Date : Tuesday, 24-07-2018
ದಾವಣಗೆರೆ : ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಭಾರತದ ಪ್ರಧಾನಿಯನ್ನಾಗಿಸಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಆರಂಭವಾಗಿರುವ ‘ನಮೋ ಭಾರತ’ ಸಂಘಟನೆಗೆ ಸಂಸದ ಶ್ರೀ ಅನಂತಕುಮಾರ ಹೆಗ್ಡೆ ಅವರು ದಾವಣಗೆರೆಯಲ್ಲಿ ಚಾಲನೆ ನೀಡಿದರು.ಈ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಆರ್ಥಿಕ ತಜ್ಞ ಶ್ರೀ ವಿಶ್ವನಾಥ ಭಟ್ ಹಾಗೂ...