News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆತ್ಮಹತ್ಯೆಗೆ ಕಾರಣವಾದ ಪೊಲೀಸ್ ಸಿಬ್ಬಂದಿ ಪ್ರೀತಿ

ಮಂಗಳೂರು : ನಗರದ ಉಳ್ಳಾಲ ಪ್ರದೇಶದ ಕುಂಪಲ ಎಂಬಲ್ಲಿ ಜ್ಯೋತಿ ಎಂಬ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಜ್ಯೋತಿ 18 ವರ್ಷ ವಯಸ್ಸಿನ ಯುವತಿಯಾಗಿದ್ದುಮಾನಸಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಈಕೆ ಪ್ರಥಮ ವರ್ಷದ ಬಿಕಾಂಗೆ...

Read More

ಇಸ್ರೋಗೆ ಒಲಿದ ’ಸ್ಪೇಸ್ ಪಯೋನೀರ್’ ಪ್ರಶಸ್ತಿ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತನ್ನ ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯೋಜನೆಯನ್ನು ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ 2015ನೇ ಸಾಲಿನ ’ಸ್ಪೇಸ್ ಪಯೋನೀರ್’ ಪ್ರಶಸ್ತಿ ಗೆ ಬಾಜನವಾಗಿದೆ. ಅಮೇರಿಕದ ರಾಷ್ಟ್ರೀಯ ಬಾಹ್ಯಾಕಾಶ ಸೊಸೈಟಿ ನೀಡುವ ಈ ಪ್ರಶಸ್ತಿ ಇಸ್ರೋ ಪಾಲಾಗಿದೆ. ಕೆನಡಾದ ಟೊರಂಟೋದಲ್ಲಿ...

Read More

ಬಂಟ್ವಾಳ ನಗರ ಠಾಣೆಯಲ್ಲಿ ಅಂಗಡಿ ಮಾಲೀಕರ ಸಭೆ

ಬಂಟ್ವಾಳ : ಅಡಿಕೆ ಅಂಗಡಿಗಳಲ್ಲಿ ನಡೆಯುತ್ತಿರುವ ಕಳ್ಳತನ ಮತ್ತು ತಾಲೂಕಿನ ಅಂಗಡಿಗಳಲ್ಲಿ ಕಳ್ಳತನಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದನ್ನು ತಡೆಗಟ್ಟುವ ಸಲುವಾಗಿ ಅಂಗಡಿ ಮಾಲೀಕರ ಜೊತೆ ನಗರ ಠಾಣೆಯಲ್ಲಿ ಸಭೆ ನಡೆಯಿತು. ನಗರ ಠಾಣಾ ಉಪನಿರೀಕ್ಷಕ ನಂದಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂಗಡಿ...

Read More

ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸಿ- ವಸಂತ ಬಂಗೇರ

ಬೆಳ್ತಂಗಡಿ : ರಾಜ್ಯ ಸರಕಾರ ಬಡವರ ಶೋಷಿತರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಚುನಾವಣೆಯಲ್ಲಿ ಗೆದ್ದವರು ಗೆಲ್ಲಿಸಿದ ಜನರ ಗೌರವವನ್ನು ಹಾಗೂ ಪಕ್ಷದ ಗೌರವವನ್ನು ಉಳಿಸುವ ರೀತಿಯಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಎಂದು...

Read More

ಲೈನ್‌ಮೆನ್ ಹುದ್ದೆಗಳಿಗೆ ನೇಮಕ ಆರಂಭ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಹಾಗೂ ಇಂಧನ ಇಲಾಖೆಯಲ್ಲಿ ಖಾಲಿ ಇರುವ 27 ಸಾವಿರ ಹುದ್ದೆಗಳಲ್ಲಿ 14,948 ಲೈನ್‌ಮೆನ್‌ಗಳನ್ನು ಈಗಾಗಲೇ ನೇಮಕ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಲೈನ್‌ಮೆನ್‌ಗಳ ಕೊರತೆ ನಿವಾರಿಸಲು ಹಾಗೂ ಈ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗೆ ನೇಮಕ ಮಾಡಲಾಗುತ್ತಿದ್ದು, ನಂತರ ಎಂಜಿನಿಯರ್...

Read More

ಪಡಿತರ ಚೀಟಿ ಸಲ್ಲಿಸಲು ಹೆಚ್ಚುವರಿ ಕೌಂಟರ್

ಬೆಂಗಳೂರು: ಹೊಸದಾಗಿ ಪಡಿತರ ಚೀಟಿ ಪಡೆಯಲು ಅರ್ಜಿಗಳನ್ನು ಮೇ ಒಂದರಿಂದಲೇ ಪಡೆಯಲಾಗುತ್ತಿದೆ. ಅರ್ಜಿ ಸಲ್ಲಿಸುವವರು ನಗರ ಪ್ರದೇಶದಲ್ಲಿ ಬೆಂಗಳೂರು ಒನ್ ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಅಟಲ್ ಜನಸ್ನೇಹಿ ಕೇಂದ್ರ ಅಥವಾ ಫೋಟೋ ಬಯೋ ಸೇವಾ ಕೇಂದ್ರಗಳಿಗೆ ಭೇಟಿ ನೀಡುವಂತೆ ಆಹಾರ ಇಲಾಖೆ...

Read More

ಕಯ್ಯಾರರಿಗೆ ಬಿಜೆಪಿ ಮುಖಂಡರಿಂದ ಸನ್ಮಾನ

ಬದಿಯಡ್ಕ : ಶತಪೂರ್ತಿ ಪೂರೈಸಿದ ನಾಡೋಜ ಕವಿ ಕಯ್ಯಾರ ಕಿಞಣ್ಣ ರೈಯವರಿಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು  ಶುಭ ಹಾರೈಸಿತು. ಬದಿಯಡ್ಕ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ ತಂಡ ಕಾರ್ಯಕರ್ತರೊಂದಿಗೆ ಮತುಕತೆ ನಡೆಸಿ ಅನಂತರ ಕವಿತಾ ಕುಟೀರಕ್ಕೆ...

Read More

ಕೆಆರ್‌ಎಸ್ 76 ಅಡಿಗೆ ಇಳಿಕೆ

ಶ್ರೀರಂಗಪಟ್ಟಣ: ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿದ್ದು, 76 ಅಡಿಗೆ ಇಳಿದಿದೆ. ಈ ಜಲಾಶಯ ಒಟ್ಟು 124.80 ಅಡಿಯಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯ ಹಂದಿದೆ. ಇದು 76.62ರಷ್ಟು ನೀರು ಹೊಂದಿದ್ದು, 70 ಅಡಿಗೆ ಇಳಿದರೆ ನಾಲೆಗಳಿಗೆ ನೀರು ಬಿಡುವುದು ಅಸಾಧ್ಯ ಎಂದು...

Read More

ಹಿಂದೂ ಸಾಮ್ರಾಜ್ಯೋತ್ಸವ ದಿನ ಆಚರಣೆ

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಶ್ರೀರಾಮ ಪ್ರೌಢಶಾಲೆಯ ಕಲಾ ಶಿಕ್ಷಕ ಜಿನ್ನಪ್ಪ ಇವರು ಹಿಂದೂ ಸಾಮ್ರಾಜ್ಯವನ್ನು ಉನ್ನತ ಮಟ್ಟಕ್ಕೆ ಏರಿಸಿದ ವೀರ ಶಿವಾಜಿಯ ಜೀವನ ಚರಿತ್ರೆಯನ್ನು...

Read More

ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರ

ಕಲ್ಲಡ್ಕ : ಸಂಸ್ಕೃತವು ಎಲ್ಲಾ ಭಾಷೆಗಳ ತಾಯಿಯಾಗಿದ್ದು ಇದನ್ನು ಚೆನ್ನಾಗಿ ಕಲಿತು ಕಲಿಸಬೇಕು. ಸಂಸ್ಕೃತದಲ್ಲಿಯೇ ವಿದ್ಯಾರ್ಥಿಗಳು ಮಾತನಾಡುವ ಮೂಲಕ ಸಂಸ್ಕೃತ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಬೇಕು ಎಂದು ಶ್ರೀರಾಮ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ರಮೇಶ್ ಎನ್. ಹೇಳಿದರು. ಅವರು ಶ್ರೀರಾಮ ಪ್ರೌಢಶಾಲೆಯಲ್ಲಿ...

Read More

Recent News

Back To Top