News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎ.19 ರಂದು ಯಸೋಮ ವೆಡ್ಡಿಂಗ್ ಸಾರೀಸ್ ಎಂಪೋರಿಯಂ ಉದ್ಘಾಟನೆ

ಬಂಟ್ವಾಳ : ಮಲಾಕಾ ಅಪ್ಲೈಯನ್ಸ್‌ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಯ ಬಿಗ್ಗೆಸ್ಟ್ ಯಸೋಮ ವೆಡ್ಡಿಂಗ್ ಸಾರೀಸ್ ಎಂಪೋರಿಯಂ’ ಏರ್ ಕಂಡೀಶನ್ಡ್ ಸಿದ್ಧ ಉಡುಪುಗಳ ಮಳಿಗೆಯು ಎ.19 ರ ಭಾನುವಾರದಂದು ಬಿ.ಸಿ.ರೋಡಿನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಮಲಾಕಾ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಗಿಲ್ಬರ್ಟ್...

Read More

ಧರ್ಮದ ಉಳಿವಿಗೆ ಗೋಸಂರಕ್ಷಣೆ ಅನಿವಾರ್ಯ – ರವೀಶ ತಂತ್ರಿ

ಕಾಸರಗೋಡು: ದೇಶ ಉಳಿಯಬೇಕಾದರೆ ಧರ್ಮ ಉಳಿಯಬೇಕು, ಧರ್ಮದ ಉಳಿವಿಗೆ ಗೋಸಂರಕ್ಷಣೆ ಅನಿವಾರ್ಯ ಎಂದು ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿಗಳು ನುಡಿದರು. ಅವರು ಪೆರ್ಲ ಬಜಕೂಡ್ಲು ಅಮೃತಧಾರಾ ಗೋಶಾಲೆಯ ನೂತನ ಕಟ್ಟಡ ‘ಸುರಭಿಸಮರ್ಪಣಮ್’ ಕಾರ್ಯಕ್ರಮದ ಸಮಾಲೋಚನಾ ಸಭೆಯಲ್ಲಿ ಮಾತನಾಡುತ್ತಿದ್ದರು. ಮೇ. 21ನೇ ತಾರೀಕಿನಿಂದ...

Read More

ಲಾರಿ ಡಿಕ್ಕಿ ಸಾವು

ಬೆಳ್ತಂಗಡಿ : ಶಿರಡಿ ಸಾಯಿಬಾಬಾ ಮಂದಿರಕ್ಕೆ ನಾಸಿಕ್‌ನಿಂದ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ತಾಲೂಕಿನ ಲಾಯಿಲ ಗ್ರಾಮದ ರಾಜೇಶ್ ಎಂಬುವರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ರಾಜೇಶ್ ಗ್ರಾಮದ ಕಕ್ಕೇನ ನಿವಾಸಿ ವಾಸು ಸಫಲ್ಯ ಎಂಬುವರ...

Read More

ಅನಿವಾಸಿ ಕುಟುಂಬಗಳ ಒಕ್ಕಲೆಬ್ಬಿಸುವ ಕಾರ್ಯ ಮತ್ತೆ ಆರಂಭ

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನ ವನದ ಒಳಗಿರುವ ಜಮೀನಿನ ದಾಖಲೆಗಳಿಲ್ಲದ ಕುಟುಂಬಗಳನ್ನು ಗುರುತಿಸಿ ಅವರ ವಿರುದ್ಧ ಅತಿಕ್ರಮಣಕಾರರೆಂದು ಪ್ರಕರಣ ದಾಖಲಿಸಿ ಯಾವುದೇ ಪರಿಹಾರ ನೀಡದೆ ಹೊರತಳ್ಳುವ ಪ್ರಯತ್ನ ಮತ್ತೆ ಪ್ರಾರಂಭವಾಗಿರವುದು ಅಲ್ಲಿನ ನಿವಾಸಿಗಳ ನಿದ್ದೆಗೆಡಿಸಿದೆ. ರಾಷ್ಟ್ರೀಯ ಉದ್ಯಾನವನದ ಒಳಗೆ ನೆಲೆಸಿರುವ ಮೂಲ...

Read More

ಪತ್ರಕರ್ತ ರೋನ್ಸ್ ಬಂಟ್ವಾಳ್‌ಗೆ 2014ನೇ ವಾರ್ಷಿಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ 

ಬೆಂಗಳೂರು : ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿ ಬೆಂಗಳೂರು ಇದರ ಕರ್ನಾಟಕ ಮಾಧ್ಯಮ ಅಕಾಡೆಮಿ ೨೦೧೪ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಇಂದಿಲ್ಲಿ ಗುರುವಾರ ಸಂಜೆ ಬೆಂಗಳೂರುನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನೇರವೇರಿದ್ದು, 2014ನೇ ವಾರ್ಷಿಕ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು...

Read More

ಜೂ.21ರಂದು ವಿಶ್ವ ಯೋಗ ದಿನಾಚರಣೆ

ಬೆಳ್ತಂಗಡಿ: ವಿಶ್ವ ಯೋಗ ದಿನದ ಪ್ರಯುಕ್ತ ಜೂ. 21ರಂದು ಪ್ರಪಂಚದಾದ್ಯಂತ 30 ನಿಮಿಷಗಳ ಕಾಲ ಯೋಗ ನಡೆಸಲು ಕೇಂದ್ರ ಸರಕಾರ ಉದ್ದೇಶಿಸಿದೆ. ವಿದೇಶ ವ್ಯವಹಾರ ಖಾತೆಗಳ ಸಚಿವಾಲಯದಿಂದ ದೆಹಲಿಯಲ್ಲಿ ನಡೆದ ವಿಶ್ವಯೋಗ ದಿನ ಪ್ರಯುಕ್ತ ಸಮಾಲೋಚನಾ ಸಭೆಯಲ್ಲಿ ಉಜಿರೆ ಎಸ್‌ಡಿಎಂ ಯೋಗ ಮತ್ತು...

Read More

ಉಚಿತ ವೈದ್ಯಕೀಯ ಶಿಬಿರ

ಬೆಳ್ತಂಗಡಿ: ನಾಗರಿಕ ಸೇವಾ ಟ್ರಸ್ಟ್, ಗುರುವಾಯನಕೆರೆ ಇದರ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಇವರಿಂದ, ಗ್ರಾಮ ಪಂಚಾಯತ್ ತಣ್ಣೀರುಪಂಥ, ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ- ಕಲ್ಲೇರಿ, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಸಂತ ಫಿಲೋಮಿನಾ ಕಾಲೇಜು, ಪುತ್ತೂರು,...

Read More

’ಭಾರತದಲ್ಲಿ ಆರ್ಥಿಕ ಬೆಳವಣಿಗೆಯ ನಿರ್ವಹಣೆ’- ಅತಿಥಿ ಉಪನ್ಯಾಸ

ಪುತ್ತೂರು: ನಮ್ಮ ದೇಶದಲ್ಲಿ ಆರ್ಥಿಕ ಬೆಳವಣಿಗೆಯು ವೇಗವಾಗಿ ನಡೆಯತ್ತಿದ್ದರೂ, ದೂರದರ್ಶಿತ್ವ ಮತ್ತು ನ್ಯಾಯೋಚಿತವಾದ ಬೆಳವಣಿಗೆಯ ನಿರ್ವಹಣೆ ಕುರಿತು ಗಮನಹರಿಸುವ ಅಗತ್ಯವಿದೆ ಎಂದು ಮಂಗಳೂರಿನ ಸಂತ ಅಲೋಶಿಯಸ್ ಸಂಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ವಿ. ಬಿ. ಹಾನ್ಸ್ ಹೇಳಿದರು. ಸಂತ...

Read More

ಗಾಯತ್ರಿ ಮಂತ್ರದಿಂದ ಜಗತ್ತಿಗೆ ಹೊಸ ಬೆಳಕು ನೀಡಬೇಕು: ಶ್ರೀ ಬ್ರಹ್ಮಾನಂದ ಸ್ವಾಮೀಜಿ

ಬೆಳ್ತಂಗಡಿ: ನಮ್ಮ ಹೆಜ್ಜೆ ನಿತ್ಯನಿರಂತರವಾಗಿ ಆಧ್ಯಾತ್ಮಿಕ ಬೆಳಕಿನೆಡೆಗೆ ಸಾಗಬೇಕು. ಗಾಯತ್ರಿ ಮಂತ್ರದಿಂದ ಜಗತ್ತಿಗೆ ಹೊಸ ಬೆಳಕು ನೀಡಬೇಕು ಎಂಬ ತತ್ವಾರ್ಥ ದೊರೆಯುತ್ತದೆ. ವಿದ್ಯಾರ್ಥಿಗಳು ಇಲ್ಲಿನ ಮಠದಲ್ಲಿ ಸ್ವಯಂ ಮಂತ್ರದೃಷ್ಠರಾಗಿ ಇಲ್ಲಿ ಯಜ್ಞ ನಡೆಸುತ್ತಿದ್ದಾರೆ. ಒಂದು ವಾರದಲ್ಲಿ ೧೩೦ ವಿದ್ಯಾರ್ಥಿಗಳು ಗಾಯತ್ರಿ ಭೋಧೆ...

Read More

ಕುಂಟಾಡಿ ನೇಮೋತ್ಸವ

ಕಾರ್ಕಳ: ಇತಿಹಾಸ ಪ್ರಸಿದ್ಧ ಕಾರ್ಕಳ ಕುಂಟಾಡಿ ರಕ್ತೇಶ್ವರಿ ಹಾಗೂ ವ್ಯಾಘ್ರಚಾಮುಂಡಿ ನೇಮೋತ್ಸವವು ಮಂಗಳವಾರ ರಾತ್ರಿ ವಿಜೃಂಭಣೆಯಿಂದ...

Read More

Recent News

Back To Top