Date : Thursday, 22-06-2023
ಪುಣೆ: ಶಿಕ್ಷಣವು ನಮ್ಮ ನಾಗರಿಕತೆಯನ್ನು ನಿರ್ಮಿಸಿದ ಅಡಿಪಾಯ ಮಾತ್ರವಲ್ಲ, ಅದು ಮಾನವಕುಲದ ಭವಿಷ್ಯದ ಶಿಲ್ಪಿ. ಮೂಲಭೂತ ಸಾಕ್ಷರತೆಯು ಯುವಕರಿಗೆ ಬಲವಾದ ನೆಲೆಯನ್ನು ರೂಪಿಸುತ್ತದೆ ಮತ್ತು ಭಾರತವು ಅದನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸುತ್ತಿದೆ ಎಂದು ಮೋದಿ ಒತ್ತಿ ಹೇಳಿದ್ದಾರೆ. ಪುಣೆಯಲ್ಲಿ ಇಂದು ನಡೆದ ಜಿ20...
Date : Thursday, 22-06-2023
ಮುಂಬಯಿ: ಪ್ರಸಿದ್ಧ ಜಾಹೀರಾರು ಉದ್ಯಮಿ ಮತ್ತು ‘ಅಟ್ಟರ್ಲಿ ಬಟರ್ಲಿ’ ಅಮುಲ್ ಗರ್ಲ್ ನ ಸೃಷ್ಟಿಕರ್ತ ಸಿಲ್ವೆಸ್ಟರ್ ಡಿ ಕುನ್ಹಾ ಮಂಗಳವಾರ ಮುಂಬೈನಲ್ಲಿ ನಿಧನರಾದರು. 1966 ರಿಂದ, ಅವರು ಮತ್ತು ಅವರ ಅಂದಿನ ಕಲಾ ನಿರ್ದೇಶಕ ಯುಸ್ಟೇಸ್ ಫೆರ್ನಾಂಡಿಸ್ ಅವರು ಜಾಹೀರಾತು ಏಜೆನ್ಸಿ...
Date : Thursday, 22-06-2023
ನವದೆಹಲಿ: ಜನರಿಗೆ ಉಚಿತಗಳ ಭರವಸೆಯನ್ನು ನೀಡಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೀಗ ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಲು ಮುಂದಾಗದೆ. ಕೆಎಂಎಫ್ ನೂತನ ಅಧ್ಯಕ್ಷ ಭೀಮಾ ನಾಯ್ಕ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಈ...
Date : Thursday, 22-06-2023
ನವದೆಹಲಿ: ಸ್ವಾಯತ್ತ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್ (CES) ನ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (FCRA) ಪರವಾನಗಿಯನ್ನು ಕೇಂದ್ರ ಗೃಹ ಸಚಿವಾಲಯವು ಅಮಾನತುಗೊಳಿಸಿದೆ. CES ಸಹ-ಸಂಸ್ಥಾಪಕ ಹಾಗೂ ಲೇಖಕ, ಅಂಕಣಕಾರ ಹರ್ಷ್ ಮಂದರ್ ಅವರು ಕಾಯಿದೆಯ ನಿಬಂಧನೆಗಳನ್ನು...
Date : Thursday, 22-06-2023
ನವದೆಹಲಿ: ಈ ವರ್ಷದ ಮೇ ತಿಂಗಳಲ್ಲಿ ಭಾರತದಿಂದ ಆಪಲ್‌ನ ಐಫೋನ್ ರಫ್ತು ರೂ.10,000 ಕೋಟಿಗಳಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ. ಏಪ್ರಿಲ್ ಮತ್ತು ಮೇ2023 ರಲ್ಲಿ, ಸ್ಮಾರ್ಟ್‌ಫೋನ್ ರಫ್ತುರೂ.20,000 ಕೋಟಿಗಳನ್ನು ದಾಟಿದೆ, ಕಳೆದ ವರ್ಷದ ಇದೇ ಅವಧಿಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು...
Date : Thursday, 22-06-2023
ಬೆಂಗಳೂರು: ವಿಧಾನಮಂಡಲ ಅಧಿವೇಶನ ಜುಲೈ 3 ರಿಂದ 14 ರವರೆಗೆ ನಡೆಯಲಿದ್ದು, ಜುಲೈ 3 ರಂದು ಮಧ್ಯಾಹ್ನ 12 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು, ಜುಲೈ 7 ರಂದು ಬಜೆಟ್ ಮಂಡನೆಯಾಗಲಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ....
Date : Thursday, 22-06-2023
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಾಷಿಂಗ್ಟನ್ ಡಿಸಿಯ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರನ್ನು ಭೇಟಿಯಾದರು. ಮೋದಿ ಶ್ವೇತಭವನಕ್ಕೆ ಆಗಮಿಸುತ್ತಿದ್ದಂತೆ ಬಿಡೆನ್ ಮತ್ತಯ ಯುಎಸ್ ಪ್ರಥಮ ಮಹಿಳೆ ಡಾ ಜಿಲ್ ಬಿಡೆನ್ ಅವರನ್ನು ಬರಮಾಡಿಕೊಂಡರು. ಇದಕ್ಕೂ ಮುನ್ನ...
Date : Wednesday, 21-06-2023
ನವದೆಹಲಿ: ಅಕಾಸಾ ಏರ್ ತಾನು ಇನ್ನೂ ನಾಲ್ಕು ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಹೇಳಿದೆ ಮತ್ತು ಅದರ ವಿಸ್ತರಣೆ ಯೋಜನೆಗಳ ಭಾಗವಾಗಿ ಈ ವರ್ಷ “ಮೂರು-ಅಂಕಿಯ” ಏರ್‌ಕ್ರಾಫ್ಟ್ ಆರ್ಡರ್ ಅನ್ನು ಘೋಷಿಸಲು ಮುಂದಾಗಿದೆ. ಈ ನಾಲ್ಕು ವಿಮಾನಗಳು 72 ಬೋಯಿಂಗ್...
Date : Wednesday, 21-06-2023
ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಧಿಕೃತ ಫೇಸ್‍ಬುಕ್ ಪೇಜ್‍ನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‍ರವರ ಬಗ್ಗೆ ಅವಹೇಳನಕಾರಿಯಾಗಿ ಏಕವಚನದಲ್ಲಿ ಸಂಬೋಧಿಸಿ ಬರೆದಿದ್ದಾರೆ. ಇತರ ನಾಯಕರನ್ನೂ ಅವಹೇಳನ ಮಾಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಇದರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಾಸಕ ರವಿಸುಬ್ರಹ್ಮಣ್ಯ,...
Date : Wednesday, 21-06-2023
ಇಸ್ಲಾಮಾಬಾದ್: ಇಸ್ಲಾಂ ಮೂಲಭೂತವಾದಿ ರಾಷ್ಟ್ರ ಪಾಕಿಸ್ಥಾನ ತನ್ನ ನೆಲದ ಇತರ ಧರ್ಮಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದಕ್ಕೆ ಹೆಸರುವಾಸಿ. ಇದೀಗ ಇಸ್ಲಾಮಿಕ್ ಗುರುತು ಕ್ಷೀಣಿಸುವುದನ್ನು ತಡೆಯಲು ಪಾಕಿಸ್ತಾನವು ತನ್ನ ವಿಶ್ವವಿದ್ಯಾಲಯಗಳಲ್ಲಿ ಹಿಂದೂ ಹಬ್ಬವಾದ ‘ಹೋಳಿ’ ಆಚರಣೆಯನ್ನು ನಿಷೇಧಿಸಿದೆ. ಇಸ್ಲಾಮಾಬಾದ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಹಬ್ಬವನ್ನು ಆಚರಿಸುತ್ತಿರುವ...