Date : Thursday, 16-04-2015
ಬಂಟ್ವಾಳ: ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಉತ್ತಮ ಶಿಕ್ಷಣ ನೀಡುವ ಗುರಿ ಹೊಂದಿದಾಗ ಶಿಕ್ಷಣ ಸಂಸ್ಥೆಗಳು ಬೆಳೆಯಲು ಸಾಧ್ಯ. ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಉನ್ನತ ಕೊಡುಗೆ ನೀಡಿದೆ ಎಂದು ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು....
Date : Thursday, 16-04-2015
ಮಂಗಳೂರು : ಸಮರ್ಥ್ ಕ್ರಿಕೇಟರ್ಸ್ ಪಡುಬಿದ್ರಿ ವತಿಯಿಂದ ‘ಸಮರ್ಥ್ ಫ್ರೆಂಡ್ಸ್ ಟ್ರೋಪಿ 2015’ ಎರಡು ದಿನಗಳ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾಟವನ್ನು ಪಡುಬಿದ್ರಿ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಎಪ್ರಿಲ್ 18 ಮತ್ತು ಸೋಮವಾರ ಎಪ್ರಿಲ್ 19 ರಂದು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಹಿತೈಶಿ...
Date : Thursday, 16-04-2015
ಬೆಳ್ತಂಗಡಿ: ಈತ್ತೀಚೆಗೆ ಬೆಂಕಿ ಅನಾಹುತದಿಂದ ಸುಟ್ಟು ಮೃತಪಟ್ಟ ಮರೋಡಿಯ ವಿದ್ಯಾರ್ಥಿನಿ ಭಾಗ್ಯಶ್ರೀ ಮನೆಗೆ ಗುರುವಾರ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಭೇಟಿ ನೀಡಿದರು. ಮೃತ ವಿದ್ಯಾರ್ಥಿನಿಯ ತಾಯಿಗೆ ಸಾಂತ್ವನ ಹೇಳಿದ ಅವರು ನ್ಯಾಯ ಒದಗಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಮತ್ತು...
Date : Thursday, 16-04-2015
ಕಾಸರಗೋಡು : ಪೆರ್ಲ ಅಮೃತಧಾರಾ ಗೋಶಾಲೆ ಬಜಕೂಡ್ಲು ಇದರ ನೂತನ ಗೋಶಾಲೆ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ `ಗೋಲೋಕ’ ಬಜಕೂಡ್ಲಿನಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಬಿಡುಗಡೆಗೊಳಿಸಿದರು. ಎಪ್ರಿಲ್ 21ರಿಂದ 23ರ ತನಕ ಗೋವಿಂದ ಗೋಮಾತೆಗೆ ಅನಂತ ನೀರಾಜನ,...
Date : Thursday, 16-04-2015
ಕಾಸರಗೋಡು: ಆಯುಷ್ನಂತಹ ಸಂಸ್ಥೆಗಳು ಭಾರತೀಯ ಚಿಕಿತ್ಸಾ ಪದ್ಧತಿಗಳ ಧನಾತ್ಮಕ ಅಂಶಗಳನ್ನೂ ಸೇರಿಸಿಕೊಂಡ ಸಂಯೋಜಿತ ಚಿಕಿತ್ಸೆಗಳ ಫಲಪ್ರದವಾದ ಅಳವಡಿಕೆಯ ಕಡೆಗೆ ಹೆಚ್ಚಿನ ಗಮನ ನೀಡಬೇಕಾದ ಸಂದರ್ಭ ಸನ್ನಿಹಿತವಾಗುತ್ತಿದೆ. ಭಾರತದ ಗ್ರಾಮೀಣ ಪ್ರದೇಶದ ಜನರು ಎದುರಿಸುತ್ತಿರುವ ಆನೆಕಾಲು ರೋಗ, ಬಿಳಿತೊನ್ನು ಮತ್ತಿತರ ಚರ್ಮರೋಗಗಳಿಗೆ ಸಂಯೋಜಿತ...
Date : Thursday, 16-04-2015
ಬೆಂಗಳೂರು : ಬಿಬಿಎಂಪಿ ವಿಭಜನೆಯ ಬಗ್ಗೆ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿಯೇ ಪ್ರಸ್ತಾಪಿಸಲಾಗಿದೆ. ಆಡಳಿತ ವಿಕೇಂದ್ರಿಕರಣಕ್ಕಾಗಿ ಬಿಬಿಎಂಪಿಯನ್ನು ಮೂರು ಭಾಗ ಮಾಡುವುದು ಅನಿವಾರ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದರು. ಗುರುವಾರ ಕೆಪಿಸಿಸಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬಿಬಿಎಂಪಿ...
Date : Thursday, 16-04-2015
ಸುರತ್ಕಲ್: ಪಂಜ ಮತ್ತು ಕೊಯ್ಕುಡೆ ಗ್ರಾಮದಲ್ಲಿ ಐ.ಎಸ್.ಪಿ.ಆರ್.ಎಲ್.ನ ಪೈಪ್ಲೈನ್ ಹಾದು ಹೋಗುತ್ತಿದ್ದು, ಈ ಬಗ್ಗೆ ಸ್ಥಳೀಯರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ತೋಕೂರು – ಪಾದೂರು ಪೈಪ್ಲೈನ್ ಕುರಿತು ಜನಜಾಗೃತಿ ಸಮಿತಿಯು ಗ್ರಾಮಸ್ಥರ ಜನಜಾಗೃತಿ ಸಭೆಯನ್ನು ಇಲ್ಲಿನ ಭಜನಾ ಮಂದಿರದಲ್ಲಿ ಹಮ್ಮಿಕೊಂಡಿತು....
Date : Thursday, 16-04-2015
ಕಾಸರಗೋಡು : ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ(ರಿ.) ಎಡನೀರು ಇದರ ನಿರ್ದೇಶಕಿ ವಿದುಷಿ ಅನುಪಮಾ ರಾಘವೇಂದ್ರ ಇವರ ಶಿಷ್ಯೆಯರಿಂದ ವಿಷು ವಿಶೇಷ ನೃತ್ಯ ಸಿಂಚನ ವಿಶೇಷ ಕಾರ್ಯಕ್ರಮ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಆವರಣದಲ್ಲಿ ನಡೆಯಿತು. ಹಿರಿಯ ಯಕ್ಷಗಾನ ಕಲಾವಿದ ಅಡ್ಕ...
Date : Thursday, 16-04-2015
ಬೆಂಗಳೂರು: ಕೇಂದ್ರ ಭೂಸ್ವಾಧೀನ ಮಸೂದೆಯನ್ನು ವಿರೋಧಿಸುವ ಸಲುವಾಗಿ ದೆಹಲಿಯಲ್ಲಿ ಎ.19ರಂದು ಕಾಂಗ್ರೆಸ್ ಹಮ್ಮಿಕೊಂಡಿರುವ ರೈತ ಸಮಾವೇಶಕ್ಕೆ ರಾಜ್ಯದಿಂದ ಸುಮಾರು ೨ ಸಾವಿರ ರೈತರು ತೆರಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜಿ.ಪರಮೇಶ್ವರ್ ಹೇಳಿದ್ದಾರೆ. ಗುರುವಾರ ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು...
Date : Thursday, 16-04-2015
ಬಂಟ್ವಾಳ : ದ.ಕ.ಜಿಲ್ಲಾ ರೋಗವಾಹಕ ಆಶಿತ(ಆಶ್ರಿತ) ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ, ಆರೋಗ್ಯ ಇಲಾಖೆ (ಮಂಗಳೂರು)ಇವರ ವತಿಯಿಂದ ಮಂಗಳೂರು ಗಣೇಶಪುರ ಗಿರೀಶ ನಾವಡ ಮತ್ತು ಬಳಗದವರಿಂದ ಡೆಂಗ್ಯೂ ರೋಗ ಬಾರದಂತೆ ತಡೆಗಟ್ಟುವ ಬಗ್ಗೆ ಬೀದಿ ನಾಟಕ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ...