Date : Monday, 11-05-2015
ಹೊಸದಿಲ್ಲಿ: ರಾಷ್ಟ್ರೀಯ ಔಷಧಿ ಬೆಲೆನಿಗದಿ ಪ್ರಾಧಿಕಾರ(ಎನ್ಪಿಪಿಎ)ವು ಇತ್ತೀಚೆಗೆ ಔಷಧಿಗಳ ಹೊಸ ಬೆಲೆಯ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಡಯಾಬಿಟಿಸ್, ಕ್ಷಯ ಮಲೇರಿಯ ಹಾಗೂ ರೋಗ ನಿರೋಧಕ ಔಷಧಗಳ ಬೆಲೆಗಳಲ್ಲಿ ಇಳಿಕೆ ಮಾಡುವ ಸೂಚನೆ ನೀಡಿದೆ. ಈ ಔಷಧಿಗಳ ಬೆಲೆ ಶೇ.25ರಿಂದ 30ರಷ್ಟು ಅಗ್ಗವಾಗುವ...
Date : Monday, 11-05-2015
ಹೊಸದಿಲ್ಲಿ: ಜನ್ಧನ್ ಯೋಜನೆಯ ಯಶಸ್ಸಿನ ಬೆನ್ನಲೇ ಇದೀಗ ಕೇಂದ್ರ ಸರಕಾರ ದೇಶದ ನಾಗರಿಕರಿಗೆ ಪ್ಯಾನ್ ಕಾರ್ಡ್ ವಿತರಿಸುವ ಯೋಜನೆಯನ್ನು ತರಲು ಚಿಂತಿಸಿದೆ. 1 ಲಕ್ಷ ರೂಪಾಯಿಗೂ ಮೇಲ್ಪಟ್ಟ ಯಾವುದೇ ಖರೀದಿಗೆ ಪ್ಯಾನ್ ಕಾರ್ಡ್ ಕಡ್ಡಾಯ ಮಾಡುವ ಪ್ರಸ್ತಾವವನ್ನು ಕಳೆದ ಬಜೆಟ್ನಲ್ಲಿ ಪ್ರಕಟಿಸಲಾಗಿತ್ತು. ಇದಕ್ಕೆ...
Date : Monday, 11-05-2015
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಭಾರೀ ರಿಲೀಫ್ ಸಿಕ್ಕಿದೆ. ಪ್ರಕರಣದಲ್ಲಿ ಜಯ ನಿರ್ದೋಷಿ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ. ನ್ಯಾಯಾಧೀಶ ಸಿಆರ್ ಕುಮಾರಸ್ವಾಮಿ ತೀರ್ಪು ಪ್ರಕಟಿಸಿದ್ದು, 18 ವರ್ಷ...
Date : Monday, 11-05-2015
ಬೆಂಗಳೂರು: ಗ್ರಾಮ ಪಂಚಾಯತ್ಗಳ ಮೊದಲ ಹಂತದ ಚುನಾವಣೆಗೆ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದೆ, ಚುನಾವಣೆ ಮೇ.29ರಂದು ನಡೆಯಲಿದ್ದು, ಒಟ್ಟು 6073 ಗ್ರಾ.ಪಂ.ಗಳ ಪೈಕಿ 5844 ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಚಾಮರಾಜನಗರ, ಮಂಡ್ಯ,...
Date : Sunday, 10-05-2015
ನೀರ್ಚಾಲು : ವೇದಗಳಲ್ಲಿ ನಮ್ಮ ಹಿರಿಯರು ಕಂದುಕೊಂಡ ಜೀವನ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. ಇವುಗಳ ಅಧ್ಯಯನ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಸಹಕಾರಿ. ಸಮಾಜಮುಖಿ ಚಟುವಟಿಕೆಗಳಲ್ಲಿ ಕಾರ್ಯಕ್ರವೃತ್ತರಾಗಿರುವ ಒಪ್ಪಣ್ಣ ಅಂತರ್ಜಾಲ ತಾಣ ಆಸಕ್ತರ ಗುಂಪು ವೇದಾಧ್ಯಯನವನ್ನು ಪ್ರೋತ್ಸಾಹಿಸಲು ‘ವೇದ ವಿದ್ಯಾ’ ಎಂಬ ವಿಭಾಗವನ್ನು ಸಕ್ಷಮವಾಗಿ ನಿರ್ವಹಿಸುತ್ತಿರುವುದು...
Date : Sunday, 10-05-2015
ಸುಳ್ಯ : ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನಡೆಯಿತು. ಸಂಪಾಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಂಗಾಜೆ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ.ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ 10 ಲಕ್ಷ...
Date : Sunday, 10-05-2015
ಬೆಳ್ತಂಗಡಿ : ಬಡಗಕಾರಂದೂರು ಗ್ರಾಮದ ಮುಳ್ಳಗುಡ್ಡೆ ಸಮೀಪದ ನಿವಾಸಿ ಸುಂದರ ಎಂಬವರ ಮಗಳು ಸುಶ್ಮಾ ಆಕಸ್ಮಿಕ ಬೆಂಕಿಯಿಂದ ಸುಟ್ಟ ಗಂಭೀರಗಾಯವಾಗಿದ್ದು ಚಿಕಿತ್ಸೆಗೂ ತೊಂದರೆಯಾಗಿದ್ದು ತೀರ ಬಡತನದಲ್ಲಿರುವ ಇವರಿಗೆ ನೆರವಾಗುವ ಉದ್ಧೇಶದಿಂದ ಕರಾವಳಿ ಕೇಸರಿ ಕ್ಲಬ್ ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಯನ್ನು...
Date : Sunday, 10-05-2015
ಬೆಳ್ತಂಗಡಿ : ಗುರುವಾಯನಕೆರೆಯಲ್ಲಿ ಮನೆಯಲ್ಲಿ ಬೀಗ ಮುರಿದು ಲಕ್ಷಾಂತರ ರೂ.ಗಳ ಚಿನ್ನಾಭರಣ ಕಳವಾಗಿದೆ. ಸೃಷ್ಟಿ ಆರ್ಟ್ಸ್ ಕೀಲು ಕುದುರೆ ತಂಡದ ಪುರುಷೋತ್ತಮಗೌಡ ಅವರ ಪತ್ನಿ ಸತ್ಯಾ ಅವರು ನೀಡಿದದೂರಿನಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕುವೆಟ್ಟುಗ್ರಾಮದ ವಿದ್ಯಾ ನಗರದ ಬಾಡಿಗೆ ಮನೆಯಲ್ಲಿ ಕಳ್ಳತನವಾಗಿದೆ....
Date : Sunday, 10-05-2015
ಬೆಳ್ತಂಗಡಿ : ಸಮಾಜಕಲ್ಯಾಣ ಇಲಾಖೆ ಯೋಜನೆಯಡಿ ತಣ್ಣೀರ ಪಂತಗ್ರಾಮ ಪಂಚಾಯತ್ನ ಕಿನ್ನಿಕೊಡಂಗೆ- ಕಲ್ಲಕಟ್ಟಣಿ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆಕಾಂಕ್ರೀಟೀಕರಣ ಅಭಿವೃದ್ದಿಕಾಮಗಾರಿಗೆ ಶಾಸಕ ಕೆ. ವಸಂತ ಬಂಗೇರಅವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು ಸುಮಾರು 20 ಲಕ್ಷರೂ.ವೆಚ್ಚದಲ್ಲಿ ಪರಿಶಿಷ್ಟ...
Date : Sunday, 10-05-2015
ಬೆಳ್ತಂಗಡಿ : ಟಿಪ್ಪರ್ನ ಅತೀ ವೇಗದ ಚಾಲನೆಯಿಂದಾದ ಅಪಘಾತದಲ್ಲಿ ಯಾತ್ರಾರ್ಥಿ ಮಹಿಳೆಯೊಬ್ಬಳು ಮೃತಪಟ್ಟಿದ್ದು ಏಳು ಮಂದಿ ಗಾಯಗೊಂಡ ಘಟನೆ ಶನಿವಾರ ಗೇರುಕಟ್ಟೆ ಬಳಿ ಸಂಭವಿಸಿದೆ. ಈಚರ್ ಟಿಪ್ಪರ್ ಇನೋವಾಕಾರಿಗೆಡಿಕ್ಕಿ ಹೊಡೆದುದರಿಂದ ಈ ದುರ್ಘಟನೆ ಸಂಭವಿಸಿದೆ. ಚಾಮರಾಜನಗರ ಕೊಳ್ಳೆಗಾಲ ನಿವಾಸಿ ಶಾರದಾ( 58)...