂಗದಲ್ಲಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ...

Read More

ಕೊಪ್ಪಳದಲ್ಲಿ ಗವಿಮಠ ಜಾತ್ರೆ: ಜಲದೀಕ್ಷೆ ಜಾಗೃತಿ ನಡಿಗೆ

ಕೊಪ್ಪಳ: ಶ್ರೀ ಗವಿಮಠ, ಜಿಲ್ಲಾಡಳಿತ, ಕೃಷಿ ಇಲಾಖೆ, ಜಲಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ವಾರಿಯರ್ಸ್ ಸ್ಪೋರ್ಟ್ಸ್ ಕ್ಲಬ್ ಕೊಪ್ಪಳ ಹಾಗೂ ಖಾಸಗಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದು (ಬುಧವಾರ ಜ. 11) ಬೆಳಿಗ್ಗೆ ಜಲದೀಕ್ಷೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಕೈಗಾರಿಕೆ, ಕೃಷಿ...

Read More

ಕೊಪ್ಪಳದ ಗವಿಮಠ ಅಜ್ಜನ ಜಾತ್ರೆಗೆ ಬನ್ನಿ

ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರೆಯು ಜ. 14 ರಿಂದ 16 ವರೆಗೆ ವಿಜೃಂಭಣೆಯಿಂದ ಜರುಗಲಿದ್ದು, ಜ. 14 ರಂದು ಮಹಾರಥೋತ್ಸವ ನಡೆಯಲಿದೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ. ಜಾತ್ರೆಯ ಅಂಗವಾಗಿ, ಅನುಭಾವಿಗಳ ಅಮೃತ ಚಿಂತನಗೋಷ್ಠಿ, ಸಂಗೀತ ಕಾರ್ಯಕ್ರಮ, ಭಕ್ತ ಹಿತಚಿಂತನ ಸಭೆ, ವಾದ್ಯ ಲಹರಿ, ಭಾವ ಲಹರಿ,...

Read More

ಹುಬ್ಬಳ್ಳಿಯಲ್ಲಿ ವಿವೇಕ್ ಬ್ಯಾಂಡ್ ಅಭಿಯಾನ : ’ನಿನ್ನಲ್ಲೇ ನಿನಗೆ ನಂಬಿಕೆ ಇರಲಿ’

ಹುಬ್ಬಳ್ಳಿ: ಯಾರೋ ಹೇಳಿದ್ದನ್ನು ನಂಬಿ ಬದುಕುವುದಕ್ಕಿಂತ, ಮೊದಲು ನಿನ್ನಲ್ಲೇ ನಿನಗೆ ನಂಬಿಕೆ ಇರಲಿ, ಅಂದರೆ ನೀನೇ ಅಗಾಧವಾದುದನ್ನು ಸಾಧಿಸುತ್ತೀಯಾ ಎಂದಿರುವ ಸ್ವಾಮಿ ವಿವೇಕಾನಂದರು ನಿಜಕ್ಕೂ ’ಪ್ರಾಕ್ಟಿಕಲ್ ವೇದಾಂತಿ’ ಎಂದು ಖ್ಯಾತ ವಾಗ್ಮಿ ತೇಜಸ್ವಿ ಸೂರ್ಯ ಹೇಳಿದರು. ನಗರದ ಬಿವಿಬಿ ಕಾಂಪಸ್‌ನಲ್ಲಿರುವ ಬಿ.ಟಿ...

Read More

ಕಪ್ಪತ್ತಗುಡ್ಡ ಸಂರಕ್ಷಣೆಗೆ ಶಾಸಕ ಬೆಲ್ಲದ ಬೆಂಬಲ

ಗದಗ: ಬಹುಔಷಧೀಯ ಸಸ್ಯ ಸಂಪತ್ತನ್ನು ಹೊಂದಿರುವ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಮಾಡಬೇಕು ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು. ಅವರು ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಾಕೃತಿಕ ಸಂಪತ್ತು ದೈವದತ್ತವಾಗಿ ಬಂದದ್ದು, ಅದನ್ನು ಸೃಷ್ಟಿಸಲು ಅದ್ಯಾವ ಮನುಷ್ಯನಿಂದಲೂ ಸಾಧ್ಯವಿಲ್ಲ. ನಿಸರ್ಗದತ್ತವಾಗಿ...

Read More

ಕೇಂದ್ರ ನೀಡಿದ ಅನುದಾನ ಬಳಸಿದ್ದೆಷ್ಟು ? ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನೆ

ಹಾವೇರಿ: ಕೇಂದ್ರ ನೀಡಿರುವ ಅನುದಾನವನ್ನು ಯಾವ ಕೆಲಸಕ್ಕೆ ಎಷ್ಟು ಬಳಸಿದ್ದೀರಿ ಎಂಬುದರ ಕುರಿತು ಮಾಹಿತಿ ನೀಡಿ ಎಂದು ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ನಗರದಲ್ಲಿ ಇಂದು ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬರ ಪರಿಹಾರಕ್ಕೆಂದು ಕೇಂದ್ರ...

Read More

Dr. Veerendra Heggade Inaugurates 62nd National Girls Volleyball Tourney

Belthangady: Dharmasthala Dharmahikari Dr D Veerendra Heggade inaugurated the 62nd national level Under-19 girls’ volleyball tournament organised by the government of Karnataka, department of PU education, Bengaluru, SDM Educational Society,...

Read More

ಜ. 13 ರಿಂದ 15 ರ ವರೆಗೆ ಆಳ್ವಾಸ್ ವಿರಾಸತ್ 2017

ಮೂಡುದಿರೆ :  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆಯು ನಡೆಸುವರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ’ಆಳ್ವಾಸ್ ವಿರಾಸತ್’ಗೆಇದು೨೩ರ ಹರೆಯ. ’ಆಳ್ವಾಸ್ ವಿರಾಸತ್ 2017’ ಜನವರಿ 13 ರಿಂದ 15 ರವರೆಗೆ ಮೂರು ದಿನಗಳ ಕಾಲ ಅದ್ದೂರಿಯಿಂದ ನಡೆಯಲಿದೆ. ದಿನಂಪ್ರತಿ ಮುಸ್ಸಂಜೆ ಪ್ರಾರಂಭವಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳು...

Read More

Recent News

Back To Top