News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 25th September 2026

×
Home About Us Advertise With s Contact Us

ಸಂಸದರ ಆದರ್ಶ ಗ್ರಾಮ ಬಳ್ಪದಲ್ಲಿ  ಫೆ. 10 ರಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾಂಸ್ಕೃತಿಕ ವೈಭವ

ಮಂಗಳೂರು : ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಸೇವಾ ಕೇಂದ್ರ ಬಳ್ಪ, ಗ್ರಾಮ ವಿಕಾಸ ಪ್ರತಿಷ್ಠಾನ ಬಳ್ಪ ವತಿಯಿಂದ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾಂಸ್ಕೃತಿಕ ವೈಭವ ಫೆ. 10 ರಂದು ಸಾಯಂಕಾಲ 5 ಕ್ಕೆ ಸುಳ್ಯ...

Read More

ಫೆ.18ರಿಂದ ಅಮಿತ್ ಶಾ ರಾಜ್ಯ ಪ್ರವಾಸ: ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಭೇಟಿ

ಬೆಂಗಳೂರು: ವಿಜಯಯಾತ್ರೆಯನ್ನು ಕರ್ನಾಟಕದಲ್ಲೂ ಮುಂದುವರೆಸಲು ಶತಾಯ ಗತಾಯ ಹೋರಾಟ ನಡೆಸುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರಾಜ್ಯದಲ್ಲಿ ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗುವ ತಯಾರಿಯಲ್ಲಿದ್ದಾರೆ. ಪ್ರತಿ ರಾಜ್ಯದಲ್ಲೂ ಅವರು ದೇಗುಲ ಭೇಟಿಯ ಮೂಲಕವೇ ಪ್ರಚಾರ ಕಾರ್ಯ ಆರಂಭಿಸುತ್ತಾರೆ, ಅದರಂತೆ ಕರ್ನಾಟಕದಲ್ಲೂ...

Read More

ದತ್ತಿ ಕಾಯ್ದೆಯಡಿ ಮಠ, ಮಂದಿರ: ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ

ಬೆಂಗಳೂರು: ಮಠ, ಮಂದಿರಗಳನ್ನು ಧಾರ್ಮಿಕ ದತ್ತಿ ಕಾಯ್ದೆಯಡಿ ತರಲು ರಾಜ್ಯ ಸರ್ಕಾರ ನಡೆಸುತ್ತಿರುವ ಹುನ್ನಾರಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಹಿಂದೂ, ಜೈನ, ಸಿಖ್, ಬೌದ್ಧ ಧರ್ಮಗಳಿಗೆ ಸೇರಿದ ಧಾರ್ಮಿಕ ಕೇಂದ್ರಗಳನ್ನು ಧಾರ್ಮಿಕ ದತ್ತಿ ಕಾಯ್ದೆಯಡಿ ತರುವ ಬಗ್ಗೆ ಸಾರ್ವಜನಿಕರ...

Read More

ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗೆ ಹದ್ದಿನ ಕಣ್ಣು

ಬೆಂಗಳೂರು: ಮುಂಬರುವ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸುವ ಸಲುವಾಗಿ ಶಿಕ್ಷಣ ಇಲಾಖೆಯು ಕರ್ನಾಟಕ ಸೆಕ್ಯೂರ್ ಎಕ್ಸಾಂ ಆಕ್ಷನ್ ಸಿಸ್ಟಮ್‌ನ್ನು ಅನುಷ್ಠಾನಗೊಳಿಸಲು ನಿರ್ಧರಸಿದೆ. ಪ್ರಶ್ನೆ ಪತ್ರಿಕೆ ಸಜುಗೊಳಿಸುವುದರಿಂದ ಹಿಡಿದು ತಿದ್ದುಪಡಿವರೆಗಿನ ಎಲ್ಲಾ ಪ್ರಕ್ರಿಯೆಗಳು ಈ ಸಿಸ್ಟಮ್‌ನ ಮೇಲುಸ್ತುವಾರಿಯಲ್ಲಿ ನಡೆಯಲಿದೆ....

Read More

ಮಂಗಳೂರಿನ ’ಹಳ್ಳಿಮನೆ ರೊಟ್ಟಿಸ್’ ಮಾಲಕಿಗೆ ಮಹೀಂದ್ರಾ ಮುಖ್ಯಸ್ಥರಿಂದ ಗಿಫ್ಟ್

ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಉತ್ತರ ಕರ್ನಾಟಕ ಖಾದ್ಯಗಳನ್ನು ನೀಡುತ್ತಿರುವ ‘ಹಳ್ಳಿ ಮನೆ ರೊಟ್ಟಿಸ್’ನ ಸ್ಥಾಪಕಿ ಶಿಲ್ಪಾ ಅವರು ನಡೆದು ಬಂದ ಹಾದಿಯಿಂದ ಪ್ರೇರಿತಗೊಂಡಿರುವ ಮಹೀಂದ್ರ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹೀಂದ್ರ ಅವರು ಅವರಿಗೆ ಬೊಲೆರೋ ಮಾಕ್ಸಿ ಟ್ರಕ್ ಪ್ಲಸ್‌ನ್ನು ನೀಡಿ ಗೌರವಿಸಿದ್ದಾರೆ. ಹಾಸನದವರಾದ...

Read More

ಕನ್ನಡ ಮಾತನಾಡಲು ಕಲಿಸುತ್ತಿದೆ ‘ಕನ್ನಡ ಗೊತ್ತಿಲ್ಲ’ ವಾಟ್ಸಾಪ್ ಗ್ರೂಪ್

ಬೆಂಗಳೂರು: ಹೊರ ರಾಜ್ಯಗಳಿಂದ ಬಂದ ಕನ್ನಡ ಗೊತ್ತಿಲ್ಲದ ಜನರಿಗೆ ಕನ್ನಡ ಕಲಿಸುವ ಕಾರ್ಯವನ್ನು ಮಾಡುತ್ತಿದೆ ‘ಕನ್ನಡ ಗೊತ್ತಿಲ್ಲ’ ಎಂಬ ವಾಟ್ಸಾಪ್ ಗ್ರೂಪ್. ಇಲ್ಲಿ ಕನ್ನಡವನ್ನು ಕಲಿತು ಅದನ್ನು ನಿತ್ಯದ ಜೀವನದಲ್ಲಿ ಬಳಸಿಕೊಳ್ಳಬಹುದಾಗಿದೆ. ಅನೂಪ್ ಮೈಯಾ ಎಂಬುವವರು 2014ರ ನ.13ರಂದು ಈ ವಾಟ್ಸಾಪ್...

Read More

ಎಬಿವಿಪಿ ರಾಜ್ಯ ಉಪಾಧ್ಯಕ್ಷರಾಗಿ ಕೇಶವ ಬಂಗೇರ ಪುನರ್ ಆಯ್ಕೆ

ಎಬಿವಿಪಿ ರಾಜ್ಯ ಉಪಾಧ್ಯಕ್ಷರಾಗಿ ಕೇಶವ ಬಂಗೇರ ಪುನರ್ ಆಯ್ಕೆ – ರಾಜ್ಯ ಸಹ ಕಾರ್ಯದರ್ಶಿಯಾಗಿ ಕು|| ವಿದ್ಯಾ ಪಿ.ಎಂ., ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಕು|| ದೀಕ್ಷಿತಾ, ರಾಜೇಂದ್ರ ಹಾಗೂ ತೀಕ್ಷಿತ್ ಕುಮಾರ್ ಕೆ. ಆಯ್ಕೆ ಧಾರವಾಡದಲ್ಲಿ ದಿನಾಂಕ 2, 3 ಮತ್ತು...

Read More

ಬೆಂಗಳೂರು ಉಪನಗರ ರೈಲ್ವೇ ಯೋಜನೆಗೆ ರೂ.6,000 ಕೋಟಿ ಬಿಡುಗಡೆ

ಬೆಂಗಳೂರು : ರೂ.6,030.55 ಕೋಟಿಗಳನ್ನು ಬಿಡುಗಡೆ ಮಾಡುವ ಮೂಲಕ ರೈಲ್ವೇಯು ಬೆಂಗಳೂರು ಉಪನಗರ ರೈಲು ಪ್ರಾಜೆಕ್ಟ್‌ಗೆ ಉತ್ತೇಜನ ನೀಡಿದೆ. ಅಲ್ಲದೇ ನಗರಗಳೊಳಗಿನ ವಲಯಗಳಿಗೆ ವಿದ್ಯುದೀಕರಣಕ್ಕೂ ಅನುದಾನ ಬಿಡುಗಡೆ ಮಾಡಿದೆ. ನೈಋತ್ಯ ರೈಲ್ವೇಯ ಪಿಂಕ್ ಬುಕ್, ಅನುದಾನಿತ ಕಾರ್ಯಗಳ ವಿವರ ಮತ್ತು 2018-19ರ ಸಾಲಿನ...

Read More

ಸಂಸ್ಕೃತೋತ್ಸವ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಮಂಗಳೂರು : ಸಂಸ್ಕೃತ ಸಂಘದ ಆಶ್ರಯದಲ್ಲಿ ನಡೆದ ಸಂಸ್ಕೃತೋತ್ಸವ ಸಮಾರಂಭದಲ್ಲಿ ಮಂಗಳೂರು ಬಾಲಭಾರತಿ ಶಿಶು ವಿಭಾಗದ ಮಕ್ಕಳಿಂದ ’ದೃಶ್ಯ ರಾಮಾಯಣ’ ಎನ್ನುವ ಸಂಸ್ಕೃತ ರೂಪಕ ಪ್ರದರ್ಶನಗೊಂಡಿತು. ಹಾಗೂ ಕೊರ್ಡೇಲ್ ಸುಬ್ರಹ್ಮಣ್ಯ ರಾವ್ ಬಳಗದವರಿಂದ ಸಂಸ್ಕೃತ ರಸ ಮಂಜರಿ ಕಾರ್ಯಕ್ರಮ...

Read More

ಬಂಟ್ವಾಳದ ಮಹಿಳಾ ಕಾನ್ಸ್­ಟೇಬಲ್ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಬಂಟ್ವಾಳ: ಸದಾ ಬಂದೋಬಸ್ತ್ ಬಿಝಿಯ ಮಧ್ಯೆಯೂ ಬಂಟ್ವಾಳ ನಗರ ಠಾಣೆಯ ಮಹಿಳಾ ಕಾನ್ಸ್­ಟೇಬಲ್ ಓರ್ವರು ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಇಲಾಖೆಗೆ ಕೀರ್ತಿ ತಂದಿದ್ದಾರೆ. ಬಂಟ್ವಾಳ ನಗರ ಠಾಣೆಯ ಮಹಿಳಾ ಕಾನ್ಸ್­ಟೇಬಲ್ ಪುತ್ತೂರು ರಾಮಮೂಲೆ ನಿವಾಸಿ ವೆಂಕಟೇಶ್ ರಾಜೀವಿ ದಂಪತಿಯವರ ಪುತ್ರಿ ವನಿತ ಆರ್....

Read More

Recent News

Back To Top