Date : Friday, 31-07-2015
ಕಾಸರಗೋಡು : ಕೇರಳ ರಾಜ್ಯ ಭಾರತ್ ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಕಾಸರಗೋಡು ಜಿಲ್ಲಾ ಗೈಡ್ ಆಯುಕ್ತರಾಗಿ ಭಾರ್ಗವಿ ಕುಟ್ಟಿ ಟೀಚರ್ ನೇಮಕಗೊಂಡಿದ್ದಾರೆ. ಇಚ್ಲಂಪಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಿಕೆಯಾದ ಇವರು ಸ್ಕೌಟು ಗೈಡು ಚಳವಳಿಯಲ್ಲೂ ಇತರ ಹಲವಾರು ಕ್ಷೇತ್ರಗಳಲ್ಲೂ...
Date : Friday, 31-07-2015
ಮಂಗಳೂರು: ಇತ್ತೀಚೆಗೆ ಸ್ವರ್ಗಸ್ಥರಾದ ಮಾಜಿ ರಾಷ್ಟ್ರಪತಿ, ಶ್ರೀಷ್ಠ ವಿಜ್ಞಾನಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುವ ಕಾರ್ಯಕ್ರಮವು ಶಾರದಾ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕರಾದ ಡಾ| ಪಿ. ಅನಂತಕೃಷ್ಣ ಭಟ್ ಸಾಧಕರು, ಮಹಾತ್ಮರು ಹುಟ್ಟುತ್ತಾರೆ...
Date : Friday, 31-07-2015
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿ. ಬೆಂಗಳೂರು ಹಾಗೂ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಲಿ. ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್ ಅವರ...
Date : Friday, 31-07-2015
ಬೆಂಗಳೂರು: ಆಪಲ್ ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ಆಪಲ್ ಟಿವಿ ಸೆಟ್- ಟಾಪ್- ಬಾಕ್ಸ್ ಜೊತೆಗೆ ರಿಮೋಟ್ ಕಂಟ್ರೋಲ್ ಹಾಗೂ ಧ್ವನಿ ನಿಯಂತ್ರಕ ’ಸಿರಿ’ ಯನ್ನು ಅನಾವರಣಗೊಳಿಸಲಿದೆ. ಈ ಹೊಸ ಆಪಲ್ ಟಿವಿ ಅತ್ಯಂತ ತೆಳ್ಳನೆಯ ಟಚ್‌ಪ್ಯಾಡ್ ರಿಮೋಟ್ ಕಂಟ್ರೋಲ್ ಹೊಂದಿದೆ. ಇದರೊಂದಿಗೆ...
Date : Friday, 31-07-2015
ಸುಳ್ಯ : ಗುರುವು ಜ್ಞಾನದೀವಿಗೆಯನ್ನು ಹಿಡಿದು ಅಜ್ಞಾನದ ಅಂಧಕಾರವನ್ನು ತೆಗೆಯುವ ದಾರಿದೀಪ. ವಿದ್ಯಾರ್ಥಿಗಳು ಗುರುವಿನ ಜ್ಞಾನವನ್ನು ಶ್ರದ್ಧೆಯಿಂದ ಆಲಿಸಿ, ಪ್ರಶ್ನಿಸುವುದರ ಮೂಲಕ ತಮ್ಮ ಕರ್ತವ್ಯವನ್ನು ಮಾಡಬೇಕು. ಜ್ಞಾನ ಸಂಪಾದನೆ ಮಾಡಲು ಪರಿಶ್ರಮ ಅಗತ್ಯ. ಎಂದು ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು. ಅವರು...
Date : Thursday, 30-07-2015
ಬೆಳ್ತಂಗಡಿ: ನೆರಿಯಾ ಗ್ರಾಮದ ಕಾಟಾಜೆ ನಿವಾಸಿ ಸುಂದರ ಮಲೆಕುಡಿಯ ಅವರ ಮೇಲೆ ದೌರ್ಜನ್ಯ ಎಸಗಿದ ಗೋಪಾಲಕೃಷ್ಣ ಹಾಗೂ ಆತನ ತಂಡದವರ ಕೃತ್ಯವನ್ನು ಬೆಳ್ತಂಗಡಿ ಮಲೆಕುಡಿಯ ಸಂಘ ಗ್ರಾಮ ಸಮಿತಿ ನೆರಿಯ ಹಾಗೂ ಉಡುಪಿ ಜಿಲ್ಲಾ ಮಲೆಕುಡಿಯ ಸಂಘ ತೀವ್ರವಾಗಿ ಖಂಡಿಸುತ್ತದೆ. ಇವರ...
Date : Thursday, 30-07-2015
ಬಂಟ್ವಾಳ : ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಭಾಸ ಮಾನವಿಕ ಸಂಘದ ವತಿಯಿಂದ ಕಾರ್ಗಿಲ್ ವಿಜಯ ದಿವಸದ ಸ್ಮರಣೆ ಕಾರ್ಯಕ್ರಮ ಅಜಿತಕುಮಾರ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ|| ಪ್ರಭಾಕರ ಭಟ್ ಕಲ್ಲಡ್ಕ ಇವರು ವಹಿಸಿರುತ್ತಾರೆ. ಮುಖ್ಯ ಅತಿಥಿಯಾಗಿ ಬಂದಿರುವವರು...
Date : Thursday, 30-07-2015
ನೀರ್ಚಾಲು : ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯ 2015-16ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಜರಗಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಹಾಸ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಶುಭ...
Date : Thursday, 30-07-2015
ಮಂಗಳೂರು : ಭಾವಗುಚ್ಛ ಎಂಬ ಧ್ವನಿ ಸುರುಳಿಯನ್ನು ಅಂಧ ಕಲಾವಿದರು ಹೊರ ತಂದಿದ್ದಾರೆ. ಕನ್ನಡದ ಸಾಹಿತ್ಯ ಹಾಗೂ ಸಂಗೀತ ಇತಿಹಾಸದಲ್ಲೇ ಮೊದಲಬಾರಿಗೆ ಅಂಧ ಕಲಾವಿದರು ಗುಂಪಾಗಿ ಮಾಡಿದ ಮೊದಲನೆ ಪ್ರಯತ್ನವಿದು. ಈ ಧ್ವನಿಸುರಳಿಗೆ ಹೇಮಂತ್ ಕುಮಾರ್ ಬಿ.ಆರ್. ರವರು ಸಂಗೀತ ನೀಡಿದ್ದಾರೆ. ಟೋಟಲ್ ಕನ್ನಡದ ಸಹಕಾರದೊಂದಿಗೆ ಅಂಧಕಲಾವಿದರು...
Date : Thursday, 30-07-2015
ಮಂಗಳೂರು : Ragging ಎನ್ನುವುದು ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ನೀಡುವ ಕಿರುಕುಳವಾಗಿದೆ. ಹೊಸತಾಗಿ ಕಾಲೇಜಿಗೆ ಸೇರಿದವರಿಗೆ ಮೋಜಿಗಾಗಿ ಕೃತ್ಯ ಮಾಡುವುದು ಮಾರಕವಾಗಿದೆ. ಜೊತೆಗೆ ಅದು ಕಾನೂನು ರೀತಿಯ ಅಪರಾಧ ಕೂಡ. ಇದು ಇಂದು ನಾವು ಭಾರತದೆಲ್ಲೆಡೆ ಸಾಮಾನ್ಯವಾಗಿ ಕೇಳುತ್ತಿರುವ ಸುದ್ಧಿ....