Date : Sunday, 29-03-2015
ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮದ ಅಧ್ಯಕ್ಷರಾದ ಎಸ್. ಕೆ. ರಾಯ್ ಅವರು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಧಳಕ್ಕೆ ಭೇಟಿ ನೀಡಿ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆಯವರನ್ನು ನಿಗಮದ ಪರವಾಗಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ...
Date : Sunday, 29-03-2015
ಬೆಳ್ತಂಗಡಿ: ಕನ್ನಡ ಹಾಗೂ ತುಳು ಕರಾವಳಿ ಜನತೆಗೆ ಎರಡು ತಾಯಿ ಇದ್ದಂತೆ. ವ್ಯವಹಾರದ ಭಾಷೆ ಕನ್ನಡದ ಜತೆಗೆ ತುಳು, ಕೊಂಕಣಿ, ಬ್ಯಾರಿ, ಮಲಯಾಳವನ್ನು ಉಳಿಸಿಕೊಂಡಿದ್ದಾರೆ. ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತುಳುವರ ಪಾತ್ರ ದೊಡ್ಡದು ಎಂದು ಉಜಿರೆ ಎಸ್‌ಡಿಎಂ ಶಿಕ್ಷಣ...
Date : Sunday, 29-03-2015
ಬೆಳ್ತಂಗಡಿ: ವಿತ್ತೀಯ ಸೇರ್ಪಡೆಯು ಸಬಲೀಕರಣ ಹಾಗೂ ಆಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರು ಬ್ಯಾಂಕಿಂಗ್ ವ್ಯವಹಾರಗಳ ಹಾಗೂ ವಿವಿಧ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಅತೀ ಅಗತ್ಯ. ಇದು ಮಹಿಳೆಯರಲ್ಲಿ ಉಳಿತಾಯ ಹಾಗೂ ಹೂಡಿಕೆಯ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಿ...
Date : Sunday, 29-03-2015
ಬೆಳ್ತಂಗಡಿ: ಪರಿಸರ ಸಂವರ್ಧನೆಯಲ್ಲಿ ವನಮಹೋತ್ಸವದೊಂದಿಗೆ ಗಿಡಗಳ ಸಂರಕ್ಷಣೆ ಮಾಡುವುದು ಕೂಡಾ ಅತೀ ಅವಶ್ಯಕ. ಬೆಳ್ತಂಗಡಿ ರೋಟರಿ ಈ ಸಾಲಿನಲ್ಲಿ ಪರಿಸರ ಸಂವರ್ಧನಾ ಅಭಿಯಾನದಲ್ಲಿ ನೆಟ್ಟ ಗಿಡಗಳ ಸಂರಕ್ಷಣೆ ಹಾಗೂ ಜನಜಾಗೃತಿಗಾಗಿ ಗಿಡರಕ್ಷಗಳನ್ನು ನೀಡುವ ಕಾರ್ಯಕ್ರಮ ಕೈಕೊಂಡಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್‌ನ...
Date : Sunday, 29-03-2015
ಕಾರ್ಕಳ: ಸಮುದಾಯದ ಬದ್ಧತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ. ಪರಸ್ಪರ ಒಬ್ಬರಿಗೊಬ್ಬರು ನಂಬಿಕೆಯನ್ನಿರಿಸಿ ಕಾರ್ಯನಿರ್ವಹಿಸಿದಾಗ, ಸಾಮಾಜಿಕ ಕಳಕಳಿಯನ್ನು ಮೆರೆಯಲು ಸಾಧ್ಯವಾಗುತ್ತದೆ. ವೃದ್ದಾಶ್ರಮದ ಚಿಂತನೆಗಳಿಗಿಂತ ಮುನ್ನ ನಾವೆಲ್ಲರೂ ಹಿರಿಯರನ್ನು ಗೌರವಿಸಿ, ಹೆತ್ತವರನ್ನು ಚೆನ್ನಾಗಿ ನೋಡಿಕೊಂಡಲ್ಲಿ ಈ ವೃದ್ದಾಶ್ರಮದ ಪರಿಕಲ್ಪನೆಗೆ ಮಹತ್ವ ನೀಡಬೇಕಾಗಿಲ್ಲ ಎಂದು ಮಂಗಳೂರು...
Date : Sunday, 29-03-2015
ಪೆರುವಾಜೆಯಲ್ಲಿ 94 ಸಿ ಹಕ್ಕು ಪತ್ರ ವಿತರಣೆ ಮತ್ತು ಅರಣ್ಯ ಇಲಾಖೆಯ ಕಟ್ಟಡ ಉದ್ಘಾಟನೆ ಸುಳ್ಯ: ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಬಗ್ಗೆ ಅಧ್ಯಯನವನ್ನು ನಡೆಸಲಾಗಿದ್ದು ಕೃಷಿಕರಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು ಎಂದು...
Date : Sunday, 29-03-2015
‘ಪ್ರತಿಭಾವಂತ ಶಿಕ್ಷಕರೇ ಶಿಕ್ಷಣ ಸಂಸ್ಥೆಯ ಆಸ್ತಿ’ ಪುತ್ತೂರು: ಒಂದು ಶಿಕ್ಷಣ ಸಂಸ್ಥೆಯ ಘನತೆ ಮತ್ತು ಹಿರಿಮೆ ಆ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವರ್ಗದವರ ಸಾಧನೆಯನ್ನು ಅವಲಂಬಿಸಿದೆ ಹೊರತು ಸಂಸ್ಥೆಯು ಒದಗಿಸುವ ಮೂಲ ಸೌಕರ್ಯಗಳಿಂದ ಅಲ್ಲ. ಪ್ರತಿಭಾವಂತ ಮತ್ತು ಸಾಧನಾಶೀಲ ಶಿಕ್ಷಕರೇ...
Date : Saturday, 28-03-2015
ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಗಾಣಿಗರ ಸೇವಾ ಸಂಘದ ವತಿಯಿಂದ ಕಳೆದ 20 ವರ್ಷಗಳ ಹಿಂದೆ ದಿ.ಬಿ.ಮಂಜುನಾಥ ಸಪಲ್ಯ ಇವರ ಸ್ಥಾಪಕಾಧ್ಯಕ್ಷತೆಯಲ್ಲಿ ಆರಂಭಗೊಂಡ ಸುಮಂಗಲಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶನಿವಾರ ನಡೆಯಿತು. ಅಧ್ಯಕ್ಷರಾಗಿ...
Date : Saturday, 28-03-2015
ಬೈಂದೂರು: ಪ್ರಾಪಂಚಿಕ ಬದುಕಿನಲ್ಲಿ ಎಲ್ಲಾ ಇದೆ. ಇದರಲ್ಲಿ ಸೂಕ್ತವಾದ ಆಯ್ಕೆ ನಮ್ಮದಾಗಬೇಕು. ಶಿಕ್ಷಣ, ಪರಿಸರದ ಜೊತೆ ಏರುಮುಖದ ಸಂಸ್ಕೃತಿ ಕಾಣಬೇಕಾದರೆ ರಂಗಭೂಮಿಯೇ ಶ್ರೇಷ್ಠ ಆಯ್ಕೆ ಎಂದು ನಿನಾಸಂ ಪದವೀಧರ ಹಾಗೂ ಕುಂದಾಪುರ ರಂಗ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ವಿನಾಯಕ ಎಸ್. ಎಂ....
Date : Saturday, 28-03-2015
ಬಂಟ್ವಾಳ: ಶ್ರೀ ಸಾಯಿ ಕಿಡ್ಸ್ ಜೋನ್ ಪ್ಲೇ ಸ್ಕೂಲ್, ಶ್ರೀ ಸಾಯಿ ಎಜುಕೇಷನಲ್ ಟ್ರಸ್ಟ್ ಬಿ.ಸಿರೋಡ್ ಇದರ ವಾರ್ಷಿಕ ದಿನಾಚರಣೆ ಮತ್ತು ಶ್ರೀ ಸಾಯಿ ಕೋಚಿಂಗ್ ಸೆಂಟರ್ ಇದರ ಉದ್ಘಾಟನೆಯನ್ನು ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಯರ್‌ಪಲ್ಕೆ ಹೆಗ್ಡೆ...