News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೃಷ್ಟಿ ಹೀನರಿಗಾಗಿ ಬ್ರೈಲ್ ಲಿಪಿಯಲ್ಲಿ ವೋಟರ್ ಐಡಿ

ಬೆಂಗಳೂರು: ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಚುನಾವಣಾ ಆಯೋಗ, ವಿಶೇಷಚೇತನರ ಹಿತದೃಷ್ಟಿಯಿಂದಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ, ದೃಷ್ಟಿ ಹೀನರಿಗಾಗಿ ಬ್ರೈಲ್ ಲಿಪಿಯಲ್ಲಿ ವೋಟರ್ ಐಡಿಯನ್ನು ಜಾರಿಗೊಳಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಈ...

Read More

ಪುತ್ತೂರು : ವಿವೇಕ ಉದ್ಯೋಗ ಮೇಳ 2018 ಕ್ಕೆ ಚಾಲನೆ

ಸ್ವ ಉದ್ಯೋಗದೆಡೆಗೆ ಯುವಕರು ಮನ ಮಾಡಬೇಕು : ಸಂಜೀವ ಮಠಂದೂರು ಪುತ್ತೂರು: ಉದ್ಯೋಗಸ್ಥರಾಗುವುದೆಂದರೆ ದೂರದೂರದ ನಗರಿಗಳಿಗೇ ಹೋಗಬೇಕಿಲ್ಲ. ವಿದೇಶದ ಮುಖವನ್ನು ನೋಡಬೇಕಿಲ್ಲ. ನಮ್ಮ ನಮ್ಮ ಊರುಗಳಲ್ಲೇ ಸ್ವಂತ ನೆಲೆಯಿಂದಲೂ ಉದ್ಯೋಗವನ್ನು ಸೃಜಿಸುವ ತನ್ಮೂಲಕ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ಈಗಿನ ಯುವ...

Read More

ದುಬಾರಿ ಐಫೋನ್ ಗಿಫ್ಟ್‌ನ್ನು ವಾಪಾಸ್ ಮಾಡುತ್ತಿದ್ದಾರೆ ಬಿಜೆಪಿ ಸಂಸದರು

ಬೆಂಗಳೂರು: ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಾಜ್ಯದ 40 ಸಂಸದರಿಗೆ ದುಬಾರಿ ಬೆಲೆ ಐಫೋನ್ ಮತ್ತು ಲೋಚಿ ಲೆದರ್ ಬ್ಯಾಗ್ ಉಡುಗೊರೆ ನೀಡಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದ ರೈತರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಇಂತಹ ಆಡಂಬರ ಸರ್ಕಾರಕ್ಕೆ...

Read More

ವಿಧಿವಶರಾದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ

ಉಡುಪಿ: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಗುರುವಾರ ಬೆಳಿಗ್ಗೆ ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅನಾರೋಗ್ಯ ಪೀಡಿತರಾಗಿದ್ದ ಸ್ವಾಮೀಜಿಗಳನ್ನು ಎರಡು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆಯನ್ನು ನೀಡಲಾಗುತ್ತಿತ್ತು, ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು...

Read More

ಪ್ರತ್ಯೇಕ ರಾಜ್ಯದ ಬೇಡಿಕೆ ಸರಿಯಲ್ಲ: ಯಡಿಯೂರಪ್ಪ

ಬೆಂಗಳೂರು: ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ನೀಡಬೇಕು ಎಂದು ಬೇಡಿಕೆ ಇಡುವುದು ಉಚಿತವಲ್ಲ, ಅಂತಹ ಹೇಳಿಕೆಯನ್ನು ಯಾವುದೇ ಪಕ್ಷ ನೀಡಿದರೂ ಅದು ತಪ್ಪು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಸರ್ಕಾರ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯಸಿದರೆ ಪ್ರತ್ಯೇಕ ರಾಜ್ಯ...

Read More

ಕೋಲಾರಕ್ಕೆ ಹರಿಯುತ್ತಿದೆ ಬೆಂಗಳೂರಿನ ವಿಷಪೂರಿತ ನೊರೆ ನೀರು

ಕೋಲಾರ: ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೂ.1,342 ಕೋಟಿಗಳನ್ನು ವ್ಯಯ ಮಾಡಿ ಕೋರಮಂಗಲ-ಚಲ್ಲಘಟ್ಟಪುರ ನೀರಾವರಿ ಯೋಜನೆಯನ್ನು ಆರಂಭಿಸಿತ್ತು. ಇದರಿಂದ ಇನ್ನು ಮುಂದೆ ನಮ್ಮ ಕೆರೆಗಳಲ್ಲಿ ನೀರು ತುಂಬಲಿದೆ ಎಂದು ಕನಸು ಕಂಡಿದ್ದ ಕೋಲಾರ ರೈತರಿಗೆ ಈಗ ನಿರಾಸೆಯಾಗಿದೆ. ಕೆಸಿ ವ್ಯಾಲಿ ಮೂಲಕ...

Read More

ಇಸ್ರೋದ ಇ-ವೆಹ್ಹಿಕಲ್ ಬ್ಯಾಟರಿ ತಂತ್ರಜ್ಞಾನದ ಬಗ್ಗೆ 137 ಕಂಪನಿಗಳು ಉತ್ಸುಕ

ಬೆಂಗಳೂರು: ತನ್ನ ಎಲೆಕ್ಟ್ರಿಕ್ ವೆಹ್ಹಿಕಲ್ ಬ್ಯಾಟರಿ ತಂತ್ರಜ್ಞಾನವನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ವೇಗಗೊಳಿಸುವ ಸಲುವಾಗಿ, ತಿರುವನಂಪತಪುರಂನಲ್ಲಿನ ಇಸ್ರೋದ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ ಮಂಗಳವಾರ 137 ಕಂಪನಿಗಳಿಗೆ ಪೂರ್ವ ಅರ್ಜಿ ವಿಚಾರಸಂಕಿರಣವನ್ನು ಆಯೋಜನೆಗೊಳಿಸಿತ್ತು. ಈ 137 ಕಂಪನಿಗಳು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಈಥಿಯಂ ಐಯಾನ್ ಬ್ಯಾಟರಿಗಳಲ್ಲಿ...

Read More

’ನಮೋ ಭಾರತ್’: ಮಿಷನ್ 365+ಗೆ ನವ ತರುಣರು ಸಜ್ಜು

ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎನ್ನುವ ಉದ್ದೇಶದೊಂದಿಗೆ ‘ನಮೋ ಭಾರತ್’ ಎಂಬ ನವ ತರುಣರನ್ನೊಳಗೊಂಡ ಸಂಘಟನೆ ಅಣಿಯಾಗಿದೆ. ಸಮಾನ ಮನಸ್ಕ ಯುವಕರು ‘ನಮೋ ಭಾರತ್’ ಎಂಬ ಸಂಘಟನೆಯ ಹೆಸರಿನಲ್ಲಿ ರಾಜ್ಯಾದ್ಯಂತ ನರೇಂದ್ರ ಮೋದಿಯವರ...

Read More

ಮತ್ತೊಮ್ಮೆ ವಚನ ಭ್ರಷ್ಟರಾಗಬೇಡಿ: ಸಿಎಂಗೆ ಕರಾವಳಿ ಹೋರಾಟಗಾರರ ಕರೆ

ಮಂಗಳೂರು: ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳನ್ನು ಕಡೆಗಣಿಸಿ ಕೆಂಗಣ್ಣಿಗೆ ಗುರಿಯಾಗಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಕೊನೆಗೂ ಕರಾವಳಿಗರ ದಿಟ್ಟ ಹೋರಾಟಕ್ಕೆ ಮಣಿದು ಮಂಡಿಯೂರಿದ್ದಾರೆ. ಎರಡು ದಿನಗಳ ಕಾಲ ಕರಾವಳಿ ಪ್ರವಾಸ ನಡೆಸಿ ಮೀನುಗಾರರ ಸಮಸ್ಯೆಗಳನ್ನು ಆಲಿಸುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ...

Read More

#ಕುಮಾರಸ್ವಾಮಿನಾಟ್‌ಮೈಸಿಎಂ: ಕರಾವಳಿಗರ ಆಕ್ರೋಶಭರಿತ ಅಭಿಯಾನ

ಮಂಗಳೂರು: ಬಜೆಟ್‌ನಲ್ಲಿ ಕಿಂಚಿತ್ತೂ ಅನುದಾನವನ್ನು ನೀಡದೆ ಕರಾವಳಿ ವಿರುದ್ಧ ಮಲತಾಯಿ ಧೋರಣೆಯನ್ನು ಅನುಸರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಅವರ ಸರ್ಕಾರದ ವಿರುದ್ಧ ಮಂಗಳೂರು ಜನತೆ ಸಾಮಾಜಿಕ ಜಾಲತಾಣಗಳಲ್ಲಿ ‘ಕುಮಾರ ಸ್ವಾಮಿ ನಾಟ್ ಮೈ ಸಿಎಂ’ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ. ಕರಾವಳಿ ವಿರೋಧಿ...

Read More

Recent News

Back To Top