Date : Thursday, 15-06-2023
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ಒಂದೊಂದೇ ಕಾನೂನುಗಳನ್ನು, ಯೋಜನೆಗಳನ್ನು ಕಿತ್ತು ಹಾಕಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ಬಿಜೆಪಿ ಆಡಳಿತದಲ್ಲಿ ಜಾರಿಗೆ ತಂದ ಮತಾಂತರ ನಿಷೇಧ ಕಾನೂನನ್ನು ರದ್ದುಗೊಳಿಸಲು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಇಂದು...
Date : Thursday, 15-06-2023
ಬೆಂಗಳೂರು: ಅನ್ನಭಾಗ್ಯ ಯೋಜನೆ ಜಾರಿ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುತ್ತಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರಕ್ಕೆ ಇಚ್ಛಾಶಕ್ತಿ...
Date : Thursday, 15-06-2023
ವಾಷಿಂಗ್ಟನ್: ಅಮೆರಿಕದಾದ್ಯಂತ ಇರುವ ಎಲ್ಲಾ ಹಿಂದೂಗಳೊಂದಿಗೆ ಒಗ್ಗೂಡುವ ಅವಶ್ಯಕತೆಯಿದೆ ಎಂದು ಅಮೆರಿಕದ ಕಾಂಗ್ರೆಸ್ ಸದಸ್ಯೆ ಶೀಲಾ ಜಾಕ್ಸನ್ ಲೀ ಹೇಳಿದ್ದಾರೆ. “ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹಿಂದೂಗಳ ಶಕ್ತಿಯು ಶಕ್ತಿಯುತವಾಗಿದೆ. ನಾವು ಒಟ್ಟಾಗಿ ಸೇರಬೇಕಾಗಿದೆ, ಅಮೆರಿಕಾದಾದ್ಯಂತ ಇರುವ ಎಲ್ಲಾ ಹಿಂದೂಗಳೊಂದಿಗೆ ಒಗ್ಗೂಡಬೇಕು. ಆಗ ಅದು...
Date : Thursday, 15-06-2023
ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 14 ರಂದು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವಿವಿಧ ದೇಶಗಳ ಶಾಂತಿಪಾಲಕರನ್ನು ಗೌರವಿಸಲು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸ್ಮಾರಕ ಗೋಡೆಯನ್ನು ಸ್ಥಾಪಿಸಲು ಭಾರತವು ಪರಿಚಯಿಸಿದ ನಿರ್ಣಯವನ್ನು...
Date : Thursday, 15-06-2023
ಲಂಡನ್: ಕಳೆದ ಮಾರ್ಚ್‌ನಲ್ಲಿ ಲಂಡನ್‌ನಲ್ಲಿ ಭಾರತೀಯ ಹೈಕಮಿಷನ್ ಕಟ್ಟಡಕ್ಕೆ ನುಗ್ಗಿ ದಾಂಧಲೆ ನಡೆಸಿದ ಮತ್ತು ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿದ 45 ಜನರ ಚಿತ್ರಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಬಿಡುಗಡೆ ಮಾಡಿದೆ ಮತ್ತು ಚಿತ್ರದಲ್ಲಿನ ಜನರ ಬಗ್ಗೆ ಮಾಹಿತಿ...
Date : Thursday, 15-06-2023
ಹೈದರಾಬಾದ್: ತೆಲಂಗಾಣದ ಐದು ಕಟ್ಟಡಗಳು ಮತ್ತು ರಚನೆಗಳನ್ನು ಲಂಡನ್ ಮೂಲದ ‘ದಿ ಗ್ರೀನ್ ಆರ್ಗನೈಸೇಶನ್’ ಎಂಬ ಸ್ವತಂತ್ರ ಲಾಭರಹಿತ ಸಂಸ್ಥೆ ನಗರ ಮತ್ತು ರಿಯಲ್ ಎಸ್ಟೇಟ್ ವಲಯದ ಅಡಿಯಲ್ಲಿ ‘ಸುಂದರ ಕಟ್ಟಡಗಳಿಗಾಗಿನ ಅಂತರರಾಷ್ಟ್ರೀಯ ಹಸಿರು ಆ್ಯಪಲ್ ಪ್ರಶಸ್ತಿ’ಗಳಿಗೆ ಆಯ್ಕೆ ಮಾಡಿದೆ. ಹೆರಿಟೇಜ್...
Date : Thursday, 15-06-2023
ನವದೆಹಲಿ: ಭಾರತ ಮತ್ತು ಬ್ರೆಜಿಲ್ ನಡುವಿನ ರಾಜತಾಂತ್ರಿಕ ಸಂಬಂಧಗಳ 75 ನೇ ವಾರ್ಷಿಕೋತ್ಸವದ ಅಂಗವಾಗಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದ 10 ಸದಸ್ಯರ ಸಂಸತ್ತಿನ ಸದ್ಭಾವನಾ ನಿಯೋಗವು ಜೂನ್ 11 ರಿಂದ 13 ರವರೆಗೆ ಬ್ರೆಜಿಲ್‌ಗೆ ಭೇಟಿ ನೀಡಿತು. ಈ...
Date : Thursday, 15-06-2023
ದೆಹಲಿ ಶಹಬಾದ್ ಡೈರಿ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ಭೀಕರ ಕೊಲೆ ನಡೆದಿದ್ದು, ಸಾಕ್ಷಿ ಎಂಬ 16 ವರ್ಷದ ಹುಡುಗಿಯನ್ನು ಆಕೆಯ ಸ್ನೇಹಿತ ಸಾಹಿಲ್ ಬರ್ಬರವಾಗಿ ಕೊಂದಿದ್ದಾನೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಕೊಲೆಯಲ್ಲಿ, ಸಾಕ್ಷಿಗೆ 20 ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ...
Date : Thursday, 15-06-2023
ನವದೆಹಲಿ: ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬುಧವಾರ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯನ್ನು(ಯುಸಿಸಿ) ಪರಿಶೀಲಿಸಲು ಸಾರ್ವಜನಿಕರು ಮತ್ತು ಮಾನ್ಯತೆ ಪಡೆದ ಧಾರ್ಮಿಕ ಸಂಸ್ಥೆಗಳ ಅಭಿಪ್ರಾಯಗಳನ್ನು ಕೇಳಿದೆ. ಅಭಿಪ್ರಾಯಗಳನ್ನು ತಿಳಿಸಲು ಆಯೋಗವು 30 ದಿನಗಳ ಕಾಲಾವಕಾಶ ನೀಡಿದೆ....
Date : Thursday, 15-06-2023
ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 27 ರಂದು ದೇಶದ 10 ಲಕ್ಷ ಬೂತ್‌ಗಳಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಬುಧವಾರ ತಿಳಿಸಿದ್ದಾರೆ. ವಿವಿಧ ರಾಜ್ಯಗಳಿಂದ ಪಕ್ಷದ 2,500 ಮುಖಂಡರು ಈ...