News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 23rd January 2025


×
Home About Us Advertise With s Contact Us

2017 ರ ಪ್ರವಾಸಿ ಭಾರತೀಯ ದಿವಸ್ ಬೆಂಗಳೂರಿನಲ್ಲಿ

ಬೆಂಗಳೂರು : 2017 ರಲ್ಲಿ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು ಮತ್ತು ಕಾರ್ಯಕ್ರಮವನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಉದ್ಘಾಟಿಸಲಿದ್ದಾರೆ ಎಂದು ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಈ ಬಾರಿ ಪ್ರವಾಸಿ...

Read More

ಮಳೆನೀರು ಸಂಗ್ರಹ ಮಾಡುವುದು ಕಡ್ಡಾಯ

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆನೀರು ಸಂಗ್ರಹ ಮಾಡುವುದು ಕಡ್ಡಾಯೆಂದು ಸಿಎಂ ಸಿದ್ದರಾಮಯ್ಯರವರು ಹೇಳಿದ್ದಾರೆ. ಪ್ರತಿವರ್ಷ ನೀರಿಗೆ ಬೇಡಿಕೆ ಹೆಚ್ಚುತ್ತಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಳೆನೀರು ಸಂಗ್ರಹ ಮಾಡಬೇಕು ಎಂದು ಅವರು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಮಳೆ ನೀರಿನ ಸಂಗ್ರಹ ಮಾಡದಿದ್ದಲ್ಲಿ...

Read More

ಎಸಿಬಿ ರಚನೆಯಲ್ಲಿ ಸಿಎಂಗೆ ಡಿಜಿಪಿ ಪ್ರೇರಣೆ ನೀಡಿದ್ದಾರೆ

ಹುಬ್ಬಳ್ಳಿ : ಎಸಿಬಿ ರಚನೆ ವಿಷಯದಲ್ಲಿ ಡಿಜಿಪಿ ಓಂಪ್ರಕಾಶ್ ಅವರೇ ಪತ್ರ ಬರೆದು ಪ್ರೇರಣೆ ನೀಡಿದ್ದಾರೆ ಎಂದು ಸಾಮಾಜಿಕ ಹೋರಾಟದ ಕಾರ್ಯಕರ್ತ ಎಸ್ ಆರ್ ಹಿರೇಮಠ್ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಡಿಜಿಪಿ ಕಚೇರಿಯ ಎಫ್.ಡಿ.ಎ ನರಸಿಂಹಮೂರ್ತಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದು ಈ...

Read More

ಬಾಬುರಾವ್ ಚಿಂಚನಸೂರ್ ವಿರುದ್ಧ ತನಿಖೆಗೆ ಆದೇಶ

ಬೆಂಗಳೂರು : ರಾಜ್ಯ ಜವಳಿ ಸಚಿವ ಬಾಬುರಾವ್ ಚಿಂಚನಸೂರ್ ವಿರುದ್ಧ ಆದಾಯ ಮೀರಿ ಅಕ್ರಮ ಆಸ್ತಿಗಳಿಸಿದ ಪ್ರಕರಣಕ್ಕೆ ಸಂಬ್ಬಂಧಿಸಿದಂತೆ ಲೋಕಾಯಕ್ತ ಕೋರ್ಟ್ ಪ್ರಕರಣ ದಾಖಲಿಸಲು ಆದೇಶಿಸಿದೆ. ಆದಾಯ ಮೀರಿ ಆಸ್ತಿ ಮೀರಿ ಆಸ್ತಿಗಳಿಸಿದ ಸಂಬ್ಬಂಧಿಸಿದಂತೆ ವಕೀಲ ಶಾಂತಪ್ಪ ಖಾನಳ್ಳಿ ಲೋಕಾಯುಕ್ತಕ್ಕೆ ಖಾಸಗಿ...

Read More

ಕೇಂದ್ರದಿಂದ ಬರ ನಿರ್ವಹಣೆಗೆ ರಾಜ್ಯಕ್ಕೆ ರೂ. 723 ಕೋಟಿ ಬಿಡುಗಡೆ

ನವದೆಹಲಿ : ಬರದಿಂದ ತತ್ತರಿಸುತ್ತಿರುವ ಮೂರು ರಾಜ್ಯಗಳಿಗೆ ಕೇಂದ್ರ ನೆರವನ್ನು ಬಿಡುಗಡೆಗೊಳಿಸಲು ಒಪ್ಪಿಗೆ ನೀಡಿದೆ. ರಾಜ್ಯಕ್ಕೆ ಕೇಂದ್ರವು ಬರ ಪರಿಹಾರಕ್ಕಾಗಿ ರೂ. 723 ಕೋಟಿ ರೂಪಾಯಿ ನೀಡಿಲಿದ್ದು, ಪ್ರವಾಹ ಪೀಡಿತ ರಾಜ್ಯಗಳಾದ ಪುದುಚೇರಿಗೆ ರೂ. 35.41 ಕೋಟಿ ಮತ್ತು ಅರುಣಾಚಲ ಪ್ರದೇಶಕ್ಕೆ ರೂ....

Read More

147 ಮಂದಿಗೆ ಕೆಂಪೇಗೌಡ ಪ್ರಶಸ್ತಿ

ಬೆಂಗಳೂರು : 2016 ರ ಕೆಂಪೇಗೌಡ ಪ್ರಶಸ್ತಿಯನ್ನು 147 ಮಂದಿ ಪಾತ್ರರಾಗಿದ್ದಾರೆ.ಇಂದು ಈ ಪ್ರಶಸ್ತಿಪಟ್ಟಿಯನ್ನು ಮೇಯರ್ ಮಂಜುನಾಥರವರು ಬಿಡುಗಡೆಗೊಳಿಸಿದರು. ಕೆಂಪೇಗೌಡ ಪ್ರಶಸ್ತಿ ಅಶ್ವಾರೋಹಿಯಾದ ಕೆಂಪೇಗೌಡರ ಪ್ರತಿಕೃತಿಯಿರುವ ಸ್ಮರಣಿಕೆ ಮತ್ತು ಪ್ರಮಾಣ ಪತ್ರದ ಜತೆಗೆ 15,000 ರು. ನಗದು ಪುಸ್ಖಾರವಾಗಿ ನೀಡಲಾಗುತ್ತದೆ. ಈ ಪ್ರಶಸ್ತಿಗೆ ಹಿರಿಯ ನಿರ್ದೇಶಕ ಎಸ್.ಕೆ...

Read More

ಸಿಎಂ ಸೇರಿ ಸಂಪುಟ ಸದಸ್ಯರ ವಿಮಾನ ಪ್ರಯಾಣದ ವೆಚ್ಚ 33 ಕೋಟಿಯ 50ಲಕ್ಷ ರೂ

ಬೆಳಗಾವಿ : ಸಿಎಂ ಸಿದ್ದರಾಮಯ್ಯ ಅವರ ಮೂರು ವರ್ಷಗಳ ವಿಮಾನದ ಪ್ರಯಾಣದ ಖರ್ಚು ಬರೋಬ್ಬರಿ 20ಕೋಟಿ 11ಲಕ್ಷ.ಸಿಎಂ ಸೇರಿದಂತೆ ಅವರ ಸಂಪುಟ ಸಹುದ್ಯೋಗಿಗಳು 33 ಕೋಟಿಯ 50ಲಕ್ಷ ರೂಪಾಯಿ ವ್ಯಯಿಸಲಾಗಿದೆ ಎಂದು ತಿಳಿದು ಬಂದಿದೆ. ಮೇ 2013 ರಿಂದ ಮಾರ್ಚ್ 2014ರ ವರೆಗೆ ಸಿಎಂ ಸಿದ್ದರಾಮಯ್ಯ...

Read More

ಸಿರಗನಹಳ್ಳಿ ಗಲಭೆ ಪ್ರಕರಣ : ಸೂಕ್ತ ತನಿಖೆ ನಡೆಸದಿದ್ದರೆ ಸಿಎಂ ಮನೆ ಮುಂದೆ ಧರಣಿ

ಬೆಂಗಳೂರು : ಸಿರಗನಹಳ್ಳಿಯಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ನಡೆದ ಗಲಭೆ ಪ್ರಕರಣಕ್ಕೆ ಸಂಬ್ಬಂಧಿಸಿದಂತೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ನಾನು ಎ.28 ರಂದು ಸಿಎಂ ಮನೆಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ....

Read More

ರಾಜ್ಯ ಸರಕಾರಕ್ಕೆ ಹೈಕೋರ್ಟ್ ಚಾಟಿ

ಬೆಂಗಳೂರು : ಗೃಹಇಲಾಖೆಗೆ ಸಿಬ್ಬಂಧಿ ನೇಮಕಾತಿ ವಿಷಯದಲ್ಲಿ ಕ್ರಿಮಿನಲ್ ಕೇಸ್ ವಿಚಾರಣಾ ಸಂದರ್ಭ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಚಾಟಿ ಬೀಸಿದೆ. 8000 ಸಾವಿರ ಸಿಬ್ಬಂಧಿಗಳ ಕೊರತೆಯಿದ್ದು ಸರಕಾರ ಈ ವಿಷಯದ ಬಗ್ಗೆ ಇನ್ನೂ ಎಚ್ಚೆತ್ತು ಕೊಂಡಿಲ್ಲ. ಸರಕಾರ ಸಿಬ್ಬಂಧಿಗಳ ಕೊರತೆಯಿಂದ ಕಾನೂನು ಮತ್ತು...

Read More

ಪ್ರಶ್ನೆಪತ್ರಿಕೆ ಸೋರಿಕೆ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ದಾಖಲು

ಬೆಂಗಳೂರು : ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬ್ಬಂಧಿಸಿದಂತೆ ಸಿಐಡಿ ಪೊಲೀಸರು ಒಟ್ಟು ಜನರನ್ನು ಬಂಧಿಸಿಲಾಗಿದೆ ಎಂದು ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಸುದ್ದಿಗೋಷ್ಟಿ ನಡೆಸಿದ್ದಾರೆ. ಅವರು ಸುದ್ದಿಗೋಷ್ಟಿ ನಡೆಸಿ ಪ್ರಕರಣಕ್ಕೆ ಸಂಬ್ಬಂಧಿಸಿದಂತೆ ಮಾಹಿತಿಯನ್ನು ನೀಡಿದ್ದಾರೆ. ಆರೋಪಿಗಳ ವಿರುದ್ಧ ಕೋಕಾ ಕಾಯಿದೆ ಅಡಿ...

Read More

Recent News

Back To Top