News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

5 ರಾಷ್ಟ್ರಗಳಿಗೆ ಮುಂಚಿತ ಎಚ್ಚರಿಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತಿದೆ ಭಾರತ

ನವದೆಹಲಿ: ನೇಪಾಳ, ಮಾಲ್ಡೀವ್ಸ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಮಾರಿಷಸ್‌ಗಳಿಗೆ ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ಜೀವ ಮತ್ತು ಆಸ್ತಿ ನಷ್ಟವನ್ನು ಕಡಿಮೆ ಮಾಡಲು ಮುಂಚಿತ ಎಚ್ಚರಿಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತ ಸಹಾಯ ಮಾಡುತ್ತಿದೆ ಎಂದು IMD ಮುಖ್ಯಸ್ಥ ಮೃತ್ಯುಂಜಯ್ ಮಹಾಪಾತ್ರ ಹೇಳಿದ್ದಾರೆ ಭಾರತ...

Read More

ಮೋದಿ ಪ್ರಧಾನಿಯಾದಾಗಿನಿಂದ ಭಾರತದ ಗಡಿಗಳು ಸುರಕ್ಷಿತವಾಗಿವೆ, ವಿಶ್ವದಲ್ಲಿ ದೇಶದ ಗೌರವ ಹೆಚ್ಚಿದೆ: ಯೋಗಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದಾಗಿನಿಂದ ಭಾರತದ ಗಡಿಗಳು ಸುರಕ್ಷಿತವಾಗಿವೆ ಮತ್ತು ವಿಶ್ವದಲ್ಲಿ ದೇಶದ ಗೌರವ ಹೆಚ್ಚಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಹೇಳಿದ್ದಾರೆ. ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಹಿಂಗನ್‌ಘಾಟ್ ಪಟ್ಟಣದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ...

Read More

ಕೇಂದ್ರವನ್ನು ದೂರುವ ಸಿದ್ದರಾಮಯ್ಯರ ಚಾಳಿ: ಅಶ್ವತ್ಥನಾರಾಯಣ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ನ್ಯೂನತೆಗಳನ್ನು ಮುಚ್ಚಿಡಲು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಆಗದೆ ಇರುವುದನ್ನು ಮುಚ್ಚಿಟ್ಟುಕೊಳ್ಳಲು ಹಾಗೂ ಆಡಳಿತ ಪಕ್ಷದ ಶಾಸಕರಿಗೆ ಅನುದಾನ ಕೊಡಲು ಆಗದೆ ಇರುವುದನ್ನು ಮುಚ್ಚಿಡಲು ಕೇಂದ್ರ ಸರಕಾರದ ವಿರುದ್ಧ ಅನುದಾನ ಕೊಡುತ್ತಿಲ್ಲ ಎಂದು ಟೀಕಿಸುತ್ತಿದ್ದಾರೆ...

Read More

ಅಯೋಧ್ಯೆಯಲ್ಲಿ ಚೈತ್ರ ನವಮಿಯಿಂದ ರಾಮನವಮಿ ವರೆಗೆ ರಾಮಲಲಾನಿಗೆ ವಿಶೇಷ ವಸ್ತ್ರಾಂಲಕಾರ

ನವದೆಹಲಿ: ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮ ನವಮಿ ಅದ್ಧೂರಿಯಿಂದ ಆಚರಿಸಲ್ಪಡುತ್ತಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ. ನಾಳೆಯಿಂದ ಏ.17ರ ರಾಮ ನವಮಿವರೆಗೆ ರಾಮ ಲಲಾನಿಗೆ ವಿಶೇಷ ಖಾದಿ ವಸ್ತ್ರ ತೊಡುವುದಾಗಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಹೇಳಿದೆ. ಅಯೋಧ್ಯೆಯಲ್ಲಿ ನಾಳೆ...

Read More

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವಿಭಜನೆಯ ರೋಗ ಅನಾವರಣ: ಸಿ.ಟಿ.ರವಿ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಈ ಬಾರಿಯ ಪ್ರಣಾಳಿಕೆಯನ್ನು ಗಮನಿಸಿದರೆ ವಿಭಜನೆಯ ರೋಗ ಅದಕ್ಕೆ ಆವರಿಸಿಕೊಂಡಂತಿದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ಆರೋಪಿಸಿದ್ದಾರೆ. ಮೈಸೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ...

Read More

10 ವರ್ಷಗಳಲ್ಲಿ ದೇಶ ಸಾಧಿಸಿದ ಪ್ರಗತಿಗೆ ಜನ ಬೆಂಬಲವೇ ಕಾರಣ: ಮೋದಿ

ನವದೆಹಲಿ: ಬಿಜೆಪಿ ನಾಯಕ ನರೇಂದ್ರ ಮೋದಿ ಅವರು ಛತ್ತೀಸ್‌ಗಢದ ನಕ್ಸಲ್ ಪೀಡಿತ ಬಸ್ತಾರ್‌ನಿಂದ ಹೊಸ ಚುನಾವಣಾ ಘೋಷಣೆಯನ್ನು ರಚಿಸಿದ್ದಾರೆ. ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಡವರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಆರೋಪಿಸಿದರು. ಕಳೆದ 10 ವರ್ಷಗಳಲ್ಲಿ ಎನ್‌ಡಿಎ...

Read More

ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಲು ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶಿಸಿ ಕೇರಳ ಚರ್ಚ್

ತಿರುವನಂತಪುರಂ: ಕೇರಳ ಕ್ಯಾಥೋಲಿಕ್ ಚರ್ಚ್‌ನ ಇಡುಕ್ಕಿ ಧರ್ಮಪ್ರಾಂತ್ಯವು ಲವ್ ಜಿಹಾದ್ ವಿರುದ್ಧ ಅರಿವನ್ನು ಹರಡುವ ಪ್ರಯತ್ನಗಳ ಭಾಗವಾಗಿ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಪ್ರದರ್ಶಿಸಿದೆ. 10 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಏಪ್ರಿಲ್ 4 ರಂದು ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ಇಸ್ಲಾಮಿಕ್...

Read More

ಭಾರತಕ್ಕೆ ಆಗಮಿಸಿದ ಗ್ರೀಸ್‌ ಸೇನಾ ಮುಖ್ಯಸ್ಥ: ದೆಹಲಿಯಲ್ಲಿ ಗಾರ್ಡ್‌ ಆಫ್‌ ಹಾನರ್

ನವದೆಹಲಿ: ಇಂದು ದೆಹಲಿಯ ಸೌತ್ ಬ್ಲಾಕ್ ಲಾನ್ಸ್‌ನಲ್ಲಿ ಗ್ರೀಸ್‌ನ ಸೇನಾ ಮುಖ್ಯಸ್ಥ ಜನರಲ್ ಡಿಮಿಟ್ರಿಯೋಸ್ ಚೌಪಿಸ್ ಅವರು ಗಾರ್ಡ್ ಆಫ್ ಆನರ್ ಅನ್ನು ಸ್ವೀಕರಿಸಿದರು. ಇದಕ್ಕೂ ಮುನ್ನ ಜನರಲ್ ಡಿಮಿಟ್ರಿಯೋಸ್ ಚೌಪಿಸ್ ಅವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ...

Read More

ಸಹಾಯ ಹಸ್ತ ಚಾಚಿದ ನಂತರವೂ ಭಾರತವನ್ನು ಅಣಕಿಸಿದ ಮಾಲ್ಡೀವ್ಸ್‌ ಮಾಜಿ ಸಚಿವೆ

ಮಾಲೆ: ದ್ವೀಪ ರಾಷ್ಟ್ರದ ಕೋರಿಕೆಯ ಮೇರೆಗೆ ಭಾರತವು ಮಾಲ್ಡೀವ್ಸ್‌ಗೆ ಕೆಲವು ಅಗತ್ಯ ವಸ್ತುಗಳನ್ನು ರಫ್ತು ಮಾಡಲು ಅನುಮತಿಸಿದ ನಂತರವೂ ಅಲ್ಲಿನ ಸರ್ಕಾರದ ಬೆಂಬಲಿಗರು ಭಾರತವನ್ನು ಅಣಕಿಸುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಮಾಲ್ಟೀವ್ಸ್ ಮಾಜಿ ಸಚಿವೆ ಮತ್ತೊಮ್ಮೆ ಪ್ರತಿಪಕ್ಷ MDP ಯನ್ನು ಗುರಿಯಾಗಿಸಿಕೊಂಡು ಭಾರತವವನ್ನು...

Read More

ಇಂದು ದೆಹಲಿಯಲ್ಲಿ ಸಿಡಿಎಸ್‌ ಅನಿಲ್‌ ಚೌಹಾನ್‌ ನೇತೃತ್ವದಲ್ಲಿ ತ್ರಿ-ಸೇವಾ ಸಮ್ಮೇಳನ

ನವದೆಹಲಿ: ಹೊಸ ಮತ್ತು ತಾಜಾ ಆಲೋಚನೆಗಳು, ಉಪಕ್ರಮಗಳು ಮತ್ತು ಸುಧಾರಣೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಮಹತ್ವದ ತ್ರಿ-ಸೇವಾ ಸಮ್ಮೇಳನ ʼಪರಿವರ್ತನಾ ಚಿಂತನ್‌ʼ ಇಂದು ನವದೆಹಲಿಯಲ್ಲಿ ನಡೆಯಲಿದೆ. ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ನೇತೃತ್ವದಲ್ಲಿ ಸಮ್ಮೇಳನದಲ್ಲಿ ಚರ್ಚೆಗಳು ನಡೆಯಲಿವೆ. ಇದು...

Read More

Recent News

Back To Top