News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಾಜ್ಯದ ಎಂಎಲ್ಎ ಗಳ ಜೊತೆಗೆ ಸಿಎಂ ಯಡಿಯೂರಪ್ಪ ಸಭೆ

ಬೆಂಗಳೂರು: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಬಿಜೆಪಿ ಎಂಎಲ್ಎ ಗಳನ್ನು ಗಮನದಲ್ಲಿಟ್ಟುಕೊಂಡು ಇಂದು ಬೆಳಗ್ಗೆ 11 ಗಂಟೆಯಿಂದ ತೊಡಗಿದಂತೆ ರಾತ್ರಿ 8 ಗಂಟೆಯ ವರೆಗೆ ಮಾತುಕತೆ ನಡೆಸಲಿದ್ದಾರೆ. 11.30 ರಿಂದ ತೊಡಗಿದಂತೆ ಮಧ್ಯಾಹ್ನ 1.30 ರ ವರೆಗೆ ಕಲ್ಯಾಣ ಕರ್ನಾಟಕ...

Read More

ಜ. 11 ರಿಂದ ರಾಜ್ಯದಲ್ಲಿ ಬಿಜೆಪಿ‌ಯಿಂದ ಜನಸೇವಕ ಸಮಾವೇಶ

ಬೆಂಗಳೂರು: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ‌ಯ ಹಿನ್ನೆಲೆಯಲ್ಲಿ ರಾಜ್ಯದ 30 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಜನಸೇವಕ ಸಮಾವೇಶವು ಜ. 11-13 ರ ವರೆಗೆ ನಡೆಯಲಿದೆ. ಇದರ ಸಮಾರೋಪವು ಜ. 16 ಅಥವಾ 17 ರಂದು ಬೆಂಗಳೂರಿನ‌ಲ್ಲಿ ನಡೆಯಲಿದ್ದು ಕೇಂದ್ರ ಗೃಹ...

Read More

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಐಎಎಲ್‌ನಿಂದ 12 ಬಸ್ಸುಗಳ ಉಚಿತ ಸೇವೆ ಆರಂಭ

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸದರ್ಬನ್ ರೈಲು ಸೇವೆ ಆರಂಭವಾದ ಹಿನ್ನೆಲೆಯಲ್ಲಿ ಬಿಐಎಎಲ್ ರೈಲು ನಿಲ್ದಾಣಕ್ಕೆ 12 ಬಸ್ಸುಗಳ ಸೇವೆಯನ್ನು ಆರಂಭ ಮಾಡಿದೆ. ಈ ಬಸ್ಸುಗಳನ್ನು ಖಾಸಗಿ ಆಪರೇಟರ್ಸ್ ಓಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ...

Read More

ಜಲಕಂಠೇಶ್ವರ ದೇವಾಲಯದ ಸಮೀಪ ನಡೆದ ಕಾಮಗಾರಿ: ಪುರಾತನ ವಿಗ್ರಹ ಪತ್ತೆ

ಬೆಂಗಳೂರು: ನಗರದ ಕಲಾಸೀಪಾಳ್ಯ ಬಳಿಯ ಜಲಕಂಠೇಶ್ವರ ದೇವಾಲಯದಲ್ಲಿ ಸುಮಾರು 800 ವರ್ಷಗಳಷ್ಟು ಪುರಾತನ ವಿಗ್ರಹಗಳು ಪತ್ತೆಯಾಗಿವೆ. ದೇಗುಲದ ಹಿಂಭಾಗದಲ್ಲಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಪಾಯ ತೆಗೆಯುವಾಗ ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ. ಜಲಕಂಠೇಶ್ವರ ದೇಗುಲ 1500 ವರ್ಷಗಳಷ್ಟು ಪುರಾತನ...

Read More

ಜ.‌ 6 ರಂದು ಅನುಭವ ಮಂಟಪ ನಿರ್ಮಾಣ ಭೂಮಿಪೂಜೆಗೆ ಸಿಎಂ ಬಸವ ಕಲ್ಯಾಣ‌ಕ್ಕೆ

ಬೀದರ್: ವಚನಕಾರ ಬಸವಣ್ಣ ಅವರ ಕರ್ಮಭೂಮಿ ಬಸವ ಕಲ್ಯಾಣ‌ದಲ್ಲಿ ಅನುಭವ ಮಂಟಪ ನಿರ್ಮಾಣ ಭೂಮಿಪೂಜೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಅವರು ಜ. 6 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ. ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕಾಗಿ...

Read More

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸೇವೆ ಆರಂಭ

ಬೆಂಗಳೂರು: ಇಂದು ಮುಂಜಾನೆಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಹಾಲ್ಟ್ ನಿಲ್ದಾಣಕ್ಕೆ ರೈಲು ಸೇವೆ ಆರಂಭವಾಗಿದೆ. ಕೆಎಸ್‌ಆರ್-ದೇವನಹಳ್ಳಿಯ ನಡುವೆ ಓಡಾಟ ನಡೆಸಿದ ಮೊದಲ ಡೆಮು ರೈಲು ಇಂದು ಮುಂಜಾನೆ 6.02 ಕ್ಕೆ ಹಾಲ್ಟ್ ರೈಲು ನಿಲ್ದಾಣ ತಲುಪಿತು. ವಿಮಾನ ನಿಲ್ದಾಣದ...

Read More

ಮುಂದಿನ ವಿಧಾನಸಭಾ ಚುನಾವಣೆಗೆ 140 ಶಾಸಕರನ್ನು ಗೆಲ್ಲಿಸುವ ಗುರಿ : ಸಿಎಂ ಯಡಿಯೂರಪ್ಪ

ಬೆಂಗಳೂರು: ಮುಂದಿನ ಬಾರಿ ನಡೆಯುವ ವಿಧಾನ ಸಭಾ ಚುನಾವಣೆ‌ಗೆ ಪಕ್ಷದಿಂದ 140 ರಿಂದ 150 ಶಾಸಕರನ್ನು ಗೆಲ್ಲಿಸುವ ಗುರಿ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಶಿವಮೊಗ್ಗದ‌ಲ್ಲಿ ನಡೆದ...

Read More

ಸಮರ್ಥ ಭಾರತ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ಬೆಂಗಳೂರು: ಸಮರ್ಥ ಭಾರತ ಮತ್ತು ಮಿಥಿಕ್ ಸೊಸೈಟಿ ಬೆಂಗಳೂರು ವತಿಯಿಂದ DO GOOD, BE GOOD CAMPAGN 2021 ಅಭಿಯಾನ‌ದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ವಾಮಿ ವಿವೇಕಾನಂದರ ದೃಷ್ಟಿ‌ಯಲ್ಲಿ ಆತ್ಮನಿರ್ಭರ ಭಾರತ ಎಂಬ ವಿಷಯದ...

Read More

ಶಾಲೆಗಳ ಅಡುಗೆ ಸಹಾಯಕರ ಮೂರು ತಿಂಗಳ ವೇತನ ಬಿಡುಗಡೆ

ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುವ ಅಡುಗೆ ಸಹಾಯಕರ 2020ರ ಸೆಪ್ಟೆಂಬರ್ ನಿಂದ ಡಿಸೆಂಬರ್ ತಿಂಗಳವರೆಗಿನ ಗೌರವ ವೇತನವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಮೂರು ತಿಂಗಳ ಸಂಬಳ...

Read More

ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ಅಂಕಿತ ಹಾಕಿದ ರಾಜ್ಯಪಾಲ ವಜೂಭಾಯ್ ವಾಲಾ

ಬೆಂಗಳೂರು: ಕಳೆದ ಅಧಿವೇಶನ‌ದಲಿ ರಾಜ್ಯ ಸರ್ಕಾರ ಮಂಡನೆ ಮಾಡಿದ್ದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಅಧಿನಿಯಮ-2020 ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಈ ಸಂಬಂಧ ಕರ್ನಾಟಕ ರಾಜ್ಯಪತ್ರ ಪ್ರಕಟಿಸಲಾಗಿದೆ. ಪ್ರತಿಪಕ್ಷ‌ಗಳ ವಿರೋಧದ ನಡುವೆಯೇ ಈ...

Read More

Recent News

Back To Top