News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶಾರದಾ ಪ.ಪೂ. ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಗಮ

ಮಂಗಳೂರು : ಒಂದು ಶಿಕ್ಷಣ ಸಂಸ್ಥೆಯ ಬಗ್ಗೆ ಸಮಾಜದಲ್ಲಿ ಸದಭಿಪ್ರಾಯವನ್ನು ಮೂಡಿಸುವಲ್ಲಿ ಆ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ಹೋದ ಹಳೆ ವಿದ್ಯಾರ್ಥಿಗಳು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅವರ ಉತ್ತಮ ನಡೆ, ನುಡಿ, ವರ್ತನೆ, ಸಭ್ಯತೆ, ಸಂಸ್ಕಾರ ಇತ್ಯಾದಿಗಳಿಂದ ಅವರು ಕಲಿತ ಶಿಕ್ಷಣ ಸಂಸ್ಥೆಗೂ...

Read More

ಮಂಗಳೂರು ಸಂಸ್ಕೃತ ಸಂಘದ ಆಶ್ರಯದಲ್ಲಿ  ಸಂಸ್ಕೃತೋತ್ಸವ – ಸನ್ಮಾನ ಸಮಾರಂಭ

ಮಂಗಳೂರು : ಸಂಸ್ಕೃತ ಭಾರತೀಯರೆಲ್ಲರನ್ನು ಒಗ್ಗೂಡಿಸುವ ಭಾಷೆ. ಈ ಭಾಷೆಯ ಅಧ್ಯಯನ ಆಧುನಿಕ ಕಾಲಘಟ್ಟದಲ್ಲೂ ವೈಜ್ಞಾನಿಕ ಅಂಶಗಳ ಸಂಶೋಧನೆಗಾಗಿ ಅತ್ಯವಶ್ಯವಾಗಿದೆ. ಸಂಸ್ಕೃತ ಸಾಹಿತ್ಯದಲ್ಲಿರುವ ಅಪೂರ್ವ ಮಾಹಿತಿಗಳು, ಪ್ರಾಚೀನರ ಅದ್ಭುತ ಜ್ಞಾನ ಭಂಡಾರ ಸರ್ವರಿಂದಲೂ ಸೆಳೆಯಲ್ಪಟ್ಟಿದೆ ಎಂಬುದಾಗಿ ಕರ್ನಾಟಕ ಸರಕಾರದ ವಿಧಾನ ಪರಿಷತ್ತಿನ ಸದಸ್ಯರೂ...

Read More

ಗೋ ಸಂರಕ್ಷಣೆಗಾಗಿ 24 ಗಂಟೆಗಳ ಯಜ್ಞ ನಡೆಸಲಿದೆ ಬಿಜೆಪಿ

ಬೆಂಗಳೂರು: ಪೂಜನೀಯ ಗೋವಿನ ಮಹತ್ವದ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಬಿಜೆಪಿ ಫೆ.೨ರಂದು ಬೆಂಗಳೂರಿನಲ್ಲಿ ಗೋ ರಕ್ಷಾ ಯಜ್ಞವನ್ನು ಆಯೋಜನೆಗೊಳಿಸಿದೆ. ಈ ಯಜ್ಞದಲ್ಲಿ 24 ಗಂಟೆಗಳ ಕಾಲ ಅಖಂಡಾ ರಾಮಾಯಣ ಪಠಣ ನಡೆಯಲಿದೆ. ಸೀತೆ ಜನಿಸಿದ ಜನಕಪುರಿಯ ಕಲಾವಿದರಿಂದ ನೃತ್ಯ ರೂಪಕ...

Read More

ಮೋದಿ ಸಮಾವೇಶದಲ್ಲಿ ಟೆಕ್ಕಿಗಳಿಗೆ ಪ್ರತ್ಯೇಕ ವ್ಯವಸ್ಥೆ

ಬೆಂಗಳೂರು: ನಗರ ನಿವಾಸಿಗಳು ಮತ್ತು ಯುವಜನತೆಯನ್ನು ತನ್ನತ್ತ ಆಕರ್ಷಿಸಲು ನಿರಂತರ ಪ್ರಯತ್ನ ಪಡುತ್ತಿರುವ ಬಿಜೆಪಿ, ಫೆ.4ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶದಲ್ಲಿ ಟೆಕ್ಕಿಗಳಿಗಾಗಿ ಪ್ರತ್ಯೇಕ ಆವರಣವನ್ನು ಮೀಸಲಿಡಲು ನಿರ್ಧರಿಸಿದೆ. ಆನ್‌ಲೈನ್ ನೋಂದಣಿಯಲ್ಲಿ ಈಗಾಗಲೇ 40 ಸಾವಿರ ಟೆಕ್ಕಿಗಳು ಹೆಸರು ನೋಂದಾಯಿಸಿದ್ದಾರೆ....

Read More

ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ 27 ಸಾವಿರ ಮುಸ್ಲಿಂ ಮಹಿಳೆಯರು

ಬೆಂಗಳೂರು: ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡದೆಯೇ ಬಿಜೆಪಿ ಮುಸ್ಲಿಂ ಮಹಿಳೆಯರನ್ನು ತನ್ನತ್ತ ಆಕರ್ಷಿಸಲು ಯಶಸ್ವಿಯಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 27 ಸಾವಿರ ಮುಸ್ಲಿಂ ಮಹಿಳೆಯರು ಬಿಜೆಪಿಯ ಸದಸ್ಯತ್ವವನ್ನು ಪಡೆದುಕೊಂಡಿದ್ದು ಇದಕ್ಕೆ ನಿದರ್ಶನ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಾರಿಗೊಳಿಸಿರುವ ‘ನಯೀ ರೋಶನಿ’ ಅಲ್ಪಸಂಖ್ಯಾತ ಮಹಿಳೆಯರಲ್ಲಿ ನಾಯಕತ್ವ...

Read More

ಆರ್‌ಎಸ್‌ಎಸ್ ತಪೋವನ ಶಾಖೆ ಜೋಡುಕಲ್ಲು ಶಾಖಾ ವಾರ್ಷಿಕೋತ್ಸವ

ಜೋಡುಕಲ್ಲು : ರಾಷ್ಟ್ರೀಯ ಸ್ವಯಂಸೇವಕ ಸಂಘ, ತಪೋವನ ಶಾಖೆ ಜೋಡುಕಲ್ಲು ಇದರ ಶಾಖಾ ವಾರ್ಷಿಕೋತ್ಸವ ಕಾರ್ಯಕ್ರಮ ಜನವರಿ 28ರ ಭಾನುವಾರ ಜೋಡುಕಲ್ಲಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃಷಿಕರೂ, ಭಾರತೀಯ ಕಿಸಾನ್ ಸಂಘದ ಪೈವಳಿಕೆ ಪಂಚಾಯತ್ ಸಮಿತಿ ಅಧ್ಯಕ್ಷರೂ ಆಗಿರುವ ಶ್ರೀ ಸುರೇಶ ಹೊಳ್ಳ...

Read More

ಶಾರದಾ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಹಾಗೂ ಪಾಲಕರ ದಿನಾಚರಣೆ ಸಂಭ್ರಮಾಚರಣೆ

ಮಂಗಳೂರು : ಶೈಕ್ಷಣಿಕ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸಿ ಇತ್ತೀಚೆಗಷ್ಟೆ ಬೆಳ್ಳಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ ನಗರದ ಕೊಡಿಯಾಲಬೈಲಿನ ಪ್ರತಿಷ್ಠಿತ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಈ ದಿನ ಗಣರಾಜ್ಯೋತ್ಸವ ಹಾಗೂ ಪಾಲಕರ ದಿನಾಚರಣೆಯನ್ನು ಅತ್ಯಂತ ಸಂಭ್ರಮೊಲ್ಲಾಸದಿಂದ ಆಚರಿಸಲಾಯಿತು. ಕರ್ನಾಟಕ ಬ್ಯಾಂಕಿನ ಡಿ.ಜಿ.ಎಂ. ಶ್ರೀ...

Read More

ಬಿಜೆಪಿಯನ್ನು ತಡೆಯಲು ಸಿದ್ದರಾಮಯ್ಯಗೆ ಸಾಧ್ಯವಿಲ್ಲ; ಅಮಿತ್ ಶಾ

ಮೈಸೂರು: ಬಂದ್ ನಡುವೆಯೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮೈಸೂರಿನಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದು, ತಾಕತ್ತಿದ್ದರೆ ಬಿಜೆಪಿಯನ್ನು ತಡೆಯಿರಿ ಎಂದು ಸಿಎಂ ಸಿದ್ದರಾಮಯ್ಯಗೆ ಸವಾಲೆಸೆದಿದ್ದಾರೆ. ಸಿದ್ದರಾಮಯ್ಯ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರವೆಂದರೆ ಸಿದ್ದರಾಮಯ್ಯ ಎಂದ ಅವರು, ನೀವು...

Read More

ಜ. 26-28 ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಭಾವಸಂಗಮ’ ಎಂಬ ರಾಜ್ಯಮಟ್ಟದ ಭಕ್ತ ಸಮ್ಮೇಳನ

ಮಂಗಳೂರು :  ಮಂಗಳೂರಿನ ಶ್ರೀಮಂಗಳಾದೇವಿ ಕ್ಷೇತ್ರದಲ್ಲಿ 1947 ರಲ್ಲಿ ಸ್ಥಾಪನೆಯಾದ ರಾಮಕೃಷ್ಣ ಮಠ ಈ ವರೆಗೆ ಹಲವಾರು ಬಗೆಯ ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳನ್ನು ಭಗವತ್ಸೇವಾಭಾವದಿಂದ ಮಾಡುತ್ತಾ, ತನ್ನ ಎಪ್ಪತ್ತು ಸಾರ್ಥಕ ಸಂವತ್ಸರಗಳನ್ನು ಪೂರ್ಣಗೊಳಿಸಿದೆ. ಈ ಶುಭ ಸಂದರ್ಭದಲ್ಲಿ ದಿವ್ಯತ್ರಯರ ಕೃಪಾಬೆಳಗಿನಲ್ಲಿ...

Read More

ಫೆ. 2-4 ರಂಗಮನೆಯಲ್ಲಿ ರಂಗಸಂಭ್ರಮ – 2018 ; ಡಾ| ಮೋಹನ ಆಳ್ವರಿಗೆ ರಂಗಮನೆ ಪ್ರಶಸ್ತಿ

ಸುಳ್ಯ : ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಫೆಬ್ರವರಿ 2, 3 ಮತ್ತು 4 ರಂದು 16 ನೇ ವರ್ಷದ ರಂಗಸಂಭ್ರಮ- 2018  ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವವನ್ನು ಏರ್ಪಡಿಸಲಾಗಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ಅಂಗಾರ ಇವರ ಅಧ್ಯಕ್ಷತೆಯಲ್ಲಿ ಹಿರಿಯ ನಾಟಕಕಾರ...

Read More

Recent News

Back To Top