News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಬಿವಿಪಿ ವತಿಯಿಂದ ‘ಸೆಲ್ಫಿ ವಿತ್ ಕ್ಯಾಂಪಸ್’ ಅಭಿಯಾನ

ಮಂಗಳೂರು : ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಜಾಗೃತಿ ಮೂಡಿಸುವ ಸಲುವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸೆಲ್ಫಿ ವಿತ್ ಕ್ಯಾಂಪಸ್ ಅಭಿಯಾನ ನಡೆಸುತ್ತಿದೆ. ಅದರ ಭಾಗವಾಗಿ ಎಬಿವಿಪಿ ಮಂಗಳೂರು ವತಿಯಿಂದ ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸೆಲ್ಫಿ ವಿತ್ ಡ್ರಗ್ಸ್ ಫ್ರೀ...

Read More

ಕಲ್ಲಡ್ಕ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳಿಗೆ ‘ಆಟಿಡೊಂಜಿ ಕೆಸರಪರ್ಬ’

ಕಲ್ಲಡ್ಕ:  ಸುದೆಕ್ಕಾರ್‌ ಗದ್ದೆಯಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಮಾತಾಜಿ, ಶ್ರೀಮಾನ್‌ರವರಿಗೆ ‘ಆಟಿಡೊಂಜಿ ಕೆಸರಪರ್ಬ’ ಎಂಬ ಕಾರ್ಯಕ್ರಮವನ್ನು ದಿನಾಂಕ 28-7-2018 ರಂದು ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಡಾ| ಮನೋಹರ್‌ ರೈರವರು ದೀಪ ಬೆಳಗಿಸಿ ಹಾಗೂ ವಿವೇಕಾನಂದ ವಿದ್ಯಾವರ್ಧಕ...

Read More

ಶಾರದಾ ವಿದ್ಯಾ ಸಂಸ್ಥೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ

ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಈ ದಿನ ಕೇಂದ್ರ ಸರಕಾರದ ನೀತಿ ಆಯೋಗದ ಸಹಭಾಗಿತ್ವದ ಅಟಲ್ ಟಿಂಕಲ್ ಲ್ಯಾಬ್‌ನ ಉದ್ಘಾಟನಾ ಕಾರ್ಯಕ್ರಮವು ವಿದ್ಯುಕ್ತವಾಗಿ ನೆರವೇರಿತು. ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ)ದ ಚಂದ್ರಯಾನದ ನಿವೃತ್ತ...

Read More

ರಾಷ್ಟ್ರೀಯ ಧರ್ಮಸಂಸದ್ ಕಾರ್ಯಾಲಯ, ಲೋಗೋ, ಶ್ರೀರಾಮಕ್ಷೇತ್ರ ವೆಬ್‌ಸೈಟ್ ಅನಾವರಣ

ಬೆಳ್ತಂಗಡಿ : ಸೆಪ್ಟೆಂಬರ್ 3 ರಂದು ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ ನಡೆಯಲಿರುವ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ದಶಮಾನೋತ್ಸವ ಹಾಗೂ ರಾಷ್ಟ್ರೀಯ ಧರ್ಮಸಂಸದ್ ಕಾರ್ಯಕ್ರಮದ ಅಂಗವಾಗಿ ಇಂದು (31-7-2018) ರಾಷ್ಟ್ರೀಯ ಧರ್ಮ ಸಂಸತ್ ಇದರ...

Read More

ನವೀಕರಿಸಬಹುದಾದ ಶಕ್ತಿಯ ಉತ್ಪಾದನೆಯಲ್ಲಿ ನೆದರ್‌ಲ್ಯಾಂಡ್, ಡೆನ್ಮಾರ್ಕ್‌ನ್ನೂ ಮೀರಿಸಿದ ಕರ್ನಾಟಕ

ಬೆಂಗಳೂರು: ಕರ್ನಾಟಕ ನವೀಕರಿಸಬಹುದಾದ ಶಕ್ತಿಯ ಉತ್ಪಾದನೆಯಲ್ಲಿ ನಾಯಕನಾಗಿ ಹೊರಹೊಮ್ಮಿದೆ. ಯುರೋಪಿಯನ್ ರಾಷ್ಟ್ರಗಳಾದ ನೆದರ್‌ಲ್ಯಾಂಡ್ ಮತ್ತು ಡೆನ್ಮಾರ್ಕ್‌ಗಳಿಗಿಂತಲೂ ಅಧಿಕ ಪ್ರಮಾಣದ ನವೀಕರಿಸಬಹುದಾದ ಶಕ್ತಿ ನಮ್ಮ ರಾಜ್ಯದಲ್ಲೇ ಉತ್ಪಾದಿಸಲ್ಪಡುತ್ತಿದೆ ಎಂಬುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಡೆನ್ಮಾರ್ಕ್, ನೆದರ್‌ಲ್ಯಾಂಡ್‌ಗಳು 7.7 ಗಿಗಾವ್ಯಾಟ್ ನವೀಕರಿಸಬಹುದಾದ ಶಕ್ತಿ ಉತ್ಪಾದನೆ...

Read More

ಇದ್ರ ಇರಬೇಕು… ಇಂಥ ಮಾಸ್ತರ….

ಮರಗಡಿದಡ್ಡಿ ಉತ್ತರ ಕನ್ನಡ ಜಿಲ್ಲೆಯ ಒಂದು ಅತೀ ಸಣ್ಣ ಹಳ್ಳಿ. ಹುಬ್ಬಳ್ಳಿಯಿಂದ ಸಿರ್ಸಿಗೆ ಹೋಗುವ ಬಸ್ಸು ಹತ್ತಿ, ಮುಂಡಗೋಡದ ನಂತರದ ಕಾತೂರು ಎಂಬ ಗ್ರಾಮದಲ್ಲಿ ಇಳಿದು ಅಲ್ಲಿಂದ 3 ಕಿ.ಮಿ. ದೂರವನ್ನು ಕಾಡಿನಲ್ಲಿ ಕ್ರಮಿಸಿದರೆ ಮರಗಡಿದಡ್ಡಿ ಸಿಗುತ್ತದೆ. ಮೀಸಲು ಅರಣ್ಯಕ್ಕೆ ಲಗತ್ತಾಗಿರುವ ಗ್ರಾಮ...

Read More

ದಿ. ಜನಾರ್ಧನ ಪ್ರತಾಪನಗರ ಇವರ ಸ್ಮರಣಾರ್ಥ ರಕ್ತದಾನ ಶಿಬಿರ

ಕಾಸರಗೋಡು : ದಿ. ಶ್ರೀ ಜನಾರ್ಧನ ಪ್ರತಾಪನಗರ ಇವರ ಸ್ಮರಣಾರ್ಥ ಸೇವಾ ಭಾರತಿ ಮಂಗಲ್ಪಾಡಿ ಹಾಗೂ ಎಜೆ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಹಾಗೂ ಆರೋಗ್ಯ ಮಾಹಿತಿ ಶಿಬಿರವನ್ನು 29 ಜುಲೈ ಆದಿತ್ಯವಾರದಂದು ಉಪ್ಪಳದ ಐಲ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು....

Read More

ಶಕ್ತಿ ವಸತಿ ಶಾಲೆ : ಶ್ರೀ ಕೃಷ್ಣ ಜನ್ಮಾಷ್ಠಮಿ ಸ್ಪರ್ಧೆಗಳು

ಮಂಗಳೂರು :  ಶಕ್ತಿನಗರದ ಶ್ರೀಗೋಪಾಲಕೃಷ್ಣ ದೇವಸ್ಥಾನದ ಸಮೀಪ ಶಕ್ತಿ ವಸತಿ ಶಾಲೆಯಲ್ಲಿ ಆಗಸ್ಟ್ 12 ರಂದು ಶ್ರೀಕೃಷ್ಣಜನ್ಮಾಷ್ಠಮಿಯ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ವಯೋಮಾನ 2- 5 ವರ್ಷದ ಮಕ್ಕಳಿಗೆ ‘ಬೆಣ್ಣೆಕೃಷ್ಣ’ 1-4 ನೇ ತರಗತಿಯ ಮಕ್ಕಳಿಗೆ ‘ಯಶೋದಾಕೃಷ್ಣ’ 5-7 ನೇ ತರಗತಿಯ...

Read More

ಸರಸ್ವತಿ ನದಿಯ ಹಾಗೆ ಶಾಲ್ಮಲಾ ನದಿಯ ಸಂಪೂರ್ಣ ಅರಿವು ಆಗಬೇಕಾಗಿದೆ : ಹರ್ಷವರ್ಧನ್ ಶೀಲವಂತ

ಧಾರವಾಡ : ಸಾವಿರಾರು ವರ್ಷಗಳ ಹಿಂದೆ ರಿಗ್ವೇದದ ಕಾಲದ ಸಮಯದಲ್ಲಿ ಸರಸ್ವತಿ ನದಿಯು ಹಿಂದೂ ಸಂಪ್ರದಾಯದ ಅವಿಭಾಜ್ಯ ಅಂಗವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಸರಸ್ವತಿ ನದಿಯು ತನ್ನ ಅಸ್ತಿತ್ವನ್ನು ಕಳೆದುಕೊಂಡಿತು ಎಂದು ನಂಬಿದ್ದ ನಮಗೆ, ಇತ್ತೀಚಿನ ವೈಜ್ಙಾನಿಕ ಸಂಶೋಧನೆಗಳ ಬಳಿಕ ಅದು ಇನ್ನೂ...

Read More

ವೆಂಕಟರಮಣ ದೇವರಿಗೆ ನೂತನ ರಜತ ತುಳಸಿ ಸಮರ್ಪಣೆ

ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಒಳ ಪ್ರಾಂಗಣದಲ್ಲಿರುವ ತುಳಸಿ ಕಟ್ಟೆಗೆ ಬೆಳ್ಳಿಯ ಹೊದಿಕೆಯನ್ನು ಗುರುಪುರ ಪೇಟೆ ಶೆಣೈ ಕುಟುಂಬದ ಪರವಾಗಿ ಶ್ರೀಮತಿ ಲಕ್ಷ್ಮೀದೇವಿ ಮತ್ತು ಗುರುಪುರ ಗುಂಡ ಯಾನೆ ದಾಮೋದರ ಶೆಣೈ ಮಂಗಳೂರು ಇವರ ಸ್ಮರಣಾರ್ಥ ಶ್ರೀಮತಿ...

Read More

Recent News

Back To Top