Date : Monday, 08-01-2018
ಬೆಂಗಳೂರು : ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ ‘ಉತ್ತಮನಾಗು-ಉಪಕಾರಿಯಾಗು’ ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವ ಬೃಹತ್ ಯುವ ಅಭಿಯಾನ ‘ವಿವೇಕ್ ಬ್ಯಾಂಡ್-2018′ ಇದೇ ಬರುವ ಜನವರಿ 12 ರಿಂದ 26ರವರೆಗೆ ರಾಜ್ಯಾದ್ಯಂತ ನಡೆಯಲಿದೆ. ಜನವರಿ 12, 2018...
Date : Saturday, 06-01-2018
ಮಂಗಳೂರು: ಮತಾಂಧ ದುಷ್ಕರ್ಮಿಗಳ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಕಾಟಿಪಳ್ಳ ನಿವಾಸಿ ದೀಪಕ್ ರಾವ್ ಕುಟುಂಬಕ್ಕೆ ನೆರವಿನ ಮಹಾಪೂರ ಹರಿದು ಬಂದಿದೆ. ದೀಪಕ್ ತಾಯಿ ಬ್ಯಾಂಕ್ ಖಾತೆಗೆ ಬರೋಬ್ಬರಿ ರೂ.17,43,859ಲಕ್ಷ ರೂಪಾಯಿ ದಾನಿಗಳಿಂದ ಹರಿದು ಬಂದಿದೆ. ಈ ಬಗೆಗಿನ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಸಾಮಾಜಿಕ...
Date : Saturday, 06-01-2018
ಬೆಂಗಳೂರು: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಜ.7ರಂದು ಬೆಂಗಳೂರಿನ ಗೋವಿಂದರಾಜ್ ನಗರದಲ್ಲಿ ನಡೆಯಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಸುಮಾರು 50 ಸಾವಿರ ಜನರು ಈ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಮೂರನೇ ಪರಿವರ್ತನಾ ಯಾತ್ರೆ ಇದಾಗಿದೆ....
Date : Saturday, 06-01-2018
ಸುಳ್ಯ: ಸುಳ್ಯದ ವಿದ್ಯಾಬೋಧಿನಿ ಶಾಲೆಯ ಗಣಿತ ಶಿಕ್ಷಕರಾದ ಪಿಎನ್ ಭಟ್ ಅವರಿಗೆ ಪ್ರತಿಷ್ಠಿತ ಆಲ್ ಇಂಡಿಯಾ ರಾಮಾನುಜನ್ ಮೆಥಮ್ಯಾಟಿಕ್ಸ್ ಕ್ಲಬ್ ಕೊಡಮಾಡುವ ಅತ್ಯುತ್ತಮ ಗಣಿತ ಶಿಕ್ಷಕ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಪುರಂದರ ನಾರಾಯಣ್ ಭಟ್ ಅವರಿಗೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ಜರುಗಲಿರುವ ಎರ್ಮಾಲ್ಡ್...
Date : Friday, 05-01-2018
ಮಂಗಳೂರು: ಹಲವಾರು ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿರುವ ಆರೋಪ ಹೊತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಿಷೇಧಕ್ಕೆ ಹಿಂದಿನಿಂದಲೂ ಒತ್ತಾಯಗಳು ಕೇಳಿಬರುತ್ತಿದ್ದವು. ಇದೀಗ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಕೊಲೆ ಬಳಿಕ ಇನ್ನಷ್ಟು ಜೋರಾಗಿ ಈ ಕೂಗು ಕೇಳಿಬರುತ್ತಿದೆ. ಪಿಎಫ್‌ಐನಂತಹ...
Date : Thursday, 04-01-2018
ಮಂಗಳೂರು : ಮಂಗಳೂರಿನ ಕಾಟಿಪಳ್ಳದಲ್ಲಿ ಹಿಂದೂ ಯುವಕ ದೀಪಕ್ ರಾವ್‌ನನ್ನು ಅಮಾನುಷವಾಗಿ ಕೊಲೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಈ ಪ್ರಕರಣವನ್ನು ತಕ್ಷಣವೇ ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಮೃತ...
Date : Thursday, 04-01-2018
ಮಂಗಳೂರು: ಮತಾಂಧರ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಕಾಟಿಪಳ್ಳ ನಿವಾಸಿ ದೀಪಕ್ ರಾವ್ ಹತ್ಯೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿರುವ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಲು ಹಿಂದೂ ಕಾರ್ಯಕರ್ತರು, ಬಿಜೆಪಿ ಸಜ್ಜಾಗಿದೆ. ಬುಧವಾರ ಮಧ್ಯಾಹ್ನ ಕಾಟಿಪಳ್ಳ ಪ್ರದೇಶದಲ್ಲಿ...
Date : Tuesday, 02-01-2018
ಬೆಂಗಳೂರು: ಕೇಂದ್ರ ಸರ್ಕಾರದ FAME ಇಂಡಿಯಾ ಸಬ್ಸಿಡಿ ಯೋಜನೆಯಡಿ ಕರ್ನಾಟಕ ಸರ್ಕಾರ 640 ಎಲೆಕ್ಟ್ರಿಕ್ ವೆಹ್ಹಿಕಲ್‌ಗಳನ್ನು ಖರೀದಿ ಮಾಡಲಿದೆ. ‘ಕೇಂದ್ರದ ನ್ಯಾಷನಲ್ ಎಲೆಕ್ಟ್ರಿಸಿಟಿ ಮೊಬಿಲಿಟಿ ಮಿಶನ್‌ನ ಫೇಮ್ ಇಂಡಿಯಾ ಯೋಜನೆಯಡಿ ಎಲೆಕ್ಟ್ರಿಕ್ ವೆಹ್ಹಿಕಲ್‌ಗಳನ್ನು ಖರೀದಿ ಮಾಡಲು ಬೃಹತ್ ಕೈಗಾರಿಕಾ ಇಲಾಖೆ ಅನುಮೋದನೆ ನೀಡಿದೆ’...
Date : Tuesday, 02-01-2018
ಬೆಂಗಳೂರು: ಸಂಸ್ಕೃತ ಪತ್ರಿಕೋದ್ಯಮ ಕ್ಷೇತ್ರಕ್ಕೆ ಗಣನೀಯ ಕೊಡುಗೆಗಳನ್ನು ನೀಡಿದ ಡಾ.ಜನಾರ್ದನ ಹೆಗಡೆಯವರು ಉತ್ತರಪ್ರದೇಶ ಸಂಸ್ಕೃತ ಸಂಸ್ಥಾನದ ಪ್ರತಿಷ್ಠಿತ 2017ನೇ ಸಾಲಿನ ‘ಮಹರ್ಷಿ ನಾರದ ಪ್ರಶಸ್ತಿ’ಗೆ ಬಾಜನರಾಗಿದ್ದಾರೆ. ಹೆಗಡೆಯವರು ‘ಸಂಭಾಷಣ ಸಂದೇಶಃ’ ಎಂಬ ಸಂಸ್ಕೃತ ಮಾಸಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿದ್ದಾರೆ. ಸಂಸ್ಕೃತ ಪತ್ರಿಕೋದ್ಯಮಕ್ಕೆ ಅವರು...
Date : Saturday, 30-12-2017
ಮಂಗಳೂರು: ಮಂಗಳೂರಿನ ’ಕನ್ನಡಕ ಪ್ರೊಡಕ್ಷನ್ಸ್’ನವರು ನಗರದ ಪೊಲೀಸ್ ಇಲಾಖೆ, ಲಯನ್ಸ್ ಕ್ಲಬ್ ಮಂಗಳೂರು ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇವರ ಸಹಯೋಗದಿಂದ ರಸ್ತೆ ಸುರಕ್ಷಾ ಮಾಸಾಚರಣೆಯ ಸಲುವಾಗಿ ನಿರ್ಮಿಸಿದ ‘ಹೆಲ್ಮೆಟ್ ಧರಿಸಿ ದ್ವಿಚಕ್ರ ಚಲಾಯಿಸಿ’, ‘ರ್‍ಯಾಷ್ ಡ್ರೈವಿಂಗ್’ ಮತ್ತು ‘ಡ್ರಿಂಕ್ ಎಂಡ್...