News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಬಿಎಂಪಿ ಚುನಾವಣೆ: ಬಿಜೆಪಿಗೆ ಮುನ್ನಡೆ

ಬೆಂಗಳೂರು: ಬಿಬಿಎಂಪಿಗೆ ನಡೆದ ಚುನಾವಣೆಯ ಮತಯೆಣಿಕೆ ಕಾರ್ಯ ಮಂಗಳವಾರ ಬೆಳಿಗ್ಗೆಯಿಂದ ಆರಂಭವಾಗಿದ್ದು, 1,121 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟು 198 ಕಾರ್ಪೊರೇಶನ್ ವಾರ್ಡ್‌ಗಳಿವೆ. ಇದರಲ್ಲಿ ಒಂದು ವಾರ್ಡ್‌ಗೆ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಇನ್ನುಳಿದ 197 ವಾರ್ಡ್‌ಗಳ ಮತೆಣಿಕೆ ನಡೆಯುತ್ತಿದೆ....

Read More

ಕ್ವಿಕರ್‌ನಲ್ಲಿ ತನ್ನ ವೋಟನ್ನು ಮಾರಾಟಕ್ಕಿಟ್ಟ ಬೆಂಗಳೂರು ವೈದ್ಯ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಶನಿವಾರ ಚುನಾವಣೆ ನಡೆಯುತ್ತಿದೆ. ಇದಕ್ಕೆ ಮತದಾನ ನಡೆಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯ ತನ್ನ ಮತವನ್ನೇ ಕ್ವಿಕರ್.ಕಾಮ್‌ನಲ್ಲಿ ಮಾರಾಟಕ್ಕಿಟ್ಟು ಬಿಟ್ಟಿದ್ದಾರೆ. ಜಾಗೃತಿ ಮೂಡಿಸುವುದಕ್ಕಾಗಿ ತನ್ನ ವೋಟನ್ನು ಮಾರಾಟಕ್ಕಿಟ್ಟಿದ್ದೇನೆ ಎಂದು ಅವರು...

Read More

ಬಿಗಿ ಭದ್ರತೆಯಲ್ಲಿ ಬಿಬಿಎಂಪಿ ಮತದಾನ ಆರಂಭ

ಬೆಂಗಳೂರು: ಭಾರೀ ಕುತೂಹಲ ಮೂಡಿಸಿರುವ, ರಾಜಕೀಯ ಪಕ್ಷಗಳಿಗೆ ಪ್ರತಿಷ್ಟಿಯ ಪ್ರಶ್ನೆಯಾಗಿರುವ ಬಿಬಿಎಂಪಿ ಚುನಾವಣೆ ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಮತದಾನದ ಹಿನ್ನಲೆಯಲ್ಲಿ ಬೆಂಗಳೂರಿನಾದ್ಯಂತ ಭಾರೀ ಬಿಗಿ ಬಂದೋಬಸ್ತ್‌ಗಳನ್ನು ಏರ್ಪಡಿಸಲಾಗಿದೆ. ಒಟ್ಟು 197 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದ್ದು, 1,121 ಅಭ್ಯರ್ಥಿಗಳು ಕಣದಲ್ಲಿದ್ದಾರೆ....

Read More

ನರ್ಸರಿ, ಪ್ರಾಥಮಿಕ ಶಾಲೆಗಳು ಡಿಜಿಟಲೀಕರಣ

ಬೆಂಗಳೂರು: ಇಲ್ಲಿನ ನರ್ಸರಿ ಹಾಗೂ ಪ್ರಾಥಮಿಕ ಶಾಲೆಗಳು ಡಿಜಿಟಲೀಕರಣಗೊಂಡಿವೆ. ಮಕ್ಕಳ ಕಲಿಯುವಿಕೆ ಡಿಜಿಟಲ್ ಆಗಿಸುವುದು ಇಲ್ಲಿನ ಶಾಲೆಗಳ ಹೊಸ ಟ್ರೆಂಡ್. ಶಾಲೆಗಳು ಕಲಿಕೆಯ ನವೀನ ಮಾರ್ಗಗಳ ಬಗ್ಗೆ ಪ್ರಯೋಗಗಳನ್ನು ಮಾಡುತ್ತಿದ್ದು, ಇದರಿಂದ ಮಕ್ಕಳು ಕಿಂಡರ್‌ಗಾರ್ಟ್‌ನ್ ಅಥವಾ ಕಿರಿಯ ಪ್ರಾಥಮಿಕ ಶಾಲಾ ಮಟ್ಟದಲ್ಲೇ...

Read More

ರಾಜವಂಶಸ್ಥರಿಗೆ ಸರ್ಕಾರ ನೀಡುವ ಗೌರವ ಧನವನ್ನು ಪ್ರಶ್ನಿಸಿ ನೋಟಿಸ್ ಜಾರಿ

ಮೈಸೂರು: ಮೈಸೂರು ದಸರೆಯ ಆಕರ್ಷಣೆಯಾದ ಅಂಬಾರಿ ಹಾಗೂ ರತ್ನಖಚಿತ ಸಿಂಹಾಸನ ಪಡೆಯಲು ರಾಜವಂಶಸ್ಥರಿಗೆ ಸರ್ಕಾರ ನೀಡುವ ಗೌರವ ಧನವನ್ನು ಪ್ರಶ್ನಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸರ್ಕಾರದ ಸ್ವಾಧೀನದಲ್ಲಿರುವ ಮೈಸೂರು ಅರಮನೆಯ ವಸ್ತುಗಳ ಪಟ್ಟಿಯಿಂದ ಅಂಬಾರಿ ಮತ್ತು ಸಿಂಹಾಸನದ...

Read More

ಅರ್ಜುನ ಪ್ರಶಸ್ತಿಗೆ ಆಯ್ಕೆ: ಅತೀವ ಸಂತಸ ವ್ಯಕ್ತಪಡಿಸಿದ ಪೂವಮ್ಮ

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಓಟಗಾರ್ತಿ ಎಂಆರ್ ಪೂವಮ್ಮ ಅವರು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ಅವರು, ಇದು ನನಗೆ ಹೆಮ್ಮೆಯ ಸಂಗತಿಯಾಗಿದೆ ಎಂದಿದ್ದಾರೆ. ನಾನು ಸಂತೋಷಗೊಂಡಿದ್ದೇನೆ, ಇದು ನನಗೆ ಹೆಮ್ಮೆಯ ಸಂಗತಿ. ಒಲಿಂಪಿಕ್ ಮತ್ತು ಏಷ್ಯನ್...

Read More

ಬೆಂಗಳೂರು ರಸ್ತೆಯಲ್ಲಿ ಮನುಷ್ಯನನ್ನು ನುಂಗಿದ ಅನಕೊಂಡ!

ಬೆಂಗಳೂರು: ಅರ್ಧ ಮನುಷ್ಯನನ್ನು ನುಂಗಿದ ಅನಕೊಂಡವೊಂದು ಬೆಂಗಳೂರಿನ ರಸ್ತೆಯಲ್ಲಿ ಕಾಣಿಸಿಕೊಂಡಿದೆ. ಅದನ್ನು ಕಂಡು ಒಮ್ಮೆ ಜನರೆಲ್ಲಾ ಭಯಭೀತರಾದರೂ ಬಳಿಕ ನಕ್ಕು ಮುಂದಕ್ಕೆ ಸಾಗಿದ್ದಾರೆ. ಹೊಂಡ-ಗುಂಡಿ ಬಿದ್ದ ರಸ್ತೆಯ ಬಗ್ಗೆ ಬಿಬಿಎಂಪಿ ಗಮನವನ್ನು ಸೆಳೆಯುವ ಸಲುವಾಗಿ ಅನಕೊಂಡ ಆಕೃತಿಯನ್ನು ರಸ್ತೆಯ ಗುಂಡಿಯಲ್ಲಿ ಇಟ್ಟು,...

Read More

ಬರ ಹಿನ್ನಲೆ: ಸರಳ ದಸರಾಗೆ ಸರ್ಕಾರ ಚಿಂತನೆ

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿರುವ ಹಿನ್ನಲೆಯಲ್ಲಿ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಸರಳ ರೀತಿಯಲ್ಲಿ ಆಚರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸಭಾದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ, ಕನ್ನಡ ಪರ...

Read More

ಶೇ.89ರಷ್ಟು ಸಾವಿಗೆ ಜೀವನಶೈಲಿ ಕಾರಣ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿ, ಕೆಲಸದ ಒತ್ತಡ, ಬದಲಾದ ಜೀವನಶೈಲಿಯಿಂದ ಶೇ.89ರಷ್ಟು ಮಂದಿ ಸಾವನಪ್ಪುತ್ತಿದ್ದಾರೆ ಎಂದು ಹೋಲಿಸ್ಟಿಕ್ ಎನರ್ಜಿ ಹೀಲಿಂಗ್ ತಜ್ಞ ಡಾ.ಜಿ. ವಿಶಾಖ್ ಕುಮಾರ್ ಹೇಳಿದ್ದಾರೆ. ವಿದ್ಯಾರ್ಥಿಗಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಹೃದಯಾಘಾತ,...

Read More

ಆರ್‌ಎಸ್‌ಎಸ್ ಹಿರಿಯ ಪ್ರಚಾರಕರಾದ ಮಾನ್ಯ ನ. ಕೃಷ್ಣಪ್ಪ ಇನ್ನಿಲ್ಲ

ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕರಾದ ನ. ಕೃಷ್ಣಪ್ಪನವರು ಇಂದು ಬೆಳಗ್ಗೆ 10.55 ಕ್ಕೆ ಬೆಂಗಳೂರಿನ ಆರ್‌ಎಸ್‌ಎಸ್ ಕೇಂದ್ರ ಕಛೇರಿ ಕೇಶವಕೃಪಾದಲ್ಲಿ ಸ್ವರ್ಗಸ್ಥರಾದರು. ಇವರು 1954 ರಿಂದ ಸುಮಾರು 61 ವರ್ಷಗಳ ಕಾಲ ಆರ್‌ಎಸ್‌ಎಸ್ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದರು. ಕೆಲವು ತಿಂಗಳುಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಮ್ಸ್ ಮೆಡಿಕಲ್...

Read More

Recent News

Back To Top