News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನೈತಿಕತೆ, ಆದರ್ಶದ ಭರವಸೆ ನೀಡಿದ್ದ ಎಎಪಿ ಈಗ ನಿಷ್ಪ್ರಯೋಜಕ ಪಕ್ಷವಾಗಿದೆ: ಬಿಜೆಪಿ

ನವದೆಹಲಿ: ಭಾರತೀಯ ರಾಜಕೀಯಕ್ಕೆ ನೈತಿಕತೆ ಮತ್ತು ಆದರ್ಶಗಳನ್ನು ಸೇರಿಸುವುದಾಗಿ ಭರವಸೆ ನೀಡಿದ ಆಮ್ ಆದ್ಮಿ ಪಕ್ಷ (ಎಎಪಿ) ಅತ್ಯಂತ ನಿಷ್ಪ್ರಯೋಜಕ ಪಕ್ಷವಾಗಿ ಹೊರಹೊಮ್ಮಿದೆ ಎಂದು ಬಿಜೆಪಿ ಇಂದು ಹೇಳಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ ಅವರು,...

Read More

ಜೈಲಿನಲ್ಲಿರುವ ಇರಾನ್‌ ಮಹಿಳಾ ಹೋರಾಟಗಾರ್ತಿಗೆ ನೋಬೆಲ್‌ ಶಾಂತಿ ಪುರಸ್ಕಾರ ಘೋಷಣೆ

ನ್ಯೂಯಾರ್ಕ್‌: ಇರಾನ್‌ನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಹೋರಾಟಕ್ಕಾಗಿ ಜೈಲಿನಲ್ಲಿರುವ ಮಾನವ ಹಕ್ಕುಗಳ ಕಾರ್ಯಕರ್ತ ನರ್ಗೆಸ್ ಮೊಹಮ್ಮದಿ ಅವರಿಗೆ 2023 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. “ನಾರ್ವೇಜಿಯನ್ ನೊಬೆಲ್ ಸಮಿತಿಯು ಇರಾನ್‌ನಲ್ಲಿ ಮಹಿಳೆಯರ ದಬ್ಬಾಳಿಕೆಯ ವಿರುದ್ಧದ ಹೋರಾಟ ಮತ್ತು ಎಲ್ಲರಿಗೂ...

Read More

ಸಿಕ್ಕಿಂ ಪ್ರವಾಹ ಪರಿಶೀಲನೆಗೆ ಅಂತರ್‌ ಸಚಿವಾಲಯ ಕೇಂದ್ರ ತಂಡ ರಚಿಸಿದ ಕೇಂದ್ರ

ನವದೆಹಲಿ: ಸಿಕ್ಕಿಂನಲ್ಲಿ ಹಠಾತ್ ಪ್ರವಾಹದಿಂದ ಉಂಟಾದ ಹಾನಿಯನ್ನು ನಿರ್ಣಯಿಸಲು ಕೇಂದ್ರ ಗೃಹ ಸಚಿವಾಲಯವು ತಂಡವನ್ನು ರಚಿಸಿದೆ. ಪರಿಹಾರ ಕಾರ್ಯಗಳ ಭಾಗವಾಗಿ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ಕೇಂದ್ರ ಸರ್ಕಾರವು ವಿಪತ್ತು ಪ್ರತಿಕ್ರಿಯೆ ನಿಧಿಯಿಂದಲೂ ಸಹಾಯವನ್ನು ಬಿಡುಗಡೆ ಮಾಡಿದೆ. ಸಿಕ್ಕಿಂ ಪ್ರಸ್ತುತ 21...

Read More

ಎಡಪಂಥೀಯ ಉಗ್ರವಾದದ ಬಗ್ಗೆ ಅಮಿತ್‌ ಶಾ, ದೋವಲ್‌ ನೇತೃತ್ವದಲ್ಲಿ ಸಭೆ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಇಂದು ಎಡಪಂಥೀಯ ಉಗ್ರವಾದದ (ಎಲ್‌ಡಬ್ಲ್ಯುಇ) ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ಕೇಂದ್ರ ಸಚಿವರಾದ ನಿತ್ಯಾನಂದ ರಾಯ್, ಅಶ್ವಿನಿ ಚೌಬೆ, ಅರ್ಜುನ್ ಮುಂಡಾ ಮತ್ತು ದೇವುಸಿನ್ ಚೌಹಾಣ್ ಹಾಗೂ ರಾಷ್ಟ್ರೀಯ ಭದ್ರತಾ...

Read More

ಏಷ್ಯನ್‌ ಗೇಮ್ಸ್‌: ಇದುವರೆಗೆ ದಾಖಲೆಯ 87 ಪದಕಗಳನ್ನು ಗೆದ್ದ ಭಾರತ

ಹ್ಯಾಂಗ್‌ಝೌ:  ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 21 ಚಿನ್ನ, 32 ಬೆಳ್ಳಿ ಮತ್ತು 34 ಕಂಚು ಸೇರಿದಂತೆ ಒಟ್ಟು 87 ಐತಿಹಾಸಿಕ ಪದಕಗಳನ್ನು ಗಳಿಸಿದೆ. ಸದ್ಯ ಭಾರತ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದು ಜಕಾರ್ತದಲ್ಲಿ ನಡೆದ 18ನೇ ಆವೃತ್ತಿಯ...

Read More

ಸತತ ನಾಲ್ಕನೇ ಬಾರಿಗೆ ರೇಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂದು ಸತತ ನಾಲ್ಕನೇ ಬಾರಿಗೆ ತನ್ನ ಪ್ರಮುಖ ಸಾಲದ ದರ (ರೆಪೋ ದರ) ವನ್ನು 6.5% ನಲ್ಲಿ ಬದಲಾಯಿಸದೆ ಇರಿಸಲು ನಿರ್ಧರಿಸಿದೆ. ಕೇಂದ್ರೀಯ ಬ್ಯಾಂಕಿನ ದ್ವೈಮಾಸಿಕ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಈ...

Read More

ಪುನಃಶ್ಚೇತನ ಕಾಣುತ್ತಿದೆ ಶ್ರೀಲಂಕಾ ಪ್ರವಾಸೋದ್ಯಮ: ಅತ್ಯಧಿಕ ಸಂಖ್ಯೆಯ ಭಾರತೀಯರ ಭೇಟಿ

ಕೊಲಂಬೋ: ಶ್ರೀಲಂಕಾದ ಪ್ರವಾಸೋದ್ಯಮವು ಪುನಃಶ್ಚೇತನದತ್ತ ಸಾಗುತ್ತಿದ್ದು, ಭಾರತೀಯ ಪ್ರವಾಸಿಗರ ಆಗಮನವು ನಿರ್ಣಾಯಕ ಮೈಲಿಗಲ್ಲನ್ನು ತಲುಪಿದೆ. ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ 2ಲಕ್ಷಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರು ಶ್ರೀಲಂಕಾವನ್ನು ತಲುಪಿದ್ದಾರೆ.  ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಿದ ಪ್ರವಾಸಿಗರ ಪೈಕಿ ಭಾರತೀಯರು ಸುಮಾರು...

Read More

ಕಳೆದ 9 ವರ್ಷಗಳಲ್ಲಿ ಎಲ್ಲಾ ರೀತಿಯ ಭಯೋತ್ಪಾದನೆ ನಿಗ್ರಹಿಸುವಲ್ಲಿ ದೇಶ ಯಶಸ್ವಿ: ಅಮಿತ್‌ ಶಾ

ನವದೆಹಲಿ: ಕಳೆದ ಒಂಬತ್ತು ವರ್ಷಗಳಲ್ಲಿ ದೇಶದಲ್ಲಿ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ದೃಢವಾಗಿ ನಿಗ್ರಹಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳು ಯಶಸ್ವಿಯಾಗಿವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನಿನ್ನೆ ನವದೆಹಲಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆಯೋಜಿಸಿದ್ದ ಎರಡು ದಿನಗಳ...

Read More

ಸರ್ಕಾರ ನೀಡಿದ ಗುರುತಿನ ಪುರಾವೆ ಬಳಸಿ ಡ್ರೋನ್‌ ಪೈಲೆಟ್‌ ಆಗಬಹುದು: ಕೇಂದ್ರ

ನವದೆಹಲಿ: ಸರ್ಕಾರವು ನೀಡಿದ ಯಾವುದೇ ಗುರುತು ಮತ್ತು ವಿಳಾಸ ಪುರಾವೆಯೊಂದಿಗೆ ನಾಗರಿಕರು ಈಗ ಡ್ರೋನ್ ಪೈಲಟ್‌ಗಳಾಗಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಹೇಳಿದೆ. ಡ್ರೋನ್ ಪೈಲಟ್‌ಗಳಿಗಾಗಿ ಹೊಸ ಡ್ರೋನ್ (ತಿದ್ದುಪಡಿ) ನಿಯಮಗಳು 2023 ಅನ್ನು ಸಚಿವಾಲಯವು ಸೂಚಿಸಿದೆ. ತಿದ್ದುಪಡಿಯ ನಂತರ, ಒಂದು...

Read More

ಮೋದಿ ನಾಯಕತ್ವದಲ್ಲಿ ಭಾರತ ಪ್ರಬಲವಾಗಿ ಬೆಳೆಯುತ್ತಿದೆ: ರಷ್ಯಾ ಅಧ್ಯಕ್ಷ ಪುಟಿನ್

ಮಾಸ್ಕೋ: ಭಾರತ ಸರ್ಕಾರ ತನ್ನ ನಾಗರಿಕರ ಹಿತಾಸಕ್ತಿಯ ವಿಷಯದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ರಷ್ಯಾ ಮತ್ತು ಭಾರತ ನಡುವೆ ಬಿರುಕು ಮೂಡಿಸುವ ಪಶ್ಚಿಮದ ಯಾವುದೇ ಪ್ರಯತ್ನಗಳು ಅರ್ಥಹೀನ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಪಾಶ್ಚಿಮಾತ್ಯ ದೇಶಗಳು ತಮ್ಮ ಏಕಸ್ವಾಮ್ಯವನ್ನು ಒಪ್ಪದ...

Read More

Recent News

Back To Top