Date : Monday, 02-03-2020
ಬೆಂಗಳೂರು: ಕರ್ನಾಟಕದ ಬಿಜೆಪಿ ಮುಖಂಡ ಯೋಗೇಶ್ ಗೌಡ ಅವರ ಕೊಲೆಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಗುರುವಾರ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ವಿನಾಯಕ ಕಟಗಿ, ಮುದುಕ್ಕಪ್ಪ, ಕೀರ್ತಿ ಮತ್ತು ಸಂದೀಪ ಅಕಾ ಸ್ಯಾಂಡಿ ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಸಿನಿಮೀಯ ಮಾದರಿಯಲ್ಲಿ ದಾಳಿ...
Date : Saturday, 29-02-2020
ಬೆಂಗಳೂರು: ಪ್ರತಿ ಜಿಲ್ಲೆಯಲ್ಲಿಯೂ ಮೀನಿನೂಟ ಸಿಗುವಂತೆ ಮತ್ಸ್ಯದರ್ಶಿನಿ ಹೊಟೆಲ್‌ಗಳನ್ನು ಆರಂಭಿಸುವುದಕ್ಕೆ ಚಿಂತನೆ ನಡೆಸುತ್ತಿರುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ. ಪ್ರತಿ ಜಿಲ್ಲೆ ಹಾಗೂ ತಾಲೂಕಿಗೊಂದು ಕಡಿಮೆ ಬೆಲೆಯಲ್ಲಿ ಮೀನಿನೂಟ ದೊರೆಯುವಂತೆ ಮಾಡಲು ಈ ಯೋಜನೆ ಜಾರಿಗೆ ಉದ್ದೇಶಿಸಿರುವುದಾಗಿ ಕೋಟ...
Date : Friday, 28-02-2020
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ ನೂತನ ಮೇಯರ್ ಮತ್ತು ಉಪ ಮೇಯರ್ಗಳ ಆಯ್ಕೆ ನಡೆದಿದೆ. ದಿವಾಕರ್ ಪಾಂಡೇಶ್ವರ ಅವರು ಮೇಯರ್ ಆಗಿ ನೇಮಕವಾಗಿದ್ದಾರೆ. ವೇದಾವತಿ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇಬ್ಬರೂ ಬಿಜೆಪಿ ಪಕ್ಷದವರಾಗಿದ್ದಾರೆ. ದಿವಾಕರ್ ಅವರು 46ನೇ ಕಂಟೋನ್ಮೆಂಟ್ ವಾರ್ಡ್ನ...
Date : Friday, 28-02-2020
ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲೊಂದು ವಿಶಿಷ್ಟ ಸಲೂನ್ ಅಂಗಡಿ ಇದೆ. ಸರದಿಗಾಗಿ ಕಾಯುವಾಗ ಸಮಾನ್ಯವಾಗಿ ಹರಟೆ, ರಾಜಕೀಯ ಚರ್ಚೆಗಳ ಬದಲಾಗಿ ಗ್ರಾಹಕರಿಗೆ ಉತ್ತಮ ಪುಸ್ತಕಗಳನ್ನು ಓದುವ ಸೌಲಭ್ಯ ಇರುವುದು ಈ ಸಲೂನ್ನ ವೈಶಿಷ್ಟ್ಯ. ಜಮಖಂಡಿ ನಗರದ ಹನುಮಾನ ಚೌಕಿನಲ್ಲಿನ (ಗವಳಿ ಅಡ್ಡಾ)...
Date : Friday, 28-02-2020
ಬೆಂಗಳೂರು: ಆರ್‌ಎಸ್‌ಎಸ್‌ನ 3 ದಿನಗಳ ವಾರ್ಷಿಕ ಸಭೆ ‘ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್)’ ಮಾರ್ಚ್ 15 ರಂದು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದ್ದು, ಮಾರ್ಚ್ 17 ರಂದು ಮುಕ್ತಾಯಗೊಳ್ಳಲಿದೆ. ಇದು ಕರ್ನಾಟಕದಲ್ಲಿ ನಡೆಯುತ್ತಿರುವ 7 ನೇ ಎಬಿಪಿಎಸ್ ಸಭೆ ಮತ್ತು ಜನಸೇವಾ ವಿದ್ಯಾ...
Date : Friday, 28-02-2020
ಕಾಸರಗೋಡು: ಮುಕ್ತ ಮನಸ್ಸಿನ ಆಸಕ್ತಿದಾಯಕ ಕಲಿಕೆ, ಸತತ ಪರಿಶ್ರಮ ಹಾಗೂ ಎಂದೂ ಕುಗ್ಗದ ಆತ್ಮವಿಶ್ವಾಸದ ಅಧ್ಯಯನದ ಹವ್ಯಾಸ ರೂಢಿಸಿಕೊಂಡ ಬದಿಯಡ್ಕ ಬಳಿಯ ಮಾರ್ಪನಡ್ಕದ ತರಕಾರಿ ವ್ಯಾಪಾರಿಯ ಮಗಳಿಗೆ ಇದೀಗ ಮಂಗಳೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ದೊರೆತಿದೆ. ಗುರುವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ...
Date : Thursday, 27-02-2020
ಮಂಗಳೂರು: ಕರ್ನಾಟಕದ ದಕ್ಷಿಣ ಕನ್ನಡದ ಧರ್ಮಸ್ಥಳ ಬಳಿಯ ಸೇವಾಭಾರತಿ ಕನ್ಯಾಡಿಗೆ 6ನೇ ಉತ್ತಿಷ್ಟ ಸೇವಾ ಪುರಾಸ್ಕರ್ 2020 ಅನ್ನು ಪ್ರದಾನಿಸಲಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಕಡೆಗಣಿಸಲ್ಪಟ್ಟ ವರ್ಗದ ಜನರಿಗೆ ನೀಡಿದ ಸಾಮಾಜಿಕ ಸೇವೆಯನ್ನು ಗುರುತಿಸಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. 2004ರಲ್ಲಿ ರಚನೆಗೊಂಡ ‘ಸೇವಾಭಾರತಿ ಕನ್ಯಾಡಿ’ಯು ಆರೋಗ್ಯ,...
Date : Thursday, 27-02-2020
ಬೆಂಗಳೂರು : ಡಿಜಿಟಲ್ ಗ್ರಂಥಾಲಯ ಮತ್ತು ಡಿಜಿಟಲ್ ಗ್ರಂಥಾಲಯ ಆ್ಯಪ್ ಸೇವೆಯನ್ನು ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾರ್ಯಾರಂಭಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಬುಧವಾರ ಇದನ್ನು ರಾಜ್ಯಕ್ಕೆ ಸಮರ್ಪಣೆ ಮಾಡಿದರು. ಹಂಪಿನಗರದ ನಗರ ಕೇಂದ್ರ...
Date : Thursday, 27-02-2020
ಬೆಂಗಳೂರು: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಇಂದು 78ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅರಮನೆ ಮೈದಾನದಲ್ಲಿ ದೊಡ್ಡ ಸಮಾರಂಭವನ್ನೇ ಏರ್ಪಡಿಸಲಾಗಿದೆ. ಗಣ್ಯಾತಿಗಣ್ಯರು ಇದರಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಯಡಿಯೂರಪ್ಪನವರ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದ್ದಾರೆ. ಟ್ವಿಟ್...
Date : Wednesday, 26-02-2020
ಬೆಂಗಳೂರು: ಗೋವಾ ವಿರುದ್ಧದ ಮಹದಾಯಿ ಹೋರಾಟದಲ್ಲಿ ಪಡೆದ ಕಾನೂನುಬದ್ಧ ಗೆಲುವಿನಿಂದ ಉತ್ತೇಜಿತಗೊಂಡಿರುವ ಕರ್ನಾಟಕವು ಕೃಷ್ಣಾ ನೀರನ್ನು ಮಹಾರಾಷ್ಟ್ರದೊಂದಿಗೆ ಮತ್ತು ಆಂಧ್ರಪ್ರದೇಶದೊಂದಿಗೆ ಹಂಚಿಕೊಳ್ಳುವ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹೋರಾಟ ಮಾಡಲು ಸಜ್ಜಾಗಿದೆ. ಮಹದಾಯಿ ವಿವಾದದಂತೆ ಕರ್ನಾಟಕವು ಕೃಷ್ಣಾ ಜಲ ವಿವಾದಗಳ ನ್ಯಾಯಮಂಡಳಿಯ...