News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ದೆಹಲಿಯ ಔರಂಗಜೇಬ್‌ ರಸ್ತೆ ಈಗ ಡಾ.ಎಪಿಜೆ ಅಬ್ದುಲ್‌ ಕಲಾಂ ರಸ್ತೆ

ನವದೆಹಲಿ: ಬಿಜೆಪಿ ಆಡಳಿತವು ದೇಶದಲ್ಲಿ ಗುಲಾಮಗಿರಿಯ ಸಂಕೇತಗಳನ್ನು ಒಂದೊಂದೇ ಆಗಿ ಕಿತ್ತೊಗೆಯುತ್ತಿದೆ. ಇದೀಗ ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿಯ ಔರಂಗಜೇಬ್ ರಸ್ತೆಯನ್ನು ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯ ಐಷಾರಾಮಿ ಪ್ರದೇಶವಾದ ಲುಟ್ಯೆನ್ಸ್...

Read More

ಗುಜರಾತ್ ಮತ್ತು ಯುಎಸ್ ಚಿಪ್‌ಮೇಕರ್ ಮೈಕ್ರಾನ್ ನಡುವೆ USD 2.5 ಬಿಲಿಯನ್ ಹೂಡಿಕೆ ಒಪ್ಪಂದ

ನವದೆಹಲಿ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಗುಜರಾತ್ ಸರ್ಕಾರ ಮತ್ತು ಯುಎಸ್ ಚಿಪ್‌ಮೇಕರ್ ಮೈಕ್ರಾನ್ ಒಪ್ಪಂದಕ್ಕೆ ಸಹಿ ಹಾಕಿರುವುದು “ಭಾರತಕ್ಕೆ ಐತಿಹಾಸಿಕ ದಿನ” ಎಂದು ಬಣ್ಣಿಸಿದ್ದಾರೆ. “ಭಾರತಕ್ಕೆ ಐತಿಹಾಸಿಕ ದಿನ. ಪ್ರಧಾನಿ ನರೇಂದ್ರ ಮೋದಿ ಜಿ ಅವರ ಸಮಗ್ರ ಸೆಮಿಕಂಡಕ್ಟರ್...

Read More

ಮಧ್ಯಪ್ರದೇಶ: ಸಿಎಂ ಚೌವ್ಹಾಣ್‌ ವಿರುದ್ಧ ಫೋನ್‌ಪೇ ಲೋಗೋ ಬಳಸಿದ್ದ ಕಾಂಗ್ರೆಸ್‌ಗೆ ಸಂಕಷ್ಟ

ಭೋಪಾಲ್:‌ ಚುನಾವಣೆ ಹತ್ತಿರ ಬರುತ್ತಿರುವಂತೆ ಮಧ್ಯಪ್ರದೇಶದಲ್ಲಿ ರಾಜಕೀಯ ಸಮರ ಜೋರಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ನೇರವಾಗಿ ಹಣಾಹಣಿಗೆ ಸಜ್ಜಾಗಿವೆ. ಈ ನಡುವೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವಿನಿಂದ ಪ್ರೇರಿತವಾಗಿರುವ ಮಧ್ಯಪ್ರದೇಶ ಕಾಂಗ್ರೆಸ್‌ ತನ್ನ ಪ್ರಚಾರ ಕಾರ್ಯದಲ್ಲಿ ಕರ್ನಾಟಕ ಕಾಂಗ್ರೆಸ್‌ ಅನ್ನು ನಕಲು ಮಾಡುತ್ತಿದೆ....

Read More

ರಮಾನಂದ ಸಾಗರ್‌ ಅವರ ‘ರಾಮಾಯಣʼ ಜುಲೈ.3ರಿಂದ ಮತ್ತೆ ತೆರೆಗೆ

ನವದೆಹಲಿ: ಭಾರೀ ಜನ ಮೆಚ್ಚುಗೆಗೆ ಪಾತ್ರವಾಗಿರುವ ರಮಾನಂದ ಸಾಗರ್‌ ಅವರ ನಿರ್ದೇಶನದ ಅರುಣ್ ಗೋವಿಲ್ ಭಗವಾನ್ ರಾಮನಾಗಿ ನಟಿಸಿರುವ ʼರಾಮಾಯಣʼ ಧಾರಾವಾಹಿ ಜುಲೈ.3ರಿಂದ ಮತ್ತೆ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಆದಿಪುರುಷ್‌ ಸಿನಿಮಾದ ಬಗ್ಗೆ ಎಲ್ಲೆಡೆ ವ್ಯಾಪಕ ಖಂಡನೆಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಇದು ಮರು...

Read More

ಮೂಲ ಶಿಬಿರಕ್ಕೆ ಆಗಮಿಸಿದ ಅಮರನಾಥ ಯಾತ್ರಿಕರ ಮೊದಲ ಬ್ಯಾಚ್

ಶ್ರೀನಗರ: ಜುಲೈ 1 ರಂದು ವಾರ್ಷಿಕ ಅಮರನಾಥ ಯಾತ್ರೆ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಯಾತ್ರಿಕರು ಇಂದು ಜಮ್ಮುವಿನ ಯಾತ್ರಿ ನಿವಾಸ್ ಬೇಸ್ ಕ್ಯಾಂಪ್ ತಲುಪಿದರು. ಯಾತ್ರೆಗಾಗಿ ಮೊದಲ ಬ್ಯಾಚ್ ಯಾತ್ರಿಕರು ಬೇಸ್ ಕ್ಯಾಂಪ್‌ನ ಹೊರಗೆ ಉದ್ದನೆಯ ಸರತಿ ಸಾಲಿನಲ್ಲಿ ನಿಂತು...

Read More

ಮಕ್ಕಳ ರಕ್ಷಣೆಗೆ ಮಹತ್ವದ ಕ್ರಮ: ಕೊನೆಗೂ ಭಾರತವನ್ನು ವರದಿಯಿಂದ ಕೈಬಿಟ್ಟ ವಿಶ್ವಸಂಸ್ಥೆ

ನವದೆಹಲಿ: ಮಕ್ಕಳ ರಕ್ಷಣೆಗಾಗಿ ಭಾರತ ಕೈಗೊಂಡಿರುವ ಕ್ರಮಗಳನ್ನು ಗಮನಿಸಿ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಮಕ್ಕಳ ಮೇಲೆ ಸಶಸ್ತ್ರ ಸಂಘರ್ಷದ ಪ್ರಭಾವದ ಕುರಿತ ತಮ್ಮ ವಾರ್ಷಿಕ ವರದಿಯಿಂದ ಭಾರತವನ್ನು ಕೈಬಿಟ್ಟಿದ್ದಾರೆ. ಬುರ್ಕಿನಾ ಫಾಸೊ, ಕ್ಯಾಮರೂನ್, ಲೇಕ್ ಚಾಡ್ ಬೇಸಿನ್,...

Read More

ಕಬ್ಬು ಬೆಳೆ ಎಫ್‍ಆರ್‌ಪಿ ಹೆಚ್ಚಳ, ಯೂರಿಯಾ ರಸಗೊಬ್ಬರಕ್ಕೆ ಸಬ್ಬಿಡಿ: ಕೇಂದ್ರದ ಕ್ರಮ ಸ್ವಾಗತಿಸಿದ ಬಿಜೆಪಿ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ 2023-24ನೇ ಸಾಲಿನ ಕಬ್ಬು ಬೆಳೆಗಾರರಿಗೆ ಎಫ್‍ಆರ್‍ಪಿ ದರವನ್ನು ಪ್ರತಿ ಟನ್ ಗೆ 100 ರೂ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಮೋದಿ ಸರ್ಕಾರ 2014-15ನೇ ಸಾಲಿನಲ್ಲಿ...

Read More

ʼಆದಿಪುರುಷ್‌‌ʼ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡ ಅಲಹಾಬಾದ್‌ ಹೈಕೋರ್ಟ್

ನವದೆಹಲಿ: ಅಲಹಾಬಾದ್ ಹೈಕೋರ್ಟ್ ಬುಧವಾರ ರಾಮಾಯಣದ ಪಾತ್ರಗಳನ್ನು ಅಸಮಂಜಸವಾಗಿ ಚಿತ್ರಿಸಿದ “ಆದಿಪುರುಷ್” ‌ಸಿನಿಮಾ ತಯಾರಕರನ್ನು ತರಾಟೆಗೆ ತೆಗೆದುಕೊಂಡಿದೆ, ಕುರಾನ್ ಅನ್ನು ಇದೇ ರೀತಿಯಲ್ಲಿ ಚಿತ್ರಿಸಿದ್ದರೆ ದೇಶದಲ್ಲಿ ಕಾನೂನು-ಸುವ್ಯವಸ್ಥೆ ಯಾವ ರೀತಿ ಇರುತ್ತಿತ್ತು ಎಂದು ಕಲ್ಪಿಸಿಕೊಳ್ಳಿ ಎಂದು ಹೇಳಿದೆ. ಸಿನಿಮಾವನ್ನು ನಿಷೇಧಿಸುವಂತೆ ಕೋರಿ...

Read More

ಶೇ.100ರಷ್ಟು ಎಥೆನಾಲ್‌ನಿಂದ ಚಲಿಸುವ ವಾಹನಗಳು ಆಗಸ್ಟ್‌ನಲ್ಲಿ ಬಿಡುಗಡೆ: ಗಡ್ಕರಿ

ನವದೆಹಲಿ: ಶೇಕಡಾ 100 ರಷ್ಟು ಎಥೆನಾಲ್‌ನಲ್ಲಿ ಚಲಿಸುವ ಹೊಸ ವಾಹನಗಳನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ. ಮಾಧ್ಯಮ ಸಂಸ್ಥೆಗೆ ಸಂದರ್ಶನ ನೀಡಿದ ಗಡ್ಕರಿ, “ಆಗಸ್ಟ್‌ನಿಂದ ನಾನು ಎಥೆನಾಲ್‌ನಲ್ಲಿ...

Read More

ನ್ಯೂಯಾರ್ಕ್‌ನಲ್ಲಿ ಭಾರತ ವಿರೋಧಿಗಳೊಂದಿಗೆ ರಾಹುಲ್:‌ ಫೋಟೋ ಬಿಡುಗಡೆ ಮಾಡಿದ ಇರಾನಿ

ನವದೆಹಲಿ: ಬಿಜೆಪಿಯ ಹಿರಿಯ ನಾಯಕಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕದಲ್ಲಿ ಬಿಲಿಯನೇರ್ ಹೂಡಿಕೆದಾರ ಮತ್ತು ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಜಾರ್ಜ್ ಸೋರೊಸ್...

Read More

Recent News

Back To Top