Date : Monday, 15-06-2015
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ಲೋಕಸಭಾ ಸದಸ್ಯರಾಗಿರುವ ಶ್ರೀ.ನಳಿನ್ ಕುಮಾರ್ ಕಟೀಲ್ ಅವರ ಶಿಫಾರಸ್ಸಿನ ಮೇರೆಗೆ ಶ್ರೀ.ಶ್ಯಾಂ ಭಂಡಾರಿ ಅವರ ವೈದ್ಯಕೀಯ ಚಿಕಿತ್ಸೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿಯಿಂದ ರೂ.50,000 ಪರಿಹಾರ ಧನ ಮಂಜೂರು...
Date : Monday, 15-06-2015
ಬೆಂಗಳೂರು: ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಕೆ ಆರೋಪದ ಮೇರೆಗೆ ಬೆಂಗಳೂರು ಪೊಲೀಸರು ಸೂಪರ್ ಸ್ಟಾರ್ ರಜನೀಕಾಂತ್ ಅವರ ಪತ್ನಿ ಲತಾ ರಜನೀಕಾಂತ್ ಅವರ ವಿರುದ್ಧ ಸೋಮವಾರ ಎಫ್ಐಆರ್ ದಾಖಲು ಮಾಡಿದ್ದಾರೆ. ಕೊಚಾಡಿಯನ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ಗೆ ಸಂಬಂಧಿಸಿದಂತೆ ಲತಾ ಮತ್ತು ಇತರ...
Date : Monday, 15-06-2015
ಬೆಂಗಳೂರು: ಸೇವಾ ಹಿರಿತನ ಪರಿಗಣಿಸಿ ಸೇವಾ ಭದ್ರತೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಬೆಂಗಳೂರಿನಲ್ಲಿ ಅತಿಥಿ ಉಪನ್ಯಾಸಕರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದರು. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕಛೇರಿ ಎದುರುಗಡೆ ಪ್ರತಿಭಟನೆ ನಡೆಸಲಾಯಿತು, ಪ್ರತಿಭಟನೆಯಲ್ಲಿ 100ಕ್ಕೂ...
Date : Monday, 15-06-2015
ಮಂಗಳೂರು: ಮಂಗಳೂರಿನ ಬ್ಲೂಪಿಕ್ಸಲ್ ಅನಿಮೇಶನ್ ಸ್ಟುಡಿಯೋ ಪ್ರೈವೇಟ್ ಲಿ. ಸಂಸ್ಥೆಯ ಸ್ಥಾಪಕ ಹಾಗೂ ನಿರ್ದೇಶಕರಾದ ಶ್ರೀ ವಿವೇಕ್ ಬೋಳಾರ್ರವರು ಫ್ರಾನ್ಸ್ ದೇಶದ ಅನ್ನೆಸಿಯಲ್ಲಿ ನಡೆಯುತ್ತಿರುವ ’ಅನ್ನೆಸಿ ಇಂಟರ್ನ್ಯಾಷನಲ್ ಅನಿಮೇಟೆಡ್ ಫಿಲ್ಮ್ ಫೆಸ್ಟಿವಲ್ ಅಂಡ್ ಮಾರ್ಕೇಟಿಂಗ್’(ಎಂ.ಐ.ಎಫ್.ಎ) ಸಮ್ಮೇಳನ ’ಅನ್ನೆಸ್ಸಿ 2015’ರಲ್ಲಿ ಭಾಗವಹಿಸಲಿದ್ದಾರೆ. ಜೂನ್...
Date : Monday, 15-06-2015
ಬೆಂಗಳೂರು: ರಾಜ್ಯ ಸರಕಾರದ ಕಾರ್ಯವೈಖರಿಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗವರ್ನರ್ ವಜುಭಾಯಿ ವಾಲಾ ಅವರನ್ನು ಇಂದು ಭೇಟಿಯಾಗಲಿದ್ದಾರೆ. ಈ ಸಂದರ್ಭ ಬೆಳಗಾವಿಯಲ್ಲಿ ಜೂ. ೨೯ರಂದು ನಡೆಯಲಿರುವ ಅಧಿವೇಶನ ಮತ್ತು ವಿ.ವಿ. ಕುಲಪತಿಗಳ ನೇಮಕಾತಿ, ರಾಜಭವನ ನವೀಕರಣದಲ್ಲಿ ಉಂಟಾದ ವಿವಾದದ...
Date : Monday, 15-06-2015
ಹಾಸನ: ಸಕಲೇಶಪುರ ಜಿಲ್ಲೆ ಅರೆಬೆಟ್ಟ ಸಮೀಪ ಗುಡ್ಡ ಕುಸಿದು ರೈಲು ಹಳಿ ಮೇಲೆ ಬಂಡೆಯೊಂದು ಬಿದ್ದ ಪರಿಣಾಮ ಮಂಗಳೂರು-ಬೆಂಗಳೂರು ನಡುವೆ ರೈಲು ಸಂಚಾರವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಮಂಗಳೂರು-ಬೆಂಗಳೂರು ಮಧ್ಯೆ ಸಂಚರಿಸುವ ರೈಲಿನ ಬೋಗಿ ಹಳಿ ತಪ್ಪಿದೆ. ಈ ಮಾರ್ಗವಾಗಿ ಸಂಚರಿಸುವ ರೈಲು...
Date : Monday, 15-06-2015
ಮೈಸೂರು: ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಮೂಡಿಸುವ ಸಲುವಾಗಿ ರಾಷ್ಟ್ರಗೀತೆ ಕಡ್ಡಾಯವಾಗಿ ಹಾಡುವ ಕುರಿತು ಕಮಲ್ ಡೇ ಎಂಬುವರು ಅರ್ಜಿ ಸಲ್ಲಿಸಿದ್ದರು. ಕೋಲ್ಕತ್ತ ಹೈಕೋರ್ಟ್ ಆದೇಶದ ಬಳಿಕ ಗೃಹ ಸಚಿವಾಲಯವೂ ಕೂಡ ಎಲ್ಲಾ ರಾಜ್ಯಗಳು ಈ ನಿರ್ದೇಶನ ಪಾಲಿಸುವಂತೆ ಸುತ್ತೋಲೆ ಹೊರಡಿಸಿತ್ತು....
Date : Sunday, 14-06-2015
ಕನ್ಯಾನ: ಕಲಿಕೆ ಎನ್ನುವುದು ಏಕಕಾಲದಲ್ಲಿ ಸಾಧ್ಯವಾಗುವ ಪ್ರಕ್ರಿಯೆಯಲ್ಲ. ಅದು ನಿರಂತರವಾಗಿ ನಡೆಯಬೇಕಾದ ತಪಸ್ಸು. ಹಂತ ಹಂತವಾಗಿ ವಿವಿಧ ಮೆಟ್ಟಿಲುಗಳನ್ನು ಏರಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು. ಇದಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನು ಮತ್ತು ಸಾಮಗ್ರಿಗಳನ್ನು ಹಿರಿಯರು ಏರ್ಪಡಿಸಿಕೊಟ್ಟು ವಿದ್ಯಾರ್ಥಿಗಳಿಗೆ ಕಲಿಕೆ ಸುಗಮವಾಗುವಂತೆ...
Date : Saturday, 13-06-2015
ಕಿನ್ನಿಗೋಳಿ : ಸಂಸದರ ನಿಧಿಯನ್ನು ಸದ್ವಿನಿಯೋಗ ಮಾಡಿದ ಸಂಸದರದಲ್ಲಿ ನಂ. 1 ಹಾಗೂ ಮಾಧ್ಯಮಗಳು ನಡೆಸಿದ ಜನಮತದ ಆಧಾರದಲ್ಲಿ ರಾಜ್ಯದಲ್ಲೇ ನಂ. 1 ಎಂದು ಗುರುತಿಸಲ್ಪಟ್ಟ ನಳಿನ್ಕುಮಾರ್ ಕಟೀಲು ಇವರನ್ನು ಮುಲ್ಕಿ-ಮೂಡಬಿದ್ರಿ ವಲಯದ ನಾಗರಿಕರು ಹಾಗೂ ಗಣ್ಯ ನಾಗರಿಕರ ಉಪಸ್ಥಿತಿಯಲ್ಲಿ ಅಭಿನಂದನ ಸಮಾರಂಭ ರಾಜಾಂಗಣ,...
Date : Saturday, 13-06-2015
ಬದಿಯಡ್ಕ : ಸ್ವಾರ್ಥ ಲಾಲಸೆಗಳು ತುಂಬಿ ಜನರ ಮನಸ್ಸುಗಳು ವೈರುಧ್ಯವಾಗಿ ಚಿಂತಿಸುವ ಇಂದಿನ ಕಾಲಘಟ್ಟದಲ್ಲಿ ಬಡವರ,ದೀನರ ಸೇವೆಯನ್ನು ಜೀವನದ ಪಣವಾಗಿ ಸ್ವೀಕರಿಸಿ ಅಶಕ್ತರ ಪಾಲಿನ ಬೆಳಕಾಗಿರುವ ಸಾಯಿರಾಂ ಗೋಪಾಲಕೃಷ್ಣ ಭಟ್ ರವರು ಈ ಕಾಲದ ಅವತಾರ ಪುರುಷರೆನ್ನಲು ಅಡ್ಡಿಯಿಲ್ಲ. ಇತರರಿಗೆ ಮಾದರಿಯಾಗಿರುವ...