News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಡೀಪ್‌ಫೇಕ್‌ಗಳನ್ನು ನಿಭಾಯಿಸಲು ಶೀಘ್ರದಲ್ಲೇ ಹೊಸ ನಿಯಮಾವಳಿಗಳು: ಸಚಿವ ವೈಷ್ಣವ್

ನವದೆಹಲಿ: ಡೀಪ್‌ಫೇಕ್‌ಗಳು ಪ್ರಜಾಪ್ರಭುತ್ವಕ್ಕೆ ಹೊಸ ಅಪಾಯ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ, ಡೀಪ್‌ಫೇಕ್‌ಗಳನ್ನು ನಿಭಾಯಿಸಲು ಸರ್ಕಾರ ಶೀಘ್ರದಲ್ಲೇ ಹೊಸ ನಿಯಮಾವಳಿಗಳನ್ನು ತರಲಿದೆ ಎಂದಿದ್ದಾರೆ. ಸಾಮಾಜಿಕ ಮಾಧ್ಯಮ ಕಂಪನಿಗಳನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ಪತ್ತೆ, ತಡೆಗಟ್ಟುವಿಕೆ, ವರದಿ ಮಾಡುವ...

Read More

ಇಂದು  ಮಥುರಾಗೆ ಭೇಟಿ ನೀಡಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು  ಮಥುರಾಗೆ ಭೇಟಿ ನೀಡಲಿದ್ದಾರೆ, ಇದು ಶ್ರೀ ಕೃಷ್ಣನ ಜನ್ಮಸ್ಥಳಕ್ಕೆ ಪ್ರಧಾನ ಮಂತ್ರಿಯ ಮೊದಲ ಭೇಟಿಯಾಗಿದೆ. ಅವರ ಮೂರು ಗಂಟೆಗಳ ವಾಸ್ತವ್ಯದ ಸಂದರ್ಭದಲ್ಲಿ ಅವರಿಗೆ ಭವ್ಯವಾದ ಸ್ವಾಗತವನ್ನು ನೀಡಲು ಭಾರೀ ಸಿದ್ಧತೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಯೋಗಿ...

Read More

ಶೀತಲ್ ದೇವಿ, ರಾಕೇಶ್‌ ಕುಮಾರ್‌ ಅಮೋಘ ಪ್ರದರ್ಶನ: ಏಷ್ಯನ್ ಪ್ಯಾರಾ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಅಗ್ರ ಸ್ಥಾನ ಪಡೆದ ಭಾರತ

ನವದೆಹಲಿ: ರಾಕೇಶ್ ಕುಮಾರ್ ಮತ್ತು ಶೀತಲ್ ದೇವಿಯವರ ಅತ್ಯದ್ಭುತ ಪ್ರದರ್ಶನಗಳಿಂದಾಗಿ ಭಾರತವು ಏಷ್ಯನ್ ಪ್ಯಾರಾ ಆರ್ಚರಿ ಚಾಂಪಿಯನ್‌ಶಿಪ್‌ ಅನ್ನು ಅಗ್ರಸ್ಥಾನದೊಂದಿಗೆ ಕೊನೆಗೊಳಿಸಿತು. ಭಾರತಕ್ಕೆ ಒಟ್ಟಾರೆ ಒಂಬತ್ತು ಪದಕಗಳು ದೊರೆತಿದ್ದು, ಇದರಲ್ಲಿ ನಾಲ್ಕು ಚಿನ್ನ, ನಾಲ್ಕು ಬೆಳ್ಳಿ, ಒಂದು ಕಂಚು. ಸಾಂಪ್ರದಾಯಿಕವಾಗಿ ಆರ್ಚರಿಯಲ್ಲಿ...

Read More

AUSTRAHIND-23 ರಲ್ಲಿ ಭಾಗವಹಿಸಲು ಆಸ್ಟ್ರೇಲಿಯಾಗೆ ತೆರಳಿದ ಭಾರತೀಯ ಸೇನಾ ತುಕಡಿ

ನವದೆಹಲಿ: 81 ಸಿಬ್ಬಂದಿಗಳನ್ನು ಒಳಗೊಂಡಿರುವ ಭಾರತೀಯ ಸಶಸ್ತ್ರ ಪಡೆಗಳ ತುಕಡಿಯು ಬುಧವಾರದಂದು ಆಸ್ಟ್ರೇಲಿಯಾಕ್ಕೆ ಹೊರಟಿದ್ದು, ಜಂಟಿ ಮಿಲಿಟರಿ ವ್ಯಾಯಾಮ AUSTRAHIND-23 ರ ಎರಡನೇ ಆವೃತ್ತಿಯಲ್ಲಿ ಭಾಗವಹಿಸಲಿದೆ. ಮುಂದಿನ ತಿಂಗಳು 6 ರವರೆಗೆ ಆಸ್ಟ್ರೇಲಿಯಾದಲ್ಲಿ ಪರ್ತ್‌ನಲ್ಲಿ ವ್ಯಾಯಾಮ ನಡೆಯಲಿದೆ. ರಕ್ಷಣಾ ಸಚಿವಾಲಯದ ಪ್ರಕಾರ,...

Read More

ಭಾರತಕ್ಕೆ ಆಗಮಿಸಿದ ಸೆಶೆಲ್ಸ್‌ನ ವಿದೇಶಾಂಗ ಸಚಿವಸಿ

ನವದೆಹಲಿ: ಸೆಶೆಲ್ಸ್‌ನ ವಿದೇಶಾಂಗ ಸಚಿವ ಸಿಲ್ವೆಸ್ಟರ್ ರಾಡೆಗೊಂಡೆ ಅವರು ಭಾರತಕ್ಕೆ ಆಗಮಿಸಿದ್ದಾರೆ. ವಿದೇಶಾಂಗ ಸಚಿವರಾಗಿ ತಮ್ಮ ಮೊದಲ ಭಾರತ ಭೇಟಿಗಾಗಿ ಅವರು ಇಂದು ನವದೆಹಲಿಗೆ ಆಗಮಿಸಿದರು. ಅವರ ಮೂರು ಭೇಟಿಗಳಲ್ಲಿ ಭಾರತ-ಸೆಶೆಲ್ಸ್ ಪಾಲುದಾರಿಕೆಯನ್ನು ಬಲಪಡಿಸುವ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ ಎಂದು...

Read More

ಇಸ್ರೇಲ್-ಹಮಾಸ್‌ ತಾತ್ಕಾಲಿಕ ಕದನವಿರಾಮ: ಮೋದಿ ಸ್ವಾಗತ

ನವದೆಹಲಿ: ಗಾಜಾದಲ್ಲಿ ಬಂಧಿತರಾಗಿರುವ 50 ಒತ್ತೆಯಾಳುಗಳ ಬಿಡುಗಡೆ ಮತ್ತು ಯುದ್ಧಕ್ಕೆ ತಾತ್ಕಾಲಿಕ ವಿರಾಮ ನೀಡುವ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಭಯೋತ್ಪಾದಕ ಗುಂಪು ಹಮಾಸ್ ನಡುವಿನ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ನಿನ್ನೆ ಸಂಜೆ ವರ್ಚುವಲ್ ಜಿ 20 ನಾಯಕರ ಶೃಂಗಸಭೆಯಲ್ಲಿ...

Read More

ಉತ್ತರಕಾಶಿ ಸುರಂಗ ದುರಂತ: ಇಂದು ಕಾರ್ಮಿಕರ ರಕ್ಷಣೆಯ ನಿರೀಕ್ಷೆ

ಡೆಹ್ರಾಡೂನ್‌: ಉತ್ತರಾಖಂಡದ ಉತ್ತರಕಾಶಿಯಲ್ಲಿ ಕುಸಿದ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತೆಗೆಯಲು ರಕ್ಷಣಾ ಪ್ರಯತ್ನಗಳು ಅಂತಿಮ ಹಂತವನ್ನು ಪ್ರವೇಶಿಸಿವೆ. ಇಂದು  ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ. ರಕ್ಷಣಾ ತಂಡವು ಸಿಲ್ಕ್ಯಾರಾ ಸುರಂಗದೊಳಗೆ ಪೈಪ್ ಅನ್ನು...

Read More

ಸ್ಯಾಮ್ ಆಲ್ಟ್‌ಮನ್‌ರನ್ನು ಸಿಇಓ ಆಗಿ ಮರಳಿ ನೇಮಿಸುವುದಾಗಿ ಓಪನ್ ಎಐ ಘೋಷಣೆ

ನವದೆಹಲಿ: ಸ್ಯಾಮ್ ಆಲ್ಟ್‌ಮನ್ ಅವರನ್ನು ಸಿಇಒ ಆಗಿ ಮರಳಿ ನೇಮಿಸಲು ಮತ್ತು ಹೊಸ ಮಂಡಳಿಯ ಸದಸ್ಯರನ್ನು ನೇಮಿಸಲು ಒಪ್ಪಂದಕ್ಕೆ ಬಂದಿರುವುದಾಗಿ ಓಪನ್ ಎಐ ಇಂದು ಪ್ರಕಟಿಸಿದೆ, ಆಲ್ಟ್‌ಸನ್‌ ಅವರ ಆಶ್ಚರ್ಯಕರ ವಜಾಗೊಳಿಸುವಿಕೆಯ ವಿರುದ್ಧ ಕಂಪನಿಯ ಎಲ್ಲಾ ಉದ್ಯೋಗಿಗಳು ನೌಕರಿ ತ್ಯಜಿಸುವುದಾಗಿ ಬೆದರಿಕೆ...

Read More

ಪೊಲೀಸರಿಗೆ ಬೆದರಿಕೆ: ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ವಿರುದ್ಧ ಪ್ರಕರಣ

ಹೈದರಾಬಾದ್: ನವೆಂಬರ್ 21 ರಂದು ಹೈದರಾಬಾದಿನ ಲಲಿತಾಬಾಗ್‌ನಲ್ಲಿ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಅಕ್ಬರುದ್ದೀನ್ ಓವೈಸಿ, ಚುನಾವಣಾ ಸಮಾವೇಶದ ಸಂದರ್ಭ ಮಾದರಿ ನೀತಿ ಸಂಹಿತೆ ಅನುಸರಿಸುವಂತೆ ತಿಳಿಸಿದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾನೆ. ಪೋಲೀಸ್ ಇನ್ಸ್‌ಪೆಕ್ಟರ್...

Read More

ನಿಯಮ ಉಲ್ಲಂಘನೆ: ಏರ್‌ ಇಂಡಿಯಾಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ DGCA

ನವದೆಹಲಿ:  ಪ್ರಯಾಣಿಕರಿಗೆ ಅಗತ್ಯವಿರುವ ಸೌಲಭ್ಯಗಳಿಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸದ ಏರ್ ಇಂಡಿಯಾಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು (DGCA) 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ದೆಹಲಿ, ಕೊಚ್ಚಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಡಿಜಿಸಿಎ ನಡೆಸಿದ ತಪಾಸಣೆಗಳ ಬಳಿಕ ಈ ನಿರ್ಧಾರ...

Read More

Recent News

Back To Top