News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಒಗ್ಗಟ್ಟಿನ ಸಂಕೇತ ಹಲಗಿ ಹಬ್ಬ: ಮೂರುಸಾವಿರ ಮಠ ಶ್ರೀ

ಹುಬ್ಬಳ್ಳಿ: ವಿವಿಧ ಪಕ್ಷ, ಜಾತಿ, ಧರ್ಮದವರು ಇಲ್ಲಿ ಸೇರಿದ್ದಾರೆ. ಎಲ್ಲರನ್ನೂ ಒಂದುಗೂಡಿಸುವ ತಾಕತ್ತು ಇರುವುದು ಹಲಗಿಗೆ ಮಾತ್ರ. ಆದ್ದರಿಂದ ಹಲಗಿ ಹಬ್ಬ ಒಗ್ಗಟ್ಟಿನ ಸಂಕೇತ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಹೇಳಿದರು. ಹೋಳಿ ಹುಣ್ಣಿಮೆ ನಿಮಿತ್ತ ನಗರದ ಮೂರು...

Read More

ಹೈನುಗಾರಿಕೆಯಲ್ಲೇ ಖುಷಿ ಕಂಡ ಸಹೋದರರು

ಹುಬ್ಬಳ್ಳಿ: ದನಾಕಾಯಾಕ ಲಾಯಕ್ ಎನ್ನುತ್ತಿದ್ದ ಪಾಲಕರು ಹಾಗೂ ಊರ ಜನರಿಗೆ ಸಾಧನೆ ಮೂಲಕ ಉತ್ತರಿಸಿದ್ದಾರೆ ಅವರು. ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಪ್ರಯೋಗಶೀಲತೆ ಮೆರೆದು ಎಲ್ಲರಿಂದ ಭೇಷ್ ಎನಿಸಿಕೊಂಡ ಸಹೋದರರು ಯುವ ಸಮೂಹಕ್ಕೊಂದು ಮಾದರಿಯಾಗಿದ್ದಾರೆ. ಧಾರವಾಡ ತಾಲೂಕಿನ ಬೆನಕನಕಟ್ಟಿ ಗ್ರಾಮದ ಶಂಕ್ರಯ್ಯ ಹಾಗೂ...

Read More

ಮಾರ್ಚ್ 15ರಂದು ಎಸ್.ಎಂ ಕೃಷ್ಣ ಬಿಜೆಪಿ ಸೇರ್ಪಡೆ

ಬೆಂಗಳೂರು: ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಗುಡ್‌ಬೈ ಹೇಳಿದ್ದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಎಸ್.ಎಂ ಕೃಷ್ಣ ಅವರು ಮಾರ್ಚ್ 15ರಂದು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಕೃಷ್ಣ ಅವರು ಮಾ.15ರಂದು ದೆಹಲಿಯಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂಬುದನ್ನು ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ...

Read More

ಈ ಊರಲ್ಲಿ ಓಕುಳಿ ಇಲ್ಲ; ಹೋಳಿಗೆ ಸಂಭ್ರಮಕ್ಕೆ ಎಣೆ ಇಲ್ಲ

ಮುಂಡರಗಿ: ಬಣ್ಣದೋಕುಳಿಯಲ್ಲಿ ಮೀಯುವ, ಹಲಗೆ ಹೊಡೆಯುವ ಕುಣಿದಾಡುವ ಕಾಮದಹನ ಮಾಡಿ ರಂಗಿನೋಕುಳಿಯಲ್ಲಿ ಸಂಭ್ರಮಿಸುವುದೇ ಹೋಳಿ ಹುಣ್ಣಿಮೆ. ಆದರೆ ಇದಕ್ಕೆ ಅಪವಾದ ನಮ್ಮ ಗದಗ ಜಿಲ್ಲೆಯ ಮುಂಡರಗಿ. ಹೋಳಿ ಹುಣ್ಣಿಮೆ ದಿನ ಇಲ್ಲಿನ ಗುಡ್ಡದ ಮೇಲಿರುವ ಕನಕನರಸಿಂಹನ ಜಾತ್ರೆ. ಐದು ದಿನಗಳವರೆಗೆ ಈ...

Read More

ದೋಷ ರಹಿತ ದೇಶ ನಿರ್ಮಾಣವಾಗಬೇಕು : ಶ್ರೀಗಳು ಶ್ರೀ ಶಿವಗಿರಿ ಮಠ

ಬಂಟ್ವಾಳ : ಗ್ರಹಸ್ಥಾಶ್ರಮ ಧರ್ಮ ಸರಿಯಾಗಿ ಪಾಲಿಸಿದಲ್ಲಿ ಉತ್ತಮ ಸಂತಾನ ಪ್ರಾಪ್ತಿಯಾಗಿ ದೋಷ ರಹಿತ ದೇಶ ನಿರ್ಮಾಣವಾಗುತ್ತದೆ. ಪ್ರೀತಿ ವಾತ್ಸಲ್ಯದಿಂದ ಸಂಸ್ಕಾರ ಯುತರಾಗಿ ಮಕ್ಕಳನ್ನು ಬೆಳೆಸುವುದು ನಮ್ಮ ಕರ್ತವ್ಯ. ಭಜನೆಯಿಂದ ನಮ್ಮ ಆತ್ಮದಲ್ಲಿರುವ ದೇವರನ್ನು ಜಾಗೃತಗೊಳಿಸಬಹುದು. ಪ್ರತಿ ಊರಿನಲ್ಲೂ ಇಂತಹ ಭಜನಾ...

Read More

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ‘ದೀಪಪ್ರದಾನ’ ಸಮಾರಂಭ

ಕಲ್ಲಡ್ಕ : ಸಾಮಾಜಿಕ ಪರಿವರ್ತನೆಯ ಕಾರ್ಯವನ್ನು ಕಳೆದ ಮೂವತ್ತಾರು ವರ್ಷಗಳಿಂದ ಶ್ರೀರಾಮ ವಿದ್ಯಾಕೇಂದ್ರದ ಮೂಲಕ ಮಾಡುತ್ತಿದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜಕ್ಕೆ, ದೇಶಕ್ಕೆ ಮಾದರಿಯಾಗಬೇಕು ಎಂಬ ಉದ್ದೇಶ ಹೊಂದಿದೆ. ಸಮಾಜದ ಬಗ್ಗೆ ಮಾನವೀಯ ಗುಣಗಳನ್ನು ಬೆಳೆಸುವ ದೃಷ್ಟಿಕೋನವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿ ಸಮಾಜಕ್ಕೆ ಒಳಿತಾಗುವಂತೆ...

Read More

ಬೇಡಿದ ವರ ಕೊಡುವ ನವಲಗುಂದದ ರಾಮಲಿಂಗ ಕಾಮಣ್ಣ

ನವಲಗುಂದ: ಕಾಮಣ್ಣನನ್ನು ಕೂಡಿಸಿ, ಹೋಳಿ ಆಡಿ ಸಂಭ್ರಮಿಸುವುದು ಸಹಜ. ಆದರೆ ಧಾರವಾಡ ಜಿಲ್ಲೆ ನವಲಗುಂದದಲ್ಲಿ ಮಾತ್ರ ಕಾಮಣ್ಣ ವಿಶಿಷ್ಟ ಖ್ಯಾತಿ ಹೊಂದಿದ್ದಾನೆ. ಬೇಡಿದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬುದು ಬಲವಾದ ನಂಬಿಕೆ. ಪಟ್ಟಣದ ಚಾವಡಿ, ಸಿದ್ಧಾಪೂರ ಓಣಿ, ಮಾದರ ಓಣಿ, ತೆಗ್ಗಿನಕೇರಿ,...

Read More

ಹೋಳಿ ಆಡೋಣ ; ನೈಸರ್ಗಿಕ ಬಣ್ಣ ಬಳಸೋಣ

ಧಾರವಾಡ : ಹೋಳಿ ಹಬ್ಬ ಎಂದರೆ ಎಲ್ಲಿಲ್ಲದ ಸಂಭ್ರಮ. ವೈವಿಧ್ಯಮಯ ಬಣ್ಣಗಳೊಂದಿಗೆ ಆಟವಾಡುವುದು ಖುಷಿಯೋ ಖುಷಿ. ಪುರುಷರ ಹಬ್ಬ ಎಂದೇ ಹೆಸರಾಗಿದ್ದ ಇದು, ತನ್ನ ವರಸೆ ಬದಲಾಯಿಸಿಕೊಂಡಿದೆ. ಮಹಿಳೆಯರೂ ಇದರಲ್ಲಿ ಪಾಲ್ಗೊಳ್ಳುತ್ತಿದ್ದು ರಂಗಿನಾಟದಲ್ಲಿ ಸಮಾನತೆ ಸೃಷ್ಟಿಯಾಗಿದೆ. ಆದರೆ ಬಣ್ಣದ ಸಂಭ್ರಮದಲ್ಲಿ ಬದುಕು...

Read More

ಬ್ಯೂಸಿ ರಸ್ತೆಯ ನಡುವೆ ಪ್ರಸವಕ್ಕೆ ನೆರವಾದ 60ರ ಭಿಕ್ಷುಕಿ

ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ೩೦ರ ಹರೆದ ಮಹಿಳೆಯ ಪ್ರಸವಕ್ಕೆ 60ರ ಭಿಕ್ಷುಕಿ ಸಹಕರಿಸಿದ ಘಟನೆ ನಡೆದಿದೆ. ಮಾನ್ವಿಯ ಸನ್ನಾ ಬಜಾರ್ ನಿವಾಸಿ ರಾಮಣ್ಣ ಅವರ ಪತ್ನಿ ಯಲ್ಲಮ್ಮ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದು, ರಕ್ತಹೀನತೆ ಕಂಡು ಬಂದ ಹಿನ್ನೆಲೆಯಲ್ಲಿ...

Read More

ಕನ್ನಡ ಶಾಯರಿಗಳ ಜನಕ ಇಟಗಿ ಈರಣ್ಣ ಇನ್ನಿಲ್ಲ

ಹುಬ್ಬಳ್ಳಿ: ಕನ್ನಡದಲ್ಲಿ ಶಾಯರಿ ಬರೆಯುವ ಮೂಲಕ ಸಾರಸ್ವತ ಲೋಕದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದ ಪ್ರೊ.ಇಟಗಿ ಈರಣ್ಣ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಭಾನುವಾರ ವಿಧಿವಶರಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ವಿವಿಧ ವಿದ್ಯಾಲಯಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಅವರು ಸೇವೆ ಸಲ್ಲಿಸಿದ್ದರು. ಬಳ್ಳಾರಿ ಜಿಲ್ಲೆಯ ಹಿರೇಹಡಗಲಿ ಇವರ ಮೂಲ...

Read More

Recent News

Back To Top