News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರೈತರ, ಕೃಷಿ ಕ್ಷೇತ್ರದ ಅಮೂಲಾಗ್ರ ಬದಲಾವಣೆ ರೈತ ಮಸೂದೆ ಉದ್ದೇಶ

ಮೈಸೂರು: ದೇಶದ ರೈತರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಇತ್ತೀಚೆಗೆ ಜಾರಿಗೊಳಿಸಲಾದ ರೈತ ಮಸೂದೆಗಳು ಹೆಚ್ಚು ಮಹತ್ವ‌ದ್ದಾಗಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ. ರೈತರ ಆದಾಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅನೇಕ...

Read More

ಹೆಬ್ಬಗೋಡಿ ಮೆಟ್ರೋ ನಿಲ್ದಾಣ ನಿರ್ಮಾಣ: ಬಯೋಕಾನ್‌ನಿಂದ 65 ಕೋಟಿ ರೂ.ಕೊಡುಗೆ

ಬೆಂಗಳೂರು: ಮೆಟ್ರೋ ರೈಲು ನಿಗಮಕ್ಕೆ ಹೆಬ್ಬಗೋಡಿ ಮೆಟ್ರೋ ರೈಲು ನಿಲ್ದಾಣ ನಿರ್ಮಾಣಕ್ಕಾಗಿ 65 ಕೋಟಿ ರೂ. ದೇಣಿಗೆಯನ್ನು ಬಯೋಕಾನ್ ಫೌಂಡೇಶನ್ ಸಂಸ್ಥೆ ತನ್ನ ಸಾಂಸ್ಥಿಕ ಹೊಣೆಗಾರಿಕಾ ನಿಧಿಯಡಿ ದೇಣಿಗೆ ನೀಡಿದೆ. ಈ ಸಂಬಂಧ ಒಡಂಬಡಿಕೆಗೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್...

Read More

ಸೈಬರ್ ಸೇಫ್ ಗರ್ಲ್ v3.0 ಎಂಬ ವಿನೂತನ ಆನ್‌ಲೈನ್ ಪೋರ್ಟಲ್ ಅನಾವರಣ

ಬೆಂಗಳೂರು : ಮೊತ್ತ ಮೊದಲ ಬಾರಿಗೆ ಸೈಬರ್ ಸೇಫ್ ಗರ್ಲ್ ವಿ-3.೦ ಎಂಬ ವಿನೂತನ ಆನ್‌ಲೈನ್ ಪೋರ್ಟಲ್ ಅನಾವರಣಗೊಂಡಿದೆ. ಗೃಹ ಕಾರ್ಯದರ್ಶಿ ರೂಪಾ ಡಿ. (ಐಪಿಎಸ್) ಮತ್ತು ಸ್ಯಾಂಡಲ್‌ವುಡ್ ಹೀರೋ ಕಿಚ್ಚ ಸುದೀಪ್ ಆನ್‌ಲೈನ್‌ನಲ್ಲಿ ಈ ಪೋರ್ಟಲ್ ಅನಾವರಣಗೊಳಿಸಿದರು. ’ಸೈಬರ್ ಸೇಫ್ ಗರ್ಲ್’...

Read More

ರಾಜ್ಯದ ವಿಶೇಷ ವಸ್ತುಗಳನ್ನು ಜಾಗತಿಕವಾಗಿ ಪ್ರಚುರಪಡಿಸಲು ಆಮೆಜಾನ್‌ಗೆ ಸಿಎಂ ಮನವಿ

ಬೆಂಗಳೂರು: ರಾಜ್ಯದ ಕರಕುಶಲ ಮತ್ತು ವಿಶೇಷ ವಸ್ತುಗಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯುವಂತೆ ಪೂರಕ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಅಮೆಜಾನ್ ಸಂಸ್ಥೆಗೆ ಮನವಿ ಮಾಡಿದ್ದಾರೆ. ಅವರು ನಗರದಲ್ಲಿ ಅಮೆಜಾನ್ ಫುಲ್ ಫಿಲಮೆಂಟ್ ಕೇಂದ್ರ‌ಕ್ಕೆ ಆನ್‌ಲೈನ್ ಮೂಲಕ ಚಾಲನೆ...

Read More

ಸಕಾಲ ಸೇವೆಗಳನ್ನು ಆನ್‌ಲೈನ್ ಮೂಲಕವೇ ನಿರ್ವಹಿಸಲು ಸಾರಿಗೆ ಇಲಾಖೆ ಆದೇಶ

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯಲ್ಲಿ ಪಡೆಯಲಾಗುವ ಸಕಾಲ ಸೇವೆಗಳನ್ನು ಸೇವಾಸಿಂಧು ಆನ್‌ಲೈನ್ ಪೋರ್ಟಲ್ ಮೂಲಕವೇ ನಿರ್ವಹಿಸುವಂತೆ ಸಾರಿಗೆ ಇಲಾ‌ಖೆ ಆದೇಶವನ್ನು ಹೊರಡಿಸಿದೆ. ವ್ಯಾಪಾರ ಸರಳೀಕರಣ ಮತ್ತು ವ್ಯವಹಾರಕ್ಕೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ಮತ್ತು ರಸ್ತೆ ಇಲಾಖೆಯ...

Read More

ಇಸಿಸ್‌ ಟೆರರ್‌ ಮಾಡ್ಯೂಲ್ ಪ್ರಕರಣ: ಬೆಂಗಳೂರಿನಲ್ಲಿ ಮತ್ತಿಬ್ಬರ ಬಂಧನ

ಬೆಂಗಳೂರು: ಇತ್ತೀಚಿಗೆ ಭೇದಿಸಲಾದ ಬೆಂಗಳೂರು ಇಸಿಸ್‌ ಟೆರರ್‌ ಮಾಡ್ಯೂಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರ ಬಂಧನವಾಗಿದೆ. ಇಸಿಸ್ ಜೊತೆ ಸಂಪರ್ಕವನ್ನು ಹೊಂದಿದ್ದ ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಲಾಗಿದೆ ಎಂದು ಎನ್‌ಐಎ ಇಂದು ಮಾಹಿತಿ ನೀಡಿದೆ. ಬಂಧಿತ ಆರೋಪಿಗಳನ್ನು ಮೊಹಮ್ಮದ್ ಅಬ್ದುಲ್ ಖಾದರ್ ಮತ್ತು ಇರ್ಫಾನ್ ನಾಸೀರ್...

Read More

ಕೇಂದ್ರ‌ದಿಂದ ರಾಜ್ಯಕ್ಕೆ ಸೆಪ್ಟೆಂಬರ್ ತಿಂಗಳ ಜಿಎಸ್‌ಟಿ ಹಣ ಬಿಡುಗಡೆ

ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿದ್ದ ಜಿಎಸ್‌ಟಿ ಹಣದಲ್ಲಿ 1400 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಮೊತ್ತವು ಸೆಪ್ಟೆಂಬರ್ ತಿಂಗಳ ಜಿಎಸ್‌ಟಿ ಮೊತ್ತವಾಗಿದೆ. ಕರ್ನಾಟಕದ ಜೊತೆಗೆ ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಮಹಾರಾಷ್ಟ್ರ, ರಾಜಸ್ಥಾನ, ಛತ್ತೀಸ್‌ಘಡ ರಾಜ್ಯಗಳಿಗೂ...

Read More

ಬೆಂಗಳೂರು ಉಪನಗರ ರೈಲು ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ ಸರ್ಕಾರ

ಬೆಂಗಳೂರು: ಕೇಂದ್ರ ಸಚಿವ ಸಂಪುಟ ಮೂರು ದಶಕಗಳ ಬಳಿಕ ಇದೀಗ ರಾಜ್ಯದ ಬೆಂಗಳೂರಿಗೆ 15 ಸಾವಿರ 767 ಕೋಟಿ ರೂ. ಗಳ ಉಪನಗರ ರೈಲು ಯೋಜನೆಗೆ ಹಸಿರು ನಿಶಾನೆ ನೀಡಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ. ನಗರದ ರಾಜರಾಜೇಶ್ವರಿ ನಗರದಲ್ಲಿ ಉಪ...

Read More

ಅ. 12 ರಿಂದ ರಾಜ್ಯದಲ್ಲಿ ಎರಡನೇ ಅವಧಿಯ ಸಂವೇದ ಇ-ತರಗತಿ ಆರಂಭ

ಬೆಂಗಳೂರು: ರಾಜ್ಯದ‌ಲ್ಲಿ ಸಂವೇದ ಇ-ಕ್ಲಾಸ್ ಪಾಠ ಸರಣಿಯ ಎರಡನೆಯ ಅವಧಿ ಅ. 12 ರಿಂದ ಆರಂಭವಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.  5,6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್, ತೃತೀಯ ಭಾಷೆ...

Read More

ಮುಂದಿನ ಫೆಬ್ರವರಿ 3-7 ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ-2021

ಬೆಂಗಳೂರು: ನಗರದ ಯಲಹಂಕ ವಾಯುನೆಲೆಯಲ್ಲಿ 13 ನೇ ಆವೃತ್ತಿಯ ಏರೋ ಇಂಡಿಯಾ-2021 ಮುಂದಿನ ಫೆಬ್ರವರಿ 3 ರಿಂದ ಫೆ. 7 ರ ವರೆಗೆ ನಡೆಯಲಿದೆ. ಈ ಬಾರಿಯೂ ರಾಜ್ಯವೇ ಈ ಏರೋ ಇಂಡಿಯಾದ ಆತಿಥ್ಯ ವಹಿಸಿದೆ. ಈ ಸಂಬಂಧ ರಕ್ಷಣಾ ಸಚಿವ...

Read More

Recent News

Back To Top