Date : Saturday, 24-06-2023
ನವದೆಹಲಿ: ಹೊಸ ಮತ್ತು ನವೀಕರಿಸಿದ ಇ-ಪಾಸ್‌ಪೋರ್ಟ್‌ಗಳನ್ನು ಒಳಗೊಂಡಿರುವ ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮದ (ಪಿಎಸ್‌ಪಿ-ಆವೃತ್ತಿ 2.0) ಎರಡನೇ ಹಂತವನ್ನು ಭಾರತ ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಘೋಷಿಸಿದ್ದಾರೆ. ಪಾಸ್‌ಪೋರ್ಟ್ ಸೇವಾ ದಿವಸ್ ಸಂದರ್ಭದಲ್ಲಿ ಮಾತನಾಡಿದ ಅವರು, ಸಕಾಲಿಕ,...
Date : Saturday, 24-06-2023
ಮಾಸ್ಕೋ: ರಷ್ಯಾ ಸೇನೆ ವಿರುದ್ಧ ಅಲ್ಲಿನ ಪ್ಯಾರಾ ಮಿಲಿಟರಿ ಪಡೆ ವ್ಯಾಗ್ನರ್ ಗುಂಪು ಬಂಡಾಯ ಸಾರಿದೆ. ಈಗಾಗಲೇ ಅದು ವೊರೊನೆಝ್ ನಗರದಲ್ಲಿರುವ ಸೇನಾ ಸೌಕರ್ಯಗಳ ಮೇಲೆ ಅದು ನಿಯಂತ್ರಣ ಸಾಧಿಸಿದೆ ಮತ್ತು ದಕ್ಷಿಣ ಮಾಸ್ಕೋದ 500 ಕಿಮೀ ಪ್ರದೇಶವನ್ನು ವಶದಲ್ಲಿ ಇಟ್ಟುಕೊಂಡಿದೆ...
Date : Saturday, 24-06-2023
ಶಿವಮೊಗ್ಗದಲ್ಲಿ ಕಳೆದ 13 ವರ್ಷಗಳಿಂದ ಭರತನಾಟ್ಯ ನೃತ್ಯ ಕಲೆಯ ಉನ್ನತಿ ಹಾಗೂ ಏಳಿಗೆಗಾಗಿ ಶ್ರಮಿಸುತ್ತಿರುವ ನೃತ್ಯ ಗುರು ಶ್ರೀಮತಿ ಸಹನಾ ಚೇತನರವರ’ಕನಸಿನ ಕೂಸು ‘ಸಹಚೇತನ ನಾಟ್ಯಾಲಯ’. ಈ ಸಂಸ್ಥೆ ಮೂಲಕ ಭರತನಾಟ್ಯವನ್ನು ಆಸಕ್ತರಿಗೆ ಹೇಳಿಕೊಡುತ್ತಿದ್ದು, ಬಹು ದೊಡ್ಡ ವಿಶ್ವವೃಂದವನ್ನೇ ಹೊಂದಿದೆ. ಇಷ್ಟೇ...
Date : Saturday, 24-06-2023
ವಾಷಿಂಗ್ಟನ್: ಅಮೆರಿಕ ಪ್ರವಾಸದ ಸಮಾರೋಪ ಕಾರ್ಯಕ್ರಮದಲ್ಲಿ ವಿದೇಶಿ ಗಾಯಕಿ ಮೇರಿ ಮಿಲ್‌ಬೆನ್ ಅವರು ಭಾರತದ ರಾಷ್ಟ್ರಗೀತೆ ಜನಗಣ ಮನ ಹಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಮೋದಿ ಅಂದರೆ...
Date : Saturday, 24-06-2023
ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಭೀಕರವಾಗಿದ್ದು, 19 ಜಿಲ್ಲೆಗಳಲ್ಲಿ ಸುಮಾರು 4.89 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಲ್ಬರಿ ಜಿಲ್ಲೆಯಲ್ಲಿ ಒಬ್ಬರು ಪ್ರವಾಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಎರಡಕ್ಕೇರಿದೆ ಎಂದು ವರದಿಗಳು ತಿಳಿಸಿವೆ. ಅಸ್ಸಾಂ...
Date : Saturday, 24-06-2023
ಬೆಂಗಳೂರು: ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಈ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ. ಇಂದು ಪತ್ರಿಕಾಹೇಳಿಕೆ ನೀಡಿರುವ ಅವರು, ಬಳ್ಳಾರಿಯಲ್ಲಿ ವಿ. ಸೋಮಣ್ಣ ರಾಜ್ಯಾಧ್ಯಕ್ಷ...
Date : Saturday, 24-06-2023
ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ಪಾಲುದಾರಿಕೆಯು 21ನೇ ಶತಮಾನದಲ್ಲಿ ಜಗತ್ತನ್ನು ಉತ್ತಮಗೊಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ವಾಷಿಂಗ್ಟನ್ ಡಿಸಿಯ ರೊನಾಲ್ಡ್ ರೇಗನ್ ಸೆಂಟರ್‌ನಲ್ಲಿ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಕಳೆದ ಮೂರು ದಿನಗಳಲ್ಲಿ...
Date : Saturday, 24-06-2023
ಢಾಕಾ: ಬಾಂಗ್ಲಾದೇಶದ ಅತಿ ದೊಡ್ಡ ಅಲ್ಪಸಂಖ್ಯಾತರಾದ ಹಿಂದೂಗಳು ಭದ್ರತೆಯ ಕೊರತೆ ಮತ್ತು ನಾಗರಿಕ ಹಕ್ಕುಗಳ ನಿರಾಕರಣೆಯ ಕಾರಣದಿಂದ ದೇಶವನ್ನು ತೊರೆಯುತ್ತಿದ್ದಾರೆ ಎಂದು ಬಾಂಗ್ಲಾದ ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಆರೋಪಿಸಿದೆ. ಹಿಂದೂ ಬೌದ್ಧ ಕ್ರಿಶ್ಚಿಯನ್ ಕಲ್ಯಾಣ್ ಫ್ರಂಟ್ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ...
Date : Saturday, 24-06-2023
ನವದೆಹಲಿ: ಭಾರತೀಯ ಅಮೆರಿಕನ್ನರು ಅಮೆರಿಕದ ಮೇಲೆ ಜೀವನದ ಪ್ರತಿಯೊಂದು ಅಂಶದಲ್ಲೂ ಬೀರಿದ ಅಸಾಧಾರಣ ಪ್ರಭಾವದಿಂದ ನಾನು ಆಶ್ಚರ್ಯಚಕಿತಗೊಂಡಿದ್ದೇನೆ ಎಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಹೇಳಿದ್ದಾರೆ. “ಜೀವನದ ಪ್ರತಿಯೊಂದು ಅಂಶದಲ್ಲೂ ಭಾರತೀಯ ಅಮೆರಿಕನ್ನರು ನಮ್ಮ ದೇಶದ ಮೇಲೆ ಬೀರಿರುವ ಅಸಾಧಾರಣ...
Date : Saturday, 24-06-2023
ನವದೆಹಲಿ: ಇಂದು ಭಾರತದಿಂದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬಳಕೆಯನ್ನು ಹಂತ ಹಂತವಾಗಿ ತೆಗೆದುಹಾಕುವ ನಿಟ್ಟಿನಲ್ಲಿ ಮಿಷನ್ ಮೋಡ್‌ನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ನಿನ್ನೆ ಸಂಜೆ ಮುಂಬೈನಲ್ಲಿ...