News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 22nd January 2025


×
Home About Us Advertise With s Contact Us

2ನೇ ಕಾರು ಖರೀದಿಸಿದರೆ ನೋಂದಣಿ ಶುಲ್ಕ ಹೆಚ್ಚಳ

ಬೆಂಗಳೂರು: ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಹಾಗೂ ವಾಹನ ದಟ್ಟಣೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಒಂದಕ್ಕಿಂತ ಹೆಚ್ಚು ಕಾರುಗಳನ್ನು ಹೊಂದುವವರಿಗೆ ವಾಹನ ನೋಂದಣಿ ಮತ್ತಿತರ ಶುಲ್ಕವನ್ನು ಏರಿಕೆ ಮಾಡುವ ಇಂಗಿತ ಹೊಂದಿದೆ. ಪ್ರತೀ ಎರಡನೇ ಕಾರಿಗೆ ಹೆಚ್ಚಿನ ತೆರಿಗೆ ವಿಧಿಸಿದಲ್ಲಿ ಗ್ರಾಹಕರು...

Read More

ಶ್ರೀರಾಮನ ಅವಮಾನ: ಪ್ರೊ. ಮಹೇಶ್ ಚಂದ್ರಗುರು ಅಮಾನತು

ಮೈಸೂರು: ಕಳೆದ ೨೦೧೫ರ ಆರಂಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶ್ರೀರಾಮಚಂದ್ರನ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆಂಬ ಆರೋಪ ಹೊತ್ತಿರುವ ಮೈಸೂರು ವಿವಿಯ ಪತ್ರಿಕೋದ್ಯಮ ವಿಭಾಗದ ಪ್ರೊ. ಮಹೇಶ್ ಚಂದ್ರಗುರು ಅವರನ್ನು ಅಮಾನತು ಮಾಡಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವ ಆರೋಪದಡಿ ದೂರು ದಾಖಲಿಸಲಾಗಿತ್ತು. ಸೆಕ್ಷನ್...

Read More

ರಾಜ್ಯ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಪುನಾರಚನೆಗೊಂಡಿದ್ದು, ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಈ ಮಧ್ಯೆ ವಸತಿ ಹಾಗೂ ವಾರ್ತಾ ಇಲಾಖೆ ಖಾತೆಗಳನ್ನು ಸಿದ್ದರಾಮಯ್ಯ ಅವರು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಕಂದಾಯ ಖಾತೆ, ಯುಟಿ ಖಾದರ್...

Read More

2008ರ ಅಹ್ಮದಾಬಾದ್ ಸ್ಫೋಟದ ಆರೋಪಿ ನಾಸಿರ್ ರಂಗರೇಜ್ ಬಂಧನ

ಬೆಳಗಾವಿ: 2008ರ ಅಹ್ಮದಾಬಾದ್ ಸ್ಫೋಟದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ನಾಸಿರ್ ರಂಗರೇಜ್‌ನನ್ನು ಗುಜರಾತ್‌ನ ಎಟಿಎಸ್ ಪೊಲೀಸರು ಬೆಳಗಾವಿಯ ಭದ್ಕಲ್ ಗಲ್ಲಿಯಲ್ಲಿ ಬಂಧಿಸಿದ್ದಾರೆ. ಅಹ್ಮದಾಬಾದ್‌ನಲ್ಲಿ ಜುಲೈ 26, 2008ರಂದು ನಡೆದ ಸರಣಿ ಸ್ಫೋಟ ಪ್ರಕರಣದ ಆರೋಪಿ ನಾಸಿರ್ ಅಲಿಯಾಸ್ ಪರ್ವೇಜ್ ರಂಗರೇಜ್ ಸಿಮಿ ಉಗ್ರರೊಂದಿಗೆ ಸಂಪರ್ಕ...

Read More

ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಶಿಶುಗಳಿಗೆ ಬೇಕಾಗುವ ಆಹಾರ ಪದಾರ್ಥ ಸಿಗಲಿದೆ

ಬೆಂಗಳೂರು : ಬೆಂಗಳೂರು ರೈಲ್ವೆ ವಿಭಾಗದ ಪರಿಧಿಯಲ್ಲಿ ಬರುವ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಶನಿವಾರದಿಂದ ಮಕ್ಕಳು – ಶಿಶುಗಳಿಗೆ ಆಹಾರ ಪದಾರ್ಥಗಳು ದೊರಕಲಿದೆ.  ಇದರಿಂದ ಶಿಶು/ಮಕ್ಕಳನ್ನು ಹೊಂದಿರುವ ಪ್ರಯಾಣಿಕರ ಚಿಂತೆ ದೂರವಾಗಲಿದೆ. ಶಿಶುಗಳಿಗೆ ಆಹಾರ ತಯಾರಿಸಲು ಬಿಸಿ ನೀರು, ಸೆರಿಲ್ಯಾಕ್, ನೆಸ್ಲೆ,...

Read More

ರಾಜ್ಯದಲ್ಲಿ ಸಂಪುಟ ಪುನಾರಚನೆಗೆ ಒಪ್ಪಿಗೆ

ಬೆಂಗಳೂರು: ರಾಜ್ಯದಲ್ಲಿ ಸಂಪುಟ ಪುನಾರಚನೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಅವರ ಕಸರತ್ತಿಗೆ ಫಲ ಸಿಕ್ಕಂತಾಗಿದೆ. ಶುಕ್ರವಾರ ಮತ್ತು ಶನಿವಾರ ಸುದೀರ್ಘ ಮಾತುಕತೆ ನಂತರ ಕೊನೆಗೂ ಸಂಪುಟ ಪುನರಾಚನೆಗೆ ಸೋನಿಯಾ ಗಾಂಧಿ ಒಪ್ಪಿಗೆ...

Read More

ಜಲರಹಿತ ರೈಲು ಶೌಚಾಲಯ ವಿನ್ಯಾಸ: ಮಣಿಪಾಲ ವಿದ್ಯಾರ್ಥಿ ವಿನೋದ್‌ಗೆ ಪ್ರಶಸ್ತಿ

ಮಣಿಪಾಲ: ರೈಲ್ವೆ ಶೌಚಾಲಯಗಳನ್ನು ಜಲರಹಿತ ಹಾಗೂ ದುರ್ಗಂಧ ಮತ್ತು ಅಶುಚಿತ್ವದಿಂದ ತಡೆಗಟ್ಟಲು ಹೊಸ ಮಾದರಿಯ ಶೌಚಾಲಯ ವಿನ್ಯಾಸಕ್ಕಾಗಿ ರೈಲ್ವೆ ಇಲಾಖೆ ನಡೆಸಿದ ಸ್ಪರ್ಧೆಯಲ್ಲಿ ಮಣಿಪಾಲ ಯೂನಿವರ್ಸಿಟಿಯ ಫ್ಯಾಕಲ್ಟಿ ಆಫ್ ಆರ್ಕಿಟೆಕ್ಚರ್ (FOA) ವಿಭಾಗದ ವಿದ್ಯಾರ್ಥಿ ವಿನೋದ್ ಆ್ಯಂಟನಿ ಥಾಮಸ್ 2ನೇ ಬಹುಮಾನ ಪಡೆದುಕೊಂಡಿದ್ದಾರೆ....

Read More

ಆಗಸದಲ್ಲಿ ಹಾರಾಡಿದ ಭಾರತ ನಿರ್ಮಿತ ಟ್ರೈನರ್ ಏರ್‌ಕ್ರಾಫ್ಟ್

ಬೆಂಗಳೂರು : ಭಾರತ ನಿರ್ಮಿತ ಏಷ್ಯಾ ತರಬೇತು ಏರ್‌ಕ್ರಾಫ್ಟ್ ಹಿಂದುಸ್ಥಾನ್ ಟರ್ಬೋ ಟ್ರೈನರ್ 40 ಶುಕ್ರವಾರ ಉದ್ಘಾಟನಾ ಹಾರಾಟವನ್ನು ನಡೆಸಿತು. ಇಂದು ಬೆಳಗ್ಗೆ 9.15 ಕ್ಕೆ ಬೆಂಗಳೂರಿನಲ್ಲಿ ಹಾರಾಟ ನಡೆಸಲಾಗಿದ್ದು, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಇದರಲ್ಲಿ ಭಾಗವಹಿಸಿದ್ದರು. HTT-40 ಏರ್‌ಕ್ರಾಫ್ಟ್...

Read More

ಸಂಪುಟ ಪುನಾರಚನೆ: ಸಿಎಂ ದೆಹಲಿಗೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆಗೆ ತೀವ್ರ ಪ್ರಯತ್ನ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಜೊತೆ ಚರ್ಚಿಸಲು ಗುರುವಾರ ಸಂಜೆ ದೆಹಲಿಗೆ ತೆರಳಲಿದ್ದಾರೆ. ಹೈಕಮಾಂಡ್‌ನ ಅನುಮತಿ ಪಡೆದಲ್ಲಿ ಜೂನ್ 20ರ ಒಳಗೆ ಸಂಪುಟ ಪುನಾರಚನೆ ಸಾಧ್ಯವಿದ್ದು, ಬುಧವಾರ ಮಂತ್ರಿ ಪರಿಷತ್‌ನ...

Read More

ರಾಜ್ಯಾದ್ಯಂತ ಇ-ಸಿಗರೇಟ್ ನಿಷೇಧ

ಬೆಂಗಳೂರು: ಇಲೆಕ್ಟ್ರಾನಿಕ್ ಸಿಗರೇಟ್ ಅಥವಾ ಇ-ಸಿಗರೇಟ್‌ನ್ನು ಇಂದಿನಿಂದಲೇ ರಾಜ್ಯಾದ್ಯಂತ ನಿಷೇಧಿಸಿರುವುದಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಇಲೆಕ್ಟ್ರಾನಿಕ್ ಸಿಗರೇಟ್ ಉತ್ಪಾದನೆ, ಮಾರಾಟವನ್ನು ನಿಷೇಧಿಸಲಾಗಿದ್ದು, ಆದೇಶ ಉಲ್ಲಂಘಿಸಿರುವ ಬಗ್ಗೆ ಮಾಹಿತಿ ದೊರೆತಲ್ಲಿ ವೆಬ್‌ಸೈಟ್‌ನ್ನು ಬ್ಯಾನ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ರಾಜದಾತ್ಯಂತ ಇ-ಸಿಗರೇಟ್...

Read More

Recent News

Back To Top