News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗಾಜಾ ಆಸ್ಪತ್ರೆ ಮೇಲೆ ನಡೆದ ದಾಳಿಯನ್ನು ಖಂಡಿಸಿದ ಮೋದಿ

ನವದೆಹಲಿ: ಗಾಜಾದ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದ ಜೀವಹಾನಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ ಮತ್ತು ನಡೆಯುತ್ತಿರುವ ಸಂಘರ್ಷದಲ್ಲಿ ನಾಗರಿಕ ಸಾವುನೋವುಗಳನ್ನು ಖಂಡಿಸಿದ್ದಾರೆ. “ಗಾಜಾದ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದ ಜೀವಹಾನಿಯ ಬಗ್ಗೆ...

Read More

ಭಯೋತ್ಪಾದನೆ‌, ಮಾದಕವಸ್ತು ಕಳ್ಳಸಾಗಣೆ ಎದುರಿಸಲು 5 ರಾಷ್ಟ್ರಗಳಿಗೆ ಭಾರತ ನೆರವು

ನವದೆಹಲಿ: ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆಯನ್ನು ನಿಭಾಯಿಸಲು ಮತ್ತು ಸೈಬರ್ ಬೆದರಿಕೆಗಳ ವಿರುದ್ಧ ರಕ್ಷಣೆಯನ್ನು ನಿರ್ಮಿಸಲು ಮಧ್ಯ ಏಷ್ಯಾದ ಐದು ರಾಷ್ಟ್ರಗಳಿಗೆ ಭಾರತವು ನೆರವನ್ನು ನೀಡಿದೆ. ಕಝಾಕಿಸ್ತಾನ್ ಆಯೋಜಿಸಿದ್ದ ಭಾರತೀಯ ಮತ್ತು ಮಧ್ಯ ಏಷ್ಯಾದ ಭದ್ರತಾ ಅಧಿಕಾರಿಗಳ ಎರಡನೇ ಸಭೆಯಲ್ಲಿ ಭಾಗವಹಿಸಿದ್ದ...

Read More

ಪಂಜಾಬ್‌: ಪಾಕ್‌ ಮೂಲದ ಉಗ್ರ ರಿಂಡಾ ಜೊತೆ ನಂಟು ಹೊಂದಿದ್ದ ನಾಲ್ವರ ಬಂಧನ

ಅಮೃತಸರ: ಪಂಜಾಬ್ ಪೊಲೀಸ್‌ ಇಲಾಖೆಯ ರಾಜ್ಯ ವಿಶೇಷ ಕಾರ್ಯಾಚರಣಾ ಘಟಕವು ಪಾಕಿಸ್ತಾನ ಮೂಲದ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂಡಾ ಬೆಂಬಲಿತ ಮತ್ತು ಯುಎಸ್ ಮೂಲದ ದರೋಡೆಕೋರ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾ ನಿರ್ವಹಿಸುತ್ತಿದ್ದ ಭಯೋತ್ಪಾದನಾ ಘಟಕದ ನಾಲ್ವರು ಕಾರ್ಯಕರ್ತರನ್ನು ಬಂಧಿಸಿದೆ....

Read More

ಬೆಂಗಳೂರಿನಲ್ಲಿ ಪ್ಯಾಲೆಸ್ತೇನ್‌ ಪರ ಪ್ರತಿಭಟನೆ ನಡೆಸಿದವರ ಮೇಲೆ ಎಫ್‌ಐಆರ್

ಬೆಂಗಳೂರು: ಇಸ್ರೇಲ್-ಹಮಾಸ್‌ ನಡುವೆ ಯುದ್ಧ ಮುಂದುವರೆದಿರುವಂತೆ ಭಾರತದಲ್ಲೂ ಅದರ ಕಾವು ಹೆಚ್ಚಾಗುತ್ತಿದೆ. ಕೆಲವರು ಇಸ್ರೇಲ್‌ ಪರ ನಿಂತಿದ್ದರೆ, ಇನ್ನೂ ಕೆಲವರು ಪ್ಯಾಲೆಸ್ತೇನ್‌ಗೆ ಬೆಂಬಲ ನೀಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಭಾರತ ಖಂಡಿಸಬೇಕು ಎಂದು ಒತ್ತಾಯಿಸಿ ಮಂಗಳವಾರ...

Read More

ಮೀಜೋರಾಂ ಚುನಾವಣೆಗೆ ಬಿಜೆಪಿಯಿಂದ 12 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ನವದೆಹಲಿ: ಈಶಾನ್ಯದ ಪ್ರಮುಖ ರಾಜ್ಯವಾದ ಮಿಜೋರಾಂವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಈಗಾಗಲೇ ಅಲ್ಲಿ ಚುನಾವಣೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ರಾಜಕೀಯ ಪಕ್ಷಗಳು ಮಾಡಿಕೊಳ್ಳುತ್ತಿವೆ. ಇಂದು ಬಿಜೆಪಿ 12 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಿಜೋರಾಂನ ಎಲ್ಲಾ 40 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 7...

Read More

ಗಾಜಾ ಆಸ್ಪತ್ರೆ ದಾಳಿ – ಅರಬ್ ನಾಯಕರೊಂದಿಗಿನ ಬಿಡೆನ್ ಸಭೆ ರದ್ದು

ವಾಷಿಂಗ್ಟನ್: ಗಾಜಾ ಆಸ್ಪತ್ರೆಯಲ್ಲಿ ನಡೆದ ಬೃಹತ್ ಸ್ಫೋಟವು “ಸ್ವ ರಕ್ಷಣೆಗಾಗಿನ ಇಸ್ರೇಲ್‌ನ ಹಕ್ಕಿ”ಗೆ ಬೆಂಬಲವನ್ನು ಸಜ್ಜುಗೊಳಿಸಲು ಯುಎಸ್ ನೇತೃತ್ವದ ರಾಜತಾಂತ್ರಿಕ ಪ್ರಯತ್ನಗಳನ್ನು ಹಳಿತಪ್ಪಿಸಿದೆ, ಜೋರ್ಡಾನ್‌ನ ಅಮ್ಮನ್‌ನಲ್ಲಿ ಅಮೆರಿಕದ ಅಧ್ಯಕ್ಷ ಜೋ ಬಿಡನ್ ಮತ್ತು ಇತರ ನಾಯಕರ ನಡುವೆ ನಡೆಯಬೇಕಿದ್ದ ಶೃಂಗಸಭೆಯನ್ನು ರದ್ದುಗೊಳಿಸಲಾಗಿದೆ....

Read More

ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಯೋಧರಿಗೆ ನಗದು ಘೋಷಿಸಿದ ರಾಜನಾಥ್‌

ನವದೆಹಲಿ: 19ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಸಶಸ್ತ್ರ ಪಡೆ ಸಿಬ್ಬಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಗದು ಬಹುಮಾನವನ್ನು ಘೋಷಿಸಿದ್ದಾರೆ. ಚಿನ್ನದ ಪದಕ ವಿಜೇತರಿಗೆ 25 ಲಕ್ಷ ರೂಪಾಯಿ ಮತ್ತು ಬೆಳ್ಳಿ ಪದಕ ವಿಜೇತರಿಗೆ 15 ಲಕ್ಷ ರೂಪಾಯಿಗಳನ್ನು...

Read More

ಅ.21ರಂದು ಗಗನಯಾನದ ಪೂರ್ವಭಾವಿ ಪರೀಕ್ಷಾ ಉಡಾವಣೆ

ಬೆಂಗಳೂರು: ಮಾನವ ಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ನಡೆಯುವ ಸರಣಿ ಪರೀಕ್ಷಾ ಉಡಾವಣೆಗಳ ಪೈಕಿ ಮೊದಲ ಮಾನವರಹಿತ ಪರೀಕ್ಷಾ ವಾಹನದ ಉಡಾವಣೆ ಅ. 21 ರಂದು ಶ್ರೀ ಹರಿಕೋಟಾದಿಂದ ನಡೆಯಲಿದೆ. ಇದಕ್ಕೂ ಮುನ್ನ ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ...

Read More

ವಿದ್ಯಾರ್ಥಿಗಳಿಗಾಗಿ ʼಅಪ್ನಾ ಚಂದ್ರಯಾನ್‌ʼ ವೆಬ್‌ ಪೋರ್ಟಲ್‌ ಬಿಡುಗಡೆ

ನವದೆಹಲಿ: ಎನ್‌ಸಿಇಆರ್‌ಟಿ ಅಭಿವೃದ್ಧಿಪಡಿಸಿದ ಮಿಷನ್ ಚಂದ್ರಯಾನ-3 ಕುರಿತು ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಒಗಟುಗಳು ಮುಂತಾದ ಚಟುವಟಿಕೆ ಆಧಾರಿತ ಬೆಂಬಲ ಸಾಮಗ್ರಿಗಳನ್ನು ಹೊಂದಿರುವ ‘ಅಪ್ನಾ ಚಂದ್ರಯಾನ’ ವೆಬ್ ಪೋರ್ಟಲ್ ಅನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಬಿಡುಗಡೆ ಮಾಡಿದರು. ಈ...

Read More

ಏಷ್ಯನ್ ಪ್ಯಾರಾ ಗೇಮ್ಸ್‌: 303 ಕ್ರೀಡಾಪಟುಗಳ ಪಟ್ಟಿಗೆ ಕ್ರೀಡಾ ಸಚಿವಾಲಯ ಅನುಮೋದನೆ

ನವದೆಹಲಿ: ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಚೀನಾದಲ್ಲಿ ನಡೆಯಲಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾಗವಹಿಸಲು 17 ಕ್ರೀಡಾ ವಿಭಾಗಗಳಲ್ಲಿ 303 ಕ್ರೀಡಾಪಟುಗಳ ಪಟ್ಟಿಯನ್ನು ಅನುಮೋದಿಸಿದೆ. ಅಲ್ಲದೇ ಏಷ್ಯನ್ ಪ್ಯಾರಾ ಗೇಮ್ಸ್ ತಂಡದ ಭಾಗವಾಗಲು ಸಚಿವಾಲಯವು ಒಟ್ಟು 143 ತರಬೇತುದಾರರು, ಎಸ್ಕಾರ್ಟ್‌ಗಳು,...

Read More

Recent News

Back To Top