Date : Wednesday, 23-12-2015
ಬೆಂಗಳೂರು : ಈ ವಾರದಲ್ಲಿ ಬ್ಯಾಂಕ್‌ಗಳು ನಾಲ್ಕು ದಿನಗಳ ರಜೆಯಿಂದಾಗಿ ಡಿ.24 ಗುರುವಾರದಿಂದ ಡಿ.27ರ ಭಾನುವಾರದವರೆಗೆ ಕಾರ್ಯಾಚರಿಸುವುದಿಲ್ಲ. ಡಿ.24 ರಂದು ಗುರುವಾರ ಈದ್ ಮಿಲಾದ್, ಡಿ.25 ಶುಕ್ರವಾರದಂದು ಕ್ರಿಸ್‌ಮಸ್ ಹಾಗೂ ಡಿ.26 ನಾಲ್ಕನೇ ಶನಿವಾರ ಪೂರ್ಣ ರಜಾದಿನವಾಗಿದ್ದು, ಡಿ.27 ಭಾನುವಾರವಾಗಿರುವುದರಿಂದ ರಜೆಯಾಗಿರುತ್ತದೆ....
Date : Wednesday, 23-12-2015
ಬೆಂಗಳೂರು : ಹೈಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ವಿ ಎಸ್ ಮಳೀಮಠ್(86) ಬುಧವಾರ ಕೊನೆಯುಸಿರೆಳೆದಿದ್ದಾರೆ. 1968ರಲ್ಲಿ ಅಡ್ವಕೇಟ್ ಜನರಲ್ ಆಗಿ ಮಳೀಮಠ್ ಕಾರ್ಯ ನಿರ್ವಹಿಸಿದ್ದರಲ್ಲದೆ , ಕರ್ನಾಟಕ, ಕೇರಳ ಹೈಕೋರ್ಟ್ ನ ಸಿಜೆಯಾಗಿ ಕಾರ್ಯನಿರ್ವಹಿಸಿದ ಮಳೀಮಠ್ ಪ್ರಸ್ತುತ ರಾಷ್ಟ್ರೀಯ ಮಾನವ ಹಕ್ಕು ಆಯೋಗದ...
Date : Tuesday, 22-12-2015
ಚಿಕ್ಕಮಗಳೂರು : ವಿಹಿಂಪ ಹಾಗೂ ಬಜರಂಗದಳದ ಆಶ್ರಯದಲ್ಲಿ ದತ್ತ ಜಯಂತಿಯ ಪ್ರಯುಕ್ತ ಚಿಕ್ಕಮಗಳೂರು ಸಂಕೀರ್ತನ ಯಾತ್ರೆ ನಡೆಸಲಾಯಿತು. ಡಿ.24 ರಂದು ದತ್ತ ಜಯಂತಿಯ ಆಚರಣೆ ಪ್ರಯುಕ್ತ ಮಂಗಳವಾರ ಚಿಕ್ಕಮಗಳೂರಿನಲ್ಲಿ ಮಹಿಳೆಯರಿಂದ ಸಂಕೀರ್ತನ ಯಾತ್ರೆ ಆಯೋಜಿಸಲಾಗಿತ್ತು. ಬೋಳ ರಾಮೇಶ್ವರ ದೇವಸ್ಥಾನದಿಂದ ಬೆಳಗ್ಗೆ ಸುಮಾರು...
Date : Tuesday, 22-12-2015
ಬೆಂಗಳೂರು : ಎತ್ತಿನಹೊಳೆ ಯೋಜನೆ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರವಾದಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಚೆನ್ನೈನ ಹಸಿರು ಪೀಠ ಜನವರಿ 8ಕ್ಕೆ ಮುಂದೂಡಿದೆ. ಕೇಂದ್ರ ಪರಿಸರ ಇಲಾಖೆಯ ಅನುಮತಿ ಪಡೆಯದೆಯೆ ರಾಜ್ಯ ಸರ್ಕಾರ ಈ ಯೋಜನೆ ರೂಪಿಸಿದೆ ಎಂದು ಆರೋಪಿಸಿ...
Date : Tuesday, 22-12-2015
ಬೆಂಗಳೂರು : ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಡಿ. 22 ಹಾಗೂ 23 ರಂದು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಎರಡು ದಿನಗಳ ಕಾಲ ರಾಷ್ಟ್ರಪತಿಗಳು ಸಂಚರಿಸುವ ಮಾರ್ಗಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಈ ಸಂದರ್ಭ ಪರ್ಯಾಯ ಮಾರ್ಗಗಳನ್ನು ಬಳಸಬೇಕೆಂದು ನಗರ ಪೊಲೀಸ್ ಆಯುಕ್ತರ ಕಚೇರಿ...
Date : Monday, 21-12-2015
ಬೆಂಗಳೂರು : ದೇಶದ ಮೂಲೆ ಮೂಲೆಗಳ ಹಾಗೂ ನಾಲ್ಕಕ್ಕೂ ಅಧಿಕ ದೇಶಗಳ ಜ್ಯೋತಿಷಿಗಳನ್ನು ಒಂದೆಡೆ ಸೇರಿಸಿ ನಡೆಸುವ 6 ನೇ ಅಂತರರಾಷ್ಟ್ರೀಯ ಜ್ಯೋತಿಷ ಸಮ್ಮೇಳನ ಡಿಸೆಂಬರ್ 23, 24, ಮತ್ತು 25 ರಂದು 3 ದಿನಗಳ ಕಾಲ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆಯಲಿದೆ. ವ್ಯಕ್ತಿಯ ‘ಜಾತಕದ ಆಧಾರದ...
Date : Monday, 21-12-2015
ಬೆಂಗಳೂರು : ಮಕ್ಕಳ ರಕ್ಷಣೆ ಜತೆಗೆ ಪೋಷಕರ ನೆಮ್ಮದಿಗೆ ಒಂದು ತಾಂತ್ರಿಕ ಅಚ್ಚರಿ ಎದುರಾಗಿದೆ. ಅದುವೇ ಸ್ಪ್ಯಾಚ್ ವಾಚ್! ಆತ್ಮ ರಕ್ಷಕ ಕೈಗಡಿಯಾರ. ಹೌದು. ಮಕ್ಕಳಿಗೆ ಸಂಬಂಧಿಸಿದಂತೆ ಈಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿರುವುದರಿಂದ ಸಹಜವಾಗಿಯೇ ಪೋಷಕರು ನಿದ್ದೆ...
Date : Monday, 21-12-2015
ಬೆಂಗಳೂರು : ಎತ್ತಿನಹೊಳೆ ಯೋಜನೆ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರವಾದಿಗಳು ಸಲ್ಲಿಸಿರುವ ಅರ್ಜಿ ಸೋಮವಾರ ಚೆನ್ನೈನ ಹಸಿರು ಪೀಠದಲ್ಲಿ ವಿಚಾರಣೆ ಬರಲಿದೆ. ಈ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ವಿರೋಧ ವ್ಯಕ್ತವಾಗುತ್ತಿದ್ದು, ಕೇಂದ್ರ ಪರಿಸರ ಇಲಾಖೆಯ ಅನುಮತಿ ಪಡೆಯದೆಯೆ...
Date : Saturday, 19-12-2015
ಬೆಂಗಳೂರು : ‘ನಮ್ಮ ಸಮಿತಿ ಸದಸ್ಯರು ಸಕಲೇಶಪುರಕ್ಕೆ ಭೇಟಿ ನೀಡಿ ಅಲ್ಲಿ ಎತ್ತಿನಹೊಳೆ ಯೋಜನೆ ಪ್ರಾರಂಭಿಸುವ ಸ್ಥಳವನ್ನು ಪರಿಶೀಲಿಸಲಿದ್ದಾರೆ ಮತ್ತು ಆ ಪರಿಸರದ ಜನರ ಅಭಿಪ್ರಾಯವನ್ನು ಸಂಗ್ರಹಿಸಲಿದ್ದಾರೆ. ಆ ಬಳಿಕವಷ್ಟೇ ಈ ಯೋಜನೆಗೆ ಅನುಮತಿ ನೀಡುವ ಬಗ್ಗೆ ಯೋಚಿಸಲಾಗುವುದು’ ಎಂದು ಕೇಂದ್ರ...
Date : Saturday, 19-12-2015
ಬೆಂಗಳೂರು : ಮಹದಾಯಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಸಿದ್ದರಾಮಯ್ಯ ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ್‌ಗೆ ಪತ್ರ ಬರೆದಿದ್ದು ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮುಂದಾಗುವಂತೆ ಕೋರಿದ್ದಾರೆ. ಇದಕ್ಕಾಗಿ ರಾಜ್ಯ ಜಲಸಂಪನ್ಮೂಲ ಸಚಿವರ ನೇತ್ರತ್ವದಲ್ಲಿ ನಿಯೋಗ ಕರ್ನಾಟಕದ ನಿಯೋಗ ತಮ್ಮನ್ನು...