Date : Monday, 24-08-2015
ಮಂಗಳೂರು : ‘ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಶಿಸ್ತು, ಸಂಸ್ಕೃತಿ, ಕ್ರೀಡಾ ಮನೋಭಾವನೆಯನ್ನು ಮೈಗೂಡಿಸಿ ಕೊಂಡರೆ ಶಿಕ್ಷಕರಿಗೆ ಪೋಷಕರಿಗೆ, ಸಮಾಜಕ್ಕೆಉತ್ತಮಕೊಡುಗೆ ನೀಡಿದಂತಾಗುತ್ತದೆ.ಪೋಷಕರಅಪಾರ ಕಲ್ಪನೆಗಳನ್ನು ನನಸಾಗಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ನಡೆಸಿ ಶಾಲೆಗೆ ಪೋಷಕರಿಗೆ ಕೀರ್ತಿತರಬೇಕು’ಎಂದು ಶಿಕ್ಷಕರ ಕ್ಷೇತ್ರದ ಪ್ರತಿನಿಧಿ, ವಿಧಾನ ಪರಿಷತ್...
Date : Monday, 24-08-2015
ಮಂಗಳೂರು : ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಓಂಕಾರ ನಗರ ಬಂಟ್ಸ್‌ಹಾಸ್ಟೆಲ್ ಮಂಗಳೂರು ಇದರ ೧೨ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ನೂತನ ಸಮಿತಿಯ ಅಧ್ಯಕ್ಷರಾಗಿ ಸಿ.ಎ. ಶಾಂತರಾಮ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು...
Date : Sunday, 23-08-2015
ಬಂಟ್ವಾಳ : ಪ್ರತಿಯೊಂದು ಮನೆಯಲ್ಲಿಯೂ ಮಳೆ ನೀರಿನ ಕೊಯ್ಲನ್ನು ಮಾಡುವ ಮೂಲಕ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು ಸಾಧ್ಯ. ಇತ್ತೀಚೆಗೆ ನೀರಿನ ಬಳಕೆಯ ಪ್ರಮಾಣವೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆಯ ನೀರನ್ನು ಜೋಪಾನವಾಗಿ ಶೇಖರಿಸಿ ಬಳಕೆ ಮಾಡುವ ಹಾಗೂ ನೀರಿಂಗಿಸುವ ಬಗ್ಗೆ ಜಾಗೃತರಾಗಿ ಕಾರ್ಯೋನ್ಮುಖರಾದಾಗ...
Date : Sunday, 23-08-2015
ಸವಣೂರು : ರೈತರ ಸಮಸ್ಯೆ, ಬೇಡಿಕೆಗಳನ್ನು ಈಡೇರಿಸಲು ಸರಕಾರಗಳು ವಿಶೇಷ ಮುತುವರ್ಜಿವಹಿಸುತ್ತದೆ.ಆದರೂ ಕೆಲವೆಡೆ ರೈತ ತನ್ನ ಸಾಲಭಾದೆಯಿಂದ ಜೀವನವನ್ನು ಕೊನೆಗಾಣಿಸುತ್ತಿರುವುದು ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಕೃಷಿಗೆ ಆನುವರ್ತಕ ನಿಧಿಯ ಅಗತ್ಯ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು. ಅವರು ರವಿವಾರ...
Date : Sunday, 23-08-2015
ಪಾಲ್ತಾಡಿ : ಸವಣೂರು ಯುವಕ ಮಂಡಲ , ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ,ಪುಣ್ಚಪ್ಪಾಡಿ,ಸವಣೂರು ಇದರ ಆಶ್ರಯದಲ್ಲಿ ಸವಣೂರು ಯುವ ಸಭಾಭವನದಲ್ಲಿ ಕೃಷಿಕರ ಜೊತೆ ಶಾಸಕರು ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸುಳ್ಯ ಶಾಸಕ ಎಸ್.ಅಂಗಾರರ ಜತೆ ಕೃಷಿಕರು ತಮ್ಮ ಕೃಷಿ...
Date : Sunday, 23-08-2015
ಬೆಳ್ತಂಗಡಿ : ಸ್ವ ಉದ್ಯೋಗ ಕ್ಶೇತ್ರದಲ್ಲಿ ಇಂದು ವಿಪುಲ ಅವಕಾಶಗಳಿವೆ ಹಾಗೂ ಸರಕಾರದ ವಿವಿಧ ಪ್ರೋತ್ಸಾಹಕ ಯೋಜನೆಗಳಿವೆ. ಆದುದರಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವ ಉದ್ಯೋಗ ಅವಕಾಶಗಳ ಬಗ್ಗೆ ತಿಳಿದುಕೊಂಡು, ತಮ್ಮ ಆಸಕ್ತಿಗೆ ಅನುಗುಣವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಉಜಿರೆ ರುಡ್ಸೆಟ್...
Date : Sunday, 23-08-2015
ಮಂಗಳೂರು : ಜನ್ಮ ಕ್ರಿಯೇಷನ್ಸ್ ನಿರ್ಮಾಣದ ಅಷ್ಟ ಕ್ಷೇತ್ರಗಳ ಇತಿಹಾಸ ಮತ್ತು ಮಹಿಮೆಯನ್ನು ಸುಮಧುರ ಸಂಗೀತದ ಮೂಲಕ ಸಾರುವ “ಅಷ್ಟ ಕ್ಷೇತ್ರ ಗಾನ ವೈಭವ” ಧ್ವನಿ ಸುರುಳಿಯು ಎಂಟು ರಾಷ್ಟ್ರಗಳಲ್ಲಿ ಮೊಳಗಲಿದೆ. ಭಾರತ್ ಸಮ್ಮಾನ್ ರಾಷ್ಟ್ರ ಪ್ರಶಸ್ತಿ ವಿಜೇತ ಡಾ. ಹರ್ಷ...
Date : Saturday, 22-08-2015
ಕುಂಬಳೆ : “ಮಲಯಾಳ ನಾಡಿನಲ್ಲಿ ಮಾತ್ರ ಆಚರಿಸಲ್ಪಡುತ್ತಿದ ಓಣಂ ಇಂದು ರಾಜ್ಯದ ವ್ಯಾಪ್ತಿಯನ್ನು ಮೀರಿ ಆಚರಿಸಲ್ಪಡುತ್ತಿದೆ. ಜಾತಿ, ಮತ ಬೇಧವಿಲ್ಲದೆ ನಾಡಿನ ಹಬ್ಬವಾಗಿ ಜನರು ಓಣಂ ಹಬ್ಬವನ್ನು ಆಚರಿಸುತ್ತಿದ್ದಾರೆ. ಹಬ್ಬಗಳು ಜನರನ್ನು ಒಂದುಗೂಡಿಸುತ್ತವೆ. ಏಕತಾನತೆಯ ಬದುಕನ್ನು ಹೋಗಲಾಡಿಸಿ ಜೀವನದಲ್ಲಿ ಉತ್ಸಾಹ ಚಿಮ್ಮುವಂತೆ ಮಾಡುತ್ತದೆ”...
Date : Saturday, 22-08-2015
ಬೆಳ್ತಂಗಡಿ : ಬೆಂಗಳೂರಿನಲ್ಲಿರುವ ಆರ್‌ಸೆಟಿಗಳ ರಾಷ್ಟ್ರೀಯ ನಿರ್ವಹಣಾ ಘಟಕದ ನೂತನ ಕಟ್ಟಡವನ್ನು ರಾಷ್ಟ್ರೀಯ ರುಡ್‌ಸೆಟ್ ಅಕಾಡೆಮಿಯ ಗೌರವಾಧ್ಯಕ್ಷ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು. ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಡಾ| ಹೆಗ್ಗಡೆಯವರು, ಇಂದಿನ ಮೇಕ್‌ಇನ್ ಇಂಡಿಯಾ ಎಂಬುದು...
Date : Saturday, 22-08-2015
ಮಂಗಳೂರು : ನಗರದ ಮೇರಿಹಿಲ್‌ನಲ್ಲಿರುವ ವಿಕಾಸ್ ಪದವಿ ಪೂರ್ವ ಕಾಲೇಜಿನ ಪ್ರಾಯೋಜಕತ್ವದಲ್ಲಿ, ಮಂಗಳೂರಿನ ಹೆಸರಾಂತ ರೇಡಿಯೋ ವಾಹಿನಿಯಾದ 93.5ರೆಡ್ ಎಫ್.ಎಂ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂತರ್ ಶಾಲಾ ‘ಬ್ಯಾಟಲ್ ಆಫ್ ಬ್ರೈನ್’ ಎನ್ನುವ ರಸ ಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ನಗರದ ಸುಮಾರು 35 ಶಾಲೆಯ...