News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕರ್ನಾಟಕ ಓಲಂಪಿಕ್ ಕ್ರೀಡಾಕೂಟ ಉದ್ಘಾಟನೆ ನಾಳೆ

ಧಾರವಾಡ : ಕರ್ನಾಟಕ ಒಲಂಪಿಕ್ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಫೆಬ್ರವರಿ 3 ರಿಂದ 10ರ ವರೆಗೆ ನಡೆಯಲಿರುವ ಕರ್ನಾಟಕ ರಾಜ್ಯ ಒಲಂಪಿಕ್ ಕ್ರೀಡಾಕೂಟವು...

Read More

ವಿ.ವಿ ಫಲಿತಾಂಶ ಗೊಂದಲ :  ಕುಲಸಚಿವರ ರಾಜಿನಾಮೆಗೆ ಆಗ್ರಹಿಸಿ ಕುಲಪತಿಗಳಿಗೆ ಮುತ್ತಿಗೆ

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸುವಲ್ಲಿ ಪ್ರತಿಬಾರಿಯೂ ವಿ.ವಿ ಆಡಳಿತ ಮಂಡಳಿ ವಿಫಲವಾಗಿರುವುದರಿಂದ ಇದನ್ನು ಅ.ಭಾ.ವಿ.ಪ ಖಂಡಿಸಿ ಇಂದು (ಫೆ. 1) ನಗರದ ಮಿನಿ ವಿಧಾನ ಸೌಧದ ಹತ್ತಿರ ವಿ.ವಿ ಕುಲಪತಿಗಳ ಕಾರಿಗೆ ಎ.ಬಿ.ವಿ.ಪಿ ಯ 200ಕ್ಕೂ...

Read More

ಸುಶಾಸನ ಹಾಗೂ ಆರ್ಥಿಕ ಶಿಸ್ತಿಗೆ ಒತ್ತು ನೀಡಿರುವ ದೂರದೃಷ್ಠಿಯ ಸಮಗ್ರ ಬಜೆಟ್ – ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಮಂಗಳೂರು : ಬದಲಾವಣೆಗೆ ಅಪೇಕ್ಷೆ ಪಟ್ಟು ಜನಾದೇಶ ನೀಡಿರುವ ದೇಶದ ಜನತೆಯ ಆಶಯದಂತೆ ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿತ್ತ ಸಚಿವ ಶ್ರೀ ಅರುಣ್ ಜೇಟ್ಲಿಯವರು ದೇಶದ ಅಭಿವೃದ್ಧಿಗೆ ಹಾಗೂ ಆರ್ಥಿಕತೆಯ ಬಲಪಡಿಸಲು ಪೂರಕವಾಗುವ ನಿಟ್ಟಿನಲ್ಲಿ ದೂರದೃಷ್ಠಿಯಿಟ್ಟುಕೊಂಡು...

Read More

ಕೇಂದ್ರ ಬಜೆಟ್ : ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ – ಸಂಸದ ನಳಿನ್ ಕುಮಾರ್ ಕಟೀಲ್

ನವದೆಹಲಿ : ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿರುವ ಕೇಂದ್ರದ ಬಜೆಟ್ ರೈತರು ಹಾಗೂ ಹಳ್ಳಿಯ ಜನತೆಗೆ ಹೊಸ ಅನುಕೂಲಗಳನ್ನು ಕಲ್ಪಿಸಿದೆ. ಭ್ರಷ್ಟಾಚಾರ ಹಾಗೂ ಕಪ್ಪು ಹಣದ ಮೇಲೆ ನಿಯಂತ್ರಣ ಸಾಧಿಸುವಲ್ಲಿಯೂ ಬಜೆಟ್ ಪ್ರಮುಖ ಅಸ್ತ್ರವಾಗಿದೆ. ರೈತರಿಗೆ ಕೃಷಿ ಸಾಲದ ಮಿತಿ...

Read More

ಬದಲಾವಣೆಯತ್ತ ಭಾರತ, ಅತ್ಯುತ್ತಮ ಬಜೆಟ್ ಮಂಡನೆ ; ದ.ಕ. ಬಿಜೆಪಿ ಅಭಿನಂದನೆ

ಮಂಗಳೂರು : ಬದಲಾವಣೆಯತ್ತ ಭಾರತ, ಅತ್ಯುತ್ತಮ ಬಜೆಟ್ ಮಂಡನೆಗಾಗಿ ಕೇಂದ್ರದ ವಿತ್ತ ಸಚಿವರಾದ ಶ್ರೀ ಅರುಣ್ ಜೇಟ್ಲಿ ಹಾಗೂ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ದಕ್ಷಿಣ ಕನ್ನಡ ಬಿಜೆಪಿ ಅಭಿನಂದಿಸುತ್ತದೆ. ಅಭಿವೃದ್ಧಿಯ ಮಂತ್ರವನ್ನು ಜಪಿಸುತ್ತಾ ಬಡವರ ಪರವಾಗಿ ಮಾತನಾಡುತ್ತಾ ದೇಶದ...

Read More

ಕೇಂದ್ರ ಬಜೆಟ್ ‘ಸರ್ವೇ ಜನ ಸುಖಿನೋ ಭವಂತು’ – ವೇದವ್ಯಾಸ ಕಾಮತ್

ಮಂಗಳೂರು :  ರೈತರ, ಮಧ್ಯಮ ವರ್ಗದವರ, ಯುವ ಜನಾಂಗದ ಮತ್ತು ಮಹಿಳೆಯರ ಹಿತವನ್ನು ಗಮನಿಸಿ ಭವಿಷ್ಯದ ಸದೃಢ ಭಾರತವನ್ನು ಕಟ್ಟುವ ಬಜೆಟ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ವಿತ್ತಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ...

Read More

ಗ್ರಾಮ ಭಾರತದ ಕನಸಿಗೆ ಬಲ ತುಂಬಿದ ಬಜೆಟ್

ನವದೆಹಲಿ : ಪ್ರಸ್ತುತ ಕೇಂದ್ರದ ಬಜೆಟ್ ಗಮನಿಸಿದಲ್ಲಿ, ಡಿಜಿಟಲ್ ಇಂಡಿಯಾದ ಕನಸನ್ನು ಕಟ್ಟಿಕೊಟ್ಟ ಪ್ರಧಾನಿ ಮೋದಿ ಸರ್ಕಾರ, ಗ್ರಾಮ ಭಾರತದ ಕನಸಿಗೂ ಬಲ ತುಂಬುವಲ್ಲಿ ಕಾಳಜಿವಹಿಸಿದೆ ಎನ್ನಬಹುದು. ಮೂಲತಃ ರೈತರ ಆದಾಯದ ಮೂಲವನ್ನು ದ್ವಿಗುಣಗೊಳಿಸುವ ನಿರ್ಧಾರಕ್ಕೆ ಆದ್ಯತೆ ನೀಡಿರುವ ವಿತ್ತ ಸಚಿವ...

Read More

2020 ಹಾಗೂ 2024 ಓಲಂಪಿಕ್ಸ್ ಆಯ್ಕೆ ಪ್ರಕ್ರಿಯೆ: ದಕ್ಷಿಣ ಭಾರತದಿಂದ 19 ಮಂದಿ ಆಯ್ಕೆ

ಆಳ್ವಾಸ್‌ನ 5 ಕ್ರೀಡಾಪಟುಗಳು ಸಹಿತ ಕರ್ನಾಟಕದ ಆರು ಮಂದಿ ಆಯ್ಕೆ ಮೂಡುಬಿದಿರೆ: 2020 ಹಾಗೂ 2024 ಓಲಂಪಿಕ್ಸ್ ಆಯ್ಕೆ ಪ್ರಕ್ರಿಯೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಸಮಾಪನಗೊಂಡಿದ್ದು, ಕರ್ನಾಟಕದ ಆರು ಮಂದಿ ಕ್ರೀಡಾಪಟುಗಳು ಸಹಿತ ದಕ್ಷಿಣ ಭಾರತದಿಂದ ಒಟ್ಟು 19 ಕ್ರೀಡಾಪಟುಗಳು ರಾಷ್ಟ್ರಮಟ್ಟದ ಅರ್ಹತಾ ಸುತ್ತಿಗೆ ಆಯ್ಕೆಯಾಗಿದ್ದಾರೆ. 17...

Read More

ಫೆಬ್ರವರಿ 4ರಂದು ಆಳ್ವಾಸ್‍ನಲ್ಲಿ ‘ಸ್ವರಾಜ್ಯದಾಟ’

ಮೂಡುಬಿದಿರೆ: ಪ್ರಸಿದ್ಧ ರಂಗನಿರ್ದೇಶಕ ಪ್ರಸನ್ನ ಹೆಗ್ಗೋಡು ರಚಿಸಿ ನಿರ್ದೇಶಿಸಿದ ಸ್ವರಾಜ್ಯದಾಟ ನಾಟಕವು ಫೆಬ್ರವರಿ 4ರಂದು ಆಳ್ವಾಸ್ ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ಗಾಂಧೀಜಿಯವರ ‘ಹಿಂದ್ ಸ್ವರಾಜ್’ ಕೃತಿ ಆಧಾರಿತ ಈ ನಾಟಕವನ್ನು ‘ರಂಗವಲ್ಲಿ’ ಮೈಸೂರು ತಂಡದವರು ಅಭಿನಯಿಸಲಿದ್ದಾರೆ. ಒಟ್ಟು 2 ಪ್ರದರ್ಶನಗಳಿದ್ದು...

Read More

5 ತಿಂಗಳಲ್ಲಿ 100 ರೋಬೊಟಿಕ್ ಸರ್ಜರಿ

ಬೆಂಗಳೂರು: ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಇನ್ಫೋಸಿಸ್‌ನ ರೊಬೊಟಿಕ್ ಸರ್ಜರಿ ಸಂಸ್ಥೆಯು 5 ತಿಂಗಳಲ್ಲಿ 100 ಸರ್ಜರಿ ಮಾಡಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯಲ್ಲಿ ವಿಶೇಷವೆನಿಸಿದೆ. ಕ್ಲಿಷ್ಟಕರ ಚಿಕಿತ್ಸೆ ನೀಡುವಾಗ ಕೇರಳದ ಡಾವಿಂಚಿ ಸರ್ಜಿಕಲ್ ಸಿಸ್ಟಮ್‍ನ್ನು ಉಪಯೋಗಿಸಲಾಗುತ್ತದೆ. ಇದು ಸಂಪೂರ್ಣ ಉನ್ನತ ಗುಣಮಟ್ಟದ ತಂತ್ರಜ್ಞಾನದಿಂದ ಕೂಡಿದ ಯಂತ್ರವಾಗಿದೆ. ರೊಬೊಟಿಕ್...

Read More

Recent News

Back To Top