News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಂಡ್ಯ ವಿಶ್ವವಿದ್ಯಾಲಯಕ್ಕೆ ಶೀಘ್ರದಲ್ಲೇ 13.75 ಕೋಟಿ ರೂ. ಅನುದಾನ: ಡಾ. ಅಶ್ವತ್ಥ್ ನಾರಾಯಣ್

ಬೆಂಗಳೂರು: ಹೊಸದಾಗಿ ಸ್ಥಾಪಿಸಲಾಗಿರುವ ಮಂಡ್ಯ ವಿಶ್ವವಿದ್ಯಾಲಯಕ್ಕೆ 13.75 ಕೋಟಿ ರೂ. ಅನುದಾನ‌ವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಡಾ. ಅಶ್ವತ್ಥ್ ನಾರಾಯಣ್ ಅವರು ತಿಳಿಸಿದ್ದಾರೆ. 2021 – 22 ನೇ ಸಾಲಿನ ಬಜೆಟ್‌ನಲ್ಲಿ ಈ ವಿಶ್ವವಿದ್ಯಾಲಯದ ಅಭಿವೃದ್ಧಿ‌ಯ ಹಿನ್ನೆಲೆಯಲ್ಲಿ 50...

Read More

ಸಾಗರ್ ಮಾಲಾ ಯೋಜನೆಯಡಿ ನವಮಂಗಳೂರು ಬಂದರಿನ ಸಮಗ್ರ ಅಭಿವೃದ್ಧಿ

ಮಂಗಳೂರು: ನವಮಂಗಳೂರು ಬಂದರನ್ನು ಸಾಗರ್ ಮಾಲಾ ಯೋಜನೆಯಡಿ ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಸರ್ಬಾನಂದ್ ಸೋನಾವಾಲ್ ತಿಳಿಸಿದ್ದಾರೆ. ಅವರು ನಿನ್ನೆ ಎನ್‌ಎಂಪಿಟಿಯು ಪಣಂಬೂರಿನಲ್ಲಿ ನಿರ್ಮಿಸಿರುವ ವ್ಯಾಪಾರ ಅಭಿವೃದ್ಧಿ ಕೇಂದ್ರ‌ದ ಲೋಕಾರ್ಪಣೆ ಮತ್ತು ಸ್ವಾತತ್ರ್ಯೋತ್ಸವದ ಅಮೃತೋತ್ಸವ ಆಚರಣೆ‌ಗೆ ಚಾಲನೆ ನೀಡಿ...

Read More

ಜಲಜೀವನ ಯೋಜನೆಯಡಿ ಪ್ರತಿನಿತ್ಯ ಎಂಟು ಸಾವಿರ ಮನೆಗೆ ನಲ್ಲಿ ಸಂಪರ್ಕ: ಈಶ್ವರಪ್ಪ

ಬೆಂಗಳೂರು: 2023 ರೊಳಗಾಗಿ ರಾಜ್ಯದ ಪ್ರತಿ ಗ್ರಾಮಗಳ ಪ್ರತಿಯೊಂದು ಮನೆಗೂ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತದೆ ಎಂದು ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ. ಈ ಯೋಜನೆಯ ಸಮರ್ಪಕ ಅನುಷ್ಠಾನ‌ಕ್ಕೆ ಯಾವುದೇ ರೀತಿಯ ಹಣಕಾಸಿನ ಕೊರತೆ...

Read More

ಅ. 1 ರಿಂದ 6 – 12 ನೇ ತರಗತಿಗೆ ಪೂರ್ಣ ಪ್ರಮಾಣದ ಹಾಜರಾತಿಗೆ ಸರ್ಕಾರ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಮುಖವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅ. 1 ರಿಂದ 6 -12 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೊರೋನಾ ದೃಢ ಪ್ರಮಾಣ 1% ಗಿಂತ ಕಡಿಮೆ ಇರುವ...

Read More

ಕಾನೂನು ತಜ್ಞರ ಸಲಹೆ ಪಡೆದು 2011 ರ ಗೆಜೆಟೆಡ್ ಪ್ರೊಬೆಷನರಿ ಅಭ್ಯರ್ಥಿ‌ಗಳ ರಕ್ಷಣೆ: ಮಾಧುಸ್ವಾಮಿ

ಬೆಂಗಳೂರು: 2011 ನೇ ಸಾಲಿನ ಕೆಪಿಎಸ್‌ಸಿ ಗೆಜೆಟೆಡ್ ಅಧಿಕಾರಿಗಳ ನೇಮಕಾತಿ ಪರೀಕ್ಷೆ‌ಯಲ್ಲಿ ಆಯ್ಕೆಯಾಗಿರುವ ಎಲ್ಲಾ ಅಭ್ಯರ್ಥಿ‌ಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ‌ ಎಂದು ಸಚಿವ ಜೆ. ಸಿ‌. ಮಾಧುಸ್ವಾಮಿ ತಿಳಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು ಮುಂದಿನ...

Read More

ಅತ್ಯಾಚಾರಿಗಳಿಗೆ ಏಕಾಂತ ಶಿಕ್ಷೆ, ಕಠಿಣ ಶಿಕ್ಷೆ ಜಾರಿಗೊಳಿಸಿ : ಭಾರತಿ ಶೆಟ್ಟಿ ಆಗ್ರಹ

ಬೆಂಗಳೂರು: ದೇಶದಲ್ಲಿ ಎಲ್ಲಕ್ಕೂ ಕಾನೂನಿದೆ. ಆದರೆ ಅತ್ಯಾಚಾರ ಸಂದರ್ಭದಲ್ಲಿ ಅಪರಾಧಿಗಳಿಗೆ ಮಾತ್ರ ಕಠಿಣ ಶಿಕ್ಷೆ ಮಾತ್ರ ಇಲ್ಲದಿರುವುದು ದುರಾದೃಷ್ಟ ಎಂದು ಬಿಜೆಪಿಯ ಭಾರತಿ ಶೆಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಧಾನ ಪರಿಷತ್ತಿನ‌ಲ್ಲಿ ಮಾತನಾಡಿದ ಅವರು, ಅತ್ಯಾಚಾರಿಗಳಿಗೆ ಕಠಿಣ ಏಕಾಂತ ಶಿಕ್ಷೆ ನೀಡಬೇಕು....

Read More

ವಿಧಾನಮಂಡಲ ಲೋಕತಂತ್ರದ ಆತ್ಮ: ಓಂ ಬಿರ್ಲಾ

ಬೆಂಗಳೂರು: ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿ‌ರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ವಿಧಾನ ಮಂಡಲ ಜಂಟಿ ಅಧಿವೇಶನ‌ದಲ್ಲಿ ಸಂಸದೀಯ ಮೌಲ್ಯ‌ಗಳ ರಕ್ಷಣೆಗೆ ಸಂಬಂಧಿಸಿದಂತೆ ಪ್ರಧಾನ ಭಾಷಣ ಮಾಡಿದರು‌. ಕರ್ನಾಟಕ ವಿಧಾನ ಸಭೆ ಮತ್ತು ವಿಧಾನ ಪರಿಷತ್‌ನ ಜಂಟಿ ಅಧಿವೇಶನ‌ದಲ್ಲಿ ಮಾತನಾಡಿದ...

Read More

ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ಅವಕಾಶ

ಬೆಂಗಳೂರು: ಚಿತ್ರರಂಗದ ಬೇಡಿಕೆಯ ಮೇರೆಗೆ ರಾಜ್ಯ ಸರ್ಕಾರ ಚಿತ್ರ ಮಂದಿರಗಳಲ್ಲಿ 100% ಆಸನ ಭರ್ತಿಗೆ ಅವಕಾಶ ನೀಡಿದೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ಡನ್ ಹೇರಲಾಗಿದ್ದ ಸಂದರ್ಭದಲ್ಲಿ ಚಿತ್ರಮಂದಿರಗಳನ್ನು ಮುಚ್ಚಲಾಗಿತ್ತು. ಆ ಬಳಿಕ ಕೆಲ ಸಮಯದ ಹಿಂದೆ 50% ಆಸನಗಳನ್ನು ಮಾತ್ರ‌ವೇ ಬಳಸಿ...

Read More

ರಾಜ್ಯದಲ್ಲಿ ಇನ್ನುಮುಂದೆ ಭಾನುವಾರ ಕೊರೋನಾ ಲಸಿಕೆ ನೀಡಲಾಗುವುದಿಲ್ಲ: ಆರೋಗ್ಯ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಭಾನುವಾರ ಕೊರೋನಾ ಲಸಿಕೆ ನೀಡಲಾಗುವುದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕೊರೋನಾ ಲಸಿಕೆ ನೀಡುವ ಸಿಬ್ಬಂದಿ‌ಗಳಿಗೆ ಭಾನುವಾರ ರಜೆ ತೆಗೆದುಕೊಳ್ಳುವಂತೆ ಇಲಾಖೆ ಸೂಚಿಸಿದೆ. ಭಾನುವಾರ ಹೊರತು ಪಡಿಸಿದಂತೆ ಉಳಿದ ಆರು ದಿನಗಳಲ್ಲಿಯೂ ರಾಜ್ಯದಲ್ಲಿ ಈಗಿರುವಂತೆಯೇ ಕೊರೋನಾ...

Read More

ಯಶವಂತಪುರ ರೈಲು ನಿಲ್ದಾಣ ಆಧುನೀಕರಣ ಕಾಮಗಾರಿ ಸಂಪೂರ್ಣ

ಬೆಂಗಳೂರು: ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣವನ್ನು 12 ಕೋಟಿ ರೂ. ಗಳಲ್ಲಿ ಆಧುನೀಕರಣ ಮಾಡಲಾಗಿದ್ದು, ಉನ್ನತೀಕರಣ ಕಾಮಗಾರಿ ಪೂರ್ಣಗೊಂಡಿದೆ. ನಿಲ್ದಾಣದ ಮುಂಭಾಗದಲ್ಲಿ ವಭೂ ದೃಶ್ಯ ಅಭಿವೃದ್ಧಿ ಮಾಡಲಾಗಿದೆ. ಸಾಮಾನ್ಯ ಪ್ರದೇಶ ಮತ್ತು ಅಟೋ, ಕ್ಯಾಬ್‌ ನಿಲ್ದಾಣ‌ಗಳನ್ನು ಒಳಗೊಂಡಂತೆ ವಾಹನ ನಿಲ್ದಾಣ ಪ್ರದೇಶಗಳಲ್ಲಿ...

Read More

Recent News

Back To Top