Date : Friday, 17-08-2018
ಬೆಂಗಳೂರು: ನೆರೆಯಿಂದ ತತ್ತರಿಸಿರುವ ಕರ್ನಾಟಕದ ಜಿಲ್ಲೆಗಳಿಗೆ ಸರ್ಕಾರದ ವತಿಯಿಂದ ಒಟ್ಟು ರೂ.200 ಕೋಟಿ ಧನಸಹಾಯ ನೀಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಉತ್ತರ ಕರ್ನಾಟಕ ಮತ್ತು ಹಾಸನದ ಕೆಲವು ಭಾಗಗಳು ಮಹಾಮಳೆಯಿಂದ ಹೆಚ್ಚು ತೊಂದರೆಗೀಡಾಗಿದೆ. ಅಲ್ಲಲ್ಲಿ ಮಣ್ಣು...
Date : Tuesday, 14-08-2018
ಮಂಗಳೂರು : ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಸತಿ ಶಾಲೆಯಲ್ಲಿ ದಿನಾಂಕ 10-8-2018 ರಂದು ಮಂತ್ರಿ ಮಂಡಲದ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ನಡೆಯಿತು. ಮುಖ್ಯ ಅತಿಥಿ ಶ್ರೀಯುತ ರವೀಂದ್ರನಾಥ ಶೆಟ್ಟಿ ಅವರನ್ನು ಮಂತ್ರಿಮಂಡಲದ ನಾಯಕರು ಬರಮಾಡಿಕೊಳ್ಳುವ ಮೂಲಕ ಕಾರ್‍ಯಕ್ರಮವು ಪ್ರಾರಂಭವಾಯಿತು. ಅತಿಥಿಗಳು ದೀಪಬೆಳಗಿ...
Date : Tuesday, 14-08-2018
ಬಂಟ್ವಾಳ: ಅ. 29 ರಂದು ನಡೆಯುವ ಸ್ಥಳೀಯ ಚುನಾವಣೆಯಲ್ಲಿ ಎಲ್ಲಾ ಕ್ಷೇತಗಳಲ್ಲಿಯೂ ಭಾರತೀಯ ಜನತಾಪಾರ್ಟಿಯ ಅತ್ಯಂತ ಸಮರ್ಥ ಮತ್ತು ಪ್ರಭಾವಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ ಹಾಗೂ ಸ್ಪಷ್ಟ ಬಹುಮತ ಪಡೆಯುತ್ತದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು....
Date : Tuesday, 14-08-2018
ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಭಜರಂಗದಳ ಬಂಟ್ವಾಳ ಘಟಕದ ವತಿಯಿಂದ ಅಖಂಡ ಭಾರತದ ಸಂಕಲ್ಪದ ಅಂಗವಾಗಿ ಕಾಲ್ನಡಿಗೆ ಜಾಥ ಕೈಕಂಬ ಪೊಳಲಿ ದ್ವಾರದಿಂದ ಆರಂಭವಾಯಿತು. ಈ ಕಾಲ್ನಡಿಗೆ ಜಾಥವನ್ನು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಿನಿವಿಧಾನ ಸೌಧದ...
Date : Monday, 13-08-2018
ಮಂಗಳೂರು: ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಂಗಳೂರಿನ ಶಕ್ತಿ ನಗರದ ಶಕ್ತಿ ವಸತಿ ಶಾಲೆ, ಕಾಲೇಜು ಹಾಗೂ ಶ್ರೀ ಗೋಪಾಲಕೃಷ್ಣ ದೇಗುಲದ ಸಹಯೋಗದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶಕ್ತಿ ವಸತಿ ಶಾಲೆಯಲ್ಲಿ ನಡೆದ ಸ್ಪರ್ಧೆಗಳಿಗೆ ಶಾಲೆಯ ಸಂಸ್ಥಾಪಕ ಮತ್ತು ಗೋಪಾಲಕೃಷ್ಣ ದೇಗುಲದ...
Date : Sunday, 12-08-2018
ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ನ. ಕೃಷ್ಣಪ್ಪರವರ ಜೀವನ ಆಧಾರಿತ ಪುಸ್ತಕ “ನಿರ್ಮಾಲ್ಯ” ದ ಲೋಕಾರ್ಪಣೆ ಕಾರ್ಯಕ್ರಮ ಬೆಂಗಳೂರಿನ ಪುರಭವನದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್‌ರಾವ್ ಭಾಗವತ್, ಹಿರಿಯ ಸಾಹಿತಿ ಚಿಂತಕರಾದ ಡಾ....
Date : Saturday, 11-08-2018
ಕೋಲಾರ : “ಹಸಿದವನಿಗೆ ಊಟ ನೀಡಬೇಕೆ ಹೊರತು ಒಣ ತತ್ವಶಾಸ್ತ್ರವಲ್ಲ” ಎಂಬುದು ಸ್ವಾಮಿ ವಿವೇಕಾನಂದರ ಮನನೀಯ ನುಡಿ. ಕರ್ನಾಟಕದ ಗಡಿ ಜಿಲ್ಲೆ ಕೋಲಾರದ ಶ್ರೀನಿವಾಸಪುರ ತಾಲೂಕಿನ ಮುದಿಮಡುಗು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಎಲ್ಲಾ...
Date : Friday, 10-08-2018
ಮಂಗಳೂರು : ನಗರದ ಕೊಡಿಯಾಲಬೈಲಿನ ಪ್ರತಿಷ್ಠಿತ ಶಾರದಾ ವಿದ್ಯಾಲಯದ ಶಾರದಾ ಮಹೋತ್ಸವದ ಆಚರಣೆಯ ಪ್ರಯುಕ್ತ ಆಯೋಜಿಸಲಾದ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆಯನ್ನು ವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ದ.ಕ....
Date : Friday, 10-08-2018
ಬೆಂಗಳೂರು: ಕ್ಯಾನ್ಸರ್ ಎಂಬ ಮಹಾಮಾರಿ ಕೆಲವೊಮ್ಮೆ ಜೀವನದ ದೀಪವನ್ನೇ ಆರಿಸಿಬಿಡುತ್ತದೆ. ಇನ್ನು ಕೆಲವರು ಈ ಮಹಾಮಾರಿಯೊಂದಿಗೆ ದಿಟ್ಟತನದಿಂದ ಹೋರಾಡುತ್ತಾರಾದರೂ ಉದುರಿದ ಕೂದಲು, ಸೊರಗಿದ ದೇಹ ಅವರ ಆತ್ಮವಿಶ್ವಾಸವನ್ನೇ ಕಸಿದುಬಿಡುತ್ತದೆ. ಇಂತಹ ನೂರಾರು ಮಂದಿ ಕ್ಯಾನ್ಸರ್ ಪೀಡಿತರ ಬಾಳಲ್ಲಿ ಹೊಸ ಚೈತನ್ಯ ಮೂಡಿಸಲೆಂದೇ...
Date : Thursday, 09-08-2018
ಹುಬ್ಬಳ್ಳಿ: ಸೂಕ್ತ ಪಶು ವೈದ್ಯಕೀಯ ನೆರವು ಸಿಗದ ಹಿನ್ನಲೆಯಲ್ಲಿ ದನ ಮತ್ತು ಕರುವನ್ನು ಕಳೆದುಕೊಂಡ ಬೆಳಗಾವಿಯ ಸೌದತ್ತಿ(ಸವದತ್ತಿ) ತಾಲೂಕಿನ ಮುರ್ಗೊಡ ಗ್ರಾಮದ ಯುವ ರೈತನೊಬ್ಬನ ಸಹಾಯಕ್ಕೆ ಪ್ರಧಾನಿ ಸಚಿವಾಲಯ ಆಗಮಿಸಿದೆ. ರೈತ ರಾಹುಲ್ ಬೆಕನಾಳಕರ್ ಅವರು ಮೇ 29ರಂದು ಪ್ರಧಾನಿ ನರೇಂದ್ರ...