News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇಂದು ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ

ಶ್ರೀನಗರ: ಇಂದು ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಗೊಳ್ಳುತ್ತಿದೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ. ಕಾಶ್ಮೀರದ ಕುಪ್ವಾರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಬಳಿ 41 ರಾಷ್ಟ್ರೀಯ...

Read More

ದೆಹಲಿಯಲ್ಲಿ ಭಾರತ-ಜಾರ್ಜಿಯಾ ವಿದೇಶಾಂಗ ಕಚೇರಿಯ 7ನೇ ಸಮಾಲೋಚನೆ

ನವದೆಹಲಿ: ಭಾರತ-ಜಾರ್ಜಿಯಾ ವಿದೇಶಾಂಗ ಕಚೇರಿಯ 7ನೇ ಸಮಾಲೋಚನೆ ನಿನ್ನೆ ನವದೆಹಲಿಯಲ್ಲಿ ನಡೆಯಿತು. ಭಾರತೀಯ ನಿಯೋಗವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಂಜಯ್ ವರ್ಮಾ ನೇತೃತ್ವ ವಹಿಸಿದ್ದರು. ಜಾರ್ಜಿಯಾದ ಉಪ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಖ್ವಿಟಿಸಿಯಾಶ್ವಿಲಿ ಜಾರ್ಜಿಯಾದ ನಿಯೋಗವನ್ನು ಮುನ್ನಡೆಸಿದರು. ಇಂಧನ,...

Read More

ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಛತ್ತೀಸ್‌ಗಢ, ಮಿಜೋರಾಂ ಜನತೆಗೆ ಮೋದಿ ಕರೆ

ನವದೆಹಲಿ: ಛತ್ತೀಸ್‌ಗಢ ಮತ್ತು ಮೀಜೋರಾಂನಲ್ಲಿ ಇಂದು ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿ, ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ. “ಮಿಜೋರಾಂ ಜನತೆ ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕೋರುತ್ತೇನೆ.  ವಿಶೇಷವಾಗಿ ಯುವ ಮತ್ತು...

Read More

ಇಂದು ನವದೆಹಲಿಯಲ್ಲಿ 6ನೇ ಭಾರತ-ಮಲೇಷ್ಯಾ ಜಂಟಿ ಆಯೋಗದ ಸಭೆ

ನವದೆಹಲಿ: ಇಂದು ನವದೆಹಲಿಯಲ್ಲಿ ನಡೆಯಲಿರುವ 6ನೇ ಭಾರತ-ಮಲೇಷ್ಯಾ ಜಂಟಿ ಆಯೋಗದ ಸಭೆಯ ಸಹ-ಅಧ್ಯಕ್ಷತೆಯನ್ನು ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಮತ್ತು ಅವರ ಮಲೇಷ್ಯಾ ವಿದೇಶಾಂಗ ಸಚಿವ ಡಾ.ಜಾಂಬ್ರಿ ಅಬ್ದುಲ್ ಕದಿರ್ ವಹಿಸಲಿದ್ದಾರೆ. ಜಂಟಿ ಆಯೋಗದ ಸಭೆಯು ರಾಜಕೀಯ, ರಕ್ಷಣೆ, ಭದ್ರತೆ,...

Read More

ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಭೂತಾನ್‌ ರಾಜ

ನವದೆಹಲಿ: ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್‌ಚುಕ್ ಅವರು ನಿನ್ನೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿ ಅವರು ಅನನ್ಯ ಮತ್ತು ಅನುಕರಣೀಯ ಭಾರತ-ಭೂತಾನ್ ಬಾಂಧವ್ಯದ ವಿವಿಧ ಅಂಶಗಳ ಬಗ್ಗೆ ಬಹಳ ಆತ್ಮೀಯ...

Read More

ತಾಂತ್ರಿಕ ಯುದ್ಧ ವಿರಾಮದ ಬಗ್ಗೆ ಬಿಡೆನ್, ನೆತನ್ಯಾಹು ನಡುವೆ ಮಹತ್ವದ ಮಾತುಕತೆ

ವಾಷಿಂಗ್ಟನ್: ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೋಮವಾರ ಗಾಜಾದಲ್ಲಿ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳಲ್ಲಿ ತಾಂತ್ರಿಕ ವಿರಾಮಗಳ ಸಂಭಾವ್ಯತೆಯ ಬಗ್ಗೆ ಚರ್ಚಿಸಿದರು ಎಂದು ವರದಿಗಳು ತಿಳಿಸಿವೆ. ಈಗಾಗಲೇ ಗಾಜಾ ಭೂಪ್ರದೇಶದಲ್ಲಿ ಸಾವಿನ ಸಂಖ್ಯೆ 10,000...

Read More

ಛತ್ತೀಸ್‌ಗಢ, ಮಿಜೋರಾಂ ವಿಧಾನಸಭಾ ಚುನಾವಣೆ: ಮತದಾನ ಆರಂಭ

ನವದೆಹಲಿ: ಛತ್ತೀಸ್‌ಗಢದಲ್ಲಿ ಇಂದು 20 ಕ್ಷೇತ್ರಗಳಿಗೆ ಮೊದಲ ಹಂತದ ವಿಧಾನಸಭೆ ಚುನಾವಣೆಗೆ ಬಿಗಿ ಭದ್ರತೆಯ ನಡುವೆ ಮತದಾನ ಆರಂಭವಾಗಿದೆ. ಮಾವೋವಾದಿ ಪೀಡಿತ ಪ್ರದೇಶದ ಎಲ್ಲ ಏಳು ಜಿಲ್ಲೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ...

Read More

ಭಾರತ್ ಬ್ರಾಂಡ್‌ನಡಿ ಸಬ್ಸಿಡಿ ದರದಲ್ಲಿ ಗೋಧಿ ಹಿಟ್ಟು ಮಾರಾಟಕ್ಕೆ ಗೋಯಲ್ ಚಾಲನೆ

ನವದೆಹಲಿ: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಅವರು ಸೋಮವಾರ ನವದೆಹಲಿಯಲ್ಲಿ ಭಾರತ್ ಬ್ರಾಂಡ್‌ನಡಿಯಲ್ಲಿ ಗೋಧಿ ಹಿಟ್ಟು-ಅಟ್ಟಾ ಮಾರಾಟಕ್ಕಾಗಿ 100 ಮೊಬೈಲ್ ವ್ಯಾನ್‌ಗಳಿಗೆ ಚಾಲನೆ ನೀಡಿದರು. ಕೇಂದ್ರೀಯ ಭಂಡಾರ, ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್...

Read More

ಇಂದಿನಿಂದ 3 ದಿನ ಮಹಿಳೆಯರಿಗಾಗಿ ಜಲ, ಜಲಕ್ಕಾಗಿ ಮಹಿಳೆಯರು ಅಭಿಯಾನ

ನವದೆಹಲಿ:  ಜಲ ದೀಪಾವಳಿಯನ್ನು ಆಚರಿಸಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಇಂದಿನಿಂದ ಮೂರು ದಿನಗಳ ಕಾಲ ಮಹಿಳೆಯರಿಗಾಗಿ ಜಲ, ಜಲಕ್ಕಾಗಿ ಮಹಿಳೆಯರು ಅಭಿಯಾನವನ್ನು ಪ್ರಾರಂಭಿಸಲಿದೆ. ಮಹಿಳಾ ಸ್ವಸಹಾಯ ಗುಂಪುಗಳು (SHG) ಅಭಿಯಾನದ ಭಾಗವಾಗಿ 550ಕ್ಕೂ ಹೆಚ್ಚು ನೀರು ಸಂಸ್ಕರಣಾ ಘಟಕಗಳಿಗೆ...

Read More

ʼಅನುಪಮʼ ಧಾರಾವಾಹಿ ವಿಡಿಯೋ ಹಂಚಿಕೊಂಡು ಸ್ವದೇಶಿ ಉತ್ಪನ್ನಗಳನ್ನು ಬಳಸಲು ಮೋದಿ ಕರೆ

ನವದೆಹಲಿ: ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡುವ ಮೂಲಕ ದೇಶಿ ಉದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರವು ಸಾಕಷ್ಟು ಪ್ರಯತ್ನಗಳನ್ನ ನಡೆಸುತ್ತಾ ಬಂದಿದೆ. ಅದರಲ್ಲಿ ವೋಕಲ್‌ ಫಾರ್‌ ಲೋಕಲ್‌ ಕರೆಯೂ ಒಂದು. ಪ್ರಧಾನಿ ಮೋದಿ ಪದೇ ಪದೇ ಜನರಿಗೆ ಸ್ಥಳೀಯ ವಸ್ತುಗಳಿಗೆ...

Read More

Recent News

Back To Top