News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಉದ್ಯೋಗದಲ್ಲಿ ಜೀವನ ಮೌಲ್ಯಗಳ ಮೂಲಕ ಸಂತೃಪ್ತಿಯನ್ನು ಪಡೆಯಲು ಸಾಧ್ಯ

ಬೆಳ್ತಂಗಡಿ : ನಾವು ಮಾಡುವ ಉದ್ಯೋಗದಲ್ಲಿ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು, ನೈಪುಣ್ಯತೆಯನ್ನು ಸಾಧಿಸಿಕೊಂಡು ಸೇವಾ ಬದ್ಧತೆಯಿಂದ ಕೆಲಸ ನಿರ್ವಹಿಸುವ ಮೂಲಕ ಜೀವನದಲ್ಲಿ ಸಂತೃಪ್ತಿಯನ್ನು ಕಾಣಲು ಸಾಧ್ಯ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಹಿರಿಯ ಉಪಾಧ್ಯಕ್ಷ ಪ್ರೊ.ಎಸ್.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು....

Read More

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಳಿ ಬಲಿ ಪ್ರಕರಣ

ಕಾಪು : ಕಾಪುವಿನ ಮೂರು ಮಾರಿಗುಡಿಗಳಾದ ಹಳೆ ಮಾರಿಗುಡಿ, ಹೊಸಮಾರಿಗುಡಿ ಮತ್ತು ಕಲ್ಯ ಮಾರಿಗುಡಿಯಲ್ಲಿ ಕಳೆದ ಮಂಗಳವಾರ ಮತ್ತು ಬುಧವಾರ ಮಾರಿ ಪೂಜಾ ಮಹೋತ್ಸವ ನಡೆದಿದ್ದರೂ, ಹೊಸಮಾರಿಗುಡಿಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಳಿ ಬಲಿ ನೀಡಿದ ಕುರುಹು ಇನ್ನೂ ಅಲ್ಲಿದ್ದುದು...

Read More

ನಾಳೆ ಸಿದ್ಧಗಂಗಾ ಶ್ರೀಗಳ 108ನೇ ಜನ್ಮದಿನ

ತುಮಕೂರು: ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳಾದ ಶಿವಕುಮಾರ ಸ್ವಾಮೀಜಿ ಅವರಿಗೆ ನಾಳೆ 108ನೇ ಜನ್ಮದಿನದ ಸಂಭ್ರಮ. ಅವರ ಜನ್ಮದಿನವನ್ನು ಮಠದಲ್ಲಿ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿರುವ ಹಿನ್ನಲೆಯಲ್ಲಿ ಮಠದ ಆವರಣದಲ್ಲಿ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿಲ್ಲ. ಧ್ವನಿವರ್ಧಕವನ್ನೂ ನಿಷೇಧಿಸಲಾಗಿದೆ. ಸಂಜೆ ಆರು...

Read More

ಅಗ್ಗದ ಸಾರಾಯಿ ಮಾರಾಟ:ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಖಂಡನೆ

ಬೆಳ್ತಂಗಡಿ: ರಾಜ್ಯದಲ್ಲಿ ಅಗ್ಗದ ಸಾರಾಯಿ ಮಾರಾಟ ಪುನರಾರಂಭ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಸ್ತಾವವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತೀವ್ರವಾಗಿ ಖಂಡಿಸಿದೆ. ಈ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಿದಾಗ ಯಾವ ಶಾಸಕರೂ ವಿರೋಧ ವ್ಯಕ್ತಪಡಿಸದಿರುವುದು ಕರ್ನಾಟಕ ಜನತೆಯ ದುರಂತ ಎಂದು ವೇದಿಕೆ ವಿಷಾದಿಸಿದೆ....

Read More

ಮೇಕೆದಾಟು ನಿರ್ಲಕ್ಷ್ಯ : ಎ.18ರಂದು ‘ಕರ್ನಾಟಕ ಬಂದ್’

ಬೆಂಗಳೂರು: ಮೇಕೆದಾಟು ಯೋಜನೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಎ.18ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಬೆಂಗಳೂರಿನಿಂದ ಮೇಕೆದಾಟಿನವರೆಗೆ ಪ್ರತಿಭಟನಾ ಮೆರವಣಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್...

Read More

ಎ.9ರಿಂದ ವೈದಿಕ-ತಾಂತ್ರಿಕ ವಿದ್ಯಾ ತರಗತಿ ಆರಂಭ

ಪೆರ್ಲ: ಬಳ್ಳಪದವು ಸ್ವರ್ಗೀಯ ನಾರಾಯಣ ಉಪಾಧ್ಯಾಯ ಸಂಸ್ಮರಣ ಸಂಗೀತ ಪ್ರತಿಷ್ಠಾನಮ್ ಉಬ್ರಂಗಳ ವೈದಿಕ-ತಾಂತ್ರಿ ವಿದ್ಯಾಪೀಠಮ್ ಇದರ ವತಿಯಿಂದ ಎಪ್ರಿಲ್ 9, 10, 11, 12, 13 ಮತ್ತು 14 ರಂದು ಈ ವರ್ಷದ ಮೊದಲ ಹಂತದ ವೈದಿಕ-ತಾಂತ್ರಿಕ ವಿದ್ಯಾ ತರಗತಿಗಳು ನಡೆಯಲಿದೆ....

Read More

ವಾರ್ಷೀಕ ರಥೋತ್ಸವ

ಕಾರ್ಕಳ : ಅನಂತಶಯನ ಅನಂತ ಪದ್ಮನಾಭ ದೇವಳದ ವಾರ್ಷೀಕ ರಥೋತ್ಸವವು ಸೋಮವಾರ ವಿಜೃಂಭಣೆಯಿಂದ...

Read More

ಏಕಾಏಕಿಯಾಗಿ ಸಿಬಂದಿಗಳ ವಜಾ : ಮರು ಸೇರ್ಪಡೆಗೆ ಒಕ್ಕೊರಳ ಆಗ್ರಹ

ಪುತ್ತೂರು : ಹಲವು ವರ್ಷಗಳಿಂದ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬಂದಿಗಳಿರ್ವರನ್ನು ಸಮಿತಿಯ ಗಮನಕ್ಕೆ ತಾರದೇ ಏಕಾಏಕಿಯಾಗಿ ವಜಾ ಮಾಡಿರುವುದನ್ನು ಆರೋಪಿಸಿ ಸದಸ್ಯರು ಕಾರ್ಯದರ್ಶಿಯವರನ್ನು ತರಾಟೆಗೆತ್ತಿಕೊಂಡಿರುವುದಲ್ಲದೆ ಅವರೀರ್ವರನ್ನು ಮರು ಸೇರ್ಪಡೆಗೊಳಿಸುವಂತೆ ಸಮಿತಿ ಸದಸ್ಯರೆಲ್ಲರ ಒಕ್ಕೊರಳಿಂದ ಆಗ್ರಹಿಸಿರುವ ಘಟನೆ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಡೆದಿದೆ....

Read More

ರುಡ್‌ಸೆಟ್ ಸಂಸ್ಥೆ, ಉಜಿರೆ 2014-15 ಸಾಲಿನ ವಾರ್ಷಿಕ ವರದಿ ಬಿಡುಗಡೆ

ಬೆಳ್ತಂಗಡಿ : ರುಡ್‌ಸೆಟ್ ಸಂಸ್ಥೆ, ಉಜಿರೆ 2014-15 ಸಾಲಿನ ವಾರ್ಷಿಕ ವರದಿಯನ್ನು ಸಂಸ್ಥೆಯ ಅಧ್ಯಕ್ಷರಾದ ಡಿ. ವೀರೇಂದ್ರ ಹೆಗ್ಗಡೆ ಮಂಗಳವಾರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಸಂಸ್ಥೆಯ ಒಂದು ವರ್ಷದ ಕಾರ್ಯ ಚಟುವಟಿಕೆಯ ವರದಿಯನ್ನು ಪರಿಶೀಲಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ರುಡ್‌ಸೆಟ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಟಿ.ಪಿ ಜಗದೀಶ್...

Read More

ಮೋದಿ ಆಗಮನ ಹಿನ್ನಲೆ: ಬೆಂಗಳೂರಿನಲ್ಲಿ ಬಿಗಿ ಭದ್ರತೆ

ಬೆಂಗಳೂರು: ಎಪ್ರಿಲ್ 3ರಿಂದ 5ರವರೆಗೆ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯ ರಾಜಧಾನಿಯಲ್ಲಿ ಬಿಗಿ ಬಂದೋಬಸ್ತ್‌ಗಳನ್ನು ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆ ವಹಿಸುವ ನಿಟ್ಟಿನಲ್ಲಿ ಹೊರ ರಾಜ್ಯಗಳಿಂದ ಸುಮಾರು...

Read More

Recent News

Back To Top