Date : Saturday, 15-08-2015
ಸುಬ್ರಹ್ಮಣ್ಯ : ಗುತ್ತಿಗಾರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಸ್ವಾತಂತ್ರೋತ್ಸವ ಪ್ರಯುಕ್ತ ಮಾಜಿ ಸೈನಿಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುತ್ತಿಗಾರು ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ಮಾತನಾಡಿ, ದೇಶದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ತಿಳಿದುಕೊಳ್ಳುವ...
Date : Friday, 14-08-2015
ಸವಣೂರು : ಸವಣೂರು ಹಿಂದೂ ಜಾಗರಣ ವೇದಿಕೆ ವತಿಯಿಂದ ಅಖಂಡ ಬಾರತ ಸಂಕಲ್ಪ ದಿನಾಚರಣೆ ಸವಣೂರಿನಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ವಿಟ್ಲ ತಾಲೂಕು ಹಿಂಜಾವೆಯ ಕಾರ್ಯದರ್ಶಿ ಗಣರಾಜ್ ಭಟ್ ಕೆದಿಲ ,ನಮ್ಮ ದೇಶದ ಹೊರಗಿನ ಭಯೋತ್ಪಾದಕರಿಗಿಂತ ನಮ್ಮ ದೇಶದ ಅನ್ನ...
Date : Friday, 14-08-2015
ಬೆಳ್ತಂಗಡಿ : ಮತೀಯ ಆಧಾರದಲ್ಲಿ ದೇಶ ವಿಭಜನೆಯನ್ನು ಸಹಿಸಲು ಸಾಧ್ಯವಿಲ್ಲ. ದೇಶದಲ್ಲಿರುವ ಜಾತ್ಯಾತೀತರೇ ನಮ್ಮ ಶತ್ರುಗಳು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಚೈತ್ರಾ ಕುಂದಾಪುರ ಎಚ್ಚರಿಸಿದರು.ಅವರು ಶುಕ್ರವಾರ ರಾತ್ರೆ ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ವಿ.ಹಿ.ಪಂ.,...
Date : Friday, 14-08-2015
ಬಂಟ್ವಾಳ : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಬಂಟ್ವಾಳ ಪ್ರಖಂಡದಿಂದ ಅಖಂಡ ಭಾರತ ಪ್ರತಿಜ್ಞಾ ದಿವಸ್ ಪ್ರಯುಕ್ತ ಬೃಹತ್ ವಾಹನ ಜಾಥಾ 14-08-2015 ರಂದು ನಡೆಯಿತು. ರಾಜೇಶ್ ನಾಯ್ಕ್ ಉಳ್ಳಿಪಾಡಿಗುತ್ತುರವರು ಜಾಥಾವನ್ನುದ್ದೇಶಿಸಿ...
Date : Friday, 14-08-2015
ಮಂಗಳೂರು : ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ಕೆಲಸಮಾಡುತ್ತಿರುವ ಸುಮಾರು 350ಕ್ಕೂ ಹೆಚ್ಚು ಸಣ್ಣ ಪತ್ರಿಕೆಗಳನ್ನು ದಮನಮಾಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ವಿಶುಕುಮಾರ್ ಪ್ರಯತ್ನಿಸುತ್ತಿದ್ದಾರೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿಭಟನೆ ನಡೆಸಿತು ರಾಜ್ಯದಲ್ಲಿ...
Date : Friday, 14-08-2015
ಮಂಗಳೂರು : 69ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಬೆಸೆಂಟ್ ಮಹಿಳಾ ಕಾಲೇಜು, ಕೊಡಿಯಾಲ್ಬೈಲ್, ಮಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ, ಮಂಗಳೂರು ವಕೀಲರ ಸಂಘ ಮತ್ತು ಜಿಲ್ಲಾ ಕಾರಾಗೃಹ, ದಕ್ಷಿಣ ಕನ್ನಡ, ಇವರ ಸಂಯುಕ್ತ...
Date : Friday, 14-08-2015
ಬಂಟ್ವಾಳ: ಆ.14 ರಂದು ನರಹರಿ ಪರ್ವತದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ತೀರ್ಥಸ್ನಾನ ಜರಗಿತು. ಆಟಿ ಅಮವ್ಯಾಸೆಯ ತೀರ್ಥ ಸ್ನಾನದ ಪವಿತ್ರ ದಿನದಂದು ಮುಂಜಾನೆ ಭಕ್ತರು ಮುಖ್ಯವಾಗಿ ನವ ವಧೂವರರು ನರಹರಿ ಪರ್ವತ ಏರಿ ಶಂಖ, ಚಕ್ರ, ಗದಾ, ಪದ್ಮಗಳೆಂಬ ನಾಲ್ಕು ತೀರ್ಥಕೂಪದಲ್ಲಿ ಮಿಂದು ಪುನೀತರಾದರು.ಇದೇ...
Date : Friday, 14-08-2015
ಮಂಗಳೂರು : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರವರ ಶಿಫಾರಸ್ಸಿನ ಮೇರೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಯಚಂದ್ರ ಡಿ, ದೋಳ್ಪಾಡಿ ಮನೆ, ದೋಳ್ಪಾಡಿ ಗ್ರಾಮ ಮತ್ತು ಅಂಚೆ, ಪುತ್ತೂರು ತಾಲೂಕು ಇವರ ಮಗು ಮಾಸ್ಟರ್ ಶೋಭಿತ್ ಇವನ...
Date : Friday, 14-08-2015
ಕಾರ್ಕಳ : ಬಂಡವಾಳವಿಲ್ಲದೇ ಹಣ ಮಾಡುವುದಕ್ಕೆ ಕೆಲವು ಕಂಪೆನಿ ಯಾವ ತರ ಖತರ್ ನಾಕ್ ಪ್ಲಾನ್ ಮಾಡುತ್ತೆ ನೋಡಿ ಆಫರ್ ಬೆಲೆ ಆಸೆ ಹುಟ್ಟಿಸುವಂತಹ ಸಂದೇಶ, ಕರೆಗಳನ್ನು ಕಳುಹಿಸುತ್ತೆ. ಆನ್ ಲೈನ್ ಕರೆ ನಂಬಿ ಆಸೆಯ ಬಲೆಗೆ ಬಿದ್ದರೆ ಮೋಸ ಹೋಗಿ ಮೂರು...
Date : Friday, 14-08-2015
ಕಾಸರಗೋಡು : ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಪಾರ್ಟ್ ಟೈಮ್ ಅಧ್ಯಾಪಕರ ಹುದ್ದೆ ಖಾಲಿ ಇದೆ. ದಿನವೇತನ ಆಧಾರದಲ್ಲಿ ನೇಮಕಾತಿ ಮಾಡುವುದಕ್ಕಾಗಿ ಆಗೋಸ್ತು 18ರಂದು ಬೆಳಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಅರ್ಹ ಅಭ್ಯರ್ಥಿಗಳು...