Date : Tuesday, 17-10-2023
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರೊಂದಿಗೆ ವರ್ಚುವಲ್ ಸಂವಾದ ನಡೆಸಿದರು ಮತ್ತು ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲು ಕಂಪನಿಯ ಯೋಜನೆಗಳ ಕುರಿತು ಚರ್ಚಿಸಿದರು. ಯುಪಿಐನಿಂದ ಮೇಡ್ ಇನ್...
Date : Tuesday, 17-10-2023
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ನವದೆಹಲಿಯಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಆರ್.ಮಾಧವನ್ ನಿರ್ದೇಶನದ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ 2021ರ...
Date : Tuesday, 17-10-2023
ನವದೆಹಲಿ: ಚಂದ್ರಯಾನ-3 ಬಾಹ್ಯಾಕಾಶ ಮಿಷನ್‌ನ ಯಶಸ್ವಿ ಉಡಾವಣೆ ನಂತರ, ಶಿಕ್ಷಣ ಸಚಿವಾಲಯವು ಇದೀಗ ಅದರ ಬಗ್ಗೆ ಪೋರ್ಟಲ್ ಮತ್ತು ಕೋರ್ಸ್‌ಗಳನ್ನು ಪರಿಚಯಿಸಲು ನಿರ್ಧರಿಸಿದೆ. ಚಂದ್ರಯಾನದ ಮೇಲೆ ವಿಶೇಷ ಕೋರ್ಸ್ ಮಾಡ್ಯೂಲ್‌ಗಳನ್ನು ಪ್ರಾರಂಭಿಸಲಾಗುತ್ತದೆ ಮತ್ತು ಶಿಕ್ಷಣ ವೆಬ್‌ಸೈಟ್ ‘ಅಪ್ನಾ ಚಂದ್ರಯಾನ್’ ಅನ್ನು ಪ್ರಾರಂಭಿಸಲಾಗುತ್ತದೆ...
Date : Tuesday, 17-10-2023
ಬೀಜಿಂಗ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಚೀನಾಕ್ಕೆ ಆಗಮಿಸಿ ತಮ್ಮ ಆತ್ಮೀಯ ಸ್ನೇಹಿತ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿದರು, ಇಸ್ರೇಲ್-ಹಮಾಸ್ ಯುದ್ಧದ ನಡುವೆ ತಮ್ಮ ಸಂಬಂಧವನ್ನು ಬಲಪಡಿಸಿದರು. ಚೀನಾ ತನ್ನ ಜಾಗತಿಕ ಪ್ರಭಾವವನ್ನು ವಿಸ್ತರಿಸಲು ಬಳಸುತ್ತಿರುವ ಹೆಗ್ಗುರುತು...
Date : Tuesday, 17-10-2023
ಶ್ರೀನಗರ: ಭಾರತ ಸ್ವತಂತ್ರವಾದ ನಂತರ ಮೊದಲ ಬಾರಿಗೆ ಕಾಶ್ಮೀರದ ಟೀತ್ವಾಲ್‌ನಲ್ಲಿರುವ ಎಲ್‌ಒಸಿಗೆ ಅಡ್ಡಲಾಗಿರುವ ಪ್ರಾಚೀನ ಶಾರದಾ ಪೀಠದಲ್ಲಿ ನವರಾತ್ರಿಯನ್ನು ಆಚರಿಸಲಾಯಿತು. ಈ ಘಟನೆ ಇತಿಹಾಸ ಬರೆದಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನವನ್ನೂ ಸೆಳೆದಿದೆ. ಎಕ್ಸ್‌ನಲ್ಲಿ ಈ ಬಗ್ಗೆ...
Date : Tuesday, 17-10-2023
ಟೆಲ್ ಅವಿವ್: ಹಮಾಸ್ ದಾಳಿಯ ನಂತರ ಅಮೆರಿಕ ಅಧ್ಯಕ್ಷ ಜೋ ಬಿಡನ್ ಇಸ್ರೇಲ್‌ಗೆ ತಮ್ಮ ಬೆಂಬಲವನ್ನು ದೃಢಪಡಿಸುತ್ತಲೇ ಬಂದಿದ್ದಾರೆ. ಇದೀಗ ತಮ್ಮ ಬೆಂಬಲದ ಭಾಗವಾಗಿ ಅವರು ಗುರುವಾರ ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಘೋಷಿಸಿದ್ದಾರೆ. ಇನ್ನೊಂದೆಡೆ...
Date : Tuesday, 17-10-2023
ನವದೆಹಲಿ: ಭಾರತ-ಯುಕೆ 2 ಪ್ಲಸ್ 2 ವಿದೇಶಿ ಮತ್ತು ರಕ್ಷಣಾ ಸಂವಾದ ಸೋಮವಾರ ನವದೆಹಲಿಯಲ್ಲಿ ನಡೆಯಿತು. ವಿಶೇಷವಾಗಿ ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ನಾಗರಿಕ ವಿಮಾನಯಾನ, ಆರೋಗ್ಯ, ಶಕ್ತಿ, ಸಂಸ್ಕೃತಿ ಮತ್ತು ಜನರ ಸಂಪರ್ಕಗಳನ್ನು ಬಲಪಡಿಸುವ...
Date : Monday, 16-10-2023
ನವದೆಹಲಿ: ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಚಾರಕ್ಕಾಗಿ ಭ್ರಷ್ಟಾಚಾರದ ಮೂಲಕ ಹಣ ಸಂಗ್ರಹಿಸುವ ಎಟಿಎಂ ಆಗಿ ಕರ್ನಾಟಕವನ್ನು ಮಾರ್ಪಡಿಸುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಆರೋಪಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಕೇವಲ ಲೂಟಿಗೆ ಗ್ಯಾರಂಟಿ ನೀಡಬಲ್ಲದು ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ...
Date : Monday, 16-10-2023
ಬೆಂಗಳೂರು: ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿರುವ ಅಮೆರಿಕಾದ ನಾಸಾವು ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದಿಂದ ತಂತ್ರಜ್ಞಾನವನ್ನು ಬಯಸುತ್ತಿದೆ ಎಂಬ ಅಂಶವನ್ನು ಸ್ವತಃ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರು ಬಹಿರಂಗಪಡಿಸಿದ್ದಾರೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಅಮೆರಿಕದ ವಿಜ್ಞಾನಿಗಳೇ ಚಂದ್ರಯಾನ-3 ಯಶಸ್ವಿನ...
Date : Monday, 16-10-2023
ಟೆಲ್ ಅವೀವ್: ಹಮಾಸ್‌ಗೆ ಇಸ್ರೇಲ್ ಸೇನೆ ದೊಡ್ಡ ಮಟ್ಟದಲ್ಲಿ ಹೊಡೆತವನ್ನು ನೀಡುತ್ತಿದೆ. ಸೋಮವಾರ ಹತ್ತನೇ ದಿನಕ್ಕೆ ಪ್ರವೇಶಿಸಿದ ಯುದ್ಧದಲ್ಲಿ ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆಯ ಕನಿಷ್ಠ ಆರು ಪ್ರಮುಖ ಕಮಾಂಡರ್‌ಗಳನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿರುವುದಾಗಿ ಇಸ್ರೇಲಿ ರಕ್ಷಣಾ ಪಡೆಗಳು (ಐಡಿಎಫ್) ಹೇಳಿಕೊಂಡಿವೆ. ಈ...