News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 17th December 2025


×
Home About Us Advertise With s Contact Us

‘ಬ್ಲ್ಯೂಸ್’ ದಂತಕಥೆ ಬಿ.ಬಿ. ಕಿಂಗ್ ಇನ್ನಿಲ್ಲ

ಲಾಸ್ ಏಂಜಲೀಸ್ : `ದ ಥ್ರಿಲ್ ಈಸ್ ಗಾನ್…’, ‘ಪ್ಲೀಸ್ ಲವ್ ಮಿ’ ಮತ್ತು ‘ಮೈ ಲುಸಿಲೆ’ ಗೀತೆಗಳನ್ನು ನೀಡಿದ ಆಫ್ರೋ ಅಮೆರಿಕನ್ ಸಂಗೀತ ‘ಬ್ಲ್ಯೂಸ್’ ದಂತಕಥೆ ಬಿ.ಬಿ. ಕಿಂಗ್(89) ಗುರುವಾರ ಕೊನೆಯುಸಿರೆಳೆದಿದ್ದಾರೆ. ರಿಲೆ ಬಿ ಕಿಂಗ್ ಮಿಸಿಸಿಪ್ಪಿಯ ಬೆನಾ ಪ್ಲಾಂಟೇಶನ್‌ನಲ್ಲಿ...

Read More

ಪೌರ ಕಾರ್ಮಿಕರ ವೇತನ ಹೆಚ್ಚಳಕ್ಕೆ ಪ್ರಸ್ತಾಪ: ಸೊರಕೆ

ಬೆಂಗಳೂರು: ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಪೌರ ಕಾರ್ಮಿಕರ ವೇತನ ಹೆಚ್ಚಿಸುವ ಕುರಿತು ಪ್ರಸ್ತಾಪಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಪೌರ ಕಾರ್ಮಿಕರ ಕುಟುಂಬದ ವೈದ್ಯಕೀಯ ಚಿಕಿತ್ಸೆ ಹಾಗೂ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಭತ್ಯೆ ನೀಡುವುದೂ ಸೇರಿದಂತೆ...

Read More

ನನ್ನ ಬಯೋಡಾಟ ನೋಡಿ ಯಾರೂ ನನ್ನನ್ನು ಪ್ರಧಾನಿ ಮಾಡಲಿಲ್ಲ

ಶಾಂಘೈ: ಚೀನಾ ಪ್ರವಾಸದ ಕೊನೆಯ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಶಾಂಘೈನಲ್ಲಿ ಭಾರತೀಯ ಸಮುದಾಯ ಏರ್ಪಡಿಸಿದ ಸಮಾರಂಭದಲ್ಲಿ ಭಾಗವಹಿಸಿದರು. ಈ ವೇಳೆ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದ ಅಭೂತಪೂರ್ವ ಗೆಲುವನ್ನು ಈ ಸಂದರ್ಭ ಸ್ಮರಿಸಿದರು. ‘ನನ್ನ ಬಯೋಡಾಟವನ್ನು ನೋಡಿ...

Read More

ಕರ್ನಾಟಕ-ಸಿಚುವಾನ್ ಈಗ ಸಿಸ್ಟರ್ ಸ್ಟೇಟ್ಸ್

ಬೀಜಿಂಗ್: ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ 24 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇದರಲ್ಲಿ ಚೀನಾದ ಸಿಚುವಾನ್ ಹಾಗೂ ಕರ್ನಾಟಕ ನಡುವೆ ಸಿಸ್ಟರ್ ಸ್ಟೇಟ್ಸ್ ಒಪ್ಪಂದವೂ ಸೇರಿದೆ. ಈ ರಾಜ್ಯಗಳ ನಡುವೆ ಗೆಳೆತನ, ಸಹಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಾಡಲಾಗಿದೆ....

Read More

ರೈತರು ಆತ್ಮಹತ್ಯೆ ಮಾಡಿಕೊಂಡರೂ ಸರಕಾರ ಸುಮ್ಮನಿದೆ -ರಾಹುಲ್ ಗಾಂಧಿ

ತೆಲಂಗಾಣ : ತೆಲಂಗಾಣದ ಆದಿಲ್‌ಬಾದ ಜಿಲ್ಲೆಯ ಕೊರತಿಕ್ಕಲ್ ನಲ್ಲಿ ಕಾಂಗ್ರೇಸ್ ಉಪಾಧ್ಯಕ್ಷ 15 ಕಿ.ಮಿ ಪಾದಯಾತ್ರೆ ನಡೆಸಿದರು . ಇದು ತೆಲಂಗಾಣ ರಾಜ್ಯ ರಚನೆಯಾದ ಬಳಿಕ ರಾಹುಲ್ ಗಾಂಧಿಯವರ ಮೊದಲ ಭೇಟಿ. ರೈತರು ಅಕಾಲಿಕ ಮಳೆಯಿಂದ ಮಳೆಹಾನಿಯಾಗಿ ನಷ್ಟ ಅನುಭವಿಸುತ್ತಿದ್ದರೆ ಮೋದಿ ಮತ್ತು...

Read More

ಗ್ರಾಂ.ಪಂ.ಚುನಾವಣೆಗೆ ವಿಠಲ್ ಮಲೆಕುಡಿಯ ನಾಮಪತ್ರ

ಬೆಳ್ತಂಗಡಿ: ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ  ಆರೋಪ ಎದುರಿಸುತ್ತಿರುವ ವಿಠಲ್ ಮಲೆಕುಡಿಯ ಅವರು ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಶನಿವಾರ ಬೆಳ್ತಂಗಡಿ ನಾರಾವಿ ಕ್ಷೇತ್ರದ ಕುತ್ಲೂರು ಗ್ರಾಮಪಂಚಾಯತ್ ಚುನಾವಣೆಗೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇವರು ಬೆಳ್ತಂಗಡಿ ಡಿವೈಎಫ್‌ಐ...

Read More

ಬಜಕೂಡ್ಲು ಅಮೃತಧಾರ ಗೋ ಶಾಲೆಯ ನೂತನ ಸಮುಚ್ಚಯ ಲೋಕಾರ್ಪಣೆ

ಸೀತಾಂಗೋಳಿ: ಕಾಸರಗೋಡು ಗೋ ತಳಿಯ ವಿಶೇಷ ಸಂರಕ್ಷಣ ಕೇಂದ್ರವಾದ ಬಜಕೂಡ್ಲು ಅಮೃತಧಾರ ಗೋ ಶಾಲೆಯ ನೂತನ ಸಮುಚ್ಚಯದ ಲೋಕಾರ್ಪಣೆಯ ಸಂಧರ್ಬದಲ್ಲಿ ದೇಶಿಯ ತುಪ್ಪದಿಂದಲೇ ಆರತಿ ಬೆಳಗುವ ‘ಅನಂತ ನೀರಾಜನ’ ಗೋ ಯಾತ್ರೆಗೆ ಸೀತಾಂಗೋಳಿಯಲ್ಲಿ ಆತ್ಮೀಯ ಸ್ವಾಗತ ದೊರಕಿತು . ಇಂದು ಯುವ ತಲೆಮಾರಿನಲ್ಲಿ...

Read More

ಮೇ 21ರಂದು ಉಪರಾಷ್ಟ್ರಪತಿ ರಾಜ್ಯಕ್ಕೆ

ಬೆಂಗಳೂರು: ಎರಡು ದಿನಗಳ ಪ್ರವಾಸಕ್ಕಾಗಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಮೇ.21ರಂದು ರಾಜ್ಯಕ್ಕೆ  ಆಗಮಿಸಲಿದ್ದಾರೆ. ಅವರು ತಮ್ಮ ಪತ್ನಿ ಸಲ್ಮಾ ಅನ್ಸಾರಿ ಜೊತೆ ಎಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರು ಅವರನ್ನು ಸ್ವಾಗತಿಸಲಿದ್ದಾರೆ. ಅಂದು ರಾತ್ರಿ ರಾಜಭವನದಲ್ಲಿ...

Read More

ಜಾಟ್-ದಲಿತರ ನಡುವೆ ಸಂಘರ್ಷ: 4 ಬಲಿ

ನವದೆಹಲಿ: 50 ವರ್ಷ ಹಳೆಯ ಭೂ ವಿವಾದಕ್ಕೆ ಸಂಬಂಧಿಸಿದಂತೆ ಜಾಟ್ ಮತ್ತು ದಲಿತ ಸಮುದಾಯದ ನಡುವೆ ನಡೆದ ಸಂಘರ್ಷದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಈ ಘಟನೆ ರಾಜಸ್ತಾನದ ನಗೌರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಇತರ 13 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗುರುವಾರದಿಂದ...

Read More

ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿಗೆ ಆಯ್ಕೆ

ಬೆಂಗಳೂರು: ಅನಕೃ ನಿರ್ಮಾಣ್ ಪ್ರತಿಷ್ಠಾನ ವತಿಯಿಂದ ದಿ.ಅ.ನ.ಕೃಷ್ಣರಾಯರ ನೆನಪಿನಲ್ಲಿ ಪ್ರತಿ ವರ್ಷವೂ ನೀಡಲಾಗುವ ಅನಕೃ ನಿರ್ಮಾಣ್ ಪ್ರಶಸ್ತಿಯ 2015ನೇ ಸಾಲಿನ ಪ್ರಶಸ್ತಿಗೆ ಸಾಹಿತಿ ಬರಗೂರು ರಾಮಚಂದ್ರಪ್ಪ, ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಹಾಗೂ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಆಯ್ಕೆಯಾಗಿದ್ದಾರೆ. ಜುಲೈ...

Read More

Recent News

Back To Top