Date : Monday, 18-05-2015
ಹುಬ್ಬಳ್ಳಿ: ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿಸಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ’ನಮ್ಮ ಉತ್ತರ ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್’ ಸೇರಿದಂತೆ ಒಟ್ಟು 30 ಸಂಘಟನೆಗಳನ್ನು ರಚಿಸಲಾಗುವುದು ಎಂದು ಕಾಂಗ್ರೆಸ್ ಶಾಸಕ ನಡಹಳ್ಳಿ ಎ.ಎಸ್.ಪಾಟೀಲ ಹೇಳಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡದೇ...
Date : Monday, 18-05-2015
ಬೆಂಗಳೂರು: 2015ರ ಸಾಲಿನ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಶೇ.60.54ರಷ್ಟು ಫಲಿತಾಂಶ ದಾಖಲಾಗಿದೆ. ದಕ್ಷಿಣ ಕನ್ನಡ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದರೆ, ಉಡುಪಿ ಎರಡನೇ ಸ್ಥಾನ ಪಡೆದಿದೆ, ಗದಗ ಜಿಲ್ಲೆ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಪದವಿಪೂರ್ವ ಮಂಡಳಿ ನಿರ್ದೇಶಕಿ ಸುಷ್ಮಾ ಗೋಡಬೋಲೆ...
Date : Monday, 18-05-2015
ಬೆಂಗಳೂರು: ಬರುವ ಗ್ರಾಮ ಪಂಚಾಯತ್ ಚುನಾವಣೆಯಿಂದಲೇ ಕರ್ನಾಟಕವನ್ನು ಬಿಜೆಪಿ ಮುಕ್ತ ರಾಜ್ಯವನ್ನಾಗಿಸುವ ಕಾಂಗ್ರೆಸ್‌ನ ಕನಸು ನನಸಾಗದು. ಆದರೆ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ರಾಜ್ಯವಾಗಿಸುವುದು ನಮ್ಮ ಗುರಿಯಾಗಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಕಾಂಗ್ರೆಸ್ ಅಂದಿನ ರಾಜೀವ್ ಗಾಂಧಿ ಕಾಲದಿಂದ ಇಂದಿನವರೆಗೂ...
Date : Monday, 18-05-2015
ಬೆಂಗಳೂರು: ಈ ವರ್ಷ ಮಾರ್ಚ್ 12ರಿಂದ 28ರ ವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವು ಇಂದು ಪ್ರಕಟಗೊಳ್ಳಲಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಇಂದು ಬೆಳಗ್ಗೆ 11.30ಕ್ಕೆ ಫಲಿತಾಂಶ ಪ್ರಕಟಿಸಲಿದ್ದು, ಅಪರಾಹ್ನ 12.30ರಿಂದ ಎಲ್ಲಾ ವೆಬ್‌ಸೈಟ್‌ಗಳಲ್ಲಿಯೂ ಲಭ್ಯವಾಗಲಿದೆ. ರಾಜ್ಯದ 1,017...
Date : Sunday, 17-05-2015
ಏತಡ್ಕ : ಸ್ವಾವಲಂಬಿ ಕೃಷಿ ಬದುಕಿಗೆ ದೇಶೀಯ ಗೋ ಸಾಕಾಣಿಕೆ ಅನಿವಾರ್ಯ . ಅತ್ಯಲ್ಪ ವೆಚ್ಚದಲ್ಲಿ ಗೋ ಪಾಲನೆ ಸಾಧ್ಯ . ಮುಂದಿನ ದಿನಗಳಲ್ಲಿ ಎಲ್ಲ ತರಹದ ಗೊಬ್ಬರಗಳನ್ನು ಖರೀದಿಸಿಯೇ ಕೃಷಿಗೆ ಅಳವಡಿಸುವುದು ಅಸಾಧ್ಯ ವಾಗ ಬಹುದು . ಯಾಕ್ಕೆಂದರೆ ಎಲ್ಲ...
Date : Sunday, 17-05-2015
ಪೆರ್ಲ: ‘ಗೋವಿಂದ ಗೋಮಾತೆಗೆ’ ಸಂದೇಶವನ್ನು ಸಾರುವ ಹಾಗೂ ಕಾಸರಗೋಡು ತಳಿ ಗೋವಂಶದ ಸಂರಕ್ಷಣೆ, ಸಂವರ್ಧನೆ, ಸಂಶೋಧನೆಗೆ ಮೀಸಲಾಗಿರುವ ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಸುಸಜ್ಜಿತ ಗೋಲೋಕದ ಲೋಕಾರ್ಪಣೆಯ ಪೂರ್ವ ಭಾವಿಯಾಗಿ ಸಂಚರಿಸುವ ಗೋಜ್ಯೋತಿ ರಥಕ್ಕೆ ಕುಂಬ್ಡಾಜೆಯ ಪೋಡಿಪ್ಪಳ್ಳದಲ್ಲಿ ಭವ್ಯ ಸ್ವಾಗತ...
Date : Sunday, 17-05-2015
ಬಂಟ್ವಾಳ: ಆರ್ಥಿಕವಾಗಿ ದುರ್ಬಲ ಕುಟುಂಬದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ತಾಲೂಕಿನ ಮೂಡುನಡುಗೋಡು ಗ್ರಾಮದ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಮೂವರು ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿಕೊಂಡು ಸಂಪೂರ್ಣ ವಿದ್ಯಾಭ್ಯಾಸ ನೀಡಲು ಮುಂದಾಗಿದೆ. ಭಾನುವಾರ ಕರೆಂಕಿ ಶ್ರೀ ದುರ್ಗಾ ಪರಮೇಶ್ವರೀ ದೇವಿ ದೇವಸ್ಥಾನದ...
Date : Sunday, 17-05-2015
ಮುಳ್ಳೇರಿಯ : ಬಜಕೂಡ್ಲು ಅಮೃತಧಾರ ಗೋಶಾಲೆಯ ನೂತನ ಕಟ್ಟಡ ಪ್ರವೇಶ ಕಾರ್ಯಕ್ರಮದ ಅಂಗವಾಗಿ ಆರಂಭವಾಗಿರುವ ಗೋ ಜ್ಯೋತಿ ರಥ ಯಾತ್ರೆಗೆ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಪರಿಸರದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಮೊಕ್ತೇಸರ ಆನೆಮಜಲು ವಿಷ್ಣು...
Date : Sunday, 17-05-2015
ಬೆಳ್ತಂಗಡಿ : ಗ್ರಾಮ ಪಂಚಾಯತು ಚುನಾವಣೆ ಮೇ. 29ರಂದು ನಡೆಯಲಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ತಾಲೂಕಿನ 48 ಗ್ರಾಮ ಪಂಚಾಯತ್‌ಗಳ ಪೈಕಿ 46 ಗ್ರಾಮ ಪಂಚಾಯತುಗಳ 631 ಸ್ಧಾನಗಳಿಗೆ ಚುನಾವಣೆ ನಡೆಯುತ್ತಿದ್ದು ಮೇ 16ರ ವರೆಗೆ ಒಟ್ಟು 1162 ನಾಮಪತ್ರಗಳು...
Date : Saturday, 16-05-2015
ಬೆಳ್ತಂಗಡಿ: ಕಳೆದ ವರ್ಷಕ್ಕಿಂತ ಈ ವರ್ಷ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ 25 ಸಾವಿರ ಕೋ.ರೂ. ಹೆಚ್ಚುವರಿ ಅನುದಾನ ನೀಡಿದೆ, ಈ ಹಣ ಎಲ್ಲಿಗೆ ಹೋಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕಾಂಗ್ರೇಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ. ಅವರು ಶುಕ್ರವಾರ ಗುರುವಾಯನಕೆರೆ ...